ಬದಲಾವಣೆಗಳು

Jump to navigation Jump to search
೧೪೪ ನೇ ಸಾಲು: ೧೪೪ ನೇ ಸಾಲು:  
*ಪ್ರಶ್ನೆಗಳು
 
*ಪ್ರಶ್ನೆಗಳು
 
# ನೀವು ಸಂಗ್ರಹಿಸಿದ ಮಾಹಿತಿಯಿಂದ ಒಟ್ಟು  10 ಕುಟುಂಬಗಳ ಲಿಂಗ ಪ್ರಮಾಣ ಕಂಡುಹಿಡಿಯಿರಿ.
 
# ನೀವು ಸಂಗ್ರಹಿಸಿದ ಮಾಹಿತಿಯಿಂದ ಒಟ್ಟು  10 ಕುಟುಂಬಗಳ ಲಿಂಗ ಪ್ರಮಾಣ ಕಂಡುಹಿಡಿಯಿರಿ.
 +
==ಪ್ರಮುಖ ಪರಿಕಲ್ಪನೆ 3==
 +
ಬುಡಕಟ್ಟು  ಸಮುದಾಯ
 +
===ಕಲಿಕೆಯ ಉದ್ದೇಶಗಳು===
 +
#ವಿವಿಧ ಬುಡಕಟ್ಟು  ಸಮುದಾಯಗಳನ್ನು  ಪರಿಚಯಿಸುವುದು.
 +
# ಬುಡಕಟ್ಟು  ಸಮುದಾಯದ ಲಕ್ಷಣಗಳನ್ನು  ತಿಳಿಯುವುದು.
 +
#ಬುಡಕಟ್ಟು  ಸಮುದಾಯವನ್ನು ಗುರುತಿಸಲು ಸಮರ್ಥರಾಗುವುದು.
 +
===ಶಿಕ್ಷಕರ ಟಿಪ್ಪಣಿ===
 +
ಭಾರತದ ಪ್ರಮುಖ  ಬುಡಕಟ್ಟು  ಸಮುದಾಯಗಳು :-ಗುರುಂಗ್,ಲಿಂಬು,ಲೆಪ್ಪಾ,ಅಕಾ,ಮಿಶಿ,ಗಾರೊ,ಖಾಸಿ,ಚಕ್ಮಾ,ನಾಗಾ,ಸೇಮಾ,ಕಚಾರಿ-ಇವರು ಈಶಾನ್ಯ ವಲಯದ ಆದಿವಾಸಿಗಳು.
 +
:-ಸಂತಾಲರು,ಮುಂಡಾಗಳು,ಭಿಲ್ಲರು,ಗೊಂಡರು,ಓರಾನ್, ಬೈಗಾ,ಖಾರಿಯಾ,ಖೊಂಡರು,ಕೋಲರು,ಭೂಮಿಗಳು,ಸವಾರರು-ಇವರು ಕೇಂದ್ರ ವಲಯದ ಆದಿವಾಸಿಗಳು.
 +
:-ಸೋಲಿಗ,ಯೆರವ,ತೊಡವ,ಕೋಟಾ,ಚೆಂಚು,ಪಣಿಯ,ಕಾಡಾರ್,ಸಿದ್ಧಿಗಳು,ಜೇನುಕುರುಬರು - ಇವರು ದಕ್ಷಿಣ ವಲಯದ ಆದಿವಾಸಿಗಳು.
 +
===ಚಟುವಟಿಕೆಗಳು 1===
 +
ಸಮೀಪದ ಬುಡಕಟ್ಟು  / ಅತ್ಯಂತ ಹಿಂದುಳಿದ ಸಮುದಾಯದ ಜೀವನ ಕ್ರಮಗಳನ್ನು  ಕುರಿತು ಪ್ರಬಂಧ  ಬರೆಯಿರಿ.
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*ಅಂದಾಜು ಸಮಯ :-30 ನಿಮಿಷಗಳು
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :- ನೋಟ್ ಪುಸ್ತಕ, ಪೆನ್ನು ,
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
*ಬಹುಮಾಧ್ಯಮ ಸಂಪನ್ಮೂಲಗಳು
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:-ಬುಡಕಟ್ಟು  / ಅತ್ಯಂತ ಹಿಂದುಳಿದ ಜನಾಂಗವನ್ನು ಭೇಟಿಮಾಡುವುದು.
 +
*ಅಂತರ್ಜಾಲದ ಸಹವರ್ತನೆಗಳು:-
 +
# http://en.wikipedia.org/wiki/Adivasi ಆದಿವಾಸಿಗಳ ಬಗ್ಗೆ ವಿವರಣೆಗೆ ಇಲ್ಲಿ ಕ್ಲಿಕ್ಕಿಸಿ.  ( ಕೃಪೆ wikipedia.org)
 +
# https://www.google.co.in/search?q=Tribal+communities&client=ubuntu&hs=lrL&channel=fs&source=lnms&tbm=isch&sa=X&ei=Cun2UqfyN4qJrAeJ44CAAg&ved=0CAkQ_AUoAQ&biw=1024&bih=603  ಬುಡಕಟ್ಟು  ಜನಾಂಗಗಳ ಚಿತ್ರಗಳನ್ನು  ನೋಡಲು  ಇಲ್ಲಿ  ಕ್ಲಿಕ್ಕಿಸಿ  ( ಕೃಪೆ google images)
 +
 +
*ವಿಧಾನ:-ಹಿಂದಿನ ದಿನವೇ ಮಕ್ಕಳಿಗೆ  ಸಮೀಪದ ಬುಡಕಟ್ಟು  / ಅತ್ಯಂತ ಹಿಂದುಳಿದ ಸಮುದಾಯದವರನ್ನು  ಭೇಟಿಮಾಡಲು ತಿಳಿಸಿ  ಅಗತ್ಯ ಮಾಹಿತಿಗಳನ್ನು  ತಿಳಿದುಕೊಳ್ಳಲು ಸಿಚಿಸುವುದು. ಆ ಜನಾಂಗದ ಉಡುಪು,ಆಚರಣೆಗಳು,ಉದ್ಯೋಗ,ನಂಬಿಕೆಗಳು ಸಮಸ್ಯೆಗಳು ಪರಿಹಾರ ಕುರಿತು ಪ್ರಬಂಧ ಬರೆಯಲು ತಿಳಿಸುವುದು.
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು
 +
#ಬುಡಕಟ್ಟು ಜನಾಂಗದ ಸಮಸ್ಯೆಗಳೇನು?
 +
#ಬುಡಕಟ್ಟು ಜನಾಂಗದ ನಂಬಿಕೆಗಳು ಆಧುನಿಕತೆಗಿಂತ ಹೇಗೆ ಭಿನ್ನ ?
 +
#ಬುಡಕಟ್ಟು ಜನಾಂಗದ ಅವರ ಸಾಕ್ಷರತೆ ಮಟ್ಟ ಹೇಗಿದೆ?
 +
# ಬುಡಕಟ್ಟು ಜನಾಂಗದವರು ಆಧುನಿಕತೆಗೆ ಹೊಂದಿಕೊಳ್ಳುವರೇ?
 +
#ಬುಡಕಟ್ಟು ಜನಾಂಗದವರ ಗುಣಮಟ್ಟ ಹೆಚ್ಚಿಸುವುದು ಹೇಗೆ?
 +
===ಚಟುವಟಿಕೆಗಳು 2===
 +
ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮತ್ತು ತೆಗೆದುಕೊಳ್ಳಬಹುದಾದ ಕ್ರಮಗಳ  ಕುರಿತು ಚರ್ಚೆ ಏರ್ಪಡಿಸುವುದು.
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
 +
*ಅಂದಾಜು ಸಮಯ :- 40 ನಿಮಿಷ
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:-ನೋಟ್ ಪುಸ್ತಕ, ಪೆನ್ನು ,scale.
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ  :- ಮನೆಯಲ್ಲಿ ಸದಸ್ಯರು ಯಾರೂ ಇಲ್ಲದಿದ್ದಲ್ಲಿ ಪಕ್ಕದ ಮನೆಯವರಿಂದ ಮಾಹಿತಿ ಸಂಗ್ರಹಿಸಿ.
 +
*ಬಹುಮಾಧ್ಯಮ ಸಂಪನ್ಮೂಲಗಳು
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 +
*ಅಂತರ್ಜಾಲದ ಸಹವರ್ತನೆಗಳು:- http://www.yourarticlelibrary.com/tribes/11-important-measures-taken-for-tribal-development-and-welfare-in-india-essay/4359/ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು  ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ. (ಕೃಪೆ: http://www.yourarticlelibrary.com)
 +
*ವಿಧಾನ:- ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು.
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
# ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಶೈಕ್ಷಣಿಕ ಕ್ರಮಗಳು ಯಾವುವು?
 +
#ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಔದ್ಯೋಗಿಕ ಕ್ರಮಗಳು ಯಾವುವು?
 +
#ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ಮೂಲಭೂತ ಸೌಲಭ್ಯಗಳ ಕ್ರಮಗಳು ಯಾವುವು?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು
 +
#ಬುಡಕಟ್ಟು ಸಮುದಾಯದವರ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳ  ಕುರಿತು  ಮಾಹಿತಿ  ಸಂಗ್ರಹಿಸಿ.
 +
==ಪ್ರಮುಖ ಪರಿಕಲ್ಪನೆಗಳು 4==
 +
ಕೈಗಾರಿಕೀಕರಣ ಮತ್ತು ನಗರೀಕರಣ
 +
===ಕಲಿಕೆಯ ಉದ್ದೇಶಗಳು===
 +
#ಕೈಗಾರಿಕೀಕರಣ ಮತ್ತು ನಗರೀಕರಣದ ಸಹಸಂಬಂಧವನ್ನು ಅರ್ಥೈಸುವುದು
 +
#ಬ್ರಿಟಿಷರ ಕಾಲದ  ಹಾಗೂ ಪ್ರಸ್ತುತ ಕೈಗಾರಿಕಾ ಬೆಳವಣಿಗೆಯ ಕುರಿತು ವಿಶ್ಲೇಷಿಸುವುದು.
 +
#ನಗರೀಕರಣಕ್ಕೆ ಕಾರಣಗಳನ್ನು ಪಟ್ಟಿ  ಮಾಡುವರು.
 +
#ಕೈಗಾರಿಕಾ ಬೆಳವಣಿಗೆಯ ಮೇಲೇ ಭೌಗೋಳಿಕ ಪ್ರದೇಶಗಳ ಪ್ರಭಾವವನ್ನು  ಗುರುತಿಸುತ್ತಾರೆ.
 +
===ಶಿಕ್ಷಕರಿಗೆ ಟಿಪ್ಪಣಿ===
 +
===ಚಟುವಟಿಕೆಗಳು # 1===
 +
ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾಪದಾರ್ಥಗಳನ್ನು ಪಟ್ಟಿಮಾಡಿ.
 +
*ಅಂದಾಜು ಸಮಯ :  30 ನಿಮಿಷಗಳು.
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೆನ್ನು , ಹಾಳೆಗಳು.
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
*ಬಹುಮಾಧ್ಯಮ ಸಂಪನ್ಮೂಲಗಳು
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 +
*ಅಂತರ್ಜಾಲದ ಸಹವರ್ತನೆಗಳು
 +
# http://www.powershow.com/view/b2770-N2QwM/What_sustainable_industrialisation_means_for_India_powerpoint_ppt_presentation (ಇದರಲ್ಲಿ ಕೈಗಾರಿಕೆಗಳ ಮಹತ್ವ ಭಾರತದ ಆರ್ಥಿಕತೆಗೆ ಅದರ ಕೊಡುಗೆಗಳನ್ನು ತಿಳಿಸಲಾಗಿದೆ)
 +
#  https://www.google.co.in/search?q=raw+materials&client=ubuntu&hs=tNj&channel=fs&tbm=isch&tbo=u&source=univ&sa=X&ei=3RP3UoCGDqugigfr14CwAw&ved=0CC8QsAQ&biw=1024&bih=603 ವಿವಿಧ ಕಚ್ಚಾ ವಸ್ತುಗಳ ಬಗ್ಗೆ ವಿವಿಧ ಚಿತ್ರಗಳನ್ನು  ನೋಡಲು ಇಲ್ಲಿ    ಕ್ಲಿ ಕ್ಕಿಸಿ. (ಕೃಪೆ : google images)
 +
 +
*ವಿಧಾನ : ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾಪದಾರ್ಥಗಳನ್ನು  ಈ ಕೆಳಗಿನಂತೆ ಪಟ್ಟಿ ಮಾಡಲು ತಿಳಿಸುವುದು.
 +
ಕ್ರ.ಸಂ
 +
ಕೈಗಾರಿಕೆಗಳು
 +
ಬೇಕಾಗುವ ಕಚ್ಚಾ  ಸರಕುಗಳು
 +
1
 +
ಸಕ್ಕರೆ ಕಾರ್ಖಾನೆ
 +
 +
2
 +
ಸಿಮೆಂಟ್ ಕಾರ್ಖಾನೆ
 +
 +
3
 +
ಕಾಗದ ಕಾರ್ಖಾನೆ
 +
 +
4
 +
ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ
 +
 +
5
 +
ಹಂಚಿನ ಕಾರ್ಖಾನೆ
 +
 +
6
 +
ಸೆಣಬಿನ ಕಾರ್ಖಾನೆ
 +
 +
7
 +
ಬಟ್ಟೆ ಕಾರ್ಖಾನೆ
 +
 +
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? 
 +
#ಕಚ್ಚಾ ವಸ್ತುಗಳು ಉತ್ಪಾದನೆಯಾಗುವ ಪ್ರಮುಖ ಸ್ಥಳಗಳು ಯಾವುವು?
 +
#ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಅಗತ್ಯತೆಗಳೇನು?
 +
#ಕೈಗಾರಿಕೀಕರಣದ ಪ್ರಮುಖ ಅನುಕೂಲ/ತೊಂದರೆಗಳೇನು?
 +
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು :
 +
#ಕೈಗಾರಿಕೆಗಳು ನಗರದಲ್ಲೇ ಸ್ಥಾಪಿತವಾಗಲು ಕಾರಣಗಳೇನು?
 +
#ನಿಮ್ಮ ಮನೆಯಲ್ಲಿ ಬಳಕೆ ಮಾಡುವ ವಿವಿಧ ಕೈಗಾರಿಕಾ ಉತ್ಪನ್ನಗಳನ್ನು  ಪಟ್ಟಿ ಮಾಡಿ
 +
===ಚಟುವಟಿಕೆಗಳು # 2===
 +
ನಗರೀಕರಣಕ್ಕೆ ಕಾರಣಗಳು ಮತ್ತು ಪರಿಣಾಮಗಳ ಕುರಿತು  ಚರ್ಚೆ ಏರ್ಪಡಿಸುವುದು.
 +
*ಅಂದಾಜು ಸಮಯ  :- 40 ನಿಮಿಷಗಳು
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
*ಬಹುಮಾಧ್ಯಮ ಸಂಪನ್ಮೂಲಗಳು :
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 +
*ಅಂತರ್ಜಾಲದ ಸಹವರ್ತನೆಗಳು:
 +
# https://www.google.co.in/search?q=raw+materials&client=ubuntu&hs=tNj&channel=fs&tbm=isch&tbo=u&source=univ&sa=X&ei=3RP3UoCGDqugigfr14CwAw&ved=0CC8QsAQ&biw=1024&bih=603#channel=fs&q=urbanisation&tbm=isch ನಗರಗಳ ಚಿತ್ರಗಳನ್ನು  ಇದರಲ್ಲಿ ವೀಕ್ಸಿಸಿ. (ಕೃಪೆ : google images)
 +
# http://en.wikipedia.org/wiki/Urbanization (ಇಲ್ಲಿ ನಗರೀಕರಣದ ಬಗ್ಗೆ ವಿವರ ತಿಳಿಯಬಹುದು)
 +
*ವಿಧಾನ:  ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ಪ್ರತೀ ಗುಂಪಿಗೆ ಒಬ್ಬ ನಾಯಕನನ್ನು  ನೇಮಿಸುವುದು.ಪ್ರತಿಯೊಂದು ಗುಂಪು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸುವುದು.
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:
 +
#ನಗರೀಕರಣ ಎಂದರೇನು?
 +
#ನಗರೀಕರಣಕ್ಕೆ ಕಾರಣಗಳೇನು?
 +
#ನಗರೀಕರಣದ ಪರಿಣಾಮಗಳೇನು?
 +
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು
 +
#ನಗರೀಕರಣವು ಗ್ರಾಮೀಣ ಉದ್ಯೋಗದ ಮೇಲೆ ಬೀರುವ ಪರಿಣಾಮಗಳೇನು?
 +
==ಪ್ರಮುಖ ಪರಿಕಲ್ಪನೆಗಳು #5 ==
 +
ನಗರ ಮತ್ತು ಗ್ರಾಮೀಣ ಪ್ರದೇಶಗಳ ಹೋಲಿಕೆ.
 +
===ಕಲಿಕೆಯ ಉದ್ದೇಶಗಳು===
 +
#ನಗರ ಮತ್ತು ಗ್ರಾಮಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯುವುದು.
 +
#ಭಾರತದ ಅಭಿವೃದ್ಧಿಯಲ್ಲಿ ನಗರ ಮತ್ತು ಗ್ರಾಮಗಳ ಪಾತ್ರ ತಿಳಿಯುವುದು..
 +
#ಗ್ರಾಮ ಮತ್ತು ನಗರಗಳ ಸಮಸ್ಯೆಗಳನ್ನು ಗುರುತಿಸುವುದು.
 +
===ಶಿಕ್ಷಕರಿಗೆ ಟಿಪ್ಪಣಿ===
 +
===ಚಟುವಟಿಕೆಗಳು # 1===
 +
ನಗರ ಮತ್ತು ಗ್ರಾಮಗಳ ಚಿತ್ರಗಳನ್ನು  ಪ್ರದರ್ಶಿಸಿ ನಗರ ಮತ್ತು ಗ್ರಾಮಗಳ ವ್ಯತ್ಯಾಸಗಳನ್ನು ಪಟ್ಟಿಮಾಡಲು ತಿಳಿಸುವುದು.
 +
#  https://www.google.co.in/search?q=raw+materials&client=ubuntu&hs=tNj&channel=fs&tbm=isch&tbo=u&source=univ&sa=X&ei=3RP3UoCGDqugigfr14CwAw&ved=0CC8QsAQ&biw=1024&bih=603#channel=fs&q=urbanisation&tbm=isch  ನಗರಗಳ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ.  (ಕೃಪೆ :google images)
 +
#  https://www.google.co.in/search?q=cities&client=ubuntu&channel=fs&source=lnms&tbm=isch&sa=X&ei=lyP3UubiFJCkiAf50YDADg&ved=0CAgQ_AUoAg&biw=1024&bih=603#channel=fs&q=villages&tbm=isch ಗ್ರಾಮಗಳ ಚಿತ್ರ ನೋಡಲು ಇಲ್ಲಿ  ಕ್ಲಿಕ್ಕಿಸಿ  (ಕೃಪೆ :google images)
 +
*ಅಂದಾಜು ಸಮಯ : 30ನಿಮಿಷಗಳು
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೆನ್ನು , ಹಾಳೆಗಳು
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
*ಬಹುಮಾಧ್ಯಮ ಸಂಪನ್ಮೂಲಗಳು: ಅಂತರ್ಜಾಲ,ಕಂಪ್ಯೂಟರ್, ಪ್ರೊಜೆಕ್ಟರ್.
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 +
*ಅಂತರ್ಜಾಲದ ಸಹವರ್ತನೆಗಳು
 +
*ವಿಧಾನ: ಈ ಮೇಲಿನ link ನ್ನು  ಬಳಸಿ ಪ್ರಾಜೆಕ್ಟರ್ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳ ಚಿತ್ರಗಳನ್ನು  10 ನಿಮಿಷ ಪ್ರದರ್ಶಿಸುವುದು.ವಿದ್ಯಾರ್ಥಿಗಳಿಗೆ ವಿವರವನ್ನು  ನೀಡಬಾರದು. ವ್ಯತ್ಯಾಸಗಳನ್ನು ಪಟ್ಟಿ ಮಾಡಲು ತಿಳಿಸುವುದು.
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು :
 +
# ಗ್ರಾಮಗಳು ಅಭಿವೃದ್ಧಿಯಾಗದೇ ಇರಲು ಕಾರಣಗಳೇನು?
 +
# ದೇಶದ ಅಭಿವೃದ್ಧಿಗೆ ಗ್ರಾಮಗಳ ಕೊಡುಗೆ ಏನು?
 +
===ಚಟುವಟಿಕೆಗಳು # 2===
 +
ಗ್ರಾಮಗಳನ್ನು ಅಭಿವೃದ್ಧಿಗಳಿಸಲು ಸ್ಥಳೀಯ ಸಂಸ್ಥೆಗಳು ಕೈಗೊಂಡ ಕ್ರಮಗಳ ಬಗ್ಗೆ  ಚರ್ಚೆ
 +
*ಅಂದಾಜು ಸಮಯ : 40 ನಿಮಿಷಗಳು
 +
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
 +
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 +
*ಬಹುಮಾಧ್ಯಮ ಸಂಪನ್ಮೂಲಗಳು: ಅಂತರ್ಜಾಲ,ಕಂಪ್ಯೂಟರ್,
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 +
*ಅಂತರ್ಜಾಲದ ಸಹವರ್ತನೆಗಳು:
 +
#  https://www.google.co.in/search?q=works+done+by+gram+panchayat&client=ubuntu&channel=fs&tbm=isch&tbo=u&source=univ&sa=X&ei=Cyf3UtH_Ns6IiQe59YHwAw&ved=0CDQQsAQ&biw=1024&bih=603 ಗ್ರಾಮ ಪಂಚಾಯ್ತಿಗಳ ಕೆಲಸ ನೋಡಲು ಇಲ್ಲಿ ಕ್ಲಿಕ್ಕಿಸಿ. (ಕೃಪೆ: google images)
 +
 +
*ವಿಧಾನ: ವಿದ್ಯಾರ್ಥಿಗಳಿಗೆ ಅವರವರ ಗ್ರಾಮ/ನಗರಗಳಲ್ಲಿ ಗ್ರಾಮಪಂಚಾಯತ್ /ನಗರಸಭೆ/ಮುನ್ಸಿಪಾಲಿಟಿಗಳಿಂದ ಆದ ಕೆಲಸ ಕಾರ್ಯಗಳ ಬಗ್ಗೆ ತರಗತಿಯಲ್ಲಿ ಚರ್ಚೆ ಏರ್ಪಡಿಸುವುದು.
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?: 1.ಗ್ರಾಮ/ನಗರ ಪಂಚಾಯ್ತಿಗಳ ಕಾರ್ಯಗಳೇನು?
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 +
*ಪ್ರಶ್ನೆಗಳು :
 +
#ಆಡಳಿತ ವಿಕೇಂದ್ರೀಕರಣವು ದೇಶದ ಪ್ರಗತಿಗೆ ಸಹಾಯಕವೇ?
 +
# ಸ್ಥಳೀಯ ಸರ್ಕಾರಗಳು ಜನರ ಆಶೋತ್ತರಗಳನ್ನು ಈಡೇರಿಸಬಲ್ಲವೇ?
 +
 +
=ಯೋಜನೆಗಳು =
 +
ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ನಗರಗಳಿಗೆ  ಸಂಬಂಧಿಸಿದ ಚಿತ್ರಗಳು ಮತ್ತು ಲೇಖನಗಳನ್ನು ಸಂಗ್ರಹಿಸಿ ಆಲ್ಬಂ ರಚನೆ ಮಾಡುವುದು.
 +
 +
=ಸಮುದಾಯ ಆಧಾರಿತ ಯೋಜನೆಗಳು=
 +
ನಗರಗಳಲ್ಲಿನ ಸೌಲಭ್ಯಗಳು, ಸಮಸ್ಯೆಗಳು ಮತ್ತು ಪರಿಹಾರಗಳನ್ನು ಕಂಡುಹಿಡಿದು ಅವುಗಳನ್ನು ಸ್ಥಳೀಯ ಸಮುದಾಯಕ್ಕೆ  ತಿಳಿಸಿ ಜಾಗೃತಿ ಮೂಡಿಸುವುದು.
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೭೯

edits

ಸಂಚರಣೆ ಪಟ್ಟಿ