ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೧೮೧ bytes added
, ೧೦ ವರ್ಷಗಳ ಹಿಂದೆ
೩೬ ನೇ ಸಾಲು: |
೩೬ ನೇ ಸಾಲು: |
| =ಬೋಧನೆಯ ರೂಪುರೇಶಗಳು = | | =ಬೋಧನೆಯ ರೂಪುರೇಶಗಳು = |
| ==ಪರಿಕಲ್ಪನೆ #1== | | ==ಪರಿಕಲ್ಪನೆ #1== |
| + | ==ನಕ್ಷತ್ರಗಳು ಹುಟ್ಟಿ .... ಬೆಳೆದು ... ಕೊನೆಯಲ್ಲಿ ಸಾವನ್ನಪ್ಪುತ್ತವೆ .== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | *ನಕ್ಷತ್ರಗಳು ಉಗಮವಾಗಿ , ಅಂತ್ಯ ಕಾಣುವವರೆಗೆ ನಡೆಯುವ ಪ್ರಕ್ರಿಯೆಯನ್ನು ನಾಕ್ಷತ್ರಿಕ ವಿಕಾಸ ಎನ್ನುತ್ತೇವೆ. |
| + | *ನಕ್ಷತ್ರಗಳು ಆರಂಭದಲ್ಲಿ ಆದಿನಕ್ಷತ್ರವೆಂಬ ಹಂತದಿಂದ ಆರಂಭಗೊಂಡು,ತಮ್ಮ ರಾಶಿಯ ಆಧಾರದಲ್ಲಿ ವಿಭಿನ್ನ ರೀತಿಯಲ್ಲಿ ವಿಕಾಸಗೊಂಡು ,ಅಂತ್ಯವನ್ನು ಕಾಣುತ್ತವೆ . |
| + | *ಕೆಂಪುದೈತ್ಯ ಸ್ಥಿತಿಯವರೆಗೆ ಎಲ್ಲಾ ನಕ್ಷತ್ರದ ವಿಕಸನದ ಹಂತಗಳು ಒಂದೇ ಆಗಿರುತ್ತದೆ. |
| + | *ನಕ್ಷತ್ರದ ರಾಶಿಯು ೧.೪ ರಾಶಿಗಿಂತ ಕಡಿಮೆ ಇದ್ದಲ್ಲಿ ಅ ದನ್ನು "ಚಂದ್ರಶೇಖರ ಮಿತಿ "ಎನ್ನುತ್ತೇವೆ . |
| + | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' |