ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೯ ನೇ ಸಾಲು: ೨೯ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಭಾರತದಲ್ಲಿ  ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಮಳೆಯಾಗುತ್ತದೆ. ದೇಶದ ಸರಾಸರಿ ಮಳೆಯ ಪ್ರಮಾಣ 118 cm .ಆದರೆ ವಿವಿಧ ಕಾಲದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮಳೆ ಬೀಳುವುದು. ಅಲ್ಲದೇ ಮಳೆಯ ಪ್ರಮಾಣವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸವಾಗುವುದು. ಮಳೆಯ ಹಂಚಿಕೆಯ ಆಧಾರದ ಮೇಲೆ ಭಾರತದವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು.
    +
# ಕಡಿಮೆ ಮಳೆಯ ಪ್ರದೇಶ : 50 cm ಗಿಂತ ಕಡಿಮೆ ವಾರ್ಷಿಕ ಮಳೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ರೂಯ್ಲಿ ಯ ವಾರ್ಷಿಕ ಸರಾಸರಿ ಮಳೆಯು 8.3 cm. ಇದು ಭಾರತದಲ್ಲಿ ಅತೀ ಕಡಿಮೆ ಮಳೆ ಪಡೆಯುವ ಪ್ರದೇಶವಾಗಿದೆ.
 +
# ಸಾಧಾರಣ ಮಳೆ ಪಡೆಯುವ ಪ್ರದೇಶ : 50 ರಿಂದ 250 cm ವಾರ್ಷಿಕ ಮಳೆ.
 +
# ಅಧಿಕ ಮಳೆಯ ಪ್ರದೇಶ : ಸುಮಾರು 250 cm ಗಿಂತಲೂ ಹೆಚ್ಚು ಮಳೆ. ಮೇಘಾಲಯದ ಮಾಸಿನ್ ರಾಮ್ ದೇಶದಲ್ಲಿಯೇ ಅತ್ಯಧಿಕ ಮಳೆ ಪಡೆಯುವುದಲ್ಲದೇ ಪ್ರಪಂಚದಲ್ಲಿಯೇ ಅತೀ ಹೆಚ್ಚು ಮಳೆಯನ್ನು  ದಾಖಲಿಸಿದೆ.
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
[http://www.ncert.nic.in/NCERTS/textbook/textbook.htm?fess2=8-8 NCERT  8th class Chapter 8  ನಲ್ಲಿ  ವಾಯುಗುಣದ ವಿವರಣೆ]
 
[http://www.ncert.nic.in/NCERTS/textbook/textbook.htm?fess2=8-8 NCERT  8th class Chapter 8  ನಲ್ಲಿ  ವಾಯುಗುಣದ ವಿವರಣೆ]
೩೭೧

edits