"ಜನಸಂಖ್ಯಾಸ್ಫೋಟ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೫ ನೇ ಸಾಲು: | ೧೫ ನೇ ಸಾಲು: | ||
ತರಗತಿಯಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪು ವಿಚಾರ ಸಂಕೀರ್ಣ ತಂಡಕ್ಕೆ ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳನ್ನು , ಇನ್ನೊಂದು ಗುಂಪು ಆ ಸೆಮಿನಾರ್ ಮಾಡುವ ವಿದ್ಯಾರ್ಥಿಗಳ ಮೌಲ್ಯಮಾಪನ ತಂಡವಾಗಿ ಬಳಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು. | ತರಗತಿಯಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪು ವಿಚಾರ ಸಂಕೀರ್ಣ ತಂಡಕ್ಕೆ ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳನ್ನು , ಇನ್ನೊಂದು ಗುಂಪು ಆ ಸೆಮಿನಾರ್ ಮಾಡುವ ವಿದ್ಯಾರ್ಥಿಗಳ ಮೌಲ್ಯಮಾಪನ ತಂಡವಾಗಿ ಬಳಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು. | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
− | ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳು | + | ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳು

− | ಜನಸಂಖ್ಯಾಸ್ಫೋಟ ಎಂದರೇನು ? | + | ಜನಸಂಖ್ಯಾಸ್ಫೋಟ ಎಂದರೇನು ?

− | ಜನಸಂಖ್ಯಾ ಸ್ಪೋಟ ಬೆಳೆದ ಬಂದ ಹಾದಿ ಹೇಗೆ ? | + | ಜನಸಂಖ್ಯಾ ಸ್ಪೋಟ ಬೆಳೆದ ಬಂದ ಹಾದಿ ಹೇಗೆ ?

− | ಜನಸಂಖ್ಯಾಸ್ಫೋಟಕ್ಕೆ ಕಾರಣಗಳೇನು ? | + | ಜನಸಂಖ್ಯಾಸ್ಫೋಟಕ್ಕೆ ಕಾರಣಗಳೇನು ?

− | ಜನಸಂಖ್ಯಾಸ್ಫೋಟದ ಪರಿಣಾಮಗಳೇನು ? | + | ಜನಸಂಖ್ಯಾಸ್ಫೋಟದ ಪರಿಣಾಮಗಳೇನು ?

− | ಜನಸಂಖ್ಯಸ್ಫೋಟದ ನಿಯಂತ್ರಣ ಕ್ರಮಗಳೇನು ? | + | ಜನಸಂಖ್ಯಸ್ಫೋಟದ ನಿಯಂತ್ರಣ ಕ್ರಮಗಳೇನು ?

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
ವಿಚಾರ ಸಂಕೀರ್ಣ ಮಾಡುವ ತಂಡದ ಮೌಲ್ಯಮಾಪನ ಮಾನಕಗಳು :
| ವಿಚಾರ ಸಂಕೀರ್ಣ ಮಾಡುವ ತಂಡದ ಮೌಲ್ಯಮಾಪನ ಮಾನಕಗಳು :

೧೫:೨೮, ೨೬ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಜನಸಂಖ್ಯಾ ಸ್ಫೋಟ ಪರಮಾಣು ಬಾಂಬ್ ಸ್ಪೋಟಕ್ಕಿಂತ ಅಪಾಯಕಾರಿ ಹೇಗೆ ? ಚರ್ಚಿಸಿ
ಅಂದಾಜು ಸಮಯ
೧೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾಗದ ,ಪೆನ್ನು ,ಗ್ರಂಥಾಲಯ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾರ್ಥಿಗಳಿಗೆ ಜನಸಂಖ್ಯಾಸ್ಫೋಟದ ವಿಷಯ ಕುರಿತು ಪರಿಸರ ಸಮಸ್ಯೆಗಳ ಮೊದಲನೆ ಪರಿಕಲ್ಪನೆ ಯ ವಿಚಾರ ಸಂಕೀರ್ಣ ಪ್ರಾರಂಭಿಸುವ ಎರಡು ದಿನಗಳ ಮುಂಚೆ ತಯಾರಗಿರಲು ತಿಳಿಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಗ್ರಂಥಾಲಯ ಹಾಗೂ ಸ್ಥಳೀಯ ಹಿರಿಯರಿಂದ ಮಾಹಿತಿ ಸಂಗ್ರಹಿಸುವುದು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ಜನಸಂಖ್ಯಾ ಸ್ಫೋಟದ ಪರಿಣಾಮಗಳು ,ಅದರ ಅಂಕಿ ಅಂಶಗಳ ಪ್ರಮಾಣವನ್ನು ಸಂಕ್ಷಿಪ್ತವಾಗಿ ಲೇಖನವು ಕನ್ನಡಲ್ಲಿದೆ . ಈ ವೆಬ್ ವಿಳಾಸಕ್ಕೆ ಕ್ಲಿಕ್ ಮಾಡಿ http://www.panjumagazine.com/?p=7855
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ತರಗತಿಯಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪು ವಿಚಾರ ಸಂಕೀರ್ಣ ತಂಡಕ್ಕೆ ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳನ್ನು , ಇನ್ನೊಂದು ಗುಂಪು ಆ ಸೆಮಿನಾರ್ ಮಾಡುವ ವಿದ್ಯಾರ್ಥಿಗಳ ಮೌಲ್ಯಮಾಪನ ತಂಡವಾಗಿ ಬಳಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳು
ಜನಸಂಖ್ಯಾಸ್ಫೋಟ ಎಂದರೇನು ?
ಜನಸಂಖ್ಯಾ ಸ್ಪೋಟ ಬೆಳೆದ ಬಂದ ಹಾದಿ ಹೇಗೆ ?
ಜನಸಂಖ್ಯಾಸ್ಫೋಟಕ್ಕೆ ಕಾರಣಗಳೇನು ?
ಜನಸಂಖ್ಯಾಸ್ಫೋಟದ ಪರಿಣಾಮಗಳೇನು ?
ಜನಸಂಖ್ಯಸ್ಫೋಟದ ನಿಯಂತ್ರಣ ಕ್ರಮಗಳೇನು ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ವಿಚಾರ ಸಂಕೀರ್ಣ ಮಾಡುವ ತಂಡದ ಮೌಲ್ಯಮಾಪನ ಮಾನಕಗಳು :
- ವೇದಿಕೆಯ ನಿರ್ವಹಣೆ ; ಅತ್ಯುತ್ತಮ - ಉತ್ತಮ-ಸಾಧಾರಣ
- ವಿಷಯ ಮಂಡನೆ : ಅತ್ಯುತ್ತಮ - ಉತ್ತಮ-ಸಾಧಾರಣ
- ವಿಷಯದ ತಯಾರಿ : ಅತ್ಯುತ್ತಮ - ಉತ್ತಮ-ಸಾಧಾರಣ
- ನಿಗದಿ ಪಡಿಸಿದ ಎಲ್ಲಾ ಅಂಶಗಳಿರುತ್ತವೆ : ಅತ್ಯುತ್ತಮ - ಉತ್ತಮ-ಸಾಧಾರಣ
- ವಿಷಯದ ತಯಾರಿ : ಅತ್ಯುತ್ತಮ - ಉತ್ತಮ-ಸಾಧಾರಣ
ವಿಚಾರ ಸಂಕೀರ್ಣ ಮೌಲ್ಯಮಾಪನ ತಂಡದ ಮೌಲ್ಯಮಾಪನ ಮಾನಕಗಳು :
- ಮೌಲ್ಯಮಾಪನ ಮಾಡಿದ ರೀತಿ : ಅತ್ಯುತ್ತಮ - ಉತ್ತಮ-ಸಾಧಾರಣ
- ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ :ಅತ್ಯುತ್ತಮ - ಉತ್ತಮ-ಸಾಧಾರಣ
- ತೀರ್ಪು : ಅತ್ಯುತ್ತಮ - ಉತ್ತಮ-ಸಾಧಾರಣ
- ಮೌಲ್ಯಮಾಪನ ನಿರ್ವಹಣೆ : ಅತ್ಯುತ್ತಮ - ಉತ್ತಮ-ಸಾಧಾರಣ
- ಎಲ್ಲಾ ಮೌಲ್ಯಮಾಪನ ಹಂತಗಳ ಪಾಲನೆ : ಅತ್ಯುತ್ತಮ - ಉತ್ತಮ-ಸಾಧಾರಣ
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್