"ಜಲಮಾಲಿನ್ಯ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೮ ನೇ ಸಾಲು: | ೧೮ ನೇ ಸಾಲು: | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | ಚರಂಡಿ ನೀರಿನ ಶುದ್ಧೀಕರಣ ವಿಧಾನ ಹೇಗೆ ? <br> | ||
+ | ಚರಂಡಿ ನೀರಿನ ಶುದ್ಧೀಕರಣ ಹಂತಗಳು : | ||
+ | # ಚರಂಡಿ ನೀರಿನಲ್ಲಿರುವ ಕಸಕಡ್ಡಿ ,ಮುರಿದ ಪ್ಲಾಷ್ಟಿಕ್ ವಸ್ತುಗಳು ಮುಂತಾದ ತೇಲುವ ಘನವಸ್ತುಗಳನ್ನು ನೀರಿನಿಂದ ಸೋಉವ ಮೂಲಕ ಬೇರ್ಪಡಿಸುವುದು | ||
+ | # ನೀರಿನಲ್ಲಿ ತೂಗಾಡುವ ವಸ್ತುಗಳನ್ನು ಗರಣೆಗಟ್ಟುವಂತೆ ಮಾಡುವುದು | ||
+ | # ನೀರಿಗೆ ಆಮ್ಲಜನಕವನ್ನು ಒದಗಿಸಿ ವಾಯುವಿಕ ಜೀವಿಗಳ ವಿಘಟನಾ ಸಾಮರ್ಥ್ಯ ಹೆಚ್ಚಿಸುವುದು | ||
+ | # ನೀರಿಗೆ ಕ್ಲೋರಿನ್ ಅನಿಲ ಹಾಯಿಸಿ ರೋಗಕಾರಕ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಿ ನೀರನ್ನು ಪುನರ್ಬಳಕೆ ಮಾಡಬಹುದು | ||
+ | ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ ವಿಧಾನ ತಿಳಿಸಿ <br> | ||
+ | ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ ಹಂತಗಳು : | ||
+ | # ಕೈಗಾರಿಕಾ ತ್ಯಾಜ್ಯದ ನೀರಿನಲ್ಲಿರುವ ಆಮ್ಲೀಯ ಹಾಗೂ ಕ್ಷಾರೀಯ ವಸ್ತುಗಳನ್ನು ತಟಸ್ಥಗೊಳಿಸಬೇಕು | ||
+ | # ಲೋಹದ ಸಂಯುಕ್ತಗಳನ್ನು ಗರಣಿಗಟ್ಟಿಸಬೇಕು .ಇನ್ನುಳಿದ ಹಂತಗಳ ನೀರಿನ ಶೂದ್ಧೀಕರಣ ಹಂತಗಳನ್ನು ಅನುಸರಿಸುವುದು . | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
ನಿಮ್ಮ ಊರಿನಲ್ಲಿರುವ ಜಲಮೂಲಗಳು ಯಾವುವು ? ಆ ಜಲಮೂಲಗಳು ಕಲುಷಿತವಾಗುತ್ತಿವೆಯೇ ? ಇದಕ್ಕೆ ಪರಿಹಾರ ಕ್ರಮಗಳನ್ನು ಒಳಗೊಂಡಿರುವ ಒಂದು ವರದಿಯನ್ನು ತಯಾರಿಸಿ | ನಿಮ್ಮ ಊರಿನಲ್ಲಿರುವ ಜಲಮೂಲಗಳು ಯಾವುವು ? ಆ ಜಲಮೂಲಗಳು ಕಲುಷಿತವಾಗುತ್ತಿವೆಯೇ ? ಇದಕ್ಕೆ ಪರಿಹಾರ ಕ್ರಮಗಳನ್ನು ಒಳಗೊಂಡಿರುವ ಒಂದು ವರದಿಯನ್ನು ತಯಾರಿಸಿ |
೧೧:೪೨, ೨೭ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಪ್ರಸೆಂಟೇಶನ್
ಅಂದಾಜು ಸಮಯ
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಂಪ್ಯೂಟರ್ ,ಪ್ರೋಜೆಕ್ಟರ್ , ಪರದೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸೆಂಟೇಶನ್ ತಯಾರಿಸಿದವರು : ಶ್ರೀ ಲಿಂಗರಾಜು ಜಿ.ಎಮ್.ಪ್ರೋಫೆಸರ್ ,ಎಂ.ಎಸ್.ರಾಮಯ್ಯ ತಾಂತ್ರಿಕ ಶಿಕ್ಷಣ ಸಂಸ್ಥೆ ಬೆಂಗಳೂರು
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಜಲಮಾಲಿನ್ಯ : ಮಾನವನ ಚಟುವಟಿಕೆಯಿಂದ ನೀರಿನ ಭೌತ , ರಾಸಾಯನಿಕ ,ಜೈವಿಕ ಗುಣಗಳಲ್ಲಿ ಬದಲಾವಣೆಯಾಗಿ ಜಲಚರಜೀವಿಗಳು ವಾಸಿಸಲು ಹಾಗೂ ಜೀವಿಗಳಿಗೆ ಕುಡಿಯಲು ಅನರ್ಹವಾಗುವುದಕ್ಕೆ ಜಲಮಾಲಿನ್ಯ ಎನ್ನುವರು.
ಜಲಮಾಲಿನ್ಯದ ಕೊಷ್ಟಕ ತಯಾರಿಸುವುದು
ಜಲಮಾಲಿನ್ಯದ ಚಾರ್ಟ್
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಚರಂಡಿ ನೀರಿನ ಶುದ್ಧೀಕರಣ ವಿಧಾನ ಹೇಗೆ ?
ಚರಂಡಿ ನೀರಿನ ಶುದ್ಧೀಕರಣ ಹಂತಗಳು :
- ಚರಂಡಿ ನೀರಿನಲ್ಲಿರುವ ಕಸಕಡ್ಡಿ ,ಮುರಿದ ಪ್ಲಾಷ್ಟಿಕ್ ವಸ್ತುಗಳು ಮುಂತಾದ ತೇಲುವ ಘನವಸ್ತುಗಳನ್ನು ನೀರಿನಿಂದ ಸೋಉವ ಮೂಲಕ ಬೇರ್ಪಡಿಸುವುದು
- ನೀರಿನಲ್ಲಿ ತೂಗಾಡುವ ವಸ್ತುಗಳನ್ನು ಗರಣೆಗಟ್ಟುವಂತೆ ಮಾಡುವುದು
- ನೀರಿಗೆ ಆಮ್ಲಜನಕವನ್ನು ಒದಗಿಸಿ ವಾಯುವಿಕ ಜೀವಿಗಳ ವಿಘಟನಾ ಸಾಮರ್ಥ್ಯ ಹೆಚ್ಚಿಸುವುದು
- ನೀರಿಗೆ ಕ್ಲೋರಿನ್ ಅನಿಲ ಹಾಯಿಸಿ ರೋಗಕಾರಕ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಿ ನೀರನ್ನು ಪುನರ್ಬಳಕೆ ಮಾಡಬಹುದು
ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ ವಿಧಾನ ತಿಳಿಸಿ
ಕೈಗಾರಿಕಾ ತ್ಯಾಜ್ಯಗಳ ಶುದ್ಧೀಕರಣ ಹಂತಗಳು :
- ಕೈಗಾರಿಕಾ ತ್ಯಾಜ್ಯದ ನೀರಿನಲ್ಲಿರುವ ಆಮ್ಲೀಯ ಹಾಗೂ ಕ್ಷಾರೀಯ ವಸ್ತುಗಳನ್ನು ತಟಸ್ಥಗೊಳಿಸಬೇಕು
- ಲೋಹದ ಸಂಯುಕ್ತಗಳನ್ನು ಗರಣಿಗಟ್ಟಿಸಬೇಕು .ಇನ್ನುಳಿದ ಹಂತಗಳ ನೀರಿನ ಶೂದ್ಧೀಕರಣ ಹಂತಗಳನ್ನು ಅನುಸರಿಸುವುದು .
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ನಿಮ್ಮ ಊರಿನಲ್ಲಿರುವ ಜಲಮೂಲಗಳು ಯಾವುವು ? ಆ ಜಲಮೂಲಗಳು ಕಲುಷಿತವಾಗುತ್ತಿವೆಯೇ ? ಇದಕ್ಕೆ ಪರಿಹಾರ ಕ್ರಮಗಳನ್ನು ಒಳಗೊಂಡಿರುವ ಒಂದು ವರದಿಯನ್ನು ತಯಾರಿಸಿ
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಮಾಲಿನ್ಯ]