"ತರಂಗ ಚಲನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
Prashantha (ಚರ್ಚೆ | ಕಾಣಿಕೆಗಳು) |
Prashantha (ಚರ್ಚೆ | ಕಾಣಿಕೆಗಳು) |
||
೬೮ ನೇ ಸಾಲು: | ೬೮ ನೇ ಸಾಲು: | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== | ||
− | # ಚಟುವಟಿಕೆ ಸಂ 1, | + | # ಚಟುವಟಿಕೆ ಸಂ 1,[[ತರಂಗ_ಚಲನೆ_ಚಟುಚಟಿಕೆ_1|ಅಡ್ಡ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ :]] |
− | # ಚಟುವಟಿಕೆ ಸಂ 2, | + | # ಚಟುವಟಿಕೆ ಸಂ 2,[[ತರಂಗ_ಚಲನೆ_ಚಟುಚಟಿಕೆ_2|ನೀಳ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ :]] |
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |
೧೧:೨೦, ೨೭ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1.ತರಂಗ ಚಲನೆ
ಕಲಿಕೆಯ ಉದ್ದೇಶಗಳು
- ತರಂಗ ಚಲನೆಯ ಅರ್ಥವನ್ನು ಸ್ಮರಿಸುವರು.
- ತರಂಗ ಚಲನೆಯ ಲಕ್ಷಣಗಳನ್ನು ಪಟ್ಟಿಮಾಡುವರು.
- "ತರಂಗವು ಶಕ್ತಿಯನ್ನು ವರ್ಗಾಯಿಸುವುದೇ ವಿನಾ ದ್ರವ್ಯವನ್ನಲ್ಲ" ಎಂಬ ಅಂಶವನ್ನು ಉದಾಹರಣೆ ಸಹಿತ ವಿವರಿಸುವರು.
ಶಿಕ್ಷಕರಿಗೆ ಟಿಪ್ಪಣಿ
ತರಂಗ ಚಲನೆ :
ಶಕ್ತಿಯನ್ನು ಹೊತ್ತ ಆವರ್ತಕ ಕ್ಷುಬ್ಧತೆಯ ಪ್ರಸರಣವೇ ತರಂಗ ಚಲನೆ.
ತರಂಗ ಚಲನೆಯಲ್ಲಿ ಮಾಧ್ಯಮದ ಕಣಗಳ ಪ್ರಸರಣ ಆಗುವುದಿಲ್ಲ, ಅವುಗಳ ಸಮತೋಲನ ಸ್ಥಿತಿಯಲ್ಲಿ ಆದ ಕ್ಷುಬ್ಧತೆಯ (ತಲ್ಲಣತೆ) ಪ್ರಸರಣ ಆಗುತ್ತದೆ.
ತರಂಗ ದೂರ : ಎರಡು ಅನುಕ್ರಮ ಸಾಂದ್ರೀಕರಣಗಳ ನಡುವಿನ ಅಂತರ ಅಥವಾ ಎರಡು ಅನುಕ್ರಮ ವಿರಳನಗಳ ನಡುವಿನ ಅಂತರವನ್ನು ತರಂಗ ದೂರ ಎನ್ನುವರು. ಇದರ ಸಂಕೇತ ‘ ’(ಲ್ಯಾಂಬ್ಡಾ).
ಚಟುವಟಿಕೆಗಳು #
- ಚಟುವಟಿಕೆ ಸಂ.1,ತರಂಗದ ಉತ್ಪತ್ತಿ ಪ್ರಯೋಗ
- ಚಟುವಟಿಕೆ ಸಂ.2,ತರಂಗವು ಶಕ್ತಿಯನ್ನು ವರ್ಗಾಯಿಸುವುದೇ ವಿನಾ ದ್ರವ್ಯವನ್ನಲ್ಲ ಎಂದು ಸಾಬೀತು ಪಡಿಸುವ ಪ್ರಯೋಗ
ಪರಿಕಲ್ಪನೆ #2.ಯಾಂತ್ರಿಕ ತರಂಗದ ವಿಧಗಳು
ಕಲಿಕೆಯ ಉದ್ದೇಶಗಳು
- ಯಾಂತ್ರಿಕ ತರಂಗಗದ ವಿಧಗಳನ್ನು ಸ್ಮರಿಸುವರು.
- ಅಡ್ಡ ತರಂಗ ಮತ್ತು ನೀಳ ತರಂಗಗಳಿಗಿರುವ ವ್ಯತ್ಯಾಸ ತಿಳಿಸುವರು.
- ತರಂಗ ಚಲನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವರು.
- ಯಾಂತ್ರಿಕ ತರಂಗಗಳಿಗೂ ಮತ್ತು ವಿದ್ಯುತ್ ಕಾಂತೀಯ ತರಂಗಗಳಿಗೂ ಇರುವ ವ್ಯತ್ಯಾಸವನ್ನು ತಿಳಿಯುವರು.
ಶಿಕ್ಷಕರಿಗೆ ಟಿಪ್ಪಣಿ
ಅಡ್ಡ ತರಂಗದ ಲಕ್ಷಣಗಳು :
- ಅಡ್ಡ ತರಂಗಗಳಲ್ಲಿ ಮಾಧ್ಯಮದ ಕಣಗಳು ತರಂಗದ ಚಲನೆಯ ದಿಕ್ಕಿಗೆ ಲಂಬವಾಗಿ ಕಂಪಿಸುತ್ತವೆ.
- ಅಡ್ಡ ತರಂಗಗಳಲ್ಲಿ ಉಬ್ಬು ಮತ್ತು ತಗ್ಗುಗಳು ಉಂಟಾಗುತ್ತವೆ.
- ಒಂದು ಉಬ್ಬು ಮತ್ತು ಒಂದು ತಗ್ಗು, ಒಂದು ತರಂಗವನ್ನು ಪ್ರತಿನಿಧಿಸುತ್ತದೆ.
- ಉದಾ : ನೀರಿನ ತರಂಗಗಳು, ದೃಗೋಚರ ಬೆಳಕು.
ನೀಳ ತರಂಗದ ಲಕ್ಷಣಗಳು :
- ನೀಳ ತರಂಗಗಳಲ್ಲಿ ಮಾಧ್ಯಮದ ಕಣಗಳು, ತರಂಗದ ಚಲನೆಯ ದಿಕ್ಕಿನಲ್ಲೇ ಕಂಪಿಸುತ್ತವೆ.
- ನೀಳ ತರೋಗಗಳಲ್ಲಿ ಸಂಪೀಡನ ಮತ್ತು ವಿರಳನಗಳು ಉಂಟಾಗುತ್ತವೆ.
- ಒಂದು ಸಂಪೀಡನ ಮತ್ತು ಒಂದು ವಿರಳನ, ಒಂದು ಅಲೆಯನ್ನು ಪ್ರತಿನಿಧಿಸುತ್ತದೆ.
- ಉದಾ : ಶಬ್ದ ತರಂಗಗಳು, ಅನಿಲಗಳಲ್ಲಿನ ಕಂಪನ, ಸ್ಪ್ರಿಂಗ್ ನಲ್ಲಿನ ಆಂದೋಲನ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಅಡ್ಡ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ :
- ಚಟುವಟಿಕೆ ಸಂ 2,ನೀಳ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ :
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು