"ಯಾಂತ್ರಿಕ ತರಂಗದ ವಿಧಗಳು ಚಟುಚಟಿಕೆ 1" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
Prashantha (ಚರ್ಚೆ | ಕಾಣಿಕೆಗಳು) |
Prashantha (ಚರ್ಚೆ | ಕಾಣಿಕೆಗಳು) |
||
೫ ನೇ ಸಾಲು: | ೫ ನೇ ಸಾಲು: | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | {{#widget:YouTube|id=-iO81v42dQA}} | ||
+ | |||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
೧೪:೫೩, ೨೭ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ -1.ಅಡ್ಡ ತರಂಗಗಳನ್ನು ಸಾಬೀತು ಪಡಿಸುವ ಪ್ರಯೋಗ :
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಸಪುರ ಹಗ್ಗದ ಒಂದು ತುದಿಯನ್ನು ಯಾವುದಾದರೂ ಆಧಾರಕ್ಕೆ (ಕಂಬ್ಬಕ್ಕೆ ) ಕಟ್ಟಿ. ಹಗ್ಗ ಕ್ಷಿತಿಜೀಯವಾಗಿರುವಂತೆ ಇನ್ನೊಂದು ತುದಿಯನ್ನು ಹಿಡಿದು ಹಗ್ಗದ ನೇರಕ್ಕೆ ಲಂಬವಾಗಿ ಮೇಲಕ್ಕೂ ಕೆಳಕ್ಕೂ ಅಲುಗಾಡಿಸುತ್ತಿರಿ. ಆಗ ತರಂಗಗಳು ಉತ್ಪಿತ್ತಿಯಾಗುತ್ತವೆ. ನಿಮ್ಮ ಕೈ ಹತ್ತಿರ ಉತ್ಪತ್ತಿ ಆದ ತರಂಗಗಳು ಹಗ್ಗದ ಗುಂಟ ಇನ್ನೊಂದು ತುದಿಯತ್ತ ಸಾಗಿದಂತೆ ಕಾಣಿಸುತ್ತದೆ. ಈ ನಮೂನೆಯ ತರಂಗಗಳೇ ಅಡ್ಡ ತರಂಗಗಳು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ತರಂಗ_ಚಲನೆ