"ಭಾರತದ ಜನಜೀವನದ ಮೇಲೆ ಮಾನ್ಸೂನ್ ವಾಯುಗುಣದ ಪ್ರಭಾವ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೩ ನೇ ಸಾಲು: | ೩೩ ನೇ ಸಾಲು: | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
+ | [http://timesofindia.indiatimes.com/videos/news/Cyclone-Hudhud-heads-to-Andhra-Odisha-coastal-areas-on-high-alert/videoshow/44738787.cms ಭಾರತದ ಮೇಲೆ ಅಪಪಅಳಿಸುವ ಹುಡ್ ಹುಡ್ ಚಂಡಮಾರುತದ ವಿಡಿಯೋ] | ||
+ | |||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
೧೩:೪೩, ೧೧ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಮಾನ್ಸೂನ್ ವಾಯುಗುಣ ಭಾರತದ ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಜೂನ್ ದಿಂದ ಸೆಪ್ಟಂಬರ್ ವರೆಗೆ ಮಳೆಗಾಲದ ಕಾಲ. ಈ ದಿನಗಳಲ್ಲಿ ೮೦ ಪ್ರತಿಶತ ಮಳೆ ಭಾರತದಲ್ಲಿ ಆಗುತ್ತದೆ. ಈ ಸಮಯದಲ್ಲಿ ಜನರ ಆಹಾರ ಪದ್ದತಿಗಳಲ್ಲಿ ಬದಲಾವಣೆಗಳಾಗುತ್ತವೆ. ಅಲ್ಲದೇ ಧರಿಸುವ ಉಡುಪುಗಳಲ್ಲಿ ಬದಲಾವಣೆಗಳಾಗುತ್ತವೆ. ಅದೇ ರೀತಿ ಸಾಕಷ್ಟು ಜನರಿಗೆ ಸಾಮಾನ್ಯ ಕಾಯಿಲೆಗಳು ಅಂದರೆ ನೆಗಡಿ ಕೆಮ್ಮು ಸಾಧಾರಣವಾಗಿ ಬರುತ್ತದೆ. ಅತೀವೃಷ್ಟಿಯಾದರಂತು ಕೆಲವೊಂದು ಮನೆಗಳು ಕುಸಿಯುವ ವರದಿಗಳೂ ಸಾಕಷ್ಟು ಕಂಡು ಬರುತ್ತವೆ. ನದಿಗಳಲ್ಲಿ ಪ್ರವಾಹಗಳು ಬಂದು ಸಾಕಷ್ಟು ಆಸ್ತಿ ಬೆಳೆ ನಾಶವಾಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಮಳೆ ಬಾರದೇ ಹೋದರೆ ಬೆಳೆ ಬರುವುದೇ ಇಲ್ಲಾ. ಜನರಿಗೆ ,ದನಕರುಗಳಿಗೆ ಕುಡಿಯಲು ನೀರೂ ಸಿಗುವುದಿಲ್ಲಾ.ಆಗ ಗುಳೆ ಹೋಗುವ ಪರಿಸ್ಥಿತಿ ಬರುತ್ತದೆ.ಎಷ್ಟೋ ಸಲ ಬರಗಾಲದಿಂದಾಗಿ ಸಾವೂ ಸಂಭವಿಸಿವೆ.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಭಾರತದ ಮೇಲೆ ಅಪಪಅಳಿಸುವ ಹುಡ್ ಹುಡ್ ಚಂಡಮಾರುತದ ವಿಡಿಯೋ
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1 ಭಾರತದ ಜನಜೀವನದ ಮೇಲೆ ಮಾನ್ಸೂನ್ ವಾಯುಗುಣದ ಪ್ರಭಾವ
ಕಲಿಕೆಯ ಉದ್ದೇಶಗಳು
- ಅತೀವೃಷ್ಟಿಯಿಂದಾಗುವ ಅನಾನುಕೂಲಗಳನ್ನು ಚರ್ಚಿಸುವುದು.
- ಮಾನ್ಸೂನ್ ವಾಯುಗುಣವು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಹೇಗೆ ಬದಲಾವಣೆ ಮಾಡುತ್ತದೆ ಎಂಬುದನ್ನು ತಿಳಿಯುವುದು.
- ಅನಾವೃಷ್ಟಿಯಿಂದಾಗುವ ಪರಿಣಾಮಗಳನ್ನು ಅರಿಯುವುದು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು