ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೪ ನೇ ಸಾಲು: ೩೪ ನೇ ಸಾಲು:  
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 
ಭೂಮಿಯ ಮೇಲಿರುವ  ಖಂಡಗಳು ವಿವಿಧ ಬಗೆಯ ಭೂಸ್ವರೂಪಗಳನ್ನು ಹೊಂದಿವೆ. ಆದರೆ ಬಹು ಹಿಂದೆ  ಈ ಖಂಡಗಳು ಈಗಿನಂತೆ  ಪ್ರತ್ಯೇಕವಾಗಿರದೇ , ಎಲ್ಲವೂ ಒಂದಕ್ಕೊಂದು ಅಂಟಿಕೊಂಡಂತಿದ್ದು, ಅದನ್ನು ಭೂಗೋಳಶಾಸ್ತ್ರರು  ಪ್ಯಾಂಜಿಯಾ ಎಂದು ಕರೆದಿದ್ದಾರೆ. ಕ್ರಮೇ ಣ ಭೂಫಲಕಗಳ  ಚಲಿಸುವಿಕೆ ಯಿಂದ  ಈಗಿರುವ  ಏಳು ಖಂಡಗಳು ಸೃಷ್ಟಿಯಾಗಿವೆ.. ಈಗಿರುವ ಖಂಡಗಳು  ನಿರಂತರವಾಗಿ ಬದಲಾವಣೆಗೆ ಒಳಪಟ್ಟಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಭೂಭಾಗಗಳ ಪ್ರಾಕೃತಿಕ ಲಕ್ಷಣಗಳು ವೈವಿಧ್ಯತೆಯಿಂದ ಕೂಡಿವೆ. ಹೀಗೆ  ವಿವಿಧ ಮೇಲ್ಮೈ ಲಕ್ಷಣ , ಸಸ್ಯ ವರ್ಗ, ವಾಯುಗುಣ, ಜನಜೀವನ, ಪ್ರಾಣಿವರ್ಗ ಇತ್ಯಾದಿಗಳು  ಯಾವ ಪ್ರದೇಶಗಳಲ್ಲಿ  ಏಕರೂಪತೆಯನ್ನು ಹೊಂದಿರುತ್ತವೆಯೋ, ಆ ಎಲ್ಲ ಪ್ರದೇಶಗಳನ್ನು ಒಟ್ಟಾಗಿ ಒಂದು ಪ್ರಾಕೃತಿಕ  ವಿಭಾಗ ಎನ್ನುತ್ತಾರೆ.       
 
 +
 +
  ಪೃತ್ವಿಯ ಮೇಲೈ ಮೇಲಿನ  ಭೂಸ್ವರೂಪಗಳು ಆಂತರಿಕ ಮತ್ತು ಬಾಹ್ಯ  ಶಕ್ತಿಗಳ ನಡುವಣ  ಪರಸ್ಪರ ಕ್ರಿಯೆಯ ಪರಿಣಾಮವಾಗಿದೆ. ಆಂತರಿಕ ಶಕ್ತಿಗಳು ನಿರಂತರವಾಗಿ ಪೃತ್ವಿಯ ಮೇಲ್ಮೈಯನ್ನು  ಮೇಲೇರಿಸುತ್ತವೆ. ಹಾಗಾಗಿ ಬಾಬ್ಯ ಶಕ್ತಿಗಳು ಅದೇ ಕಾಲಕ್ಕೆ ಅವುಗಳನ್ನು  ಕೆತ್ತಿ  ಕಿರಿದುಗೊಳಿಸುತ್ತಲಿವೆ ಮತ್ತು ಬೂಮಿಯ ಮೇಲ್ಮೈಯನ್ನು  ನವೀಕರಿಸುತ್ತಲಿವೆ. ಪರ್ವತಗಳು, ಪ್ರಸ್ಥಭೂಮಿಗಳು, ಮತ್ತು ಮೈದಾನಗಳು  ಪೃಥ್ವಿ  ಮೇಲ್ಮೈ ಮೇಲಿನ ಪ್ರಧಾನ ಭೂಸ್ರರೂಪಗಳಾಗಿವೆ.
 +
 +
    
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
೧೪೪

edits