"ಸಸ್ಯಗಳು ಮತ್ತು ಪ್ರಾಣಿಗಳ ಪರಸ್ಪರಾವಲಂಬನೆ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
− | + | ಗುಂಪು ಚರ್ಚೆ | |
==ಅಂದಾಜು ಸಮಯ== | ==ಅಂದಾಜು ಸಮಯ== | ||
+ | 10 ನಿಮಿಷಗಳು | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ಗ್ರಂಥಾಲಯ , ಅಂತರ್ಜಾಲ,ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ಜೀವಜಗತ್ತು -ಸಂಪುಟ ೪ | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
೮ ನೇ ಸಾಲು: | ೧೦ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ಮೊದಲಿಗೆ ವಿದ್ಯಾರ್ಥಿಗಳ ಮೂರು ತಂಡಗಳಾಗಿ ವಿಂಗಡಿಸಿ ಚರ್ಚೆಯ ವಿಷಯವನ್ನು ಮೊದಲೆ ತಿಳಿಸಿ ಗುಂಪುಚರ್ಚೆ ನಡೆಸಬಹುದು | ||
+ | ಮೊದಲನೇ ಗುಂಪು : ಸಸ್ಯಗಳು ಪ್ರಾಣಿಗಳನ್ನು ಅವಲಂಬಸಿವೆ .ಹೇಗೆ ? ಚರ್ಚಸಿ | ||
+ | ಎರಡನೇ ಗುಂಪು : ಪ್ರಾಣಿಗಳು ಸಸ್ಯಗಳನ್ನು ಅವಲಂಬಿಸಿವೆ .ಹೇಗೆ ? ಚರ್ಚಿಸಿ | ||
+ | ಮೂರನೇ ಗುಂಪು : ಮೌಲ್ಯಮಾಪನ ತಂಡ | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ಸಸ್ಯಗಳು ಪ್ರಾಣಿಗಳನ್ನು ಏತಕ್ಕಾಗಿ ಅವಲಂಬಿಸಿವೆ ? | ||
+ | # ಪ್ರಾಣಿಗಳು ಸಸ್ಯಗಳನ್ನು ಏತಕ್ಕಾಗಿ ಅವಲಂಬಿಸಿವೆ ? | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | ಚರ್ಚಾ ಗುಂಪಿನ ಮಾನಕಗಳು | ||
+ | # ಚರ್ಚೆಯು ವಿಷಯಕ್ಕೆ ಸಂಬಂಧಿಸಿದೆಯೇ | ||
+ | # .ಚರ್ಚೆಯು ಉತ್ತಮವಾಗಿತ್ತೇ ? | ||
+ | # .ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆಯೇ ? | ||
+ | # .ಪರಸ್ಪರ ಎರಡು ಗುಂಪುಗಳಲ್ಲಿ ಸಮನ್ವಯತೆ ಇತ್ತೇ ? | ||
+ | ಮೌಲ್ಯಮಾಪನ ತಂಡದ ಮಾನಕಗಳು | ||
+ | # ಚರ್ಚಾಗುಂಪಿನ ಮಾನಕಗಳನ್ನು ಪರಿಗಣಿಸಿರುವುದು | ||
+ | # ಉತ್ತಮ ನಿರ್ಣಯ ಮಾಡಿರುವುದು | ||
+ | # ಸಮಾನ ಮನೋಭಾವನೆಯಿಂದ ಮೌಲ್ಯಮಾಪನ ಮಾಡಿರುವುದು | ||
+ | # ಮೌಲ್ಯಮಾಪನ ಕಾರ್ಯದಲ್ಲಿ ಉತ್ಸಾಹ ಹೊಂದಿರುವುದು | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
೧೮:೫೭, ೨೨ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಗುಂಪು ಚರ್ಚೆ
ಅಂದಾಜು ಸಮಯ
10 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಗ್ರಂಥಾಲಯ , ಅಂತರ್ಜಾಲ,ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ಜೀವಜಗತ್ತು -ಸಂಪುಟ ೪
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಮೊದಲಿಗೆ ವಿದ್ಯಾರ್ಥಿಗಳ ಮೂರು ತಂಡಗಳಾಗಿ ವಿಂಗಡಿಸಿ ಚರ್ಚೆಯ ವಿಷಯವನ್ನು ಮೊದಲೆ ತಿಳಿಸಿ ಗುಂಪುಚರ್ಚೆ ನಡೆಸಬಹುದು ಮೊದಲನೇ ಗುಂಪು : ಸಸ್ಯಗಳು ಪ್ರಾಣಿಗಳನ್ನು ಅವಲಂಬಸಿವೆ .ಹೇಗೆ ? ಚರ್ಚಸಿ ಎರಡನೇ ಗುಂಪು : ಪ್ರಾಣಿಗಳು ಸಸ್ಯಗಳನ್ನು ಅವಲಂಬಿಸಿವೆ .ಹೇಗೆ ? ಚರ್ಚಿಸಿ ಮೂರನೇ ಗುಂಪು : ಮೌಲ್ಯಮಾಪನ ತಂಡ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಸಸ್ಯಗಳು ಪ್ರಾಣಿಗಳನ್ನು ಏತಕ್ಕಾಗಿ ಅವಲಂಬಿಸಿವೆ ?
- ಪ್ರಾಣಿಗಳು ಸಸ್ಯಗಳನ್ನು ಏತಕ್ಕಾಗಿ ಅವಲಂಬಿಸಿವೆ ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಚರ್ಚಾ ಗುಂಪಿನ ಮಾನಕಗಳು
- ಚರ್ಚೆಯು ವಿಷಯಕ್ಕೆ ಸಂಬಂಧಿಸಿದೆಯೇ
- .ಚರ್ಚೆಯು ಉತ್ತಮವಾಗಿತ್ತೇ ?
- .ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆಯೇ ?
- .ಪರಸ್ಪರ ಎರಡು ಗುಂಪುಗಳಲ್ಲಿ ಸಮನ್ವಯತೆ ಇತ್ತೇ ?
ಮೌಲ್ಯಮಾಪನ ತಂಡದ ಮಾನಕಗಳು
- ಚರ್ಚಾಗುಂಪಿನ ಮಾನಕಗಳನ್ನು ಪರಿಗಣಿಸಿರುವುದು
- ಉತ್ತಮ ನಿರ್ಣಯ ಮಾಡಿರುವುದು
- ಸಮಾನ ಮನೋಭಾವನೆಯಿಂದ ಮೌಲ್ಯಮಾಪನ ಮಾಡಿರುವುದು
- ಮೌಲ್ಯಮಾಪನ ಕಾರ್ಯದಲ್ಲಿ ಉತ್ಸಾಹ ಹೊಂದಿರುವುದು
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜೀವಭೂರಾಸಾಯನಿಕ ಚಕ್ರಗಳು