"ಸಸ್ಯಗಳು ಮತ್ತು ಪ್ರಾಣಿಗಳ ಪರಸ್ಪರಾವಲಂಬನೆ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೦ ನೇ ಸಾಲು: | ೧೦ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
− | ಮೊದಲಿಗೆ ವಿದ್ಯಾರ್ಥಿಗಳ ಮೂರು ತಂಡಗಳಾಗಿ ವಿಂಗಡಿಸಿ ಚರ್ಚೆಯ ವಿಷಯವನ್ನು ಮೊದಲೆ ತಿಳಿಸಿ ಗುಂಪುಚರ್ಚೆ ನಡೆಸಬಹುದು | + | ಮೊದಲಿಗೆ ವಿದ್ಯಾರ್ಥಿಗಳ ಮೂರು ತಂಡಗಳಾಗಿ ವಿಂಗಡಿಸಿ ಚರ್ಚೆಯ ವಿಷಯವನ್ನು ಮೊದಲೆ ತಿಳಿಸಿ ಗುಂಪುಚರ್ಚೆ ನಡೆಸಬಹುದು <br> |
− | ಮೊದಲನೇ ಗುಂಪು : ಸಸ್ಯಗಳು ಪ್ರಾಣಿಗಳನ್ನು ಅವಲಂಬಸಿವೆ .ಹೇಗೆ ? ಚರ್ಚಸಿ | + | # ಮೊದಲನೇ ಗುಂಪು : ಸಸ್ಯಗಳು ಪ್ರಾಣಿಗಳನ್ನು ಅವಲಂಬಸಿವೆ .ಹೇಗೆ ? ಚರ್ಚಸಿ <br> |
− | ಎರಡನೇ ಗುಂಪು : ಪ್ರಾಣಿಗಳು ಸಸ್ಯಗಳನ್ನು ಅವಲಂಬಿಸಿವೆ .ಹೇಗೆ ? ಚರ್ಚಿಸಿ | + | # ಎರಡನೇ ಗುಂಪು : ಪ್ರಾಣಿಗಳು ಸಸ್ಯಗಳನ್ನು ಅವಲಂಬಿಸಿವೆ .ಹೇಗೆ ? ಚರ್ಚಿಸಿ <br> |
− | ಮೂರನೇ ಗುಂಪು : ಮೌಲ್ಯಮಾಪನ ತಂಡ | + | # ಮೂರನೇ ಗುಂಪು : ಮೌಲ್ಯಮಾಪನ ತಂಡ |
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
# ಸಸ್ಯಗಳು ಪ್ರಾಣಿಗಳನ್ನು ಏತಕ್ಕಾಗಿ ಅವಲಂಬಿಸಿವೆ ? | # ಸಸ್ಯಗಳು ಪ್ರಾಣಿಗಳನ್ನು ಏತಕ್ಕಾಗಿ ಅವಲಂಬಿಸಿವೆ ? |
೧೮:೫೮, ೨೨ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಗುಂಪು ಚರ್ಚೆ
ಅಂದಾಜು ಸಮಯ
10 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಗ್ರಂಥಾಲಯ , ಅಂತರ್ಜಾಲ,ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ಜೀವಜಗತ್ತು -ಸಂಪುಟ ೪
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಮೊದಲಿಗೆ ವಿದ್ಯಾರ್ಥಿಗಳ ಮೂರು ತಂಡಗಳಾಗಿ ವಿಂಗಡಿಸಿ ಚರ್ಚೆಯ ವಿಷಯವನ್ನು ಮೊದಲೆ ತಿಳಿಸಿ ಗುಂಪುಚರ್ಚೆ ನಡೆಸಬಹುದು
- ಮೊದಲನೇ ಗುಂಪು : ಸಸ್ಯಗಳು ಪ್ರಾಣಿಗಳನ್ನು ಅವಲಂಬಸಿವೆ .ಹೇಗೆ ? ಚರ್ಚಸಿ
- ಎರಡನೇ ಗುಂಪು : ಪ್ರಾಣಿಗಳು ಸಸ್ಯಗಳನ್ನು ಅವಲಂಬಿಸಿವೆ .ಹೇಗೆ ? ಚರ್ಚಿಸಿ
- ಮೂರನೇ ಗುಂಪು : ಮೌಲ್ಯಮಾಪನ ತಂಡ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಸಸ್ಯಗಳು ಪ್ರಾಣಿಗಳನ್ನು ಏತಕ್ಕಾಗಿ ಅವಲಂಬಿಸಿವೆ ?
- ಪ್ರಾಣಿಗಳು ಸಸ್ಯಗಳನ್ನು ಏತಕ್ಕಾಗಿ ಅವಲಂಬಿಸಿವೆ ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಚರ್ಚಾ ಗುಂಪಿನ ಮಾನಕಗಳು
- ಚರ್ಚೆಯು ವಿಷಯಕ್ಕೆ ಸಂಬಂಧಿಸಿದೆಯೇ
- .ಚರ್ಚೆಯು ಉತ್ತಮವಾಗಿತ್ತೇ ?
- .ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆಯೇ ?
- .ಪರಸ್ಪರ ಎರಡು ಗುಂಪುಗಳಲ್ಲಿ ಸಮನ್ವಯತೆ ಇತ್ತೇ ?
ಮೌಲ್ಯಮಾಪನ ತಂಡದ ಮಾನಕಗಳು
- ಚರ್ಚಾಗುಂಪಿನ ಮಾನಕಗಳನ್ನು ಪರಿಗಣಿಸಿರುವುದು
- ಉತ್ತಮ ನಿರ್ಣಯ ಮಾಡಿರುವುದು
- ಸಮಾನ ಮನೋಭಾವನೆಯಿಂದ ಮೌಲ್ಯಮಾಪನ ಮಾಡಿರುವುದು
- ಮೌಲ್ಯಮಾಪನ ಕಾರ್ಯದಲ್ಲಿ ಉತ್ಸಾಹ ಹೊಂದಿರುವುದು
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜೀವಭೂರಾಸಾಯನಿಕ ಚಕ್ರಗಳು