"ಸಸ್ಯಗಳು ಮತ್ತು ಪ್ರಾಣಿಗಳ ಪರಸ್ಪರಾವಲಂಬನೆ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೨೧ ನೇ ಸಾಲು: ೨೧ ನೇ ಸಾಲು:
 
ಚರ್ಚಾ ಗುಂಪಿನ ಮಾನಕಗಳು  
 
ಚರ್ಚಾ ಗುಂಪಿನ ಮಾನಕಗಳು  
 
# ಚರ್ಚೆಯು ವಿಷಯಕ್ಕೆ ಸಂಬಂಧಿಸಿದೆಯೇ  
 
# ಚರ್ಚೆಯು ವಿಷಯಕ್ಕೆ ಸಂಬಂಧಿಸಿದೆಯೇ  
# .ಚರ್ಚೆಯು ಉತ್ತಮವಾಗಿತ್ತೇ ?  
+
# ಚರ್ಚೆಯು ಉತ್ತಮವಾಗಿತ್ತೇ ?  
# .ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆಯೇ  ?  
+
# ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆಯೇ  ?  
# .ಪರಸ್ಪರ ಎರಡು ಗುಂಪುಗಳಲ್ಲಿ ಸಮನ್ವಯತೆ ಇತ್ತೇ ?  
+
# ಪರಸ್ಪರ ಎರಡು ಗುಂಪುಗಳಲ್ಲಿ ಸಮನ್ವಯತೆ ಇತ್ತೇ ?  
ಮೌಲ್ಯಮಾಪನ ತಂಡದ ಮಾನಕಗಳು
+
ಮೌಲ್ಯಮಾಪನ ತಂಡದ ಮಾನಕಗಳು
 
# ಚರ್ಚಾಗುಂಪಿನ ಮಾನಕಗಳನ್ನು  ಪರಿಗಣಿಸಿರುವುದು  
 
# ಚರ್ಚಾಗುಂಪಿನ ಮಾನಕಗಳನ್ನು  ಪರಿಗಣಿಸಿರುವುದು  
 
# ಉತ್ತಮ ನಿರ್ಣಯ ಮಾಡಿರುವುದು  
 
# ಉತ್ತಮ ನಿರ್ಣಯ ಮಾಡಿರುವುದು  
 
# ಸಮಾನ ಮನೋಭಾವನೆಯಿಂದ ಮೌಲ್ಯಮಾಪನ ಮಾಡಿರುವುದು  
 
# ಸಮಾನ ಮನೋಭಾವನೆಯಿಂದ ಮೌಲ್ಯಮಾಪನ ಮಾಡಿರುವುದು  
# ಮೌಲ್ಯಮಾಪನ ಕಾರ್ಯದಲ್ಲಿ ಉತ್ಸಾಹ ಹೊಂದಿರುವುದು  
+
# ಮೌಲ್ಯಮಾಪನ ಕಾರ್ಯದಲ್ಲಿ ಉತ್ಸಾಹ ಹೊಂದಿರುವುದು
 +
 
 
==ಪ್ರಶ್ನೆಗಳು==
 
==ಪ್ರಶ್ನೆಗಳು==
  

೧೮:೫೯, ೨೨ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಗುಂಪು ಚರ್ಚೆ

ಅಂದಾಜು ಸಮಯ

10 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗ್ರಂಥಾಲಯ , ಅಂತರ್ಜಾಲ,ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ಜೀವಜಗತ್ತು -ಸಂಪುಟ ೪

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಮೊದಲಿಗೆ ವಿದ್ಯಾರ್ಥಿಗಳ ಮೂರು ತಂಡಗಳಾಗಿ ವಿಂಗಡಿಸಿ ಚರ್ಚೆಯ ವಿಷಯವನ್ನು ಮೊದಲೆ ತಿಳಿಸಿ ಗುಂಪುಚರ್ಚೆ ನಡೆಸಬಹುದು

  1. ಮೊದಲನೇ ಗುಂಪು : ಸಸ್ಯಗಳು ಪ್ರಾಣಿಗಳನ್ನು ಅವಲಂಬಸಿವೆ .ಹೇಗೆ ? ಚರ್ಚಸಿ
  2. ಎರಡನೇ ಗುಂಪು : ಪ್ರಾಣಿಗಳು ಸಸ್ಯಗಳನ್ನು ಅವಲಂಬಿಸಿವೆ .ಹೇಗೆ ? ಚರ್ಚಿಸಿ
  3. ಮೂರನೇ ಗುಂಪು : ಮೌಲ್ಯಮಾಪನ ತಂಡ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಸಸ್ಯಗಳು ಪ್ರಾಣಿಗಳನ್ನು ಏತಕ್ಕಾಗಿ ಅವಲಂಬಿಸಿವೆ ?
  2. ಪ್ರಾಣಿಗಳು ಸಸ್ಯಗಳನ್ನು ಏತಕ್ಕಾಗಿ ಅವಲಂಬಿಸಿವೆ ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಚರ್ಚಾ ಗುಂಪಿನ ಮಾನಕಗಳು

  1. ಚರ್ಚೆಯು ವಿಷಯಕ್ಕೆ ಸಂಬಂಧಿಸಿದೆಯೇ
  2. ಚರ್ಚೆಯು ಉತ್ತಮವಾಗಿತ್ತೇ ?
  3. ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆಯೇ ?
  4. ಪರಸ್ಪರ ಎರಡು ಗುಂಪುಗಳಲ್ಲಿ ಸಮನ್ವಯತೆ ಇತ್ತೇ ?

ಮೌಲ್ಯಮಾಪನ ತಂಡದ ಮಾನಕಗಳು

  1. ಚರ್ಚಾಗುಂಪಿನ ಮಾನಕಗಳನ್ನು ಪರಿಗಣಿಸಿರುವುದು
  2. ಉತ್ತಮ ನಿರ್ಣಯ ಮಾಡಿರುವುದು
  3. ಸಮಾನ ಮನೋಭಾವನೆಯಿಂದ ಮೌಲ್ಯಮಾಪನ ಮಾಡಿರುವುದು
  4. ಮೌಲ್ಯಮಾಪನ ಕಾರ್ಯದಲ್ಲಿ ಉತ್ಸಾಹ ಹೊಂದಿರುವುದು

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜೀವಭೂರಾಸಾಯನಿಕ ಚಕ್ರಗಳು