"ಪ್ರವೇಶದ್ವಾರ:ವಿಜ್ಞಾನ/ಸುದ್ದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು ("ಪ್ರವೇಶದ್ವಾರ:ವಿಜ್ಞಾನ/ಸುದ್ದಿ" ಸಂರಕ್ಷಿಸಲಾಗಿದೆ. ([ಸಂಪಾದನೆ=ನಿರ್ವಾಹಕರು ಮಾತ್ರ] (ಅನಿರ್ದಿಷ್ಟ) [ಸ್ಥಳಾಂತರ)
( ಯಾವುದೇ ವ್ಯತ್ಯಾಸವಿಲ್ಲ )

೧೯:೫೯, ೩ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

ನಿಮಗಿದು ಗೊತ್ತೆ?

DNA genes.JPG

ಡಿ ಎನ್ ಎ ಅನುವಂಶೀಯ ವಾಹಕ ಹಾಗೆಯೇ ವಿಕಾಸದ ಮೂಲಘಟಕವೂ ಹೌದು

ಇದೀಗ ಯುನೈಟೆಡ್ ಸ್ಟೇಟ್ಸ್ ( united states) ಸರ್ವೋಚ್ಚ ನ್ಯಾಯಾಲಯದ ಮುಂದೆ ಒಂದು ಪ್ರಕರಣ ಕೇಳಿ ಬರುತ್ತಿದೆ ,ಅದೇನೆಂದರೆ ಸ್ತನ ಕ್ಯಾ ನ್ಸರ್ ಗೆ ಕಾರಣವಾದ ವಂಶವಾಹಿ ಅನುಕ್ರಮ (BRCA1 & BRCA2) ಒಂದು ಸಂಸ್ಥೆಗೆ ಹಕ್ಕುಪತ್ರವನ್ನು ನೀಡಬಹುದೆ ಇಲ್ಲವೇ ಎಂದು .ಸಾಮಾಜಿಕ ಹಾಗೂ ನೈತಿಕ ಸೂಚ್ಯರ್ಥಗಳಲ್ಲಿ ವೈಜ್ಞಾನಿಕ ಸಂಶೋಧನೆಗಳು ಮುಂಚೂಣಿಯಲ್ಲಿರುವ ನಿದರ್ಶನಗಳಲ್ಲಿ ಇದೂ ಒಂದಾಗಿದೆ.ಈ ವಂಶವಾಹಿಗಳನ್ನು "ಶೋಧಿ"ಸಿದ್ದರಿಂದ ಅವುಗಳ ಮೇಲೆ ಪರೀಕ್ಷೆಗಳನ್ನು ನಿರ್ವಹಿಸಬೇಕು ಮತ್ತು ಅಭಿವೃದ್ಧಿ ಸಬೇಕೆಂದು ಖಾಸಗಿ ಸಂಸ್ಥೆಯು ವಾದಿಸುತ್ತಿದೆ. ಇದರ ಅರ್ಥ ಬಹಳಷ್ಟು ಸ್ತ್ರೀಯರು ಜೀ ವ ಉಳಿಸಲು ಸಾಮರ್ಥ್ಯಹೊಂದಿದ ರೋಗನಿವಾರಿಸುವ ಕೌಶಲ್ಯತಂತ್ರದಿಂದ ವಂಚಿತರಾಗುತ್ತಾರೆ. ಹೀಗಾದರೆ ವಿಜ್ಞಾನದ ಅಸ್ತಿತ್ವಕ್ಕೆ ಮತ್ತು ಪ್ರಗತಿಗೆ ಅಡಚಣೆಯುಂಟಾಗಿ, ಹಕ್ಕುಪತ್ರವಿರುವ ಮಾಲೀಕರ ಹೊರತು ಬೇರೆಯವರು ಅಧ್ಯಯನ ಮಾಡಲು ಇಲ್ಲವೇ ವಂಶವಾಹಿಗಳನ್ನು ಗಮನಿಸಲು ಅವಕಾಶವಿಲ್ಲವಾಗುತ್ತದೆ.ಈ ಪ್ರಕರಣವು ನ್ಯಾಯಾಲಯದ ಮುಂದೆ ಕೇಳಿ ಬರುತ್ತಿದೆ ಮತ್ತು ಔಷಧೀಯ ಕಂಪನಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ಗುಂಪುಗಳು ಹಾಗೂ ವಿಜ್ಞಾನಿ ಸಂಘಗಳು ವಿರೋಧಿಸುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಪ್ರವೇಶಿಸಿ.