"ಪ್ರವೇಶದ್ವಾರ:ವಿಜ್ಞಾನ/ಪ್ರಸಿದ್ಧ ವಿಜ್ಞಾನಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
  
ಫ್ರಾನ್ಸಿಸ್  ಕ್ರಿಕ್  ಮತ್ತು    ಥಾಮಸ್    ವ್ಯಾಟ್ಸನ್  -ಭೌತಶಾಸ್ತ್ರಜ್ಞ  ಮತ್ತು  ಪಕ್ಷಿ  ವಿಜ್ಞಾನಿ  ಕಳೆದ  ಶತಮಾನದಲ್ಲಿ  ಆಣು  ಜೀವಶಾಸ್ತ್ರದಲ್ಲಿ  ಒಂದು  ಪ್ರಮುಖ  ಅದ್ಭತವಾದ  ಅನ್ವೇಷಣೆಯನ್ನು  ಮಾಡಿದರು . ಅನುವಂಶಿಕ  ಅಂಶಗಳ  ಸಂಗ್ರಹವಾದ ಡಿಆಕ್ಸಿರೈಬೋ ನ್ಯೂಕ್ಲಿಕ್  ಆಮ್ಲದ  ರಚನೆಯನ್ನು ಕಂಡುಹಿಡಿದರು.  
+
ಫ್ರಾನ್ಸಿಸ್  ಕ್ರಿಕ್  ಮತ್ತು    ಥಾಮಸ್    ವ್ಯಾಟ್ಸನ್  -ಭೌತಶಾಸ್ತ್ರಜ್ಞ  ಮತ್ತು  ಪಕ್ಷಿ  ವಿಜ್ಞಾನಿ  ಕಳೆದ  ಶತಮಾನದಲ್ಲಿ  ಆಣು  ಜೀವಶಾಸ್ತ್ರದಲ್ಲಿ  ಒಂದು  ಪ್ರಮುಖ  ಅದ್ಭತವಾದ  ಅನ್ವೇಷಣೆಯನ್ನು  ಮಾಡಿದರು . ಅನುವಂಶಿಕ  ಅಂಶಗಳ  ಸಂಗ್ರಾಹಕವಾದ ಡಿಆಕ್ಸಿರೈಬೋ ನ್ಯೂಕ್ಲಿಕ್  ಆಮ್ಲದ  ರಚನೆಯನ್ನು ಕಂಡುಹಿಡಿದರು.  
  
ಘಟಕಗಳ  ರಚನೆಯು ಮೊದಲೇ  ತಿಳಿದಿದ್ದರೂ,ಅದರ ಚೌಕಟ್ಟನ್ನು  ಅನ್ವೇಷಿಸಲು  ಹಲವಾರು  ವಜ್ಞಾನಿಗಳು  ಸಂಶೋಧನೆ  ನಡೆಸಿದರು. ಆಣು  ಜೀವಶಾಸ್ತ್ರಜ್ಞರ  ವಿವರಣೆಯಂತೆ  ಭವ್ಯಾಕರ್ಷಕ  ಡಿಎನ್ ಎ  ದ್ವಿಸುರುಳಿಯ ವಿನ್ಯಾಸ  ಪ್ರಸ್ತಾವನೆಗೆ  ವ್ಯಾಟ್ಸನ್           
 
ಘಟಕಗಳ  ರಚನೆಯು ಮೊದಲೇ  ತಿಳಿದಿದ್ದರೂ,ಅದರ ಚೌಕಟ್ಟನ್ನು  ಅನ್ವೇಷಿಸಲು  ಹಲವಾರು  ವಜ್ಞಾನಿಗಳು  ಸಂಶೋಧನೆ  ನಡೆಸಿದರು. ಆಣು  ಜೀವಶಾಸ್ತ್ರಜ್ಞರ  ವಿವರಣೆಯಂತೆ  ಭವ್ಯಾಕರ್ಷಕ  ಡಿಎನ್ ಎ  ದ್ವಿಸುರುಳಿಯ ವಿನ್ಯಾಸ  ಪ್ರಸ್ತಾವನೆಗೆ  ವ್ಯಾಟ್ಸನ್           
 
ಮತ್ತು  ಕ್ರಿಕ್  ನೋಬಲ್  ಪ್ರಶಸ್ತಿಗೆ  ಭಾಜನರಾದರು ,ಮತ್ತೊಬ್ಬ  ಭೌತಜೀವಶಾಸ್ತ್ರಜ್ಞರಾದ  ರೋಸಾಲಿನ್  ಫ್ರಾಂಕ್ಲಿನ್  ಡಿಎನ್ಎ   
 
ಮತ್ತು  ಕ್ರಿಕ್  ನೋಬಲ್  ಪ್ರಶಸ್ತಿಗೆ  ಭಾಜನರಾದರು ,ಮತ್ತೊಬ್ಬ  ಭೌತಜೀವಶಾಸ್ತ್ರಜ್ಞರಾದ  ರೋಸಾಲಿನ್  ಫ್ರಾಂಕ್ಲಿನ್  ಡಿಎನ್ಎ   
ದ್ವಿಸುರುಳಿ ಆಕೃತಿ  ಒಳಗೊಂಡಂತೆ  ಹಲವು  ಮಹತ್ವದ  ಅನ್ವೇಷಣೆಗಳನ್ನು  ಮಾಡಿದರು. ಅವಳ  ಸ್ಪಟಿಕ ಶಾಸ್ತ್ರ  ಕ್ಷ-ಕಿರಣದ  ಚಿತ್ರಗಳು  ಡಿಎನ್ ಎ    ಸುರುಳಿಯ  ರಚನೆ  ಮತ್ತು  ಸಂಬಂಧಗಳನ್ನು    ತಿಳಿಯಲು  ಪ್ರಮುಖ  ಪಾತ್ರ  ವಹಿಸಿದವು  . ರೋಸಾಲಿಂಡ್  ನೋಬೆಲ್  ಪ್ರಶಸ್ತಿ    ಘೋಷಿಸುವ  ಮುನ್ನವೇ  ಮರಣ  ಹೊಂದಿದ್ದರಿಂದ  ಡಿಎನ್ ಎ  ಅನ್ವೇಷಣಗೆ  ಅವರು  ನೀಡಿದ  ಕೊಡುಗೆ  ಕೇವಲ  ಅಣು ಜೀವಶಾಸ್ತ್ರಜ್ಞರು(geneticist) ಮತ್ತು  ತಳಿ ಶಾಸ್ತ್ರಜ್ಞರ  ಹೊರತುಪಡಿಸಿ  ಬೇರಾರಿಗೂ  ತಿಳಿಯದು.
+
ದ್ವಿಸುರುಳಿ ಆಕೃತಿ  ಒಳಗೊಂಡಂತೆ  ಹಲವು  ಮಹತ್ವದ  ಅನ್ವೇಷಣೆಗಳನ್ನು  ಮಾಡಿದರು. ಅವಳ  ಸ್ಪಟಿಕ ಶಾಸ್ತ್ರ  ಕ್ಷ-ಕಿರಣದ  ಚಿತ್ರಗಳು  ಡಿಎನ್ ಎ    ಸುರುಳಿಯ  ರಚನೆ  ಮತ್ತು  ಸಂಬಂಧಗಳನ್ನು    ತಿಳಿಯಲು  ಪ್ರಮುಖ  ಪಾತ್ರ  ವಹಿಸಿದವು  . ರೋಸಾಲಿಂಡ್  ನೋಬೆಲ್  ಪ್ರಶಸ್ತಿ    ಘೋಷಿಸುವ  ಮುನ್ನವೇ  ಮರಣ  ಹೊಂದಿದ್ದರಿಂದ  ಡಿಎನ್ ಎ  ಅನ್ವೇಷಣಗೆ  ಅವರು  ನೀಡಿದ  ಕೊಡುಗೆ  ಕೇವಲ  ಅಣು ಜೀವಶಾಸ್ತ್ರಜ್ಞರು ಮತ್ತು (geneticist) ತಳಿ ಶಾಸ್ತ್ರಜ್ಞರ  ಹೊರತುಪಡಿಸಿ  ಬೇರಾರಿಗೂ  ತಿಳಿಯದು.
  
ಹೆಚ್ಚಿನ  ಮಾಹಿತಿಯನ್ನು  [http://www.nobelprize.org/nobel_prizes/medicine/laureates/1962/crick-bio.html ಇಲ್ಲಿ  ] ಪಡೆಯಬಹುದು
 
ಹೆಚ್ಚಿನ  ಮಾಹಿತಿಯನ್ನು  [http://www.nobelprize.org/nobel_prizes/medicine/laureates/1962/crick-bio.html ಇಲ್ಲಿ  ] ಪಡೆಯಬಹುದು
[[File:one.jpeg|left|100px]]
+
[[File:one.jpeg|left|100px]]   [[File:two.jpeg|left|100px]]
[[File:two.jpeg|left|100px]]
 
[[File:three.jpeg|left|100px]]
 
[[File:three.jpeg|left|100px]]

೨೦:೧೭, ೧೪ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ

ಫ್ರಾನ್ಸಿಸ್ ಕ್ರಿಕ್ ಮತ್ತು ಥಾಮಸ್ ವ್ಯಾಟ್ಸನ್ -ಭೌತಶಾಸ್ತ್ರಜ್ಞ ಮತ್ತು ಪಕ್ಷಿ ವಿಜ್ಞಾನಿ ಕಳೆದ ಶತಮಾನದಲ್ಲಿ ಆಣು ಜೀವಶಾಸ್ತ್ರದಲ್ಲಿ ಒಂದು ಪ್ರಮುಖ ಅದ್ಭತವಾದ ಅನ್ವೇಷಣೆಯನ್ನು ಮಾಡಿದರು . ಅನುವಂಶಿಕ ಅಂಶಗಳ ಸಂಗ್ರಾಹಕವಾದ ಡಿಆಕ್ಸಿರೈಬೋ ನ್ಯೂಕ್ಲಿಕ್ ಆಮ್ಲದ ರಚನೆಯನ್ನು ಕಂಡುಹಿಡಿದರು.

ಘಟಕಗಳ ರಚನೆಯು ಮೊದಲೇ ತಿಳಿದಿದ್ದರೂ,ಅದರ ಚೌಕಟ್ಟನ್ನು ಅನ್ವೇಷಿಸಲು ಹಲವಾರು ವಜ್ಞಾನಿಗಳು ಸಂಶೋಧನೆ ನಡೆಸಿದರು. ಆಣು ಜೀವಶಾಸ್ತ್ರಜ್ಞರ ವಿವರಣೆಯಂತೆ ಭವ್ಯಾಕರ್ಷಕ ಡಿಎನ್ ಎ ದ್ವಿಸುರುಳಿಯ ವಿನ್ಯಾಸ ಪ್ರಸ್ತಾವನೆಗೆ ವ್ಯಾಟ್ಸನ್ ಮತ್ತು ಕ್ರಿಕ್ ನೋಬಲ್ ಪ್ರಶಸ್ತಿಗೆ ಭಾಜನರಾದರು ,ಮತ್ತೊಬ್ಬ ಭೌತಜೀವಶಾಸ್ತ್ರಜ್ಞರಾದ ರೋಸಾಲಿನ್ ಫ್ರಾಂಕ್ಲಿನ್ ಡಿಎನ್ಎ ದ್ವಿಸುರುಳಿ ಆಕೃತಿ ಒಳಗೊಂಡಂತೆ ಹಲವು ಮಹತ್ವದ ಅನ್ವೇಷಣೆಗಳನ್ನು ಮಾಡಿದರು. ಅವಳ ಸ್ಪಟಿಕ ಶಾಸ್ತ್ರ ಕ್ಷ-ಕಿರಣದ ಚಿತ್ರಗಳು ಡಿಎನ್ ಎ ಸುರುಳಿಯ ರಚನೆ ಮತ್ತು ಸಂಬಂಧಗಳನ್ನು ತಿಳಿಯಲು ಪ್ರಮುಖ ಪಾತ್ರ ವಹಿಸಿದವು . ರೋಸಾಲಿಂಡ್ ನೋಬೆಲ್ ಪ್ರಶಸ್ತಿ ಘೋಷಿಸುವ ಮುನ್ನವೇ ಮರಣ ಹೊಂದಿದ್ದರಿಂದ ಡಿಎನ್ ಎ ಅನ್ವೇಷಣಗೆ ಅವರು ನೀಡಿದ ಕೊಡುಗೆ ಕೇವಲ ಅಣು ಜೀವಶಾಸ್ತ್ರಜ್ಞರು ಮತ್ತು (geneticist) ತಳಿ ಶಾಸ್ತ್ರಜ್ಞರ ಹೊರತುಪಡಿಸಿ ಬೇರಾರಿಗೂ ತಿಳಿಯದು.

ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು

One.jpeg
Two.jpeg
Three.jpeg