"ಪ್ರವೇಶದ್ವಾರ:ಐಸಿಟಿ ಜ್ಞಾನ/ಸಾರ್ವಜನಿಕ ತಂತ್ರಾಂಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ತಂತ್ರಾಶವನ್ನು ಇಂದಿನ ಡಿಜಿಟಲ್ ಸಮಾಜದಲ್ಲಿ ಪಾಲ್ಗೊಳ್ಳುವ ಮೂಲಭೂತ ನ...)
 
(ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ)
೧ ನೇ ಸಾಲು: ೧ ನೇ ಸಾಲು:
  ತಂತ್ರಾಶವನ್ನು    ಇಂದಿನ  ಡಿಜಿಟಲ್  ಸಮಾಜದಲ್ಲಿ  ಪಾಲ್ಗೊಳ್ಳುವ  ಮೂಲಭೂತ  ನಿರ್ಮಾಣ  ಘಟಕವೆಂದು ಪರಿಗಣಿಸಬಹುದು  .ವಿಶಾಲ  ಜಗತ್ತಿನ  ಭವಿಷ್ಯಕ್ಕಾಗಿ  ಡಿಜಿಟಲ್  ವ್ಯವಸ್ಥೆಯಲ್ಲಿ    ಪ್ರತಿಯೊಬ್ಬರು  ಪಾಲ್ಗೊಳ್ಳುವ  ಪ್ರವೇಶಾವಕಾಶ  ಅಗತ್ಯವಾಗಿದೆ  .  ತಂತ್ರಾಂಶವು  ಬಳಕೆದಾರ  ಸಮುದಾಯದಿಂದ  ನಿರ್ಮಾಣವಾದದ್ದು, ಅದನ್ನು  ಮುಕ್ತವಾಗಿ  ಹಂಚಿಕೊಳ್ಳಬಹುದು  ,  ಪರಿವರ್ತಿಸಬಹುದು  ಮತ್ತು  ಅವಶ್ಯಕತೆಯಂತೆ  ಆಧುನಿಕಗೊಳಿಸಿ  ಪಾಲ್ಗೊಳ್ಳಲು  ಪ್ರವೇಶಾಧಿಕಾರ  ಸಾಧ್ಯತೆ  ಒದಗಿಸಬಹುದು. ಇಂತಹ      ತಂತ್ರಾಶವನ್ನು  ಸಾರ್ವಜನಿಕ    ತಂತ್ರಾಶ  ಎಂದು ಕರೆಯಬಹುದು ಹಾಗೂ  ಉಚಿತ      ತಂತ್ರಾಂಶ  ಮುಕ್ತ  ಸಂಪನ್ಮೂಲ    ತಂತ್ರಾಂಶ  ಎಂತಲೂ  ಕರೆಯಬಹುದು.
+
 
ಸಾರ್ವಜನಿಕ    ತಂತ್ರಾಂಶ  ಇದು  ಸಾರ್ವಜನಿಕ  ಸ್ವಭಾವ  ಹಾಗೂ  ಒಡೆತನ  ಮತ್ತು  ಹಿಡಿತ  ಇದಕ್ಕೆ  ಒತ್ತು  ನೀಡಿದೆ. ಇದಕ್ಕೆ    ಜಾಗತಿಕ  ಪ್ರವೇಶದ  ಖಾತರಿ  ಹಾಗು  ರಚನೆ    ಮತ್ತು  ಮಾರ್ಪಾಡಿಸುವ  ಬೆಂಬಲ  ಇದರ  ಪ್ರಮುಖ  ಅಂಶಗಳಾಗಿವೆ. ಹೆಚ್ಚು  ಡಿಜಿಟಲ್  ಆಗುತ್ತಿರುವ  ಸಮಾಜದಲ್ಲಿ  ,  ಅರ್ಥಪೂರ್ಣ  ಪಾಲ್ಗೊಳ್ಳುವಿಕೆಯಲ್ಲಿ    ತಂತ್ರಾಂಶ  ಸಂಪನ್ಮೂಲ  ಪ್ರವೇಶಾಧಿಕಾರ  ಮುಖ್ಯವಾಗಿರುತ್ತದೆ  ಹಾಗೂ  ಇದು  ಒಂದು  ಹಕ್ಕೆಂದು  ಪರಿಗಣಿಸಬಹುದು.ಇಂತಹ    ತಂತ್ರಾಂಶ  ಸಂಪನ್ಮೂಲಗಳು  ಲಭ್ಯವಿರುವುದರಿಂದ  ರಚನಾತ್ಮಕ  ಕಲಿಕೆಗೆ  ಅಗಾಧ  ಸಾಧ್ಯತೆಗಳನ್ನು    ಒದಗಿಸುತ್ತವೆ.
 

೧೦:೫೮, ೨೨ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ