ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೪೪ ನೇ ಸಾಲು: ೧೪೪ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 +
 +
ನಿರುದ್ಯೋಗ ಸಮಸ್ಯೆಯನ್ನು  ಮನವರಿಕೆ ಮಾಡುವುದು ಮಾತ್ರ ತಮ್ಮ ಕೆಲಸವಾಗಿರದೆ ತನ್ನ ಜೀವನದಲ್ಲಿ ತಾನು ಯಾಕೆ ಉದ್ಯೋಗವನ್ನು ಪಡೆಯಬೇಕು ಎಂದು ವಿದ್ಯಾರ್ಥಿಗೆ ಮನವರಿಕೆ ಮಾಡಿಕೊಡಿ. ಉದ್ಯೊಗದಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ಹೋಗಲಾಡಿಸುವಂತೆ ತಮ್ಮ ಬೋಧನೆಯು ಮುಂದುವರಿಯಲಿ.ಕಾಯಕವೇ ಕೈಲಾಸ ಎನ್ನುವ ಉಕ್ತಿ ಮಹತ್ವವನ್ನು ವಿದ್ಯಾರ್ಥಿಗೆ ಮನವರಿಕೆ ಮಾಡಿಕೊಡಿ.
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೫೦೭

edits