ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪೨ ನೇ ಸಾಲು: ೪೨ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ಸರಳ ಸಂಗತ ಚಲನೆಯ<br>
 +
ನಿಯತವಾಗಿ ಮತ್ತು ಕಾಲಬದ್ಧವಾಗಿ ಆವರ್ತನೆಗೊಳ್ಳುವ ಕಾಯದ ಚಲನೆಗೆ ಸರಳ ಸಂಗತ ಚಲನೆ ಎನ್ನುವರು.<br>
 +
ಸರಳ ಸಂಗತ ಚಲನೆಯ ಲಕ್ಷಣಗಳು :<br>
 +
# ಕಾಯವು ತನ್ನಷ್ಟಕ್ಕೇ ತಾನೇ ಅದರ ದಿಕ್ಕು ಮತ್ತು ವೇಗೋತ್ಕರ್ಷವನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ.
 +
# ತರಂಗದ ಲಕ್ಷಣಗಳಾದ ಪಾರ, ಆಂದೋಲನ, ಅವಧಿಗಳು ಸರಳ ಸಂಗತ ಚಲನೆಗೂ ಅನ್ವಯಿಸುತ್ತದೆ.
 +
# ಯಾವುದೇ ಕಾಯವು ಸಮಸ್ಥಾನದಿಂದಾಗುವ ಗರಿಷ್ಠ ಪಲ್ಲಟದ ದೂರಕ್ಕೆ 'ಪಾರ' ಎನ್ನುತ್ತಾರೆ.
 +
# ಒಂದು ಚಕ್ರೀಯ ಚಲನೆಗೆ 'ಆಂದೋಲನ' ಎನ್ನುತ್ತಾರೆ.
 +
# ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ 'ಅವಧಿ' ಎನ್ನುತ್ತಾರೆ.
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,[[ಸರಳ_ಸಂಗತ_ಚಲನೆ_1|ಸರಳ ಸಂಗತ ಚಲನೆ]]
 
# ಚಟುವಟಿಕೆ ಸಂ 1,[[ಸರಳ_ಸಂಗತ_ಚಲನೆ_1|ಸರಳ ಸಂಗತ ಚಲನೆ]]
೧೪೫

edits