"ಆಹಾರದ ಕಲಬೆರಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೪೪ ನೇ ಸಾಲು: | ೪೪ ನೇ ಸಾಲು: | ||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
+ | #ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು. | ||
+ | #ಕಲಬೆರಕೆ | ||
+ | ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು, ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು | ||
===ಚಟುವಟಿಕೆ ಸಂಖ್ಯೆ === | ===ಚಟುವಟಿಕೆ ಸಂಖ್ಯೆ === |
೧೨:೩೬, ೨೯ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ ೧ ಆಹಾರ ಕಲಬೆರಕೆಗಳು
ಆಹಾರಕ್ಕೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಸೇರಿಸುವುದು ಅಥವಾ ಅವಶ್ಯಕ ಪೋಷಕಾಂಶಗಳನ್ನು ತೆಗೆದುಹಾಕುವುದುನ್ನು ಆಹಾರ ಕಲಬೆರಕೆ ಎನ್ನುವರು.
ಕಲಿಕೆಯ ಉದ್ದೇಶಗಳು
- ಆಹಾರ ಕಲಬೆರಕೆ ಅರ್ಥವನ್ನು ವಿವರಿಸುವರು
- ಆಹಾರ ಕಲಬೆರಕೆ ಉದ್ದೇಶಗಳನ್ನು ಅರಿತುಕೊಳ್ಳುವರು
- ಆಹಾರ ಕಲಬೆರಕೆಯ ದುಷ್ಪರಿಣಾಮಗಳನ್ನು ಪಟ್ಟಿಮಾಡುವರು
- ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಲು ಸರಳ ಪ್ರಯೋಗಗಳನ್ನು ಮಾಡುವರು
- ಆಹಾರ ಗುಣಮಟ್ಟ ನಿಯಂತ್ರಿಸುವ ಸಂಸ್ಥೆಗಳನ್ನು ಪಟ್ಟಿಮಾಡುವರು
- ಆಹಾರ ಕಲಬೆರಕೆಯನ್ನು ನಿಯಂತ್ರಿಸುವಲ್ಲಿ ಗುಣಮಟ್ಟ ನಿಯಂತ್ರಣಾ ಸಂಸ್ಥೆಗಳ ಪಾತ್ರವನ್ನು ಪ್ರಶಂಶಿಸುವರು
ಶಿಕ್ಷಕರಿಗೆ ಟಿಪ್ಪಣಿ
- ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು.
- ಕಲಬೆರಕೆ
ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು, ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು
ಚಟುವಟಿಕೆ ಸಂಖ್ಯೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆ ಸಂಖ್ಯೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.