"ಬಿಲ್ಲಹಬ್ಬ ಗುಂಪು ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: =ಗುಂಪು ಚಟುವಟಿಕೆಗಳು= ==ಪಾಠ ಪರಿಚಯ== ==ಗುಂಪು ೧ ರ ಚಟುವಟಿಕೆಗಳು== ==ಗುಂಪು ೨ ರ ಚ...) |
|||
೨ ನೇ ಸಾಲು: | ೨ ನೇ ಸಾಲು: | ||
==ಪಾಠ ಪರಿಚಯ== | ==ಪಾಠ ಪರಿಚಯ== | ||
==ಗುಂಪು ೧ ರ ಚಟುವಟಿಕೆಗಳು== | ==ಗುಂಪು ೧ ರ ಚಟುವಟಿಕೆಗಳು== | ||
+ | #ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು. | ||
+ | #ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಾಮೀಣ ಭಾಷೆಯಲ್ಲಿ ಬರೆಯುವುದು. | ||
+ | #ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು. | ||
+ | #ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು. | ||
+ | #ಕೆಳಗಿನ ಪದಗಳಿಗೆ ಬಹುವಚನಗಳನ್ನು ಬರೆಯುವರು.ಮಗು,ಕೈ,ಹಾವು,ಬಾಗಿಲು,ಆನೆ | ||
+ | #ಮಕ್ಕಳು ಕೃಷ್ಣನ ಸಾಹಸಗಳ ಕಥೆಗಳನ್ನು ಓದಿ,ತರಗತಿಯಲ್ಲಿ ಹಂಚಿಕೆ ಮಾಡುವರು. | ||
+ | #ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು. | ||
+ | #ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ | ||
+ | #ಮಕ್ಕಳು ತಮಗೆ ಗೊತ್ತಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು. | ||
+ | |||
==ಗುಂಪು ೨ ರ ಚಟುವಟಿಕೆಗಳು== | ==ಗುಂಪು ೨ ರ ಚಟುವಟಿಕೆಗಳು== | ||
==ಗುಂಪು ೩ ರ ಚಟುವಟಿಕೆಗಳು== | ==ಗುಂಪು ೩ ರ ಚಟುವಟಿಕೆಗಳು== |
೦೭:೨೬, ೪ ಜೂನ್ ೨೦೧೫ ನಂತೆ ಪರಿಷ್ಕರಣೆ
ಗುಂಪು ಚಟುವಟಿಕೆಗಳು
ಪಾಠ ಪರಿಚಯ
ಗುಂಪು ೧ ರ ಚಟುವಟಿಕೆಗಳು
- ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು.
- ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಾಮೀಣ ಭಾಷೆಯಲ್ಲಿ ಬರೆಯುವುದು.
- ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು.
- ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು.
- ಕೆಳಗಿನ ಪದಗಳಿಗೆ ಬಹುವಚನಗಳನ್ನು ಬರೆಯುವರು.ಮಗು,ಕೈ,ಹಾವು,ಬಾಗಿಲು,ಆನೆ
- ಮಕ್ಕಳು ಕೃಷ್ಣನ ಸಾಹಸಗಳ ಕಥೆಗಳನ್ನು ಓದಿ,ತರಗತಿಯಲ್ಲಿ ಹಂಚಿಕೆ ಮಾಡುವರು.
- ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು.
- ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ
- ಮಕ್ಕಳು ತಮಗೆ ಗೊತ್ತಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು.