"ಪಂಥಾಹ್ವಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩ ನೇ ಸಾಲು: | ೩ ನೇ ಸಾಲು: | ||
=ಹಿನ್ನೆಲೆ/ಸಂದರ್ಭ= | =ಹಿನ್ನೆಲೆ/ಸಂದರ್ಭ= | ||
+ | "ಅಹಿಂಸಾ ಪರಮೋ ಧರ್ಮಃ" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು. ತ್ಯಾಗಮೂಲವಾದ ಮಹಾನ್ ಧರ್ಮಗಳಲ್ಲಿ ಏರುಪೇರುಗಳು ಇರುವುದು ಸಾಧ್ಯ; ಆದರೆ ನಾಶ ಎಂದಿಗೂ ಅಸಂಭವ. ಜೈನಧರ್ಮ ತ್ಯಾಗಪ್ರಧಾನ ಎಂದಕೂಡಲೇ ಇಲ್ಲಿ ಗ್ರಹಸ್ಥರನ್ನು ಕಡೆಗಾಣಿಸಲಾಗಿದೆ ಎಂದರ್ಥವಲ್ಲ. ಗ್ರಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರ್ಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. | ||
+ | https://kn.wikipedia.org/wiki/%E0%B2%AE%E0%B2%B9%E0%B2%BE%E0%B2%B5%E0%B3%80%E0%B2%B0 | ||
+ | ದೇಹ - ಆತ್ಮದ ವ್ಯತ್ಯಾಸ,ಹುಟ್ಟು-ಸಾವಿನ ಮರ್ಮ,ಮತ್ತು ಧರ್ಮದ ಆಚರಣೆಗಳನ್ನು ಅನುಷ್ಥಾನಗೊಳಿಸಲು ಅವರು ಕಂಡುಕೊಂಡ ಸುಲಭ ಮಾರ್ಗ ಸಾಹಿತ್ಯ ಮತ್ತು ಅದರ ಪಾರಯನ. ವಡ್ಡಾರಾಧನೆ ಗ್ರಂಥ ಅಂತಹುದೆ ಮೂಲ ಉದ್ದೇಶದಿಂದ ರೂಪುಗೊಂಡಿರ ಬಹುದು. ಈ ಗ್ರಂಥದಲ್ಲಿರುವ 19ಕಥೆಗಳು ವಿವಿಧ ದೃಷ್ಟಿಕೋನಗಳಲ್ಲಿ ಜೀವನದ ಅನಿಶ್ಚಿತತೆ,ಅಷ್ಥಾಂಗ ಮಾರ್ಗಗಳು, ವ್ರತ,ಶೀಲ, ಚಾರಿತ್ರ, ರಾಗ,ದ್ವೇಷ,ಲೋಭ ಮುಂತದವುಗಳ ಬಗ್ಗೆ ವಿಪುಲವಾಗಿ ಬೆಳಕು ಚಲ್ಲಿದೆ, “ಧರ್ಮೋ ರಕ್ಷತಿ ರಕ್ಷಿತಃ" “ಸತ್ಯಮೇವ ಜಯತೇ" "ಪ್ರಾಮಾಣಿಕತೆಗೆ ಗೆಲುವು" ಎಂದ ತತ್ವಗಳ ತಳಹದಿಯ ಮೇಲೆ ರೂಪಿತವಾದವು | ||
+ | |||
=ಕಲಿಕೋದ್ದೇಶಗಳು= | =ಕಲಿಕೋದ್ದೇಶಗಳು= | ||
*ಹಳಗನ್ನಡ ಪರಿಚಯ | *ಹಳಗನ್ನಡ ಪರಿಚಯ |
೧೨:೨೩, ೩೧ ಜುಲೈ ೨೦೧೫ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
<mm>Flash</mm>
ಹಿನ್ನೆಲೆ/ಸಂದರ್ಭ
"ಅಹಿಂಸಾ ಪರಮೋ ಧರ್ಮಃ" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು. ತ್ಯಾಗಮೂಲವಾದ ಮಹಾನ್ ಧರ್ಮಗಳಲ್ಲಿ ಏರುಪೇರುಗಳು ಇರುವುದು ಸಾಧ್ಯ; ಆದರೆ ನಾಶ ಎಂದಿಗೂ ಅಸಂಭವ. ಜೈನಧರ್ಮ ತ್ಯಾಗಪ್ರಧಾನ ಎಂದಕೂಡಲೇ ಇಲ್ಲಿ ಗ್ರಹಸ್ಥರನ್ನು ಕಡೆಗಾಣಿಸಲಾಗಿದೆ ಎಂದರ್ಥವಲ್ಲ. ಗ್ರಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರ್ಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. https://kn.wikipedia.org/wiki/%E0%B2%AE%E0%B2%B9%E0%B2%BE%E0%B2%B5%E0%B3%80%E0%B2%B0 ದೇಹ - ಆತ್ಮದ ವ್ಯತ್ಯಾಸ,ಹುಟ್ಟು-ಸಾವಿನ ಮರ್ಮ,ಮತ್ತು ಧರ್ಮದ ಆಚರಣೆಗಳನ್ನು ಅನುಷ್ಥಾನಗೊಳಿಸಲು ಅವರು ಕಂಡುಕೊಂಡ ಸುಲಭ ಮಾರ್ಗ ಸಾಹಿತ್ಯ ಮತ್ತು ಅದರ ಪಾರಯನ. ವಡ್ಡಾರಾಧನೆ ಗ್ರಂಥ ಅಂತಹುದೆ ಮೂಲ ಉದ್ದೇಶದಿಂದ ರೂಪುಗೊಂಡಿರ ಬಹುದು. ಈ ಗ್ರಂಥದಲ್ಲಿರುವ 19ಕಥೆಗಳು ವಿವಿಧ ದೃಷ್ಟಿಕೋನಗಳಲ್ಲಿ ಜೀವನದ ಅನಿಶ್ಚಿತತೆ,ಅಷ್ಥಾಂಗ ಮಾರ್ಗಗಳು, ವ್ರತ,ಶೀಲ, ಚಾರಿತ್ರ, ರಾಗ,ದ್ವೇಷ,ಲೋಭ ಮುಂತದವುಗಳ ಬಗ್ಗೆ ವಿಪುಲವಾಗಿ ಬೆಳಕು ಚಲ್ಲಿದೆ, “ಧರ್ಮೋ ರಕ್ಷತಿ ರಕ್ಷಿತಃ" “ಸತ್ಯಮೇವ ಜಯತೇ" "ಪ್ರಾಮಾಣಿಕತೆಗೆ ಗೆಲುವು" ಎಂದ ತತ್ವಗಳ ತಳಹದಿಯ ಮೇಲೆ ರೂಪಿತವಾದವು
ಕಲಿಕೋದ್ದೇಶಗಳು
- ಹಳಗನ್ನಡ ಪರಿಚಯ
- ಜೈನ ಧರ್ಮ ಮತ್ತು ಅದರ ಆಚರನೆಗಳು
- ಗೆಳೆತನದ ಮಹತ್ವ
- ವಿದ್ಯೆಯ ಪ್ರಕಾರಗಳು
- ಶಿವಕೋಟ್ಯಾಚಾರ್ಯನ ಪರಿಚಯ
- ರಾಜರಕಾಲದ ಆಡಳಿತ ವಿಭಾಗಗಳು
- ಹಳಗನ್ನಡ ವ್ಯಾಕರಣ ಪರಿಚಯ
ಕವಿ ಪರಿಚಯ
ಶಿಕ್ಷಕರಿಗೆ ಟಿಪ್ಪಣಿ
ಹೆಚ್ಚುವರಿ ಸಂಪನ್ಮೂಲ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು