"೧೦ನೇ ತರಗತಿಯ ಕ್ರಮಯೋಜನೆ ಮತ್ತು ವಿಕಲ್ಪಗಳು ಏಣಿಕೆಯ ಮೂಲತತ್ವ ಚಟುವಟಿಕೆ೧" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಪುಟದ ಮಾಹಿತಿ ತಗೆದು '{{subst:ಗಣಿತ-ಚಟುವಟಿಕೆ}}' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
=ಚಟುವಟಿಕೆ - ಚಟುವಟಿಕೆಯ ಹೆಸರು=
+
=ಚಟುವಟಿಕೆ - ಒಂದು ದಾಳ ಮತ್ತು ನಾಣ್ಯವನ್ನು ಎಸೆಯುವುದು=
  
==ಅಂದಾಜು ಸಮಯ==
+
==ಅಂದಾಜು ಸಮಯ ==  
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== : ವಿದ್ಯುತ್, ಕಂಪ್ಯೂಟರ್ , ಅಂತರ್ ಜಾಲ , ಬ್ಯಾಟರಿ
+
೩೦ ನಿಮಿಷಗಳು
 +
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ದಾಳ, ನಾಣ್ಯ, ಪೆಪರ, ಪೆನ್ಸಿಲ್
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಘಟನೆಗಳನ್ನು ಪಟ್ಟಿಮಾಡಿಕೊಳ್ಳಲು ತಿಳಿಸುವುದು.
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
#ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ನಾಣ್ಯ,ದಾಳ,ಪೆಪರ ಮತ್ತು ಪೆನ್ಸಿಲ್ ಗಳನ್ನು ತನ್ನೊಂದಿಗೆ ಹೊಂದಿರಲು ತಿಳಿಸುವುದು.
 +
# ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆಯಲು ತಿಳಿಸುವುದು.
 +
# ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾದ ಫಲಿತಾಂಶಗಳನ್ನು ಕೇಳುವುದು.
 +
#ನಂತರ ವಿದ್ಯಾರ್ಥಿಗಳಿಗೆ ಆ ಫಲಿತಾಂಶಗಳನ್ನು ಪೆಪರ್‌ನಲ್ಲಿ ಪಟ್ಟಿಮಾಡಿಕೊಳ್ಳಲು ತಿಳಿಸುವುದು.
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ನಾಣ್ಯವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು?
 +
#ದಾಳವೊಂದನ್ನು  ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು?
 +
# ಹಾಗಾದರೆ ಇಲ್ಲಿ ಸಂಭವಿಸಿದ ಎರಡು ಘಟನೆಗಳು ಯಾವವು?
 +
# ಹಾಗಾದರೆ ಈ ಎರಡು ಬೇರೆ ಬೇರೆ ಘಟನೆಗಳು  ಒಮ್ಮೆಲೆ ಸಂಭವಿಸಬಹುದೇ?
 +
# ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಫಲಿತಾಂಶಗಳು  ಎಷ್ಟು?
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
#ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಸಂಭವಿಸಬಹುದಾದ  ಫಲಿತಾಂಶಗಳು  ಎಷ್ಟು?
 +
#ಸಂಭವಿಸಿದ ಎಲ್ಲಾ ಫಲಿತಾಂಶಗಳ ವೃಕ್ಷನಕ್ಷೆಯನ್ನು ರಚಿಸಿರಿ
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
#ಒಂದು ಕ್ರಿಯೆಯನ್ನು  5 ವಿಧಗಳಲ್ಲಿ ಮತ್ತೊಂದು ಕ್ರಿಯೆಯನ್ನು 4 ವಿಧಗಳಲ್ಲಿ ಮಾಡಬಹುದಾದರೆ ಒಟ್ಟಿ ಗೆ ಎರಡು ಕ್ರಿಯೆಗಳನ್ನು ಎಷ್ಟು ವಿಧಗಳಲ್ಲಿ ಮಾಡಬಹುದು.?
 +
# ಮೂರು ಬೇರೆ ಬೇರೆ ಕ್ರಿಯೆಗಳನ್ನು ಕ್ರಮವಾಗಿ  m.n ಮತ್ತು p ವಿಧಗಳಲ್ಲಿ ಮಾಡಬಹುದಾದರೆ , ಮೂರು ಕ್ರಿಯೆಗಳನ್ನು ಒಟ್ಟಿಗೆ ಎಷ್ಟು ವಿಧಗಳಲ್ಲಿ ಮಾಡಬಹುದು ?
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 +
ದಾಳ,ನಾಣ್ಯ,ಏಣಿಕೆಯ ಮೂಲತತ್ವ
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[೧೦ನೇ_ತರಗತಿಯ_ಕ್ರಮಯೋಜನೆ_ಮತ್ತು_ವಿಕಲ್ಪಗಳು ಇಲ್ಲಿ ಕ್ಲಿಕ್ಕಿಸಿ]]

೦೫:೫೮, ೧೪ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ

ಚಟುವಟಿಕೆ - ಒಂದು ದಾಳ ಮತ್ತು ನಾಣ್ಯವನ್ನು ಎಸೆಯುವುದು

ಅಂದಾಜು ಸಮಯ

೩೦ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ದಾಳ, ನಾಣ್ಯ, ಪೆಪರ, ಪೆನ್ಸಿಲ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಘಟನೆಗಳನ್ನು ಪಟ್ಟಿಮಾಡಿಕೊಳ್ಳಲು ತಿಳಿಸುವುದು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ನಾಣ್ಯ,ದಾಳ,ಪೆಪರ ಮತ್ತು ಪೆನ್ಸಿಲ್ ಗಳನ್ನು ತನ್ನೊಂದಿಗೆ ಹೊಂದಿರಲು ತಿಳಿಸುವುದು.
  2. ಒಂದು ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆಯಲು ತಿಳಿಸುವುದು.
  3. ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾದ ಫಲಿತಾಂಶಗಳನ್ನು ಕೇಳುವುದು.
  4. ನಂತರ ವಿದ್ಯಾರ್ಥಿಗಳಿಗೆ ಆ ಫಲಿತಾಂಶಗಳನ್ನು ಪೆಪರ್‌ನಲ್ಲಿ ಪಟ್ಟಿಮಾಡಿಕೊಳ್ಳಲು ತಿಳಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನಾಣ್ಯವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು?
  2. ದಾಳವೊಂದನ್ನು ಮಾತ್ರ ಯಾದೃಚ್ಛಿಕವಾಗಿ ಎಸೆದಾಗ ಎಷ್ಟು ಫಲಿತಾಂಶಗಳು ಉಂಟಾಗುತ್ತವೆ ಮತ್ತು ಅವುಗಳು ಯಾವವು?
  3. ಹಾಗಾದರೆ ಇಲ್ಲಿ ಸಂಭವಿಸಿದ ಎರಡು ಘಟನೆಗಳು ಯಾವವು?
  4. ಹಾಗಾದರೆ ಈ ಎರಡು ಬೇರೆ ಬೇರೆ ಘಟನೆಗಳು ಒಮ್ಮೆಲೆ ಸಂಭವಿಸಬಹುದೇ?
  5. ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಉಂಟಾಗುವ ಫಲಿತಾಂಶಗಳು ಎಷ್ಟು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನಾಣ್ಯ ಮತ್ತು ದಾಳವನ್ನು ಒಮ್ಮೆಲೆ ಯಾದೃಚ್ಛಿಕವಾಗಿ ಎಸೆದಾಗ ಸಂಭವಿಸಬಹುದಾದ ಫಲಿತಾಂಶಗಳು ಎಷ್ಟು?
  2. ಸಂಭವಿಸಿದ ಎಲ್ಲಾ ಫಲಿತಾಂಶಗಳ ವೃಕ್ಷನಕ್ಷೆಯನ್ನು ರಚಿಸಿರಿ

ಪ್ರಶ್ನೆಗಳು

  1. ಒಂದು ಕ್ರಿಯೆಯನ್ನು 5 ವಿಧಗಳಲ್ಲಿ ಮತ್ತೊಂದು ಕ್ರಿಯೆಯನ್ನು 4 ವಿಧಗಳಲ್ಲಿ ಮಾಡಬಹುದಾದರೆ ಒಟ್ಟಿ ಗೆ ಎರಡು ಕ್ರಿಯೆಗಳನ್ನು ಎಷ್ಟು ವಿಧಗಳಲ್ಲಿ ಮಾಡಬಹುದು.?
  2. ಮೂರು ಬೇರೆ ಬೇರೆ ಕ್ರಿಯೆಗಳನ್ನು ಕ್ರಮವಾಗಿ m.n ಮತ್ತು p ವಿಧಗಳಲ್ಲಿ ಮಾಡಬಹುದಾದರೆ , ಮೂರು ಕ್ರಿಯೆಗಳನ್ನು ಒಟ್ಟಿಗೆ ಎಷ್ಟು ವಿಧಗಳಲ್ಲಿ ಮಾಡಬಹುದು ?

ಚಟುಟವಟಿಕೆಯ ಮೂಲಪದಗಳು

ದಾಳ,ನಾಣ್ಯ,ಏಣಿಕೆಯ ಮೂಲತತ್ವ ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ೧೦ನೇ_ತರಗತಿಯ_ಕ್ರಮಯೋಜನೆ_ಮತ್ತು_ವಿಕಲ್ಪಗಳು ಇಲ್ಲಿ ಕ್ಲಿಕ್ಕಿಸಿ