"ಅಮೇರಿಕದಲ್ಲಿ ಗೊರೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೭೩ ನೇ ಸಾಲು: ೭೩ ನೇ ಸಾಲು:
  
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 +
ಪಾಠ ಮಾಡುವಾಗ ತಂತ್ರಾಂಶ ಉಪಯೋಗಿಸಿದರೆ ಪಾಠ ಪರಿಣಾಮಕಾರಿಯಾಗುತ್ತದೆ.

೦೫:೧೯, ೧೯ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಗೊರೂರು ಅಮೇರಿಕಾಕ್ಕೆ ಹೋದಾಗ ಮಗಳ ಮನೆಯಲ್ಲಿ ವಿದ್ಯೂತ್ ಒಲೆಯಿಂದ ಉಂಟಾದ ಸಮಸ್ಯೆಯನ್ನು ನೋಡಿ ಪಾಠ ಬರೆದ ಸಂದರ್ಭ

ಕಲಿಕೋದ್ದೇಶಗಳು

ಖಾದಿಯ ಮಹತ್ವ , ಕನ್ನಡ ಹಿರಿಮೆ , ಪ್ರವಾಸ ಕಥನದ ಮಹತ್ವ , ಹಾಸ್ಯಲೇಪನ

ಕವಿ ಪರಿಚಯ

  1. ಜನನ - ಜುಲೈ ೪, ೧೯೦೪ ಹಾಸನ ಜಿಲ್ಲೆಯ ಗೊರೂರು
  2. ಮರಣ - ಸೆಪ್ಟೆಂಬರ್ ೮, ೧೯೯೧
  3. ವೃತ್ತಿ - ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರು
  4. ವಿಷಯ - ಕನ್ನಡ ಸಾಹಿತ್ಯ

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಬಳ ಸಿ

ಶಿಕ್ಷಕರಿಗೆ ಟಿಪ್ಪಣಿ

  1. ಯಂತ್ರಗಳ ಸಹಾಯದಿಂದ ಹೇಗೆ ಕೆಲಸ ಮಾಡುವುದು.
  2. ಅಮೇರಿಕದಲ್ಲಿ ಭಾರತೀಯ ಉಡುಗೆ ತೊಡಿಗೆ ಬಗ್ಗೆ ಹೇಳಿದ ಪ್ರಸಂಗ
  3. ನಾವು ಮಾಡಿದ ಪ್ರವಾಸದ ಬಗ್ಗೆ ಬರೆದಿಡುವುದು.

ಹೆಚ್ಚುವರಿ ಸಂಪನ್ಮೂಲ

ಸಾರಾಂಶ

ಪ್ರವಾಸವು ಅನುಭವವನ್ನು ಹೆಚ್ಚಿಸುತ್ತವೆ . ಸಂಸ್ಕೃತಿಯ ಪರಿಚಯ . ಆಧುನಿಕ ಯುಗದಲ್ಲಿ ವಿಜ್ಞಾನದ , ತಂತ್ರಜ್ಞಾನದ ಮಹತ್ವ.

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ

ಪ್ರಶ್ನೋತ್ತರ ವಿಧಾನ

  1. ಸಮಯ

೪೦ ನಿ.

  1. ಸಾಮಗ್ರಿಗಳು/ಸಂಪನ್ಮೂಲಗಳು

ಇತರ ಪ್ರವಾಸ ಕಥನಗಳು

  1. ಹಂತಗಳು

ಮೊದಲು ಒಂದು ಪ್ರವಾಸ ಕಥನದ ಬಗ್ಗೆ ಚರ್ಚಿಸುವುದು. ನಂತರ ಅದರ ಬಗ್ಗೆ ಪ್ರಶ್ನೆ ಕೇಳುವುದು.

  1. ಚರ್ಚಾ ಪ್ರಶ್ನೆಗಳು

ಜಿ.ಎಸ್. ಶಿವರುದ್ರಪ್ಪ ಅವರ ಪ್ರವಾಸ ಕಥನ ಯಾವುದು ? ಪ್ರವಾಸ ಕಥೆ ಎಂದರೇನು ? ಅಮೇರಿಕದಲ್ಲಿ ನಾನು ಮತ್ತು ಶಾಂತಿ ಇದು ಕ್ಋತಿ ?

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ

ಬೋಧನಾ ವಿಧಾನ

  1. ಸಮಯ

೪೦ ನಿ

  1. ಸಾಮಗ್ರಿಗಳು/ಸಂಪನ್ಮೂಲಗಳು

ಕನ್ನಡ ವ್ಯಾಕರಣ ಪುಸ್ತಕ

  1. ಹಂತಗಳು

  1. ಚರ್ಚಾ ಪ್ರಶ್ನೆಗಳು

ದ್ವಿರುಕ್ತಿ ಎಂದರೇನು ? ದ್ವಿರುಕ್ತಿಗೂ ಅನುಕರಣಾವ್ಯಯಕ್ಕೂ ವ್ಯತ್ಯಾಸವೇನು ?

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವಿದ್ಯೂಚ್ಛಕ್ತಿ .ಅವಾಂತರ , ಜರ್ಬಾಂಗಿ , ತೋರಣ , ದಿಗ್ಭ್ರಮೆ, ಇತ್ಯಾದಿ

ವ್ಯಾಕರಣ

ಜೋಡು ನುಡಿಗಳು

ಮೌಲ್ಯಮಾಪನ

ಗೋರುರು ಅವರ ವೇಷಭೂಷಣಗಳು ಹೇಗಿದ್ದವು ?

ಭಾಷಾ ಚಟುವಟಿಕೆಗಳು/ ಯೋಜನೆಗಳು

ಕನ್ನಡ ಲೇಖಕರ ಪ್ರವಾಸ ಸಾಹಿತ್ಯಗಳನ್ನು ಸಂಗ್ರಹಿಸಿರಿ

ಪಠ್ಯ ಬಗ್ಗೆ ಹಿಮ್ಮಾಹಿತಿ

ಪಾಠ ಮಾಡುವಾಗ ತಂತ್ರಾಂಶ ಉಪಯೋಗಿಸಿದರೆ ಪಾಠ ಪರಿಣಾಮಕಾರಿಯಾಗುತ್ತದೆ.