"ಪ್ರವೇಶದ್ವಾರ:ಕನ್ನಡ/ಸುದ್ದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೧ ನೇ ಸಾಲು: | ೨೧ ನೇ ಸಾಲು: | ||
| [https://kn.wikipedia.org/wiki/ಯು.ಆರ್.ಅನಂತಮೂರ್ತಿ ಯು.ಆರ್.ಅನಂತಮೂರ್ತಿ] || ೧೯೯೪ || ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ [https://kn.wikipedia.org/wiki/ಸಂಸ್ಕಾರ ಸಂಸ್ಕಾರ] | | [https://kn.wikipedia.org/wiki/ಯು.ಆರ್.ಅನಂತಮೂರ್ತಿ ಯು.ಆರ್.ಅನಂತಮೂರ್ತಿ] || ೧೯೯೪ || ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ [https://kn.wikipedia.org/wiki/ಸಂಸ್ಕಾರ ಸಂಸ್ಕಾರ] | ||
|- | |- | ||
− | | [https://kn.wikipedia.org/wiki/ಗಿರೀಶ್‌ಕಾರ್ನಾಡ್ ಗಿರೀಶ್ ಕಾರ್ನಾಡ್] || ೧೯೯೮ ||[https://books.google.co.in/books?id=Ki_JAwAAQBAJ&pg=PT128&lpg=PT128&dq=%E0%B2%95%E0%B2%BE%E0%B2%B0%E0%B3%8D%E0%B2%A8%E0%B2%BE%E0%B2%A1%E0%B2%B0+%E0%B2%A8%E0%B2%BE%E0%B2%9F%E0%B2%95%E0%B2%97%E0%B2%B3%E0%B3%81&source=bl&ots=KPfJDR8puF&sig=OESxQ9YaH6i0573I55ZrSCCi_FQ&hl=en&sa=X&ved=0CDoQ6AEwBGoVChMI097QnO71xwIVz1qOCh0aSQL6#v=onepage&q=%E0%B2%95%E0%B2%BE%E0%B2%B0%E0%B3%8D%E0%B2%A8%E0%B2%BE%E0%B2%A1%E0%B2%B0%20%E0%B2%A8%E0%B2%BE%E0%B2%9F%E0%B2%95%E0%B2%97%E0%B2%B3%E0%B3%81&f=false ಕನ್ನಡ ಸಾಹಿತ್ಯಕ್ಕೆ ಸಮಗ್ರ | + | | [https://kn.wikipedia.org/wiki/ಗಿರೀಶ್‌ಕಾರ್ನಾಡ್ ಗಿರೀಶ್ ಕಾರ್ನಾಡ್] || ೧೯೯೮ ||ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ [https://books.google.co.in/books?id=Ki_JAwAAQBAJ&pg=PT128&lpg=PT128&dq=%E0%B2%95%E0%B2%BE%E0%B2%B0%E0%B3%8D%E0%B2%A8%E0%B2%BE%E0%B2%A1%E0%B2%B0+%E0%B2%A8%E0%B2%BE%E0%B2%9F%E0%B2%95%E0%B2%97%E0%B2%B3%E0%B3%81&source=bl&ots=KPfJDR8puF&sig=OESxQ9YaH6i0573I55ZrSCCi_FQ&hl=en&sa=X&ved=0CDoQ6AEwBGoVChMI097QnO71xwIVz1qOCh0aSQL6#v=onepage&q=%E0%B2%95%E0%B2%BE%E0%B2%B0%E0%B3%8D%E0%B2%A8%E0%B2%BE%E0%B2%A1%E0%B2%B0%20%E0%B2%A8%E0%B2%BE%E0%B2%9F%E0%B2%95%E0%B2%97%E0%B2%B3%E0%B3%81&f=false ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ]. ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆGIRISH KARNADARA SAMAGRA NATAKAGALA SAMEEKSHE |
|- | |- | ||
| [https://kn.wikipedia.org/wiki/ಚಂದ್ರಶೇಖರ ಕಂಬಾರ ಚಂದ್ರಶೇಖರ ಕಂಬಾರ] || ೨೦೧೦ || ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ | | [https://kn.wikipedia.org/wiki/ಚಂದ್ರಶೇಖರ ಕಂಬಾರ ಚಂದ್ರಶೇಖರ ಕಂಬಾರ] || ೨೦೧೦ || ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ |
೦೬:೧೩, ೧೪ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ
ಕನ್ನಡದ ಬಗ್ಗೆ ನಾವೆಲ್ಲ ತಿಳಿಯಬೇಕಿರುವ ವಿಶೇಷತೆಗಳು
- ಕನ್ನಡ ಪ್ರಪಂಚದಲ್ಲಿಯೇಹಳೆಯ ಪ್ರಾಚೀನ ಭಾಷೆಗಳಲ್ಲೊಂದಾಗಿದ್ದು ಸುಮಾರು ೨೦೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ.
- ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನಾವು ಮಾತನಾಡುವುದನ್ನು ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಅವಕಾಶವಿಲ್ಲ.
- ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.
- ಕನ್ನಡಕ್ಕೆ ಇದುವರೆಗೂ ಸಂದಿರುವುದು ೮ ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)
- ಈವರೆಗೆ ಎಂಟು ಕನ್ನಡ ಸಾಹಿತಿಗಳು [ಜ್ಞಾನಪೀಠ] ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಹೆಸರು | ವರ್ಷ | ಕೃತಿ |
---|---|---|
ಕುವೆಂಪು | ೧೯೬೭ | ಶ್ರೀರಾಮಾಯಣ ದರ್ಶನಂ |
ರಾ. ಬೇಂದ್ರೆ ದ. ರಾ. ಬೇಂದ್ರೆ | ೧೯೭೩ | ನಾಕುತಂತಿ |
ಕಾರಂತ ಶಿವರಾಮ ಕಾರಂತ | ೧೯೭೭ | ಕನಸುಗಳು ಮೂಕಜ್ಜಿಯ ಕನಸುಗಳು |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ೧೯೮೩ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಚಿಕವೀರರಾಜೇಂದ್ರ |
ಕೃ. ಗೋಕಾಕ ವಿ. ಕೃ. ಗೋಕಾಕ | ೧೯೯೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ |
ಯು.ಆರ್.ಅನಂತಮೂರ್ತಿ | ೧೯೯೪ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಸಂಸ್ಕಾರ |
ಗಿರೀಶ್ ಕಾರ್ನಾಡ್ | ೧೯೯೮ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ. ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆGIRISH KARNADARA SAMAGRA NATAKAGALA SAMEEKSHE |
ಕಂಬಾರ ಚಂದ್ರಶೇಖರ ಕಂಬಾರ | ೨೦೧೦ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ |
- ಶ್ರೀಯುತ'ವಿನೋಭಾ ಭಾವೆ' ಅವರು 'ಕನ್ನಡ ಭಾಷೆ'ಯನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಕೊಂಡಾಡಿದ್ದಾರೆ.
- ಕ್ರಿಸ್ತಶಕ ಸುಮಾರು ೪೫೦ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)
- ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನದ 'ಇಸಿಲ' ಎಂಬ ಪದ (ಕ್ರಿಸ್ತಪೂರ್ವ.ಸು. ೨೩೦)
- ವಿದೇಶಿಗನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)
- ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯ ಪ್ರಕಾರವಾಗಿದೆ.
- ಕುವೆಂಪುರವರು ಪಡೆದಿರುವಷ್ಟು ಗೌರವ,ಸಾಹಿತ್ಯ ಪ್ರಶಸ್ತಿಗಳನ್ನು ಬೇರೆ ಯಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.
- ಷಟ್ಪದಿ ಎಂಬ ಛಂದಸ್ಸಿನ ಪ್ರಕಾರವನ್ನು ಬೇರಾವ ಭಾಷೆಯಲ್ಲಿಯೂ ನೀವು ಕಾಣಲಾರಿರಿ.
ಕರ್ನಾಟಕದ ಪ್ರಸಿದ್ದ ವಿಶ್ವವಿದ್ಯಾನಿಲಯಗಳ ಪಟ್ಟಿ
- ಕರ್ನಾಟಕದ ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ವೀಕ್ಷಿಸಲು ಮತ್ತು ಪ್ರವೇಶದ್ವಾರಕ್ಕಾಗಿ ಇಲ್ಲಿ ಕ್ಲಿಕ್ಕಿಸಿರಿ