"ಒಳ್ನುಡಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೯ ನೇ ಸಾಲು: ೧೯ ನೇ ಸಾಲು:
  
 
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=
 +
ತ್ರಿಪದಿಯ ಪ್ರಕಾರದ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯಿಸುವುದು.ಕವಿಯ ಆಶಯಗಳನ್ನು ಅರ್ಥಮಾಡಿಕೊಂಡು ತ್ರಿಪದಿಯ ಭಾವವನ್ನು ಮಕ್ಕಳಿಗೆ ಅರ್ಥಮಾಡಿಸುವುದು. ಅದೊಂದು ದೇಶೀಯ ಛಂದೋಪ್ರಕಾರವೆಂಬುದನ್ನು ತಿಳಿಸುವುದು. ಶಾಸನದ ರಚನಾಕಾಲದಲ್ಲಿ ಅಂಶಗಣಾತ್ಮಕವಾಗಿದ್ದ ಛಂದಸ್ಸು ಈತನ ಕಾಲಕ್ಕೆ ಮಾತ್ರಾಗಣ ಸ್ವರೂಪವನ್ನು ಪಡೆದುಕೊಂಡ    ಬಗೆಯನ್ನು ತಿಳಿಸುವುದು. ಪ್ರಸ್ತುತ ಸಂದರ್ಭಕ್ಕೆ ಇವುಗಳ ಅಗತ್ಯತೆಯ ಬಗ್ಗೆ ತಿಳಿಸುತ್ತಾ ಅವುಗಳಲ್ಲಿರುವ ಸರ್ವಕಾಲಿಕ ಸತ್ಯ ಸಂಗತಿಗಳನ್ನು ಮನದಟ್ಟು ಮಾಡಿಸುವುದು. ಮಕ್ಕಳು ಪ್ರತೀ ಸಾಲಿನಲ್ಲಿರುವ ಭಾವವನ್ನು ಹೇಳುವಂತೆ ಪ್ರೇರೇಪಿಸುವುದು.
 +
ಇದಕ್ಕೆ ಪೂರಕವಾದ ಇತರೆ ಸರ್ವಜ್ಞನ ತ್ರಿಪದಿಗಳನ್ನು ಸಂಗ್ರಹಿಸುವಂತೆ ಪ್ರೇರೇಪಿಸುವುದು. ಕೆಲವು ತ್ರಿಪದಿಯ ಭಾವಾರ್ಥವನ್ನು ಬರೆದು ತರುವಂತೆ ಹೇಳುವುದ
 +
ಸಾರಾಂಶ :-
 +
 +
ತಂದೆ,ತಾಯಿ, ಗುರುಗಳು ಪ್ರತ್ಯಕ್ಷ ದೇವರುಗಳು.ಇವರಿಗೆ ವಿಧೇಯರಾಗಿದ್ದು, ಅವರಿಗೆ ನಮಸ್ಕರಿಸಿದರೆ ಒಳಿತಾಗುವುದು. ಎಂತಹ ಕಷ್ಟಗಳೇ ಎದುರಾದರೂ ನಮ್ಮನ್ನು ಬಾಧಿಸದೇ ಬಯಲಾಗಿ ಹೋಗುವವು.
 +
ವಿದ್ಯೆ ತಾಯಿ-ತಂದೆಯಾದರೆ, ಬುದ್ಧಿ ಸೋದರಮಾವನಿದ್ದಂತೆ, ನಮಗೆ ಕಷ್ಟಕಾಲದಲ್ಲಿ ಸಹಾಯ ಮಾಡುವವನೇ ನಿಜವಾದ ನಂಟ ಹಾಗೂ ಹಿತೈಸಿ. ಒಳ್ಳೆಯವರ ಸಹವಾಸ ಮಾಡಬೇಕು ದುಷ್ಟರ ಒಡನಾಟ ಅಪಯಾಕಾರಿ ಮತ್ತು ಮಾನಹಾನಿಗೂ ಕಾರಣವಾಗುತ್ತದೆ. ಕಲ್ಲು ಹಾದಂತೆ ಕಠೋರವಾಗಿದ್ದು ಅಪಕೀರ್ತಿಯನ್ನು ಅಪಯಶಸ್ಸನ್ನು ತರುತ್ತದೆ.
 +
 +
ಮೋಡ ಮಳೆಯನ್ನು ಸುರಿಸುವ ಮುನ್ನ ಚಂದ್ರ ತನ್ನ ಸುತ್ತಲೂ ಗುಡಿಯನ್ನು ಕಟ್ಟಿಕೊಳ್ಳುತ್ತಾನೆ . ಆಗ ಅದು ಮಳೆ ಬರುವ ಸೂಚನೆಯಾಗುತ್ತದೆ. ಇದಕ್ಕೆ ಕಾರಣ ಶಿವ ಎಂಬುದು ಈತನ ಅಭಿಪ್ರಾಯ. ಸೃಷ್ಟಿಯ ಎಲ್ಲ ಪವಾಡಗಳಿಗೂ ಆ ಭಗವಂತನೇ ಕಾರಣ. ಅವನ ಅನುಮತಿ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಜರುಗಲಾರದು ಎಂಬುದು ಇದರ ಅರ್ಥ.
 +
ಕೊನೆಯ ವಚನದಲ್ಲಿ ಉತ್ತಮ ಆಹಾರದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ಊಟದಲ್ಲೂ ರುಚಿ, ಶುಚಿ ಹಾಗೂ ಹಿತ ಮಿತತ್ವವನ್ನು ಕಾಯ್ದುಕೊಳ್ಳಬೇಕೆಂದು ಅಭಿಪ್ರಾಯಪಡುತ್ತಾನೆ.
 +
 
=ಹೆಚ್ಚುವರಿ ಸಂಪನ್ಮೂಲ=
 
=ಹೆಚ್ಚುವರಿ ಸಂಪನ್ಮೂಲ=
 
=ಸಾರಾಂಶ=
 
=ಸಾರಾಂಶ=

೧೫:೦೬, ೬ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಇಂದಿನ ತಾಂತ್ರಿಕ ಯುಗದಲ್ಲಿ ಸಂಸ್ಕಾರ, ಸಂಸ್ಕೃತಿ, ಉತ್ತಮ ನಡೆ-ನುಡಿಗಳು ಕಣ್ಮರೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ಮೌಲ್ಯಗಳನ್ನು, ಸನ್ನಡತೆ -ಸದ್ಭಾವಗಳ ಸಂದೇಶವನ್ನು ಸಾರುವಮೂಲಕ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವುದು. ಮೌಲ್ಯಗಳನ್ನು ಪುನರ್ಮನನ ಮಾಡಿಸುವುದು.

ಕಲಿಕೋದ್ದೇಶಗಳು

  • ಸಾಹಿತ್ಯಪ್ರಕಾರಗಳಲ್ಲಿ ಒಂದಾದ ತ್ರಿಪದಿಯನ್ನು ಪರಿಚಯಿಸುವುದು.
  • ತಂದೆ,ತಾಯಿ, ಗುರುಗಳ ಮಹತ್ವವನ್ನು ತಿಳಿಸುವುದು.
  • ಉತ್ತಮಸಂಸ್ಕೃತಿ ಹಾಗೂ ಸದ್ಭಾವನೆಗಳನ್ನು ಮಕ್ಕಳಲ್ಲಿ ಮೂಡಿಸುವುದು.
  • ಉತ್ತಮ ಮೌಲ್ಯಗಳನ್ನು ತನ್ನ ನಿಜಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದು.
  • ತ್ರಿಪದಿಗಳ ಮೂಲಕ ಸರ್ವಕಾಲಿಕ ಸತ್ಯದರ್ಶನವನ್ನು ಮಾಡಿಸುವುದು.

ಕವಿ ಪರಿಚಯ

  • ಕಾಲ: ೧೭ನೇ ಶತಮಾನದ ಆದಿ ಭಾಗ
  • ಸ್ಥಳ:ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಅಬಲೂರು
  • ಕೃತಿಗಳು:ತ್ರಿಪದಿಗಳು
  • ಬಿರುದು:ತ್ರಿಪದಿಯ ಜನಕ

1.ವಿಕಿಪೀಡಿಯದಲ್ಲಿರುವ ಸರ್ವಜ್ಞನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
2.ಕಣಜದಲ್ಲಿನ ಸರ್ವಜ್ಞನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ

ಶಿಕ್ಷಕರಿಗೆ ಟಿಪ್ಪಣಿ

ತ್ರಿಪದಿಯ ಪ್ರಕಾರದ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯಿಸುವುದು.ಕವಿಯ ಆಶಯಗಳನ್ನು ಅರ್ಥಮಾಡಿಕೊಂಡು ತ್ರಿಪದಿಯ ಭಾವವನ್ನು ಮಕ್ಕಳಿಗೆ ಅರ್ಥಮಾಡಿಸುವುದು. ಅದೊಂದು ದೇಶೀಯ ಛಂದೋಪ್ರಕಾರವೆಂಬುದನ್ನು ತಿಳಿಸುವುದು. ಶಾಸನದ ರಚನಾಕಾಲದಲ್ಲಿ ಅಂಶಗಣಾತ್ಮಕವಾಗಿದ್ದ ಛಂದಸ್ಸು ಈತನ ಕಾಲಕ್ಕೆ ಮಾತ್ರಾಗಣ ಸ್ವರೂಪವನ್ನು ಪಡೆದುಕೊಂಡ ಬಗೆಯನ್ನು ತಿಳಿಸುವುದು. ಪ್ರಸ್ತುತ ಸಂದರ್ಭಕ್ಕೆ ಇವುಗಳ ಅಗತ್ಯತೆಯ ಬಗ್ಗೆ ತಿಳಿಸುತ್ತಾ ಅವುಗಳಲ್ಲಿರುವ ಸರ್ವಕಾಲಿಕ ಸತ್ಯ ಸಂಗತಿಗಳನ್ನು ಮನದಟ್ಟು ಮಾಡಿಸುವುದು. ಮಕ್ಕಳು ಪ್ರತೀ ಸಾಲಿನಲ್ಲಿರುವ ಭಾವವನ್ನು ಹೇಳುವಂತೆ ಪ್ರೇರೇಪಿಸುವುದು. ಇದಕ್ಕೆ ಪೂರಕವಾದ ಇತರೆ ಸರ್ವಜ್ಞನ ತ್ರಿಪದಿಗಳನ್ನು ಸಂಗ್ರಹಿಸುವಂತೆ ಪ್ರೇರೇಪಿಸುವುದು. ಕೆಲವು ತ್ರಿಪದಿಯ ಭಾವಾರ್ಥವನ್ನು ಬರೆದು ತರುವಂತೆ ಹೇಳುವುದ ಸಾರಾಂಶ :-

ತಂದೆ,ತಾಯಿ, ಗುರುಗಳು ಪ್ರತ್ಯಕ್ಷ ದೇವರುಗಳು.ಇವರಿಗೆ ವಿಧೇಯರಾಗಿದ್ದು, ಅವರಿಗೆ ನಮಸ್ಕರಿಸಿದರೆ ಒಳಿತಾಗುವುದು. ಎಂತಹ ಕಷ್ಟಗಳೇ ಎದುರಾದರೂ ನಮ್ಮನ್ನು ಬಾಧಿಸದೇ ಬಯಲಾಗಿ ಹೋಗುವವು. ವಿದ್ಯೆ ತಾಯಿ-ತಂದೆಯಾದರೆ, ಬುದ್ಧಿ ಸೋದರಮಾವನಿದ್ದಂತೆ, ನಮಗೆ ಕಷ್ಟಕಾಲದಲ್ಲಿ ಸಹಾಯ ಮಾಡುವವನೇ ನಿಜವಾದ ನಂಟ ಹಾಗೂ ಹಿತೈಸಿ. ಒಳ್ಳೆಯವರ ಸಹವಾಸ ಮಾಡಬೇಕು ದುಷ್ಟರ ಒಡನಾಟ ಅಪಯಾಕಾರಿ ಮತ್ತು ಮಾನಹಾನಿಗೂ ಕಾರಣವಾಗುತ್ತದೆ. ಕಲ್ಲು ಹಾದಂತೆ ಕಠೋರವಾಗಿದ್ದು ಅಪಕೀರ್ತಿಯನ್ನು ಅಪಯಶಸ್ಸನ್ನು ತರುತ್ತದೆ.

ಮೋಡ ಮಳೆಯನ್ನು ಸುರಿಸುವ ಮುನ್ನ ಚಂದ್ರ ತನ್ನ ಸುತ್ತಲೂ ಗುಡಿಯನ್ನು ಕಟ್ಟಿಕೊಳ್ಳುತ್ತಾನೆ . ಆಗ ಅದು ಮಳೆ ಬರುವ ಸೂಚನೆಯಾಗುತ್ತದೆ. ಇದಕ್ಕೆ ಕಾರಣ ಶಿವ ಎಂಬುದು ಈತನ ಅಭಿಪ್ರಾಯ. ಸೃಷ್ಟಿಯ ಎಲ್ಲ ಪವಾಡಗಳಿಗೂ ಆ ಭಗವಂತನೇ ಕಾರಣ. ಅವನ ಅನುಮತಿ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಜರುಗಲಾರದು ಎಂಬುದು ಇದರ ಅರ್ಥ. ಕೊನೆಯ ವಚನದಲ್ಲಿ ಉತ್ತಮ ಆಹಾರದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ಊಟದಲ್ಲೂ ರುಚಿ, ಶುಚಿ ಹಾಗೂ ಹಿತ ಮಿತತ್ವವನ್ನು ಕಾಯ್ದುಕೊಳ್ಳಬೇಕೆಂದು ಅಭಿಪ್ರಾಯಪಡುತ್ತಾನೆ.

ಹೆಚ್ಚುವರಿ ಸಂಪನ್ಮೂಲ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ