"ಬಿಎಡ್ ಪ್ರಶಿಕ್ಷಣಾರ್ಥಿಗಳ ಐಸಿಟಿ ಕೋರ್ಸ್ ಮೌಲ್ಯಮಾಪನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೩ ನೇ ಸಾಲು: | ೧೩ ನೇ ಸಾಲು: | ||
#ಭಾಗವಹಿಸುವಿಕೆ ಚರ್ಚೆಗಳು (ತರಗತಿಯ ಮತ್ತು ವರ್ಚುವಲ್ ವೇದಿಕೆಗಳು) - ೨೦ ಅಂಕ | #ಭಾಗವಹಿಸುವಿಕೆ ಚರ್ಚೆಗಳು (ತರಗತಿಯ ಮತ್ತು ವರ್ಚುವಲ್ ವೇದಿಕೆಗಳು) - ೨೦ ಅಂಕ | ||
− | '''ಸಂಪನ್ಮೂಲ ಗ್ರಂಥಾಲಯ / ಘಟಕ ಯೋಜನೆಯನ್ನು ಸಲ್ಲಿಸುವದು .''' <br> | + | '''ಸಂಪನ್ಮೂಲ ಗ್ರಂಥಾಲಯ / ಘಟಕ ಯೋಜನೆಯನ್ನು ಸಲ್ಲಿಸುವದು - - ೮೦ ಅಂಕ .''' <br> |
ವಿದ್ಯಾರ್ಥಿಗಳು ಅಂತರ್ಜಾಲದ ಸಂಶೋಧನೆ ಮಾಡುವುದು, ಸಂಬಂಧಿತ ವಿವಿಧ ಸ್ವರೂಪಗಳಲ್ಲಿ ಸಂಪನ್ಮೂಲಗಳನ್ನು ಒಗ್ಗೂಡಿಸಿ ರಚಿಸುವುದು. ಮತ್ತು ಐಸಿಟಿ ಸಮಗ್ರ ಘಟಕ ಯೋಜನೆಗಳನ್ನು ರಚಿಸುವುದು. ಈ ಮೂರು ಭಾಗಗಳಿಂದ ಒಟ್ಟುಗೂಡಿದ ಮೌಲ್ಯಮಾಪನ (ಸಹಜವಾಗಿ ಮೂರು ಘಟಕಗಳಿಗೆ ಅನುಗುಣವಾದ ಮೂರು ಭಾಗಗಳು ಇರುತ್ತವೆ). | ವಿದ್ಯಾರ್ಥಿಗಳು ಅಂತರ್ಜಾಲದ ಸಂಶೋಧನೆ ಮಾಡುವುದು, ಸಂಬಂಧಿತ ವಿವಿಧ ಸ್ವರೂಪಗಳಲ್ಲಿ ಸಂಪನ್ಮೂಲಗಳನ್ನು ಒಗ್ಗೂಡಿಸಿ ರಚಿಸುವುದು. ಮತ್ತು ಐಸಿಟಿ ಸಮಗ್ರ ಘಟಕ ಯೋಜನೆಗಳನ್ನು ರಚಿಸುವುದು. ಈ ಮೂರು ಭಾಗಗಳಿಂದ ಒಟ್ಟುಗೂಡಿದ ಮೌಲ್ಯಮಾಪನ (ಸಹಜವಾಗಿ ಮೂರು ಘಟಕಗಳಿಗೆ ಅನುಗುಣವಾದ ಮೂರು ಭಾಗಗಳು ಇರುತ್ತವೆ). | ||
೧೬:೨೩, ೧೩ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ
ಐ.ಸಿ.ಟಿ .ಅಳವಡಿಸಿಕೊಳ್ಳುವ ಅಧ್ಯಯನ ಪ್ರೆಸೆಂಟೇಶನನ ಮಾರ್ಗಸೂಚಿ
SEE IN ENGLISH
ಈ ಅಧ್ಯಯದ ಪ್ರಮುಖ ಉದ್ದೇಶಗಳು
ಈ ಅಧ್ಯಯದ ಪ್ರಮುಖವಾದ ಉದ್ದೇಶಗಳೆಂದರೆ,ಹೀಗಿವೆ
- ಡಿಜಿಟಲ್(ವಿದ್ಯುನ್ಮಾನ)ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣವನ್ನು ಅರ್ಥಮಾಡಿಕೊಳ್ಳುವುದು .
- ವಿಧ ವಿಧದ ಪರಿಕರಗಳನ್ನು ಕಲಿಯುವದು , ಅನ್ವಯಗಳನ್ನು ಮತ್ತು ವಿದ್ಯುನ್ಮಾನ ವಿಧಾನಗಳ ಮೂಲಕ ಅರ್ಥ ಮಾಡಿಕೊಳ್ಳುವುದು .
- ಅಂತರ್ಜಾಲದ ವಿವಿಧ ಪುಟಗಳನ್ನು ಪ್ರವೇಶಿಸುವ ಮೂಲಕ ಸ್ವಯಂ ಕಲಿಕೆಗೆ ಸಹಾಯವಾಗುತ್ತದೆ.
- ಕಲಿಕೆಯು ಸಹಯೋಗದ ಸಮುದಾಯಗಳ ಮೂಲಕ ಒಬ್ಬರಿಂದ ಇನ್ನೊಬ್ಬರ ಕಲಿಕೆಗೆ ಐಸಿಟಿ ಅನುವುಮಾಡಿಕೊಡುತ್ತವೆ.
೧.ಕಲಿಕೆಯನ್ನು ಹಂಚಿಕೊಳ್ಳಲು ಬೆಂಬಲ ಮತ್ತು ಮಾರ್ಗದರ್ಶಿಯಾಗಿದೆ.
೨.ಮಾರ್ಗದರ್ಶನ ಪಡೆಯುವ ಮೂಲಕ ಕಲಿಕೆಗೆ ಸಹಾಯ ಮಾಡುತ್ತದೆ. - ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಐಸಿಟಿ ಅಳವಡಿಸಿಕೊಂಡು ಬೋಧನಾ ಕಲಿಕಾ ಸಂಪನ್ಮೂಲಗಳನ್ನು ಸೃಷ್ಟಿಸುವುದು .
೧.ಅಂತರ್ಜಾಲ(ವೆಬ್) ಆಧಾರಿತ ಸಂಪನ್ಮೂಲಗಳು ಬಳಸುವುದು.
೨.ಪಠ್ಯ ಸಂಪನ್ಮೂಲ,ಚಿತ್ರಪಟ,ವೀಡಿಯೊಗಳು,ಪರಿಕಲ್ಪನಾ ನಕ್ಷೆಯನ್ನು ರೂಪಿಸುವ ಪರಿಕರಗಳನ್ನು ಬಳಸುವುದು.
೩.ಶೈಕ್ಷಣಿಕ ತಂತ್ರಾಂಶಗಳ ಅನ್ವಯಕಗಳನ್ನು ಬಳಸುವುದು.
ಮೌಲ್ಯಮಾಪನ ಅವಶ್ಯಕತೆಗಳು
ಮೌಲ್ಯಮಾಪನವು ಎರಡು ಭಾಗಗಳನ್ನು ಒಳಗೊಂಡಿದೆ.
- ಸಂಪನ್ಮೂಲ ಗ್ರಂಥಾಲಯ ಮತ್ತು ಪಾಠಗಳು - ೮೦ ಅಂಕ
- ಭಾಗವಹಿಸುವಿಕೆ ಚರ್ಚೆಗಳು (ತರಗತಿಯ ಮತ್ತು ವರ್ಚುವಲ್ ವೇದಿಕೆಗಳು) - ೨೦ ಅಂಕ
ಸಂಪನ್ಮೂಲ ಗ್ರಂಥಾಲಯ / ಘಟಕ ಯೋಜನೆಯನ್ನು ಸಲ್ಲಿಸುವದು - - ೮೦ ಅಂಕ .
ವಿದ್ಯಾರ್ಥಿಗಳು ಅಂತರ್ಜಾಲದ ಸಂಶೋಧನೆ ಮಾಡುವುದು, ಸಂಬಂಧಿತ ವಿವಿಧ ಸ್ವರೂಪಗಳಲ್ಲಿ ಸಂಪನ್ಮೂಲಗಳನ್ನು ಒಗ್ಗೂಡಿಸಿ ರಚಿಸುವುದು. ಮತ್ತು ಐಸಿಟಿ ಸಮಗ್ರ ಘಟಕ ಯೋಜನೆಗಳನ್ನು ರಚಿಸುವುದು. ಈ ಮೂರು ಭಾಗಗಳಿಂದ ಒಟ್ಟುಗೂಡಿದ ಮೌಲ್ಯಮಾಪನ (ಸಹಜವಾಗಿ ಮೂರು ಘಟಕಗಳಿಗೆ ಅನುಗುಣವಾದ ಮೂರು ಭಾಗಗಳು ಇರುತ್ತವೆ).
ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಸಲ್ಲಿಸಿದ ನಿಗದಿಪಡಿಸಿದ ಮತ್ತು ಎಲ್ಲಾ ಮೂರು ಭಾಗಗಳ ಶ್ರೇಣಿಯಲ್ಲಿ ನಡೆಯಲಿದೆ.
ಭಾಗ ೧ - ಅಂತರ್ಜಾಲದ ಹುಡುಕಾಟ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ (ಘಟಕ ೧ರ ಕಲಿಕೆಯ ಲಿಂಕ್)
ಭಾಗ ೨ - ಐಸಿಟಿ ಸಂಪನ್ಮೂಲಗಳನ್ನು ರಚಿಸುವುದು (ಘಟಕ ೨ರ ಕಲಿಕೆಯ ಲಿಂಕ್)
ಭಾಗ ೩ - ಐಸಿಟಿ ಯ ಸಮಗ್ರ ಘಟಕ ಯೋಜನೆಗಳು ಮತ್ತು ಪಾಠ ಯೋಜನೆಗಳು ಅಭಿವೃದ್ಧಿ (ಘಟಕ ೩ರ ಕಲಿಕೆಯ ಲಿಂಕ್)
ಅಸೈನ್ಮೆಂಟ್ ಸಲ್ಲಿಸುವ ಕ್ರಮಗಳು :
- ವಿದ್ಯಾರ್ಥಿಗಳು ಈ ರೀತಿಯಾಗಿ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು> ಆ ಕಡತದ ಒಳಗೆ ಮತ್ತೆ ೨ ಕಡತವನ್ನು ರಚಿಸಿಕೊಳ್ಳಬೇಕು <ಹಾಜರಾತಿ ಸಂಖ್ಯೆ> <ವಿದ್ಯಾರ್ಥಿಯ ಹೆಸರು><ಪಾಠದ ಹೆಸರು> ವಿಷಯದ ಮೇಲೆ ರಚಿಸಿರುವ ಸಂಪೂರ್ಣ ಕಡತ,ಅದರಲ್ಲಿ ವಿವಿಧ ಡಿಜಿಟಲ್ ಸಂಪನ್ಮೂಲಗಳನ್ನು ಒಳಗೊಂಡಿರಬೇಕು(ಧ್ವನಿ ಕಡತಗಳು, ವೀಡಿಯೋ ಕಡತಗಳು, ಪರಿಕಲ್ಪನಾ ನಕ್ಷೆ, ಸ್ಲೈಡ್ಸ್ ಗಳ ಪ್ರದರ್ಶನ, ಶೈಕ್ಷಣಿಕ ಉಪಕರಣ ಆಧಾರಿತ ಸಂಪನ್ಮೂಲಗಳು , ವೆಬ್ ತಾಣಗಳು ಇತರೆ) ಮತ್ತು ಮೆಟಾ ದಾಖಲೆ (ಘಟಕ ಯೋಜನೆಯನ್ನು ಹೊಂದಿರುವ ಪಠ್ಯ ಕಡತಗಳು, ವಿವಿಧ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಅಥವಾ ಆನ್ ಲೈನ್ ಕೊಂಡಿಗಳು ) ಅಧ್ಯಾಪಕರ ಒಂದು ಪೆನ್ ಡ್ರೈವ್ನಲ್ಲಿ ಹಂಚಲಾಗುತ್ತದೆ. ನಿಯೋಜನೆಯನ್ನು ಇಂಗ್ಲೀಷ್ ಅಥವಾ ಕನ್ನಡದಲ್ಲಿ ಸಲ್ಲಿಸುವುದು.ಅಸೈನ್ಮೆಂಟ್ಅನ್ನು ಅಕ್ಟೋಬರ್ ೨೨ನೇ ತಾರೀಖಿನ ಸಾಯಂಕಾಲ ೫ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು.
- ವಿಧ್ಯಾರ್ಥಿಗಳು ೨ ಪಾಠಗಳನ್ನು ತೆಗೆದುಕೊಳ್ಳಬೇಕು ಮತ್ತು ಸಲ್ಲಿಸಬೇಕು (ಒಂದೊಂದು ವಿಧಾನದಲ್ಲಿ ಒಂದು). ಆದರೆ ಕೇವಲ ಒಂದು ಪಾಠಕ್ಕೆ ಮಾತ್ರ ಮೌಲ್ಯಮಾಪನ ಮತ್ತು ಶ್ರೇಣಿ ನೀಡಲಾಗುವುದು.
- ಮೌಲ್ಯಮಾಪನ ಸಂಪನ್ಮೂಲ ಮೆಟಾ ಡಾಕ್ಯುಮೆಂಟ್ಅನ್ನು ರಚಿಸುವುದು .ಈ ಡಾಕ್ಯುಮೆಂಟ್ ಎಲ್ಲಾ ಮೂರು ಭಾಗಗಳಿಗೆ ಮುಂದುವರೆಯುತ್ತದೆ . ಇದು ಪಠ್ಯ ಡಾಕ್ಯುಮೆಂಟ್ ಆಗಿರುವುದರಿಂದ ಇದರಲ್ಲಿ ಘಟಕ ಯೋಜನೆ ಯ ಜೊತೆಗೆ ಹೈಪರ್ ಲಿಂಕಗಳ ಸಂಪನ್ಮೂಲಗೆ ತಾಳೆ ನೋಡುವುದು . ಇದು ವೆಬ್ತಾಣ, ಚಿತ್ರಗಳು ಹಾಗೂ ಡಿಜಿಟಲ್ ಸಂಪನ್ಮೂಲಗಳ ಚಿತ್ರಗಳು, ಕೊಂಡಿಗಳು ಹಾಗೂ ಪರಿಕಲ್ಪನಾ ನಕ್ಷೆ ,ವೀಡಿಯೋ, ಆಡಿಯೋ ತುಣುಕುಗಳು , ಚಿತ್ರಗಳು ಇತರೆ .
ಈ ದಾಖಲೆಗೆ ಈ ರೀತಿಯಾಗಿ ಹೆಸರಿಸಿರಬೇಕು <ವಿದ್ಯಾರ್ಥಿಯ ಹಾಜರಾತಿ ಸಂಖ್ಯೆ> + <ವಿದ್ಯಾರ್ಥಿಯ ಹೆಸರು> - < ಪಾಠದ ಹೆಸರು>.odt
ಭಾಗ ೧ – ಅಂತರ್ಜಾಲದಲ್ಲಿ ಹುಡುಕಾಟ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ
- ಅಂತರ್ಜಾಲದ ಹುಡುಕಾಟ ಮತ್ತು ಸಂಪನ್ಮೂಲ ಕಡತವನ್ನು ತಯಾರಿಸುವುದು,ಪ್ರತಿ ವಿಷಯದಲ್ಲಿ ಒಂದು ಕಡತ
- ಎಲ್ಲಾ ವೆಬ್ ಸಂಪನ್ಮೂಲಗಳನ್ನು ಮಂಡಿಸಬೇಕು ಮತ್ತು ಪರೀಕ್ಷೆಗೊಳಪಡಿಸಿದ ಒಂದು ಡಾಕ್ಯುಮೆಂಟ್ನ್ನು ರಚಿಸಿ. ಪ್ರತಿ ವಿಷಯಕ್ಕೆ ಒಂದು ಡಾಕ್ಯೂಮೆಂಟ್ಅನ್ನು ತಯಾರಿಸಲೇಬೇಕು.
- ಅಧ್ಯಯನ ಮಾಡಿದ ಒಂದು ಪಾಠದ ಮೇಲೆ ಪ್ರತಿಯೊಂದು ಪರಿಕಲ್ಪನಾ ನಕ್ಷೆಯನ್ನು ರಚಿಸಬೇಕು . ಪಾಠದ ಹೆಸರಿನಲ್ಲಿ ಮೈಂಡ್ ಮ್ಯಾಪ್ನ್ನು ಉಳಿಸಬೇಕು ಮತ್ತು ಚಿತ್ರವನ್ನು ಎಕ್ಸ್ಪೋರ್ಟ್(Export) ಮಾಡಬೇಕು ಮತ್ತು ಅದನ್ನು ಡಾಕ್ಯುಮೆಂಟ್ಗೆ ಸೇರಿಸಬೇಕು.
ಪ್ರತಿಯೊಂದು ಸಂಪನ್ಮೂಲ ವಿಷಯಗಳನ್ನು ಕೆಳಗಿನ ರೂಪದಲ್ಲಿ ಮೌಲ್ಯಮಾಪನ ಮಾಡಬೇಕು (ಈ ಪ್ರತಿಯೊಂದು ವಸ್ತುಗಳ ಮೆಟಾ ಡೇಟಾವನ್ನು ರೂಪಿಸುತ್ತದೆ)
ಈ ಟೇಬಲ್ ಕೆಳಗೆ ,ವಿದ್ಯಾರ್ಥಿಗಳು ಪ್ಯಾರಾದಲ್ಲಿ ವಿವರಣೆ ನೀಡಬೇಕು ಹಾಗು ಸಂಪನ್ಮೂಲವು ಹೇಗೆ ಉಪಯುಕ್ತ ಎಂಬುವದನ್ನು ಬರೆಯಬೇಕು .
ಭಾಗ ೧ ಶ್ರೇಣಿಕೃತ ಮಾನದಂಡ (ಕ್ರೈಟೀರಿಯಾ)
- ಸಂಬಂಧಿಸಿದ ಪಠ್ಯಕ್ಕೆ ಕನಿಷ್ಠ ೫ ವೆಬ್ ಸಂಪನ್ಮೂಲನ್ನು ಒದಗಿಸಬೇಕು ಮತ್ತು ಚರ್ಚಿಸಬೇಕು . ಘಟಕ ೧ರ ಕಲಿಕೆಗೆ ಅನುರೂಪವಾಗಿದೆ.
- ಮೆಟಾ ಡೇಟಾ ಟಿಪ್ಪಣಿಯು ಹೇಗೆ ದಾಖಲಾಗಿದೆ .
- ಸ್ವಯಂ ಕಲಿಕೆಗೆ ವಿಮರ್ಶಾತ್ಮಕವಾಗಿ ಹಾಗೂ ಕಲಿಸುವ ಸಾಮರ್ಥ್ಯ ಸಂಪನ್ಮೂಲದ ಮೌಲ್ಯಮಾಪನ , ಸಂಪನ್ಮೂಲಗಳು ಮತ್ತು ಘಟಕ ಯೋಜನೆ ತಯಾರಿಕೆಯಲ್ಲಿ ಅವುಗಳ ಬಳಕೆಯಲ್ಲಿನ ನಿಯೋಜನೆ ಮಾಡಿದ ಕಾಮೆಂಟ್ಗಳು ಸಾಕ್ಷಿಯಾಗಿದೆ.
ಅ)ವಿದ್ಯಾರ್ಥಿಯು ಒಂದು ಸಂಪನ್ಮೂಲ ಮೌಲ್ಯಮಾಪನಕ್ಕೆ ನಿಯತಾಂಕಗಳನ್ನು ಪತ್ತೆಹಚ್ಚಿದ್ದಾರೆಯೇ ?
ಬ)ಮಾನದಂಡಗಳೇನು?/ಮೌಲ್ಯಮಾಪನ ತೂಕಗಳೇನು?
ಕ)ಸಂಪನ್ಮೂಲಗಳ ಮೌಲ್ಯಮಾಪನ ಮಾಡಲಾಗಿದೆಯೆ?
ಭಾಗ ೨ - ಐಸಿಟಿ ಸಂಪನ್ಮೂಲಗಳನ್ನು ರಚಿಸುವುದು
- ಚಿತ್ರ /ಫೋಟೋ ಪ್ರಬಂಧ - ಇದು ಒಂದು ಕಥೆ ಮಾಡಬಹುದು / ನಿರೂಪಣೆ/ ವಿವರಣೆಯು ಚಿತ್ರ ಮತ್ತು ಪಠ್ಯವನ್ನು ತುಲನೆ ಮಾಡುವುದು . ಚಿತ್ರಗಳು,ಛಾಯಾಚಿತ್ರಗಳನ್ನು ಮಾಡಬಹುದು(ವಿದ್ಯಾರ್ಥಿಯು ತೆಗೆದ)ತಯಾರಿಸಿದವರು ಉಚಿತವಾಗಿ ಅಂತರ್ಜಾಲದಲ್ಲಿ ಅಥವಾ ರೇಖಾಚಿತ್ರಗಳನ್ನು ದಾಖಲಿಸಿದವರು ."ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ"ಚಿತ್ರವನ್ನು ಕಾಫಿ ರೈಟ್ ಮಾಡುವದನ್ನು ದೂರವಿಡಿ.
- ವೀಡಿಯೋ ಕಡತ -- ಈ ಪ್ರಸ್ತುತಿಯಲ್ಲಿ( presentation) ಚಿತ್ರಗಳನ್ನು ಮಾಡಬಹುದು ಮತ್ತು ಧ್ವನಿ/ಸಂಗೀತ ಸೇರಿಸುವ ಮತ್ತು ವೀಡಿಯೋವನ್ನು ರಚಿಸುವುದು ಅಥವಾ ವೀಡಿಯೊ ಡಬ್ ಮಾಡುವುದು ಅಥವಾ ಒಂದು ವಿವರಣೆಯನ್ನು ಸೇರಿಸುವುದು ಮತ್ತು ಒಂದು ಸಿಮ್ಯುಲೇಶನ್ ಅಥವಾ ಒಂದು ಜಿಯೋಜಿಬ್ರಾ ಕಡತದಿಂದ ವೀಡಿಯೋವನ್ನು ಮಾಡುವುದು .
ಭಾಗ ೨ ಶ್ರೇಣಿಕೃತ ಮಾನದಂಡ
a) ಸ್ಪಷ್ಟತೆ ಮತ್ತು ಸಂಪನ್ಮೂಲಗಳ ಸುಸಂಬದ್ಧತೆ
b) ವ್ಯಾಪಕವಾಗಿ ಎಲ್ಲಾ ವಿಷಯವಸ್ತುಗಳ ಸಂಪನ್ಮೂಲಗಳನ್ನು ಒಟ್ಟಾಗಿ ವಿವರಿಸಬೇಕು
c) ಪಠ್ಯದ ಗುಣಮಟ್ಟ,ಪರಿಕಲ್ಪನಾ ನಕ್ಷೆ , ಚಿತ್ರಗಳು ಮತ್ತು ವೀಡಿಯೋ ಸಂಪನ್ಮೂಲಗಳು
d) ಪ್ರೆಸೆಂಟೇಶನ್ನಿನ ಶೈಲಿಯು ಸರಳವಾಗಿ ಮತ್ತು ಪರಿಣಾಮಕಾರಿಯಾಗಿರಬೇಕು
e) ಸಂವಹನದ ತಿಳುವಳಿಕೆ/ ಸರಳತೆ ಸಂವಹನವಾಗಿರಬೇಕು
f) ಪ್ರಯತ್ನವು ಸಂಕೀರ್ಣತೆಗೆ ಸಾಗುತ್ತಿರಬೇಕು.
g) ಸಂಪನ್ಮೂಲಗಳ ಸಾಮರ್ಥ್ಯವು ಅನೇಕ ಸ್ವರೂಪಗಳಲ್ಲಿ ಒಂದಾಗಿವೆ - ಪಠ್ಯ / ಧ್ವನಿ; ಪಠ್ಯ / ಚಿತ್ರ; ಇತ್ಯಾದಿ
h) ಸಂಬಂಧಿಸಿದ ಮತ್ತು ಸಂಪನ್ಮೂಲಗಳ ಬಳಕೆ
ಭಾಗ ೩ – ಐಸಿಟಿಯ ಸಮಗ್ರ ಪಾಠ ಯೋಜನೆಯ ಬೆಳವಣಿಗೆ :
- ಘಟಕ ಯೋಜನೆಯು ಬೆಳವಣಿಗೆಯಲ್ಲಿ ಆಯ್ಕೆ ಮಾಡಿಕೊಂಡಿರುವ ವಿಷಯದ ವಿವಿಧ ಉಪಕರಣಗಳ ಏಕೀಕರಣಗೊಂಡ ಘಟಕ ಯೋಜನೆ .
- ನಾನು ಕಲಿಸಲು ಒಂದು ಪಠ್ಯಕ್ರಮದ ವಿಶ್ಲೇಷಣೆ ಉಂಟಾಗಬೇಕಾದ ಅಗತ್ಯವೇನಿದೆ ?, ಇದರ ಬಗ್ಗೆ ನನಗೆ ಏನು ಗೊತ್ತು? ಮತ್ತು ಅದನ್ನು ನಾನು ಹೇಗೆ ಬೋಧನೆ ಮಾಡಬೇಕು?.
- ನೀವು ಕಲಿಸುವ ಸಂಪನ್ಮೂಲಗಳ ಅವಶ್ಯಕತೆಯನ್ನು ನಿರ್ಧರಿಸಿ .
ಭಾಗ ೩ ಶ್ರೇಣಿಕೃತ ಮಾನದಂಡ
- ವಿಷಯ ಕಲಿಸಲು ಒಂದು ಸ್ಪಷ್ಟ ಘಟಕ ಯೋಜನೆಯನ್ನು ಹೊಂದಿರುವ, ಯಾವ ಸಂಪನ್ಮೂಲ ಮತ್ತು ಉಪಕರಣಗಳು ಯಾವಾಗ ಮತ್ತು ಯಾವ ರೀತಿಯಲ್ಲಿ ಬಳಸಬೇಕು .
- ಐಸಿಟಿ ಉಪಕರಣಗಳು ಮತ್ತು ಸಂಪನ್ಮೂಲಗಳು ಹೇಗೆ ಹೊಂದಿಕೊಳ್ಳುತ್ತವೆ?
- ಕಲಿಕಾ ಪ್ರಕ್ರಿಯೆಯ ಯಾವ ಹಂತಗಳಲ್ಲಿ ನೀವು ಐಸಿಟಿ ಯನ್ನು ಬಳಸಬಹುದು - ಮೌಲ್ಯಮಾಪನ ಸಹ ಒಳಗೊಂಡಿರಬೇಕು?
- ಪ್ರಸ್ತುತ ಸಂದರ್ಭಗಳಲ್ಲಿ ನಮ್ಮ ಒಂದು ತರಗತಿಯನ್ನು ಹೇಗೆ ಇದನ್ನು ಅಳವಡಿಸಬಹುದು?
- ಐಸಿಟಿ ಕಲಿಕೆಯಿಂದ ಏನು ಸಾಧ್ಯ ಹಾಗೂ ಐಸಿಟಿ ಇಲ್ಲದೆ ಇದ್ದರೆ ಏನಾಗುತ್ತೆ ? ಯಾಕೆ ? ಸ್ಪಷ್ಟವಾಗಿ ವಿವರಣೆ ಕೊಡಬೇಕು
ಭಾಗವಹಿಸುವಿಕೆಯ ವರ್ಗ ಮತ್ತು ವರ್ಚುವಲ್ ವೇದಿಕೆಗಳು -ಒಟ್ಟು ಅಂಕಗಳು : ೨೦
- ಭಾಗವಹಿಸುವಿಕೆಯವರ ವರ್ಗ ಚರ್ಚೆಗಳು,ಕಲ್ಪನೆಗಳು/ಅನುಭವಗಳನ್ನು ಹಂಚಿಕೊಳ್ಳುವುದು,
- ಸ್ವಯಂ ಸೇವಕರಿಗೆ ಕಾರ್ಯಗಳನ್ನು/ಜವಾಬ್ದಾರಿಗಳನ್ನು ಮತ್ತು ಗೆಳೆಯರೊಂದಿಗೆ ಸಹಾಯ ಮಾಡುವುದು .
- ಸಹಯೋಗ ಮತ್ತು ಭಾಗವಹಿಸುವಿಕೆ ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟ ಮತ್ತು ಸಾಕ್ಷಿ
- ಇಮೇಲ್ ವೇದಿಕೆಯಲ್ಲಿ ಪರಸ್ಪರ ಗುಣಮಟ್ಟದವು ಮತ್ತು ಪುರಾವೆಗಳ ಸಹಯೋಗದೊಂದಿಗೆ ಮತ್ತು ಭಾಗವಹಿಸುವಿಕೆ
a)ಇಮೇಲ್ಗಳ ಸಂಖ್ಯೆ
b)ಸ್ವರೂಪ ಮತ್ತು ಇಮೇಲ್ಗಳ ವಿಷಯ
c)ಭಾಗವಹಿಸುವರ ಸಾಮಾರ್ಥ್ಯ ಮತ್ತು ಮಾರ್ಗದರ್ಶಿ ಗುಂಪು (ಅವರು ಪ್ರಶ್ನೆಗಳನ್ನು ಕೇಳಲಾಗಿದೆ/ ಪ್ರತಿಕ್ರಿಯಿಸುತ್ತಿದ್ದಾರೆ)
ಐ.ಟಿ. ಫಾರ್ ಚೇಂಜ್,ಬೆಂಗಳೂರು