"ಪ್ರವೇಶದ್ವಾರ:ಲಿಂಗತ್ವ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೫ ನೇ ಸಾಲು: | ೫ ನೇ ಸಾಲು: | ||
==ಮಹಿಳೆಯರ ಮೇಲಿನ ದೌರ್ಜನ್ಯ(VAW)== | ==ಮಹಿಳೆಯರ ಮೇಲಿನ ದೌರ್ಜನ್ಯ(VAW)== | ||
− | ಲಿಂಗತ್ವ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗೆಗಿನ ವೀಡಿಯೋ, ಆಡಿಯೋ ಮತ್ತಯ ಪಠ್ಯ ಸಂಪನ್ಮೂಲಗಳು [http://karnatakaeducation.org.in/KOER/index.php/ಮಹಿಳೆಯರ_ಮೇಲಿನ_ದೌರ್ಜನ್ಯ ಮಹಿಳೆಯರ ಮೇಲಿನ ದೌರ್ಜನ್ಯ ಪುಟದಲ್ಲಿ ನೋಡಬಹುದು. ಈ ಸಂಪನ್ಮೂಲಗಳನ್ನು ನಮೂನೆಗಳು ಮತ್ತು ಬಳಕೆಯ ಮೇಲೆ ವರ್ಗೀಕರಣ ಮಾಡಲಾಗಿದೆ.ಈ ಎಲ್ಲಾ ಸಂಪನ್ಮೂಲಗಳನ್ನು ಕರ್ನಾಟಕದಲ್ಲಿ ಲಿಂಗತ್ವ, ಕಾನೂನು ಮತ್ತು ಹಕ್ಕುಗಳ ಬಗ್ಗೆ ಕಾಯರ್ನಿವಹಿಸುತ್ತಿರುವ [HTTP://hhsonline.org '''ಹೆಂಗಸರ ಹಕ್ಕಿನ ಸಂಘ'''] ಸಂಸ್ಥೆ ನಡೆಸಿದ ಕಾರ್ಯಕ್ರಮಗಳಿಂದ ಪಡೆದವಾಗಿವೆ.ಹೆಂಗಸರ ಹಕ್ಕಿನ ಸಂಘವು ಮಹಿಳಾ ಸಮುದಾಯಗಳ ಜೊತೆ, ರಾಜ್ಯ ಇಲಾಖೆಗಳ ಜೊತೆ, ಕಾರ್ಪೊರೇಟ್ ಸಂಸ್ಥೆಗಳ ಜೊತೆ, ಶೈಕ್ಷಣಿಕ ಸಂಸ್ಥೆಗಳ ಜೊತೆ, ಕಾರ್ಮಿಕ ಸಂಗಟನೆಗಳ ಜೊತೆ ಮತ್ತು ಮಾದ್ಯಮಗಳ ಜೊತೆ ಲಿಂಗತ್ವ ಮತ್ತು ಕಾನೂನಿನ ಬಗ್ಗೆ ಕಾರ್ಯನಿರ್ವಹಿಸುತ್ತಿದೆ.ಗ್ರಾಮೀಣ ಮಹಿಳಾ ಸಮುದಾಯಗಳಿಗೆ ಲಿಂಗಾಧಾರಿತ ದೌರ್ಜನ್ಯಗಳ ಬಗ್ಗೆ ಸಾಮಾರ್ಥ್ಯಾಭಿವೃದ್ದಿ ಕಾರ್ಯಾಗಾರಗಳು, ಮಹಿಳಾ ದೌರ್ಜನ್ಯದ ಬಗೆಗಿನ ಸಂಶೋದನೆ ಮತ್ತು ವಕಾಲತ್ತುಗಳು, ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯಗಳಲ್ಲಿ ಕಾನೂನು ಬೆಂಬಲ ನೀಡುವುದು, ಮಹಿಳಾ ದೌರ್ಜನ್ಯ, ಲಿಂಗತ್ವ ಮತ್ತು ಹಕ್ಕುಗಳ ಬಗೆಗೆ ಸ್ಥಳೀಯ ಭಾಷೆಯ ಬಹುಮಾದ್ಯಮ ಸಂಪನ್ಮೂಲಗಳನ್ನು ಲಭ್ಯವಾಗಿಸುವುದು ಹೆಂಗಸರ ಹಕ್ಕಿನ ಸಂಘದ ಪ್ರಮುಖ ಕಾರ್ಯಗಳಾಗಿವೆ. | + | ಲಿಂಗತ್ವ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗೆಗಿನ ವೀಡಿಯೋ, ಆಡಿಯೋ ಮತ್ತಯ ಪಠ್ಯ ಸಂಪನ್ಮೂಲಗಳು [http://karnatakaeducation.org.in/KOER/index.php/ಮಹಿಳೆಯರ_ಮೇಲಿನ_ದೌರ್ಜನ್ಯ ಮಹಿಳೆಯರ ಮೇಲಿನ ದೌರ್ಜನ್ಯ] ಪುಟದಲ್ಲಿ ನೋಡಬಹುದು. ಈ ಸಂಪನ್ಮೂಲಗಳನ್ನು ನಮೂನೆಗಳು ಮತ್ತು ಬಳಕೆಯ ಮೇಲೆ ವರ್ಗೀಕರಣ ಮಾಡಲಾಗಿದೆ.ಈ ಎಲ್ಲಾ ಸಂಪನ್ಮೂಲಗಳನ್ನು ಕರ್ನಾಟಕದಲ್ಲಿ ಲಿಂಗತ್ವ, ಕಾನೂನು ಮತ್ತು ಹಕ್ಕುಗಳ ಬಗ್ಗೆ ಕಾಯರ್ನಿವಹಿಸುತ್ತಿರುವ [HTTP://hhsonline.org '''ಹೆಂಗಸರ ಹಕ್ಕಿನ ಸಂಘ'''] ಸಂಸ್ಥೆ ನಡೆಸಿದ ಕಾರ್ಯಕ್ರಮಗಳಿಂದ ಪಡೆದವಾಗಿವೆ.ಹೆಂಗಸರ ಹಕ್ಕಿನ ಸಂಘವು ಮಹಿಳಾ ಸಮುದಾಯಗಳ ಜೊತೆ, ರಾಜ್ಯ ಇಲಾಖೆಗಳ ಜೊತೆ, ಕಾರ್ಪೊರೇಟ್ ಸಂಸ್ಥೆಗಳ ಜೊತೆ, ಶೈಕ್ಷಣಿಕ ಸಂಸ್ಥೆಗಳ ಜೊತೆ, ಕಾರ್ಮಿಕ ಸಂಗಟನೆಗಳ ಜೊತೆ ಮತ್ತು ಮಾದ್ಯಮಗಳ ಜೊತೆ ಲಿಂಗತ್ವ ಮತ್ತು ಕಾನೂನಿನ ಬಗ್ಗೆ ಕಾರ್ಯನಿರ್ವಹಿಸುತ್ತಿದೆ.ಗ್ರಾಮೀಣ ಮಹಿಳಾ ಸಮುದಾಯಗಳಿಗೆ ಲಿಂಗಾಧಾರಿತ ದೌರ್ಜನ್ಯಗಳ ಬಗ್ಗೆ ಸಾಮಾರ್ಥ್ಯಾಭಿವೃದ್ದಿ ಕಾರ್ಯಾಗಾರಗಳು, ಮಹಿಳಾ ದೌರ್ಜನ್ಯದ ಬಗೆಗಿನ ಸಂಶೋದನೆ ಮತ್ತು ವಕಾಲತ್ತುಗಳು, ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯಗಳಲ್ಲಿ ಕಾನೂನು ಬೆಂಬಲ ನೀಡುವುದು, ಮಹಿಳಾ ದೌರ್ಜನ್ಯ, ಲಿಂಗತ್ವ ಮತ್ತು ಹಕ್ಕುಗಳ ಬಗೆಗೆ ಸ್ಥಳೀಯ ಭಾಷೆಯ ಬಹುಮಾದ್ಯಮ ಸಂಪನ್ಮೂಲಗಳನ್ನು ಲಭ್ಯವಾಗಿಸುವುದು ಹೆಂಗಸರ ಹಕ್ಕಿನ ಸಂಘದ ಪ್ರಮುಖ ಕಾರ್ಯಗಳಾಗಿವೆ. |
__FORCETOC__ | __FORCETOC__ |
೧೦:೧೦, ೨೨ ಮಾರ್ಚ್ ೨೦೧೬ ನಂತೆ ಪರಿಷ್ಕರಣೆ
ಕಾರ್ಯಕ್ರಮಗಳು
ವಯಸ್ಕರ ಶಿಕ್ಷಣದ ಸವಾಲುಗಳು-ರಾಷ್ಟ್ರೀಯ ಕಾರ್ಯಾಗಾರ ನವೆಂಬರ್ 2014
- ಯುನಿಸೆಪ್ ರವರ ವಯಸ್ಕರ ಶಿಕ್ಷಣದ ಬಗೆಗಿನ ರಾಷ್ಟ್ರೀಯ ಕಾರ್ಯಗಾರ, 2014 ಈ ಕಾರ್ಯಗಾರದಲ್ಲಿ ಜೋಹಚೀಮ್ ಥೀಸ್ ರವರು ವಯಸ್ಕರ ಅಂಶಗಳ ಬಗ್ಗೆ ಪ್ರಸ್ತುತಿ ನೀಡಿದರು.
- Keeping Girls in Secondary School: Successes and Challenges Dharwad, Karnataka. Workshop 20—21 June 2015
ಮಹಿಳೆಯರ ಮೇಲಿನ ದೌರ್ಜನ್ಯ(VAW)
ಲಿಂಗತ್ವ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗೆಗಿನ ವೀಡಿಯೋ, ಆಡಿಯೋ ಮತ್ತಯ ಪಠ್ಯ ಸಂಪನ್ಮೂಲಗಳು ಮಹಿಳೆಯರ ಮೇಲಿನ ದೌರ್ಜನ್ಯ ಪುಟದಲ್ಲಿ ನೋಡಬಹುದು. ಈ ಸಂಪನ್ಮೂಲಗಳನ್ನು ನಮೂನೆಗಳು ಮತ್ತು ಬಳಕೆಯ ಮೇಲೆ ವರ್ಗೀಕರಣ ಮಾಡಲಾಗಿದೆ.ಈ ಎಲ್ಲಾ ಸಂಪನ್ಮೂಲಗಳನ್ನು ಕರ್ನಾಟಕದಲ್ಲಿ ಲಿಂಗತ್ವ, ಕಾನೂನು ಮತ್ತು ಹಕ್ಕುಗಳ ಬಗ್ಗೆ ಕಾಯರ್ನಿವಹಿಸುತ್ತಿರುವ ಹೆಂಗಸರ ಹಕ್ಕಿನ ಸಂಘ ಸಂಸ್ಥೆ ನಡೆಸಿದ ಕಾರ್ಯಕ್ರಮಗಳಿಂದ ಪಡೆದವಾಗಿವೆ.ಹೆಂಗಸರ ಹಕ್ಕಿನ ಸಂಘವು ಮಹಿಳಾ ಸಮುದಾಯಗಳ ಜೊತೆ, ರಾಜ್ಯ ಇಲಾಖೆಗಳ ಜೊತೆ, ಕಾರ್ಪೊರೇಟ್ ಸಂಸ್ಥೆಗಳ ಜೊತೆ, ಶೈಕ್ಷಣಿಕ ಸಂಸ್ಥೆಗಳ ಜೊತೆ, ಕಾರ್ಮಿಕ ಸಂಗಟನೆಗಳ ಜೊತೆ ಮತ್ತು ಮಾದ್ಯಮಗಳ ಜೊತೆ ಲಿಂಗತ್ವ ಮತ್ತು ಕಾನೂನಿನ ಬಗ್ಗೆ ಕಾರ್ಯನಿರ್ವಹಿಸುತ್ತಿದೆ.ಗ್ರಾಮೀಣ ಮಹಿಳಾ ಸಮುದಾಯಗಳಿಗೆ ಲಿಂಗಾಧಾರಿತ ದೌರ್ಜನ್ಯಗಳ ಬಗ್ಗೆ ಸಾಮಾರ್ಥ್ಯಾಭಿವೃದ್ದಿ ಕಾರ್ಯಾಗಾರಗಳು, ಮಹಿಳಾ ದೌರ್ಜನ್ಯದ ಬಗೆಗಿನ ಸಂಶೋದನೆ ಮತ್ತು ವಕಾಲತ್ತುಗಳು, ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯಗಳಲ್ಲಿ ಕಾನೂನು ಬೆಂಬಲ ನೀಡುವುದು, ಮಹಿಳಾ ದೌರ್ಜನ್ಯ, ಲಿಂಗತ್ವ ಮತ್ತು ಹಕ್ಕುಗಳ ಬಗೆಗೆ ಸ್ಥಳೀಯ ಭಾಷೆಯ ಬಹುಮಾದ್ಯಮ ಸಂಪನ್ಮೂಲಗಳನ್ನು ಲಭ್ಯವಾಗಿಸುವುದು ಹೆಂಗಸರ ಹಕ್ಕಿನ ಸಂಘದ ಪ್ರಮುಖ ಕಾರ್ಯಗಳಾಗಿವೆ.