ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೯೩ bytes added
, ೮ ವರ್ಷಗಳ ಹಿಂದೆ
೩೪ ನೇ ಸಾಲು: |
೩೪ ನೇ ಸಾಲು: |

| ===ಚಟುವಟಿಕೆ -01=== | | ===ಚಟುವಟಿಕೆ -01=== |
− | | + | *'''ಚಟುವಟಿಕೆಯ ಹೆಸರು;'''ಅರವಿಂದ ಮಾಲಗತ್ತಿಯವರ ಪರಿಚಯ |
− | ಚಟುವಟಿಕೆಯ ಹೆಸರು ; ಮಾಲಗತ್ತಿರವರ ಜೀವನಚರಿತ್ರೆಯ ವೀಡಿಯೋ ವೀಕ್ಷಣೆ
| + | *'''ವಿಧಾನ/ಪ್ರಕ್ರಿಯೆ:'''ಗುಂಪು ಚಟುವಟಿಕೆ/ವೀಡಿಯೋ ವೀಕ್ಷಣೆ |
− | | + | *'''ಸಮಯ:'''15ನಿಮಿಷಗಳು |
− | # ಚಟುವಟಿಕೆಯ ಗುರಿ ಮತ್ತು ಉದ್ದೇಶ

| + | * '''ಹಂತಗಳು:'''ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು. |
− | *ಜೀವನ ಕೌಶಲ ;
| + | *'''ಸಾಮಗ್ರಿಗಳು/ಸಂಪನ್ಮೂಲಗಳು;''' ಭಾವಚಿತ್ರ, ವೀಡಿಯೋ,ಪುಸ್ತಕಗಳು |
− | *ಉತ್ತಮ ಹವ್ಯಾಸ ಬೆಳೆಸಿಕೊಳ್ಳಲು
| + | *'''ಚರ್ಚಾ ಪ್ರಶ್ನೆಗಳು;'''

− | *ಹವ್ಯಾಸದ ವಿಮರ್ಶೆ

| + | ೧. ಕನ್ನಡ ಸಾಹಿತ್ಯಕ್ಕೆ ಮಾಲಗತ್ತಿಯವರ ಕೊಡುಗೆ ಏನು?

− | | + | ೨. ಮಾಲಗತ್ತಿಯವರ ಇತರೇ ಆಸಕ್ತಿ ತಿಳಿಸಿರಿ? |
− | ಭಾಷಾ ಕೌಶಲ ;

− | ಆಲಿಸುವುದು

− | ಆಲೋವನೆ ಮತ್ತು ಬರವಣಿಗೆ

− | ದಾಖಲೆ ಇಡುವ ಬಗ್ಗೆ

− | 2. ಸಮಯ ;

− | 10 ನಿಮಿಷಗಳು

− | 3. ಸಾಮಗ್ರಿಗಳು/ಸಂಪನ್ಮೂಲ

− | ಚಿತ್ರ ; -----

− | ಆಡಿಯೋ ; 9ನೇ ತರಗತಿಯ ಸಿರಿಗನ್ನಡ ಪದ್ಯ

− | ವೀಡಿಯೋ ;----

− | ಪಠ್ಯ/ ವರ್ಕ ಶೀಟ್ ; ಪಠ್ಯ ಪುಸ್ತಕ

− | ಇತರೆ ;

− | 4. ವಿಧಾನ/ಪ್ರಕ್ರಿಯೆ ;

− | ಮೂರೂ ವಿಭಾಗದ ಮಕ್ಕಳನ್ನು ಕೂರಿಸಿ ಪ್ರತಿ ಮಕ್ಕಳ ಓದಿನ ಹವ್ಯಾಸದ ಬಗ್ಗೆ ಹೇಳಲು ಮತ್ತು ಬರೆಯಲು ತಿಳಿಸುವುದು.ಅದರ ನಂತರ ಅಗತ್ಯ ತಿದ್ದುಪಡಿಗಳಿದ್ದರೆ ಶಿಕ್ಷಕರು ಕೈಗೊಳ್ಳಬೇಕು.

− | ಚರ್ಚಾ ಪ್ರಶ್ನೆಗಳು ; | |
− | ಮುಂಜಾನೆ ಎಷ್ಟು ಗಂಟೆಗೆ ನಿದ್ರೆಯಿಂದ ಏಳುತ್ತೀಯ?

− | ಅಧ್ಯಯನಕ್ಕೆ ಮೀಸಲು ಇರುವ ಸಮಯವೆಷ್ಟು?

− | 5. ಮೌಲ್ಯಮಾಪನ ಪ್ರಶ್ನೆಗಳು;

| ==ನೀಡಿರುವ ಗದ್ಯಭಾಗದ ಹಿನ್ನಲೆ== | | ==ನೀಡಿರುವ ಗದ್ಯಭಾಗದ ಹಿನ್ನಲೆ== |