ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೬ ನೇ ಸಾಲು: ೩೬ ನೇ ಸಾಲು:  
<gallery  mode=packed heights=250px>
 
<gallery  mode=packed heights=250px>
 
Image|ಹಂತ 3-SAVE ಕ್ಲಿಕ್ ಮಾಡಿದ ನಂತರ ಈ ಚಿತ್ರದಲ್ಲಿರುವ ವಿಂಡೋ ಕಾಣಬಹುದು. ಇಲ್ಲಿ ನೀವು ಉಳಿಸಬೇಕಿರುವ ಕಡತಕೋಶವನ್ನು ಆಯ್ಕೆ ಮಾಡಿಕೊಂಡು ಕಡತಕ್ಕೆ ಸೂಕ್ತ ಹೆಸರನ್ನು ನಮೂದಿಸಿ ನಂತರ SAVE ಬಟನ್ ಮೇಲೆ ಕ್ಲಿಕ್ ಮಾಡಿ.  ಇದು .ODT ನಮೂನೆಯಲ್ಲಿ ಉಳಿಯುತ್ತದೆ. .ODT ಅಂದರೆ ಓಪನ್ ಡಾಕ್ಯುಮೆಂಟ್ ಟೆಕ್ಸ್ಟ್ ಎಂದು ಅರ್ಥ.  ಇದು ಮುಕ್ತ ತಂತ್ರಾಂಶಗಳ ಭಾರತ ಸರ್ಕಾರದ ನೀತಿಯಿಂದ ಶಿಫಾರಸ್ಸುಗೊಂಡಿದೆ.  .docx  ಎಂಬುದು ಮೈಕ್ರೋಸಾಪ್ಟ್‌ನ ನಮೂನೆಯಾಗಿದ್ದು ಇದು ಮುಕ್ತವಾಗಿರುವುದಿಲ್ಲ ಹಾಗು ಇದು ಭಾರತ ಸರ್ಕಾರದಿಂದ ಶಿಫಾರಸ್ಸುಗೊಂಡಿರುವುದಿಲ್ಲ.
 
Image|ಹಂತ 4- ಮೆನು ಬಾರ್ ಈ ಕೆಳಕಂಡ ಆಯ್ಕೆಗಳನ್ನು ಹೊಂದಿದೆ. ಹಂತ 4- ಮೆನು ಬಾರ್ ಈ ಕೆಳಕಂಡ ಆಯ್ಕೆಗಳನ್ನು ಹೊಂದಿದೆ. 
+
Image|ಹಂತ 4- ಮೆನು ಬಾರ್ ಈ ಕೆಳಕಂಡ ಆಯ್ಕೆಗಳನ್ನು ಹೊಂದಿದೆ. 1. File ಮೆನು ಕಡತSave ಮಾಡಲು, ಮುಚ್ಚಲು, ಪ್ರಿಂಟ್‌ ಆಯ್ಕೆಗಳನ್ನು ಹೊಂದಿದೆ.  2. Edit ಮೆನು ಕಾಪಿ ಮಾಡಲು, ಅಂಟಿಸಲು ಆಯ್ಕೆ ಗಳನ್ನು ಹೊಂದಿದೆ. ಇದರಿಂದ ಪಠ್ಯವನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ , ಒಂದು ದಾಖಲೆಯಿಂದ ಮತ್ತೊಂದು ದಾಖಲೆಗೆ ಸ್ತಳಾಂತರಿಸಲು ಸಹಾಯಕವಾಗುತ್ತದೆ.  ಕಾಪಿ ಮಾಡಲು, ಮೊದಲು ಪಠ್ಯವನ್ನು ಆಯ್ಕೆ ಮಾಡಿಕೊಂಡು Edit-Copy ಅಥವಾ Ctrl+C ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಅಂಟಿಸಲು Edit-Pasteಅಥವಾ Ctrl+V ಆಯ್ಕೆ ಮಾಡಿಕೊಳ್ಳಬೇಕು
1. File ಮೆನು ಕಡತSave ಮಾಡಲು, ಮುಚ್ಚಲು, ಪ್ರಿಂಟ್‌ ಆಯ್ಕೆಗಳನ್ನು ಹೊಂದಿದೆ.  2. Edit ಮೆನು ಕಾಪಿ ಮಾಡಲು, ಅಂಟಿಸಲು ಆಯ್ಕೆ ಗಳನ್ನು ಹೊಂದಿದೆ. ಇದರಿಂದ ಪಠ್ಯವನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ , ಒಂದು ದಾಖಲೆಯಿಂದ ಮತ್ತೊಂದು ದಾಖಲೆಗೆ ಸ್ತಳಾಂತರಿಸಲು ಸಹಾಯಕವಾಗುತ್ತದೆ.  ಕಾಪಿ ಮಾಡಲು, ಮೊದಲು ಪಠ್ಯವನ್ನು ಆಯ್ಕೆ ಮಾಡಿಕೊಂಡು Edit-Copy ಅಥವಾ Ctrl+C ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಅಂಟಿಸಲು Edit-Pasteಅಥವಾ Ctrl+V ಆಯ್ಕೆ ಮಾಡಿಕೊಳ್ಳಬೇಕು
   
</gallery>
 
</gallery>
 
<br>
 
<br>
೪೧೦

edits