"ಜಿ-ಮೇಲ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
 
===ಪರಿಚಯ===
 
===ಪರಿಚಯ===
 +
ಇ-ಮೇಲ್ (ವಿದ್ಯುನ್ಮಾನ ಅಂಚೆ) ಅಂಚೆ ಸಂವಹನದ ಮೂಲಕ ಒಂದು ಕಂಪ್ಯೂಟರ್‌ ಸಂಗ್ರಹಿತ ಸಂದೇಶ/ಕಡತಗಳನ್ನು ಒಂದೆಡೆಯಿಮದ ಮತ್ತೊಂದೆಡೆಗೆ ರವಾನಿಸುತ್ತವೆ. ಇಂಟರ್‌ನೆಟ್‌ನಲಲ್ಇ ಮೊದಲು ಬಳಕೆಯಾಗಿದ್ದೇ ಇ-ಮೇಲ್ ಅದೂ ಇಂದಿಗೂ ಹಾಗೆ ಮುಂದುವರೆದಿದೆ. ಇಮೇಲ್‌ನಲ್ಲಿ ಹಲವಾರು ಡೊಮೈನ್‌ಗಳಿದ್ದು ಈ ಕೈಪಡಿಯಲ್ಲಿ ನೀವು ಗೂಗಲ್ ಆಧಾರಿತ ಇಮೇಲ್ ಆದ ಜೀ-ಮೇಲ್ ನ್ನು ಬಳಸುವುದರ ಬಗ್ಗೆ ಕಲಿಯುತ್ತೀರಿ.
 +
ಜೀಮೇಲ್ ಎಂಬುದು  ಗೂಗಲ್ ವೆಬ್‌ಆಧಾರಿತ ಉಚಿತ ಇಮೇಲ್ ಸೇವೆಯಾಗಿದೆ.
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
೭ ನೇ ಸಾಲು: ೯ ನೇ ಸಾಲು:
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ಶೈಕ್ಷಣಿಕ ವಿಚಾರಗಳನ್ನು ಮತ್ತು ಸಂಪನ್ಮೂಲಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು  ಜೀಮೇಲ್ ಸಹಕಾರಿಯಾಗುತ್ತದೆ.
 
|-
 
|-
 
|ಆವೃತ್ತಿ   
 
|ಆವೃತ್ತಿ   
೨೬ ನೇ ಸಾಲು: ೨೮ ನೇ ಸಾಲು:
  
 
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
ಒಬ್ಬ ಬಳಕೆದಾರರಿಗೆ ಒಟ್ಟು 15 ಜಿಬಿ ಸಂಗ್ರಹ ಸ್ಥಳಾವಕಾಶವನ್ನು ಒದಗಿಸುವ ಜೊತೆಗೆ ಇಮೇಲ್‌ ನ ಗಾತ್ರವನ್ನು ಸಹ ಹೆಚ್ಚಿಸಿದೆ.  ಜೀಮೇಲ್ ಕಳುಹಿಸುವಾಗ ಕಡತಗಳನ್ನು ಒಳಪಡಿಸಿ ಒಟ್ಟು 25 ಎಂಬಿ ಗಳ ವರೆಗೆ ಕಳುಹಿಸಬಹುದಾಗಿದೆ. ಜೀಮೇಲ್‌ ನಲ್ಲಿ ಸಂಭಾಷಣೆ ಆಧಾರಿತವಾಗಿ ಇಮೇಲ್‌ಗಳನ್ನು ಹುಡುಕಬಹುದಾಗಿದೆ.
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  

೦೫:೩೬, ೫ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಇ-ಮೇಲ್ (ವಿದ್ಯುನ್ಮಾನ ಅಂಚೆ) ಅಂಚೆ ಸಂವಹನದ ಮೂಲಕ ಒಂದು ಕಂಪ್ಯೂಟರ್‌ ಸಂಗ್ರಹಿತ ಸಂದೇಶ/ಕಡತಗಳನ್ನು ಒಂದೆಡೆಯಿಮದ ಮತ್ತೊಂದೆಡೆಗೆ ರವಾನಿಸುತ್ತವೆ. ಇಂಟರ್‌ನೆಟ್‌ನಲಲ್ಇ ಮೊದಲು ಬಳಕೆಯಾಗಿದ್ದೇ ಇ-ಮೇಲ್ ಅದೂ ಇಂದಿಗೂ ಹಾಗೆ ಮುಂದುವರೆದಿದೆ. ಇಮೇಲ್‌ನಲ್ಲಿ ಹಲವಾರು ಡೊಮೈನ್‌ಗಳಿದ್ದು ಈ ಕೈಪಡಿಯಲ್ಲಿ ನೀವು ಗೂಗಲ್ ಆಧಾರಿತ ಇಮೇಲ್ ಆದ ಜೀ-ಮೇಲ್ ನ್ನು ಬಳಸುವುದರ ಬಗ್ಗೆ ಕಲಿಯುತ್ತೀರಿ. ಜೀಮೇಲ್ ಎಂಬುದು ಗೂಗಲ್ ವೆಬ್‌ಆಧಾರಿತ ಉಚಿತ ಇಮೇಲ್ ಸೇವೆಯಾಗಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಶೈಕ್ಷಣಿಕ ವಿಚಾರಗಳನ್ನು ಮತ್ತು ಸಂಪನ್ಮೂಲಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು ಜೀಮೇಲ್ ಸಹಕಾರಿಯಾಗುತ್ತದೆ.
ಆವೃತ್ತಿ
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಒಬ್ಬ ಬಳಕೆದಾರರಿಗೆ ಒಟ್ಟು 15 ಜಿಬಿ ಸಂಗ್ರಹ ಸ್ಥಳಾವಕಾಶವನ್ನು ಒದಗಿಸುವ ಜೊತೆಗೆ ಇಮೇಲ್‌ ನ ಗಾತ್ರವನ್ನು ಸಹ ಹೆಚ್ಚಿಸಿದೆ. ಜೀಮೇಲ್ ಕಳುಹಿಸುವಾಗ ಕಡತಗಳನ್ನು ಒಳಪಡಿಸಿ ಒಟ್ಟು 25 ಎಂಬಿ ಗಳ ವರೆಗೆ ಕಳುಹಿಸಬಹುದಾಗಿದೆ. ಜೀಮೇಲ್‌ ನಲ್ಲಿ ಸಂಭಾಷಣೆ ಆಧಾರಿತವಾಗಿ ಇಮೇಲ್‌ಗಳನ್ನು ಹುಡುಕಬಹುದಾಗಿದೆ.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install ____

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು