"ಸ್ಟೆಲ್ಲಾರಿಯಮ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(→ಪರಿಚಯ) |
|||
೮ ನೇ ಸಾಲು: | ೮ ನೇ ಸಾಲು: | ||
|- | |- | ||
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ||
− | ಸ್ಟೆಲ್ಲಾರಿಯಮ್ ಮೂಲಕ ನಕ್ಷತ್ರಗಳ ಪಟ್ಟಿಯನ್ನು ಪಡೆಯಬಹುದು ಹಾಗು ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು, ಗ್ರಹಗಳ ಚಿತ್ರಗಳು , ನೈಜ ಆಕಾಶ ವೀಕ್ಷಣೆ ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ,ಗ್ರಹ ಉಪಗ್ರಹಗಳ ಮಾಹಿತಿ ಪಡೆಯಬಹುದಾಗಿದೆ. | + | |ಸ್ಟೆಲ್ಲಾರಿಯಮ್ ಮೂಲಕ ನಕ್ಷತ್ರಗಳ ಪಟ್ಟಿಯನ್ನು ಪಡೆಯಬಹುದು ಹಾಗು ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು, ಗ್ರಹಗಳ ಚಿತ್ರಗಳು , ನೈಜ ಆಕಾಶ ವೀಕ್ಷಣೆ ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ,ಗ್ರಹ ಉಪಗ್ರಹಗಳ ಮಾಹಿತಿ ಪಡೆಯಬಹುದಾಗಿದೆ. |
|- | |- | ||
|ಆವೃತ್ತಿ | |ಆವೃತ್ತಿ |
೦೫:೩೧, ೧೦ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | ಸ್ಟೆಲ್ಲಾರಿಯಮ್ ಎಂಬುದು ಕಂಪ್ಯೂಟರ್ನಲ್ಲಿನ ಸಾರ್ವಜನಿಕ ಮತ್ತು ಮುಕ್ತ ಖಗೋಳ ವೀಕ್ಷಣಾ ಅನ್ವಯಕವಾಗಿದೆ. ಇದು ಆಕಾಶವನ್ನು ಬರಿಗಣ್ಣಿನಲ್ಲಿಯೇ, ಬೈನಾಕುಲರ್ ನಲ್ಲಿ ಅಥವಾ ಟೆಲಿಸ್ಕೋಪ್ ನಲ್ಲಿ ನೋಡಿದಂತೆಯೇ 3D ಮಾದರಿಯಲ್ಲಿ ತೋರಿಸುತ್ತದೆ. ಇದನ್ನು ತಾರಾಲಯದಲ್ಲಿನ ಪ್ರೊಜೆಕ್ಟರ್ ಗಳಲ್ಲಿ ಬಳಸಲಾಗುತ್ತದೆ. |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ಸ್ಟೆಲ್ಲಾರಿಯಮ್ ಮೂಲಕ ನಕ್ಷತ್ರಗಳ ಪಟ್ಟಿಯನ್ನು ಪಡೆಯಬಹುದು ಹಾಗು ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು, ಗ್ರಹಗಳ ಚಿತ್ರಗಳು , ನೈಜ ಆಕಾಶ ವೀಕ್ಷಣೆ ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ,ಗ್ರಹ ಉಪಗ್ರಹಗಳ ಮಾಹಿತಿ ಪಡೆಯಬಹುದಾಗಿದೆ. |
ಆವೃತ್ತಿ | Stellarium Version - 0.14.3 |
ಸಂರಚನೆ | ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. |
ಇತರೇ ಸಮಾನ ಅನ್ವಯಕಗಳು | ಕೆ-ಸ್ಟಾರ್ |
ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | ಆಂಡ್ರಾಯಿಡ್ ಮೊಬೈಲ್ ಪೋನ್ಗಳಲ್ಲಿ ಸ್ಟೆಲ್ಲಾರಿಯಂ ಮಾದರಿಯ SkyMap ಅನ್ವಯಕ ಲಭ್ಯವಿದೆ. |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | ಅಧಿಕೃತ ವೆಬ್ಪುಟ |
ಲಕ್ಷಣಗಳ ಮೇಲ್ನೋಟ
- ಸ್ಟೆಲ್ಲಾರಿಯಮ್ 600,000 ಕ್ಕೂ ಹೆಚ್ಚು ನಕ್ಷತ್ರಗಳ ಪಟ್ಟಿಯನ್ನು, 210 ಮಿಲಿಯನ್ ಕ್ಕೂ ಹೆಚ್ಚು ಹೆಚ್ಚುವರಿ ನಕ್ಷತ್ರಗಳ ಪಟ್ಟಿಯನ್ನು, ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳನ್ನು, 20ಕ್ಕೂ ಹೆಚ್ಚು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳನ್ನು ಮತ್ತು ಗ್ರಹಗಳ ಚಿತ್ರಗಳನ್ನು ಹೊಂದಿದೆ.
- ಸ್ಟೆಲ್ಲಾರಿಯಮ್ ಮೂಲಕ ನೈಜ ಆಕಾಶ ವೀಕ್ಷಣೆಯನ್ನು, ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ ಮತ್ತು ಗ್ರಹ ಉಪಗ್ರಹಗಳನ್ನು ವೀಕ್ಷಿಸಬಹುದಾಗಿದೆ.
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “
Stellarium
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install stellarium