"ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನ-TPACK" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧ ನೇ ಸಾಲು: | ೧ ನೇ ಸಾಲು: | ||
+ | {| style="height:10px; float:right; align:center;" | ||
+ | |<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;"> | ||
+ | ''[https://teacher-network.in/OER/index.php/ICT_teacher_handbook/Technological_Pedagogical_Content_Knowledge_TPACK See in English]''</div> | ||
[[File:TPACK_Graphic,_IT_for_Change.png|thumb|400x400px|TPACK Framework]] | [[File:TPACK_Graphic,_IT_for_Change.png|thumb|400x400px|TPACK Framework]] | ||
ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನವು [https://en.wikipedia.org/wiki/Technological_Pedagogical_Content_Knowledge Technological Pedagogical Content Knowledge-TPACK] ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆಯ ಬಗೆಗೆ ಅರ್ಥೈಸಿಕೊಳ್ಳುವಲ್ಲಿ ಶಿಕ್ಷಕರಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಇದು ಆರು ಅಂಶಗಳನ್ನು ಒಳಗೊಂಡಿದೆ : | ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನವು [https://en.wikipedia.org/wiki/Technological_Pedagogical_Content_Knowledge Technological Pedagogical Content Knowledge-TPACK] ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆಯ ಬಗೆಗೆ ಅರ್ಥೈಸಿಕೊಳ್ಳುವಲ್ಲಿ ಶಿಕ್ಷಕರಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಇದು ಆರು ಅಂಶಗಳನ್ನು ಒಳಗೊಂಡಿದೆ : |
೦೯:೩೫, ೬ ಅಕ್ಟೋಬರ್ ೨೦೧೭ ದ ಇತ್ತೀಚಿನ ಆವೃತ್ತಿ
ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನವು Technological Pedagogical Content Knowledge-TPACK ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆಯ ಬಗೆಗೆ ಅರ್ಥೈಸಿಕೊಳ್ಳುವಲ್ಲಿ ಶಿಕ್ಷಕರಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಇದು ಆರು ಅಂಶಗಳನ್ನು ಒಳಗೊಂಡಿದೆ :
ವಿಷಯ ಮತ್ತು ಬೋಧನಾ ಶಾಸ್ತ್ರNCFTE ಹೇಳುವಂತೆ, ಬಹುತೇಕ ಶಿಕ್ಷಕರಣ ಶಿಕ್ಷಣ ಕೋರ್ಸ್‌ಗಳು ಶಾಲೆಯ ವಿಷಯಗಳನ್ನು ಬೋಧಿಸುವ ವಿಧಾನಗಳ ಮೇಲೆಯೇ ಹೆಚ್ಚು ಗಮನವಹಿಸಿರುತ್ತವೆ.
ಶಿಕ್ಷಕರ ತರಬೇತಿದಾರರು ವಿಷಯ ಜ್ಞಾನವನ್ನು ಅಗತ್ಯಕ್ಕೆ ತಕ್ಕಷ್ಟು ಹೊಂದಿರುತ್ತಾರೆ ಎಂಬುದಾಗಿ ನಂಬಲಾಗಿರುತ್ತದೆ. ಆದ್ದರಿಂದ ಶಿಕ್ಷಕರ ಶಿಕ್ಷಣದ ಪಠ್ಯಕ್ರಮದಲ್ಲಿ ಶಿಕ್ಷಕರ ತರಬೇತಿದಾರರನ್ನು ವಿಜ್ಞಾನ ಜ್ಞಾನದೊಂದಿಗೆ ಒಳಗೊಳ್ಳಿಸಿರುವುದಿಲ್ಲ. ಶಿಕ್ಷಕರು ವಿಷಯವನ್ನು ಸುಧಾರಿತವಾದ ಸೂಕ್ತವಾದ ರೀತಿಯಲ್ಲಿ ವಿಶ್ಲೇಷಣಾತ್ಮಕವಾದ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸಲು ಹಲವು ಸೈದ್ದಾಂತಿಕ ಪರಿಕಲ್ಪನೆಗಳನ್ನು ಅವರ ಶಾಲಾ ಅವಧಿಯಲ್ಲಿ ಕಲಿತಿರಬೇಕು ಹಾಗು ಅವುಗಳನ್ನು ಪುನರ್‌ಮನನ ಮಾಡಿಕೊಳ್ಳಬೇಕಿದೆ.
ವಿಷಯ ಜ್ಞಾನವನ್ನು ಬೋಧನಾ ಶಾಸ್ತ್ರದ ಜ್ಞಾನದೊಂದಿಗೆ ಅಳವಡಿಕೆ ಮಾಡಿಕೊಳ್ಳುವುದು ಉತ್ತಮ ಶಿಕ್ಷಕನನ್ನು ರೂಪಿಸುತ್ತದೆ. ತಂತ್ರಜ್ಞಾನದ ಬೋಧನಾ ಶಾಸ್ತ್ರದ ಮತ್ತು ವಿಷಯದ ಜ್ಞಾನ-TPACKಶಿಕ್ಷಕರಿಗೆ ವಿಷಯ ಹಾಗು ಕಲಿಕಾ ಸಂಪನ್ಮೂಗಳ ಸಾಧ್ಯತೆಗಳ ಮೇಲೆ ಐ.ಸಿ.ಟಿ ಯು ಗಮನಾರ್ಹವಾಗಿ ಪರಿಣಾಮ ಬೀರಿದೆ. ಈ ಹಿಂದೆ ಪಠ್ಯಪುಸ್ತಕವೇ ಮುಖ್ಯವಾದ ಸಂಪನ್ಮೂಲವಾಗಿತ್ತು, ಈಗ ಐ.ಸಿ.ಟಿ ಮೂಲಕ ಪಠ್ಯ ಸಂಪನ್ಮೂಲಗಳು ಚಿತ್ರ, ಆಡಿಯೋ ಹಾಗು ವೀಡಿಯೋ, ನಕ್ಷೆಯ ಸಿಮ್ಯುಲೇಷನ್ ಮತ್ತು ವಿವಿಧ ರೀತಿಯ ವಿದ್ಯುನ್ಮಾನ ಸಂಪನ್ಮೂಲಗಳ ಸಂಯೋಜನೆಯನ್ನು ಹೊಂದಬಹುದಾಗಿದೆ. ಐ.ಸಿ.ಟಿ ಯು ಶಿಕ್ಷಕರಿಗೆ ಹಲವಾರು ಆಯ್ಕೆಗಳನ್ನು ಒದಗಿಸುವ ಮೂಲಕ ಬೋಧನಾ ಶಾಸ್ತ್ರದ ಮೇಲೆಯೂ ಪರಿಣಾಮ ಬೀರಿದೆ. ಈ ಹಿಂದೆ ನಾವು ಗ್ರಹಣಗಳನ್ನು ವಿವರಿಸಲು ಮೇಣದಬತ್ತಿಯನ್ನು ಹಾಗು ಚೆಂಡುಗಳನ್ನು ಬಳಸಿ ತೋರಿಸುತ್ತಿದ್ದೆವು. ಈಗ ವಿದ್ಯುನ್ಮಾನ ಮಾದರಿಯಲ್ಲಿ ಡೆಸ್ಕ್‌ಟಾಪ್ ಭೂಪಟಗಳ ಮೂಲಕ ಸ್ಟೆಲ್ಲಾರಿಯಮ್_ಕಲಿಯಿರಿ ಸೂರ್ಯ, ಚಂದ್ರ ಮತ್ತು ಭೂಮಿಗಳ ಚಲನೆಯನ್ನು ತೋರಿಸಬಹುದಾಗಿದೆ. ಇದರಿಂದ ಈಗಿನ ತರಗತಿ ವಿಧಾನಗಳು ವಿಭಿನ್ನವಾಗಿವೆ. ವಿದ್ಯುನ್ಮಾನ ತಂತ್ರಜ್ಞಾನವು ಪರಿಷ್ಕೃತಗೊಂಡಿದ್ದು, ಹೊಸ ಕಲಿಕಾ ಸಾದ್ಯತೆಗಳನ್ನು ಸೃಷ್ಟಿಸುವ ರೀತಿ ವಿಷಯವನ್ನು ಪ್ರಸ್ತುತಿಪಡಿಸಬಹುದಾಗಿದೆ. ಪ್ರೊಫೆಸರ್ ಪುಣ್ಯಾ ಮಿಶ್ರಾ ಮತ್ತು and ಪ್ರೊಫೆಸರ್ ಮ್ಯಾಥ್ಯೂ ಜೆ ಕೊಹೆಲ್ಕರ್, ರವರು ಬೋಧನಾ ವಿಷಯ ಜ್ಞಾನದ ವಿಧಾನವನ್ನು ತಂತ್ರಜ್ಞಾನದ ಜ್ಞಾನ, ಬೋಧನಾ ಶಾಸ್ತ್ರದ ಜ್ಞಾನ ಮತ್ತು ವಿಷಯ ಜ್ಞಾನದ TPACK ಕಡೆಗೆ ವಿಸ್ತರಿಸಲು ಶ್ರಮಿಸಿದ್ದಾರೆ. ಶಿಕ್ಷಕರ ಕಲಿಕೆಯಲ್ಲಿ ತಂತ್ರಜ್ಞಾನವನ್ನು ಆಳವಡಿಕೆ ಮಾಡಿಕೊಳ್ಳುವುದರಿಂದ ವಿಷಯ ಜ್ಞಾನದದಲ್ಲಿ ಆಳವಾದ ಅರ್ಥೈಸಿಕೊಳ್ಳುವಿಕೆಯನ್ನು ಹೊಂದುವುದು ಹಾಗು ಹೊಸ ಹೊಸ ತರಗತಿ ಪ್ರಕ್ರಿಯೆಗಳನ್ನು ಬೆಂಬಲಿಸುವ ಮೂಲಕ ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಸಹಾಯಕವಾಗಲಿದೆ. |