"ಡಿಜಿಟಲ್ ಭಾಷಾ ಬುನಾದಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೬೧ ನೇ ಸಾಲು: | ೬೧ ನೇ ಸಾಲು: | ||
===ಚಟುವಟಿಕೆಗಳು=== | ===ಚಟುವಟಿಕೆಗಳು=== | ||
*ಚಿತ್ರಗಳನ್ನು ಗುರುತಿಸಿ ಹೇಳಿ ([https://www.google.co.in/search?client=ubuntu&hs=w5L&channel=fs&biw=1366&bih=555&tbs=sur%3Afmc&tbm=isch&sa=1&q=fruits+&oq=fruits+&gs_l=psy-ab.3..0i67k1j0l3.12668.15903.0.18242.14.12.0.0.0.0.416.2305.2-4j0j3.7.0....0...1.1.64.psy-ab..10.4.1249.1NReaWKTqag ತರಕಾರಿ], [https://www.google.co.in/search?client=ubuntu&hs=w5L&channel=fs&biw=1366&bih=555&tbs=sur%3Afmc&tbm=isch&sa=1&q=vegetables&oq=vegetables&gs_l=psy-ab.3..0i67k1j0j0i67k1l2.2622.3352.0.4470.11.5.0.0.0.0.332.639.3-2.2.0....0...1.1.64.psy-ab..9.2.636...0i13k1._5gDgZ76toU ಹಣ್ಣು] [https://www.google.co.in/search?client=ubuntu&hs=lS1&channel=fs&biw=1366&bih=555&tbs=sur%3Afmc&tbm=isch&sa=1&q=animals&oq=animals&gs_l=psy-ab.3..0i67k1l3j0.90468.96416.0.96923.16.12.0.0.0.0.382.1533.2-4j1.5.0....0...1.1.64.psy-ab..11.5.1528.sdWIYn8yZSU ಪ್ರಾಣಿಗಳು] [https://www.google.co.in/search?client=ubuntu&hs=MU1&channel=fs&biw=1366&bih=555&tbs=sur%3Afmc&tbm=isch&sa=1&q=birds&oq=birds&gs_l=psy-ab.3..0i67k1l4.32061.54687.0.56242.11.9.0.0.0.0.292.1078.2-4.4.0....0...1.1.64.psy-ab..7.4.1074...0.CgXHDU72zBU ಪಕ್ಷಿಗಳು] [https://www.google.co.in/search?client=ubuntu&hs=5V1&channel=fs&biw=1366&bih=555&tbs=sur%3Afmc&tbm=isch&sa=1&q=insian+village&oq=insian+village&gs_l=psy-ab.3...14606.22155.0.22846.12.12.0.0.0.0.332.1466.2-3j2.5.0....0...1.1.64.psy-ab..7.4.1201...0i13k1j0i7i30k1.QYOHu7qzArw ಹಳ್ಳಿ ಜೀವನ] ) | *ಚಿತ್ರಗಳನ್ನು ಗುರುತಿಸಿ ಹೇಳಿ ([https://www.google.co.in/search?client=ubuntu&hs=w5L&channel=fs&biw=1366&bih=555&tbs=sur%3Afmc&tbm=isch&sa=1&q=fruits+&oq=fruits+&gs_l=psy-ab.3..0i67k1j0l3.12668.15903.0.18242.14.12.0.0.0.0.416.2305.2-4j0j3.7.0....0...1.1.64.psy-ab..10.4.1249.1NReaWKTqag ತರಕಾರಿ], [https://www.google.co.in/search?client=ubuntu&hs=w5L&channel=fs&biw=1366&bih=555&tbs=sur%3Afmc&tbm=isch&sa=1&q=vegetables&oq=vegetables&gs_l=psy-ab.3..0i67k1j0j0i67k1l2.2622.3352.0.4470.11.5.0.0.0.0.332.639.3-2.2.0....0...1.1.64.psy-ab..9.2.636...0i13k1._5gDgZ76toU ಹಣ್ಣು] [https://www.google.co.in/search?client=ubuntu&hs=lS1&channel=fs&biw=1366&bih=555&tbs=sur%3Afmc&tbm=isch&sa=1&q=animals&oq=animals&gs_l=psy-ab.3..0i67k1l3j0.90468.96416.0.96923.16.12.0.0.0.0.382.1533.2-4j1.5.0....0...1.1.64.psy-ab..11.5.1528.sdWIYn8yZSU ಪ್ರಾಣಿಗಳು] [https://www.google.co.in/search?client=ubuntu&hs=MU1&channel=fs&biw=1366&bih=555&tbs=sur%3Afmc&tbm=isch&sa=1&q=birds&oq=birds&gs_l=psy-ab.3..0i67k1l4.32061.54687.0.56242.11.9.0.0.0.0.292.1078.2-4.4.0....0...1.1.64.psy-ab..7.4.1074...0.CgXHDU72zBU ಪಕ್ಷಿಗಳು] [https://www.google.co.in/search?client=ubuntu&hs=5V1&channel=fs&biw=1366&bih=555&tbs=sur%3Afmc&tbm=isch&sa=1&q=insian+village&oq=insian+village&gs_l=psy-ab.3...14606.22155.0.22846.12.12.0.0.0.0.332.1466.2-3j2.5.0....0...1.1.64.psy-ab..7.4.1201...0i13k1j0i7i30k1.QYOHu7qzArw ಹಳ್ಳಿ ಜೀವನ] ) | ||
− | *ಚಿತ್ರದಲ್ಲಿರುವ 20 ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ | + | *ಚಿತ್ರದಲ್ಲಿರುವ 20 ಪದಗಳನ್ನು [https://www.flickr.com/photos/buddychints/albums/1345633 ಗುರುತಿಸಿ ಹೇಳಿ ಮತ್ತು ಬರೆಯಿರಿ] |
*[https://www.google.co.in/search?client=ubuntu&hs=Pyg&channel=fs&biw=1366&bih=555&tbs=sur%3Afmc&tbm=isch&sa=1&q=story+telling+images+sequence&oq=story+telling+images+sequence&gs_l=psy-ab.3...47543.53105.0.54246.9.9.0.0.0.0.412.685.2-1j0j1.2.0....0...1.1.64.psy-ab..7.0.0.GbTC-_wF_lQ#imgrc=ViuTsZWm2kuLdM: ಚಿತ್ರ ನೋಡಿ] / ನೋಡದೆ ಕತೆ ಕಟ್ಟುವುದು ಮತ್ತು ಬರೆಯಿರಿ | *[https://www.google.co.in/search?client=ubuntu&hs=Pyg&channel=fs&biw=1366&bih=555&tbs=sur%3Afmc&tbm=isch&sa=1&q=story+telling+images+sequence&oq=story+telling+images+sequence&gs_l=psy-ab.3...47543.53105.0.54246.9.9.0.0.0.0.412.685.2-1j0j1.2.0....0...1.1.64.psy-ab..7.0.0.GbTC-_wF_lQ#imgrc=ViuTsZWm2kuLdM: ಚಿತ್ರ ನೋಡಿ] / ನೋಡದೆ ಕತೆ ಕಟ್ಟುವುದು ಮತ್ತು ಬರೆಯಿರಿ | ||
*[https://www.youtube.com/watch?v=bUPN7l-RONU ಚಿತ್ರ ಮತ್ತು ವೀಡಿಯೋ] ಸಂಬಂಧಿ ಚಟುವಟಿಕೆ (ಪಂಚತಂತ್ರ) | *[https://www.youtube.com/watch?v=bUPN7l-RONU ಚಿತ್ರ ಮತ್ತು ವೀಡಿಯೋ] ಸಂಬಂಧಿ ಚಟುವಟಿಕೆ (ಪಂಚತಂತ್ರ) |
೧೬:೪೬, ೭ ಸೆಪ್ಟೆಂಬರ್ ೨೦೧೭ ನಂತೆ ಪರಿಷ್ಕರಣೆ
ಅಧ್ಯಯ-1 - ಭಾಷಾ ಬುನಾದಿಯ ಮೂಲ ಪರಿಕಲ್ಪನೆಗಳು
ಪರಿಚಯ
ಈ ಅಭ್ಯಾಸಕ್ರಮದಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿ ಭಾಷೆಯ ಭಾಷಾ ಬುನಾದಿಯ ಮೂಲ ಪರಿಕಲ್ಪನೆಗಳನ್ನು ಕಲಿಸಲಾಗುವುದು. 'ಕೇಳು - ಮಾತು - ಓದು - ಬರೆಹ' ಇವುಗಳಲ್ಲಿ (ಸಾಂಪ್ರದಾಯಕ ಪದ್ದತಿಯಲ್ಲಿ) ಬಹುತೇಕವಾಗಿ ಮೊದಲಿಗೆ ಬರವಣಿಗೆಯನ್ನು ಮಾತ್ರ ಹೆಚ್ಚು ಗಮನಹರಿಸಲಾಗುವುದನ್ನು ಗುರುತಿಸಬಹುದು. ಮಕ್ಕಳಿಗೆ ಪರಸ್ಪರ ಕಲಿಕೆ ಚಟುವಟಿಕೆಯಾಧಾರಿತವಾಗಿರುವುದರಿಂದ ಕಲಿಕಾ ಪ್ರವೃತ್ತಿಯು ಪರಿಣಾಮಕಾರಿಯಾಗಿರುತ್ತದೆ. ಜೊತೆಗೆ ಇತರೇ ಸಾಮರ್ಥ್ಯಗಳ ಮೂಲಕವೂ ಸಹ ಕಲಿಕೆಯ ಮೇಲೆ ಪರಿಣಾಮಕಾರಿ ಕಲಿಕೆಯನ್ನು ಗುರುತಿಸಬಹುದಾಗಿದೆ. ಆದರೆ ಇತರೆ ವಿಧಾನಗಳಲ್ಲಿ ಇದರ ಸಾಧ್ಯತೆ ಕಡಿಮೆ ಇದ್ದು ಡಿಜಿಟಲ್ ಬೋಧನಾ ಕ್ರಮದಿಂದ ಈ ನಾಲ್ಕೂ ಸಾಮರ್ಥ್ಯಗಳನ್ನು ಸುಲಭವಾಗಿ ಮುಟ್ಟ ಬಹುದಾಗಿದೆ. ಇದರ ಜೊತೆಗೆ ಒಂದೇ ಮಾಧ್ಯಮದಲ್ಲಿ ಬಹು ಸಾಧ್ಯತೆಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದರಿಂದ ತರಗತಿಯ ಹಂತದಲ್ಲಿನ ಬಹು ಕಲಿಕಾ ಮಟ್ಟದ ಮಕ್ಕಳಿಗೆ ಕಲಿಸಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿ ಕೆಲವು ಪ್ರಯೋಗಗಳನ್ನು ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳಲಾಗಿದ್ದು ಇದೇ ಅಂತಿಮವಲ್ಲ. ತರಗತಿಯ ಪರಿಸರಕ್ಕೆ ತಕ್ಕಂತೆ ಹೊಸ ಹೊಸ ಚಟುವಟಿಕೆಗಳನ್ನು ಸೇರಿಸಬಹುದು. ಇಲ್ಲಿ ಅನುಕ್ರಮವಾಗಿ ಕೇಳುವುದು (ಧ್ವನಿಗಳು)- ಮಾತನಾಡುವುದು(ಚಿತ್ರ ನೋಡಿ !) - ನಂತರ ಓದು, ಬರೆಹವನ್ನು ಯೋಜಿಸಲಾಗಿದೆ.
ಪರಿಕಲ್ಪನಾ ನಕ್ಷೆ
ಗುರಿಗಳು
- ಡಿಜಿಟಲ್ ಮೂಲಕ ಭಾಷೆಯ ನಾಲ್ಕೂ (ಆನೋಓಬ) ಸಾಮರ್ಥ್ಯಗಳ ಕಲಿಕೆ
- ವಿವಿಧ ಸಾಮರ್ಥ್ಯದ ಮಕ್ಕಳಿಗೆ ವಿವಿಧ ಚಟುವಟಿಕೆಗಳಿಂದ ಕಲಿಸುವ ಮೂಲಕ ಸಮೂದಾಯದೊಂದಿಗಿನ ಸಹಭಾಗಿತ್ವ
- ಮಕ್ಕಳ ಸೃಜನಶೀಲತೆ ಮತ್ತು ಕಲ್ಪನಾಶೀಲತೆಗೆ ಪ್ರೋತ್ಸಾಹ - ಅವರ ಮನಸ್ಸಿನ ಭಾವನೆಗಳಿಗೆ ಅವಕಾಶ
- 'ಕಲಿಕೆಯನ್ನು ಆನಂದದಾಯಕವಾಗಿಸುವುದು' ಎಂಬ ನೀತಿ
- ವೈವಿಧ್ಯ ನಮೂನೆಗಳ ಮೂಲಕ ಭಾಷಾ ವೈವಿಧ್ಯತೆಗಳ ಪರಿಚಯ
- ಮಕ್ಕಳ ಕಲಿಕಾ ಮಟ್ಟದ ಅನ್ವೇಷಣೆ - ನೈನಿದಾನಿಕ ವಿಧಾನದ ಬಳಕೆ
ಸಂದರ್ಭ
- ವಿವಿಧ ಕಲಿಕಾ ಸಾಮರ್ಥ್ಯದ ಮಕ್ಕಳು ಮತ್ತು ತರಗತಿಯ ಭಾಗವಹಿಸುವಿಕೆ ಕಡಿಮೆ
- ಭಾಷೆಯನ್ನು ಮಾತನಾಡುವುದಿಲ್ಲ ಮತ್ತು ಭಾಷೆಯಲ್ಲಿ ಭಾಗವಹಿಸುದಿಲ್ಲ (ಭಾಷಾ ವಿಭಿನ್ನತೆಯ ಪರಿಸರ)
- ಹೇಳಿದ್ದನ್ನು - ಕೇಳಿದ್ದನ್ನು ಅರ್ಥೈಸುತ್ತಾ ಉತ್ತರಿಸಲು ಬಾರದು
- ತರಗತಿಯಲ್ಲಿ ಉತ್ಸಾಹಿತರಾಗಿ ಭಾಗವಹಿಸದಿರುವಿಕೆ, ಎಲ್ಲರಿಗೂ ಸಮಾನ ಕಲಿಕಾ ಅವಕಾಶವಿಲ್ಲದಿರುವುದು
- ಅನ್ಯ ಮಾತೃಭಾಷೆ
ತರಗತಿ ಪ್ರಕ್ರಿಯೆ
- ಒಂದು ವಾರದಲ್ಲಿ 3 ಡಿಜಿಟಲ್ ಭಾಷಾ ತರಗತಿಯಂತೆ, 2 ತಿಂಗಳ ಅವಧಿಗೆ ಈ ಅಭ್ಯಾಸ ಕ್ರಮದಲ್ಲಿ 24 ತರಗತಿಗಳು ಲಭ್ಯವಾಗುತ್ತದೆ. ಒಂದು ಶಾಲೆಗೆ ವಾರದ ಒಂದು ತರಗತಿಯನ್ನು ಐಟಿಎಫ್‌ಸಿ ತಂಡದಿಂದ ಮಾದರಿ ತರಗತಿಯಲ್ಲಿ ಭಾಗವಹಿಸಿದರೆ ಉಳಿದ ಎರಡು ತರಗತಿಯನ್ನು ಆಯಾ ಶಾಲಾ ಶಿಕ್ಷಕರೇ ನಿರ್ವಹಿಸುತ್ತಾರೆ. ಇದಕ್ಕೆ ಎರಡು ಅವಧಿಯ ಅಂದರೆ 40 ನಿಮಿಷದ 2 ಅವಧಿಯ ಒಂದು ತರಗತಿಯ ಅಗತ್ಯವಿರುತ್ತದೆ. ಧ್ವನಿ, ಚಿತ್ರ, ದೃಶ್ಯಾ, ಪಠ್ಯ ಹೀಗೆ ವೈವಿಧ್ಯಮಯ ಸಾಧ್ಯತೆಗಳನ್ನು ಪ್ರಯೋಗಿಸಲಾಗುವುದರಿಂದ ಇದಕ್ಕೆ ಪೂರಕವಾದ ಡಿಜಿಟಲ್ ಉಪಕರಣಗಳ ಅಗತ್ಯವಿದೆ. ಉದಾ: ಧ್ವನಿವರ್ಧಕ, ಪ್ರದರ್ಶನ ಪರದೆ, ಪೆನ್ ಡ್ರೈವ್ ಇತ್ಯಾದಿ. ಪ್ರತಿ ಘಟಕದ ಅಥವ ತಿಂಗಳ ಕೊನೆಯಲ್ಲಿ ಮೌಲ್ಯಮಾಪನವಿದ್ದು ಅಂಕಗಳನ್ನು ಅಥವ ಶ್ರೇಣಿಗಳನ್ನು ನೀಡಲಾಗುದು.(ಇದು ಕೇವಲ ಮಕ್ಕಳ ಕಲಿಕೆಯನ್ನು ಪ್ರೋತ್ಸಾಸುವುದಕ್ಕಾಗಿ ಮಾತ್ರ)
ಪಠ್ಯಕ್ರಮ
ಪಾಠ1.ಕೇಳಿ ಕಲಿ
ಪರಿಚಯ
ಈ ತರಗತಿಯಲ್ಲಿ ಮಕ್ಕಳಿಗೆ ಕೇವಲ ಕಥೆಗಳನ್ನು ಕೇಳಲು ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಮಕ್ಕಳ ಕಲ್ಪನಾಶಕ್ತಿ ಹೆಚ್ಚಾಗುತ್ತದೆ. ಪರಸ್ಪರ ಚರ್ಚೆ, ಕುತೂಹಲಗಳು ಹೆಚ್ಚಾದಂತೆ ಮಕ್ಕಳ ಕಲಿಕಾ ಆಸಕ್ತಿಯು ಸಹ ಹೆಚ್ಚಾಗುತ್ತದೆ. ಇದಕ್ಕೆ ನಾವೇ ಧ್ವನಿ ಮುದ್ರಿಕೆಗಳನ್ನು ತಯಾರಿಕೊಳ್ಳಬಹುದು ಮತ್ತು ಅಂತರ್ಜಾಲದಲ್ಲಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು. ಬಳಕೆಯ ಮೊದಲು ಹಕ್ಕುಸ್ವಾಮ್ಯದ ಬಗ್ಗೆ ಪರಿಶಿಲಿಸ ಬೇಕು.
ತರಗತಿ ಪ್ರಕ್ರಿಯೆ
ಈ ಚಟುವಟಿಕೆಯು ಮಕ್ಕಳಲ್ಲಿ ಮೊದಲು ಆಲಿಸುವ ಸಾಮರ್ಥ್ಯವನ್ನು ವೃದ್ದಿಸಲು ಸಹಾಯಕವಾಗುತ್ತದೆ. ಅನೇಕ ವೇಳೆ ಮಕ್ಕಳು ತಮ್ಮ ಸಹಪಾಠಿಗಳು ನುಡಿವ ಭಾಷೆಯನ್ನು ಸುಲಭವಾಗಿ ಯಾವುದೇ ದೋಷವಿಲ್ಲದೆ ಸುಲಿತವಾಗಿ ಮಾತನಾಡುವುದನ್ನು ಗಮನಿಸಿದ್ದೇವೆ. ಆದರೆ ತರಗತಿಯ ಸಂದರ್ಭದಲ್ಲಿ ವ್ಯಾಕರಣದಂತಹ ಕೆಲವು ನಿಯಮಗಳಿಂದಲೇ ಬಹುಷಹ ಅನೇಕ ಮಕ್ಕಳು ಪೂರ್ವಗ್ರಹ ಪೀಡಿತರಾಗಿ ಭಾಷೆಯ ಜ್ಞಾನವಿರಲಿ ಮಾತನಾಡುವುದನ್ನು ಸಹ ಕಲಿತಿರುವುದಿಲ್ಲ. ಮೊದಲು ಮಾತನಾಡಲು ಕಲಿತರೆ ನಂತರ ಅಕ್ಷರ ಸಂಕೇತಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಕಲಿಯ ಬಹುದು. ಈ ಮೂಲಕ ಅರ್ಥೈಸುವಿಕೆ ಮೂಲಕ ಭಾಷೆಯ ಸೊಗಡಿನ ಪರಿಚಯವಾಗುತ್ತದೆ. ಮೊದಲು ಮಕ್ಕಳು ಗಮನವಹಿಸಿ ಕೇಳಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ತರಗತಿಯಲ್ಲಿ ಧ್ವನಿವರ್ಧಕಗಳು ಮತ್ತು ಧ್ವನಿಮುದ್ರಿತ ಕಡತಗಳ ಸಂಗ್ರಹವಿರ ಬೇಕು
ಸಂಪನ್ಮೂಲಗಳು
- ಧ್ವನಿ ಕಥೆ - 1
- ಧ್ವನಿ ಕಥೆ - 2
- ಧ್ವನಿ ಕಥೆ - 3
- ದೇವಸ್ಥಾನದ ಕಥೆ
- ಈಜೀಪುರ ಶಾಲೆಯ ವಿದ್ಯಾರ್ಥಿ ಭಾಸ್ಕರ್ ನ ಧ್ವನಿ ಮುದ್ರಿತ ಜಾನಪದ ಕಥೆ ಕೇಳಲು ಇಲ್ಲಿ ಕ್ಲಿಕ್ಕಿಸಿರಿ
- ಈಜಿಪುರ ಶಾಲೆಯ ಮಕ್ಕಳು ಹೇಳಿದ ರಾಜಕುಮಾರಿಯ ಜಾಣ್ಮೆ ಕಥೆಯನ್ನು ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ
ಚಟುವಟಿಕೆಗಳು
- ಈ ಶಬ್ಧಗಳನ್ನು ಮೇಲಿನ ಧ್ವನಿಯಲ್ಲಿನ ಸನ್ನಿವೇಶಗಳನ್ನು ಕಲ್ಪಿಸಿ ಹೇಳಿರಿ
- ಈ ಧ್ವನಿಗಳನ್ನು ಕುರಿತಂತೆ ಶಿಕ್ಷಕರು ಪ್ರಶ್ನೆಗಳನ್ನು ಕೇಳಿರಿ - ಅಥವ ಮಕ್ಕಳಿ ಹೇಳಿದ ಕಥೆಯನ್ನು ಬದಲಿಸಿ ಹೇಳಿರಿ
- ಕನ್ನಡ ಕಥೆ ಕೇಳಿ ಬದಲಿಸಿ ಹೇಳಿ - ಸಂದರ್ಭ ಬದಲಾವಣೆ
- ಶಬ್ಧ ರೂಪದ ಕಥೆಯನ್ನು ಕೇಳಿ ಮತ್ತು ಹೇಳಿರಿ
- ಧ್ವನಿಯಲ್ಲಿನ ತಪ್ಪನ್ನು ಹುಡುಕುವುದು (ಅಕ್ಕಿ - ಹಕ್ಕಿ)
- ನೀಡಿರುವ ಶಬ್ದವನ್ನು ಬಳಸಿ ಕಥೆಯನ್ನು ರೂಪಿಸಿ ಪ್ರಸ್ತುತ ಪಡಿಸಿ - 10 ಶಬ್ಧ ಕೇಳಿಸಿ ಅದನ್ನು ಜೋಡಿಸಿ ಹೇಳಲು ತಿಳಿಸುವುದು, ಮಳೆ, ಗಾಳಿ ಇತ್ಯಾದಿ
- ಸರಳ ವಾಕ್ಯಗಳನ್ನು ಸರಿಪಡಿಸಿ ಹೇಳಿ (ಅದಲು - ಬದಲು) ಬರೆಯಿರಿ ಉದಾ; ನಾನು ನಾಳೆ ಶಾಲೆಗೆ ಬಂದಿದ್ದೆ
ಮೌಲ್ಯಮಾಪನ
ಪಾಠ 2. ನೋಡಿ ಕಲಿ
ಪರಿಚಯ
ಕೆಲವು ಚಿತ್ರಗಳು ವಿಭಿನ್ನ ಕಥೆಯನ್ನು ಹೇಳುತ್ತವೆ. ಒಂದು ಭಾಷೆಯ ಆಳವನ್ನು ತಿಳಿಯಲು ಅದರ ಶಬ್ಧ ಪರಿಚಯ ಅತ್ಯಂತ ಪ್ರಮುಖವಾದ್ದದ್ದು. ಒಂದು ಚಿತ್ರವನ್ನು ನೋಡುತ್ತಾ, ಅದರಲ್ಲಿ ಕಾಣುವ ವಿಭಿನ್ನ ಅಂಶಗಳನ್ನು ಗುರುತಿಸಿ ಹೇಳು,ಜೋಡಿಸಿ ಕಥೆ ಹೇಳಲು, ವಿಮರ್ಶಾತ್ಮಕವಾಗಿ ಆಲೋಚಿಸಲು ಇರುವ ಸಾಧ್ಯತೆಗಳನ್ನು ಒಟ್ಟು ಮಾಡಿ ಮಕ್ಕಳಿಗೆ ಅಥವ ಯಾವುದೇ ಭಾಷೆಯನ್ನು ಕಲಿಸಲು ಸಹಕಾರಿಯಾಗಿದೆ.
ತರಗತಿ ಪ್ರಕ್ರಿಯೆ
ಒಂದು ಚಿತ್ರವನ್ನು ಪರದೆಯ ಮೇಲೆ ಪ್ರದರ್ಶಿಸಿ ವಿವಿಧ ಗುಂಪುಗಳಿಗೆ ವಿವಿಧ ರೀತಿಯಲ್ಲಿ ಅದೇ ಚಿತ್ರವನ್ನು ಬಳಸಿ ವಿವಿಧ ಪ್ರಶ್ನೆಗಳನ್ನು ಕೇಳಬಹುದು. ಉದಾ: 1. ಈ ಚಿತ್ರದಲ್ಲಿ ಎಷ್ಟು ಅಂಶಗಳಿವೆ-ಹೇಳಿ - ಬರೆಯಿರಿ - ವಿವರಿಸಿ ಮುಂತಾಗಿ ಪ್ರಶ್ನೆಗಳನ್ನು ರೂಪಿಸಬಹುದು.
ಸಂಪನ್ಮೂಲಗಳು
ಚಟುವಟಿಕೆಗಳು
- ಚಿತ್ರಗಳನ್ನು ಗುರುತಿಸಿ ಹೇಳಿ (ತರಕಾರಿ, ಹಣ್ಣು ಪ್ರಾಣಿಗಳು ಪಕ್ಷಿಗಳು ಹಳ್ಳಿ ಜೀವನ )
- ಚಿತ್ರದಲ್ಲಿರುವ 20 ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ
- ಚಿತ್ರ ನೋಡಿ / ನೋಡದೆ ಕತೆ ಕಟ್ಟುವುದು ಮತ್ತು ಬರೆಯಿರಿ
- ಚಿತ್ರ ಮತ್ತು ವೀಡಿಯೋ ಸಂಬಂಧಿ ಚಟುವಟಿಕೆ (ಪಂಚತಂತ್ರ)
- ಮೂಕಿ ಚಿತ್ರ ನೋಡಿ ಚಟುವಟಿಕೆ
- ವೀಡಿಯೋ ನೋಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ ವಸ್ತು ಪಾತ್ರಗಳನ್ನು ಗುರುತಿಸಿ,ಅನುಕರಿಸಿ, ಬದಲಿಸಿ ಹೇಳಿ
ಮೌಲ್ಯಮಾಪನ
ಪಾಠ 3. ಆಡಿ ಕಲಿ
ಪರಿಚಯ
ತರಗತಿ ಪ್ರಕ್ರಿಯೆ
ಸಂಪನ್ಮೂಲಗಳು
ಚಟುವಟಿಕೆಗಳು
- ಸರಣಿ ಚಿತ್ರಗಳನ್ನು ಆಧರಿಸಿ ಕಥೆ ಹೇಳಿ ಮತ್ತು ಬರೆಯಿರಿ
- ಆಶುಭಾಷಣ,ಆರಂಭಾಕ್ಷರಿ,ಜಾನಪದ ಕಥೆ ಹೇಳುವುದು
- ನಾಲಿಗೆ ತಿರುಗಣೆ, ಚರ್ಚಾಸ್ಪರ್ಧೆ
- ಮೂಕಿ ಚಿತ್ರವನ್ನು ನೋಡಿ ನಿಮ್ಮ ಭಾಷೆಯಲ್ಲಿ ಹೇಳಿ (ಊಹಿಸಿ) ಮತ್ತು ಭಾವಗಳನ್ನು ಗುರುತಿಸಿ (ನಾಯಿಯ ಕಥೆ)
- ಕಾರ್ಡ್ ವೀಕ್ಷಣೆ ಮತ್ತು ಚರ್ಚೆ
- ವಿಭಿನ್ನ ಧ್ವನಿ ಪರಿಚಯ, ವಿಭಿನ್ನ ಓದಿನ ಪರಿಚಯ (ಮೈಸೂರು- ಗದಗ)
ಮೌಲ್ಯಮಾಪನ
ಪಾಠ 4. ಗಿಚಿ ಕಲಿ
ಪರಿಚಯ
ತರಗತಿ ಪ್ರಕ್ರಿಯೆ
ಸಂಪನ್ಮೂಲಗಳು
ಚಟುವಟಿಕೆಗಳು
- ಅಕ್ಷರ ಕಲಿ ಅಭ್ಯಾಸ
- ಅಕ್ಷರ ಕಲಿ ಅಭ್ಯಾಸ
- ಅಕ್ಷರ ಕಲಿ ಅಭ್ಯಾಸ
- ಕಲಿ - ತಿಳಿ ಕಾರ್ಡ್ ಬಳಕೆ
- ಕಲಿ - ತಿಳಿ ಕಾರ್ಡ್ ಬಳಕೆ
- ಕಲಿ - ತಿಳಿ ಕಾರ್ಡ್ ಬಳಕೆ