"ವಿಜಯನಗರ ಮತ್ತು ಬಹಮನಿ ರಾಜ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (removed Category:ಇತಿಹಾಸ using HotCat)
 
೨೧೫ ನೇ ಸಾಲು: ೨೧೫ ನೇ ಸಾಲು:
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
  
[[ವರ್ಗ:ಇತಿಹಾಸ]]
 
 
[[ವರ್ಗ:ವಿಜಯನಗರ ಮತ್ತು ಬಹಮನಿ ರಾಜ್ಯ]]
 
[[ವರ್ಗ:ವಿಜಯನಗರ ಮತ್ತು ಬಹಮನಿ ರಾಜ್ಯ]]

೧೭:೪೦, ೫ ಅಕ್ಟೋಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Vijayanagar Empire (1).mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ವಿಜಯನಗರ ಸಾಮ್ರಜ್ಯ

ಉಪಯುಕ್ತ ವೆಬ್ ಸೈಟ್ ಗಳು

  1. ವಿಜಯನಗರ ಇತಿಹಾಸ
  2. ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ
  3. ತುಂಗಭದ್ರಾ ನದಿಯ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ
  4. ವಿಜಯನಗರ ಮತ್ತು ಬಹಮನಿ ರಾಜ್ಯದ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ


ಸಂಬಂಧ ಪುಸ್ತಕಗಳು

  1. ಪ್ರವಾಸಿ ಕಂಡ ವಿಜಯನಗರ ಸಾಮ್ರಾಜ್ಯ - ರಾಬರ್ಟ ಸಿವೆಲ್
  2. ಮರೆತುಹೊದ ವಿಜಯನಗರ ಸಾಮ್ರಾಜ್ಯ
  3. ಭಾರತದ ಇತಿಹಾಸ - ಪಾಲಾಕ್ಷ
  4. ಭಾರತದ ಮದ್ಯಯುಗೀನ ಇತಿಹಾಸ – ಕೆ. ಸದಾಶಿವ
  5. ಮದ್ಯಯುಗೀನ ಭಾರತದ ಇತಿಹಾಸ-ರಾಮಲಿಂಗಪ್ಪ.

ಬೋಧನೆಯ ರೂಪರೇಶಗಳು

  1. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ.
  2. ವಿಜಯನಗರ ರಾಜ್ಯವಾಳಿದ ರಾಜಮನೆತನಗಳು
  3. ಶ್ರೀ ಕೃಷ್ಣದೇವರಾಯನ ಸಾಧನೆ ಮತ್ತು ಕೊಡುಗೆಗಳು
  4. ವಿಜಯನಗರ ಸಾಮ್ರಾಜ್ಯದ ಸಾಂಸ್ರೃತಿಕ ಕೊಡುಗೆಗಳು

ಪ್ರಮುಖ ಪರಿಕಲ್ಪನೆಗಳು #

ವಿಜಯನಗರ ಸಾಮ್ರಾಜ್ಯದ ಬಗ್ಗೆ ಅರಿವು

ಕಲಿಕೆಯ ಉದ್ದೇಶಗಳು

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಬಗ್ಗೆ ತಿಳಿಯುವರು

ಶಿಕ್ಷಕರ ಟಿಪ್ಪಣಿ

  1. ವಿಜಯ ನಗರ ಸಾಮ್ರಾಜ್ಯ ಕುರಿತು ನೋಡಲು ಇಲ್ಲಿ ಕ್ಲಿಕಿಸಿರಿ

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲು, ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ. ಗುರು ವಿದ್ಯಾರಣ್ಯರ ನಿರ್ದೇಶನದ ಮೇರೆಗೆ ಹರಿಹರ ಮತ್ತು ಬುಕ್ಕ ಕ್ರಿ.ಶ.1336ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರು. ಹಂಪೆ ಅದರ ರಾಜಧಾನಿಯಾಗಿತ್ತು. ವಿರೂಪಾಕ್ಷ ಅವರ ಆರಾಧ್ಯ ದೈವ.

ಯುನೆಸ್ಕೊ ಹಂಪೆಯನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಿ ಅದರ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಹಂಪೆ ಇಂದು ವಿಶ್ವವಿಖ್ಯಾತ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಸುಮಾರು 26 ಚದರ ಕಿ.ಮೀ.ವಿಸ್ತಾರಕ್ಕೆ ವಿಸ್ತರಿಸಿಕೊಂಡಿರುವ ಹಂಪೆಯ ಅವಶೇಷಗಳನ್ನು ವೀಕ್ಷಿಸಲು ಎರಡು ದಿನಗಳು ಬೇಕು.

ವಿರೂಪಾಕ್ಷ ದೇವಾಲಯ: ಹಂಪೆಯ ಪ್ರಸಿದ್ಧ ದೇವಾಲಯವಾಗಿರುವ ಇದನ್ನು ಪಂಪಾವತಿ ದೇವಾಲಯ ಎಂದೂ ಕರೆಯುವ ವಾಡಿಕೆ ಇದೆ. ವಿರೂಪಾಕ್ಷ ವಿಜಯನಗರ ಅರಸರ ಕುಲದೈವ. ಮೂಲಗುಡಿ ಹೊಯ್ಸಳ ಬಲ್ಲಾಳನ ಕಾಲದಲ್ಲಿ 11ನೇ ಶತಮಾನದಲ್ಲಿ ರಚನೆಯಾಯಿತು. 16ನೇ ಶತಮಾನದ ವೇಳೆಗೆ ಇದಕ್ಕೆ ಅನೇಕ ಭಾಗಗಳು ಸೇರ್ಪಡೆಯಾದವು.

ವಿರೂಪಾಕ್ಷ ದೇವಾಲಯದ ಮುಂಭಾಗ 732 ಮೀ.ಉದ್ದ ಹಾಗೂ 28ಮೀ.ಅಗಲದ ಹಂಪೆ ಬಜಾರ್ ಇದೆ. ಇದು ವಿಜಯನಗರದ ಅತಿ ದೊಡ್ಡ ಬಜಾರ್. ಇಲ್ಲಿ ಮುತ್ತು ರತ್ನ ವಜ್ರವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ಕೃಷ್ಣದೇವರಾಯನ ಕಾಲದಲ್ಲಿ ಹಂಪೆಗೆ ಭೇಟಿ ನೀಡಿದ ಪೋರ್ಚುಗೀಸ್ ಪ್ರವಾಸಿಗ ಡೊಮಿಂಗೋ ಪೇಯಿಸ್ ದಾಖಲಿಸಿದ್ದಾನೆ. ಈಗಲೂ ಇಲ್ಲಿ ಅಂಗಡಿ ಸಾಲುಗಳಿವೆ. ಹಂಪೆ ಬಜಾರ್‌ನ ಪೂರ್ವ ತುದಿಯಲ್ಲಿ ವಿರೂಪಾಕ್ಷ ಗುಡಿಯ ಕಡೆಗೆ ಮುಖಮಾಡಿ ಮಲಗಿರುವ ಬೃಹತ್ ನಂದಿ ವಿಗ್ರಹ ಇದೆ.

ಕೋದಂಡರಾಮ ದೇವಾಲಯ:ಹಂಪೆ ಬಜಾರ್‌ನ ಪೂರ್ವ ತುದಿಯ ಉತ್ತರಕ್ಕೆ ನೈಸರ್ಗಿಕ ಬಂಡೆಯಲ್ಲಿ ಕೆತ್ತಿಸಲಾದ ರಾಮ, ಸೀತೆ ಲಕ್ಷ್ಮಣರ 15 ಅಡಿ ಎತ್ತರದ ವಿಗ್ರಹಗಳು ವಿಸ್ಮಯವನ್ನುಂಟು ಮಾಡುತ್ತವೆ. ಕೋದಂಡರಾಮ ದೇವಾಲಯದ ಸಮೀಪದಲ್ಲೇ ಯಂತ್ರೋದ್ಧಾರಕ ಆಂಜನೇಯ ಗುಡಿ ಕೂಡ ಇದೆ.

ಅಚ್ಯುತರಾಯ ದೇವಸ್ಥಾನ: ಕೋದಂಡರಾಮಯ್ಯ ದೇವಾಲಯದಿಂದ ಮೆಟ್ಟಿಲು ಮಾರ್ಗವಾಗಿ ಸ್ವಲ್ಪ ದೂರ ಪೂರ್ವಕ್ಕೆ ಹೋಗಿ ದಕ್ಷಿಣಕ್ಕೆ ತಿರುಗಿದರೆ ಅಚ್ಯುತರಾಯ ದೇವಸ್ಥಾನ ಇದೆ. ಇದಕ್ಕೆ ಎರಡು ಪ್ರಾಕಾರ ಗೋಡೆಗಳು. ದೇವಾಲಯದ ಎದುರಿನ ಅಂಗಡಿ ಸಾಲುಗಳನ್ನು ಸೂಳೆ ಬಜಾರ್ ಅಥವಾ ರಾಜನರ್ತಕಿಯರ ಬೀದಿ ಎಂದು ಕರೆಯುತ್ತಾರೆ.

ವಿಜಯವಿಠಲ ದೇವಾಲಯ: ಹಂಪೆಯ ಅತ್ಯುತ್ತಮ ಕಟ್ಟಡಗಳಲ್ಲೊಂದು. ಪ್ರೌಢ ದೇವರಾಯನ ಕಾಲದಲ್ಲಿ ಪ್ರಾರಂಭಗೊಂಡ ಈ ದೇವಾಲಯದ ಕಾಮಗಾರಿ ಕೃಷ್ಣದೇವರಾಯ, ಅಚ್ಯುತರಾಯ ಮತ್ತು ಸದಾವಶಿವ ನಗರ ಕಾಲದಲ್ಲೂ ಮುಂದುವರಿಯಿತು. 1565ರಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದರಿಂದ ದೇವಾಲಯದ ಕಾಮಗಾರಿ ಸ್ಥಗಿತಗೊಂಡು ಕೆಲವು ಭಾಗಗಳು ಅಪೂರ್ಣವಾಗಿ ಉಳಿದಿದೆ.

ಹಜಾರರಾಮ ದೇವಾಲಯ: ಇದು ಕೋಟೆಯೊಳಗೆ, ರಾಜನ ದರ್ಬಾರ್ ಸಭಾಂಗಣದಿಂದ ಉತ್ತರಕ್ಕಿದೆ. ಹಂಪೆಯಲ್ಲಿ ಅಳಿದುಳಿದಿರುವ ಐದು ಪ್ರಮುಖ ದೇವಾಲಯಗಳಲ್ಲೊಂದು. ದೇವಾಲಯದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತದ ದೃಶ್ಯಗಳು ಹಾಗೂ ವೈಷ್ಣವ ದೇವತೆಗಳ ಶಿಲ್ಪಗಳು ಕಂಡು ಬರುತ್ತವೆ.

ರಾಣಿಯರ ಸ್ನಾನ ಗೃಹ: ಚಂದ್ರಶೇಖರ ದೇವಸ್ಥಾನದಿಂದ ಪಶ್ಚಿಮಕ್ಕೆ ರಸ್ತೆ ಬದಿಯಲ್ಲಿದ್ದ ಹುಲ್ಲು ಹಾಸಿನ ಮಧ್ಯೆ ಕಾಣುವ ಚೌಕಾಕಾರದ ಕಟ್ಟಡವನ್ನು ರಾಣಿಯರ ಸ್ನಾನಗೃಹ ಎಂದು ಕರೆಯುತ್ತಾರೆ. ಕಟ್ಟಡದ ಸುತ್ತಲೂ ಕಂದಕವಿದ್ದು, ಮಧ್ಯೆ 15ಕಿ.ಮೀ. ಸುತ್ತಳತೆ ಹಾಗೂ 1.8ಮೀ. ಆಳದ ಕೊಳ ಇದೆ. ರಾಣಿಯರ ಸ್ನಾನಗೃಹದಿಂದ ಪಶ್ಚಿಮಕ್ಕೆ ಒಂದು ಫರ್ಲಾಂಗ್ ದೂರದಲ್ಲಿರುವ ರಸ್ತೆಯ ಎಡಕ್ಕೆ ಕಿರಿದಾದ ಇಬ್ಬದಿಗಳಲ್ಲೂ ಕಲ್ಲಿನ ತಟ್ಟೆಗಳನ್ನು ಜೋಡಿಸಲಾಗಿದೆ.

ಹೀಗೆ ಹಂಪೆಯಲ್ಲಿ ಅರಮನೆ ಆವರಣ, ದಣ್ಣಾಯಕನ ಆವರಣ, ರಾಣಿಯರ ಅಂತಃಪುರ ಆನೆಲಾಯ,ನೆಲಮಾಳಿಗೆ ದೇವಾಲಯ, ಬಾಲಕೃಷ್ಣ ದೇವಾಲಯ, ವಿಜಯವಿಠಲ ದೇವಾಲಯಗಳನ್ನು ನೋಡಬಹುದಾಗಿದೆ.

ತಲುಪುವ ಮಾರ್ಗ: ಹಂಪೆಗೆ ಬೆಂಗಳೂರಿನಿಂದ 325ಕಿ.ಮೀ., ಹೊಸಪೇಟೆಯಿಂದ ಹಂಪೆಗೆ 13ಕಿ.ಮೀ. ದೂರ. ಇಲ್ಲಿಂದ ಸಾಕಷ್ಟು ಬಸ್‌ಗಳು ಓಡಾಡುತ್ತವೆ. ಇಲ್ಲಿ ಉಳಿದುಕೊಳ್ಳಲು ಪ್ರವಾಸೋದ್ಯಮ ಹೋಟೆಲ್ ಇದೆ.

ಚಟುವಟಿಕೆಗಳು #

ಚರ್ಚೆಯನ್ನು ನಡೆಸುವುದು ......................................................................

  1. ಅಂದಾಜು ಸಮಯ : (೧೦ ನಿಮಿಷ)
  2. ವಿಷಯ : ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಕುರಿತು
  3. ಪೂರ್ವಾಪೇಕ್ಷಿತ/ ಸೂಚನೆಗಳು : ಗುಂಪು ಮಾಡುವುದು
  4. ಬಹುಮಾಧ್ಯಮ ಸಂಪನ್ಮೂಲಗಳು : ಇಲ್ಲ
  5. ಪ್ರಸಕ್ತ ಸ್ಥಳೀಯ ಸಂಪರ್ಕಗಳು : ವಿದ್ಯಾರ್ಥಿಗಳು ಮತ್ತು ವಿಷಯ
  6. ಅಂತರ್ಜಾಲದ ಸಹವರ್ತನೆಗಳು : ಇಲ್ಲ
  7. ವಿಧಾನ : ಚರ್ಚಾ ನಡೆಸುವುದು
  8. ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ವಿಜಯನಗರ ಸ್ಥಾಪನೆಯ ಕಾಲದ ಪರಿಸ್ಥಿತಿ ಹೇಗಿತ್ತು ?
  • ಸಾಮ್ರಾಜ್ಯ ಸ್ಥಾಪಿಸಲು ಕಾರಣಗಳು ಯಾವುವು ?
  • ಆ ಕಾಲದಲ್ಲಿಯೇ ವಿಜಯನಗರ ಸಾಮ್ರಾಜ್ಯ ಏಕೆ ಸ್ಥಾಪನೆಯಾಯಿತು ?
  1. ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು :
  • ಮಕ್ಕಳನ್ನು ಚರ್ಚೆಯಲ್ಲಿ ತೊಡಗೊಸೊಕೊಳ್ಳುವುದು.
  • ನಿರ್ಣಯ ಮಕ್ಕಳಿಗೆ ಬಿಡುವುದು

ಚಟುವಟಿಕೆಗಳು #

ವಿಡಿಯೋ ತೋರಿಸುವುದು

  1. ಅಂದಾಜು ಸಮಯ : (೨೦ ನಿಮಿಷ)
  2. ಬೇಕಾಗುವ ಪದಾರ್ಥಗಳು /ಸಂಪನ್ಮೂಲಗಳು : ಗಣಕಯಂತ್ರ , ಪ್ರೋಜೆಕ್ಟರ್ , ವಿಡಿಯೋಕ್ಲಿಪ್
  3. ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ಮಕ್ಕಳಲ್ಲಿ ಶಾಂತತೆ ಕಾಪಾಡುವುದು
  4. ಬಹುಮಾಧ್ಯಮ ಸಂಪನ್ಮೂಲಗಳು : ಗಣಕಯಂತ್ರ , ಪ್ರೋಜೆಕ್ಟರ್ , ವಿಡಿಯೋಕ್ಲಿಪ್
  5. ಪ್ರಸಕ್ತ ಸ್ಥಳೀಯ ಸಂಪರ್ಕಗಳು : ಇಲ್ಲ
  6. ಅಂತರ್ಜಾಲದ ಸಹವರ್ತನೆಗಳು : ಇಲ್ಲ
  7. ವಿಧಾನ : ವಿಡಿಯೋ ತೋರಿಸುವುದು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

ಪರಣಿತರ ಗುಂಪು ಚರ್ಚೆ; Dra.jpg

  • ಅಂದಾಜು ಸಮಯ : 2 ಅವಧಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ಫ್ಯಾಶ್ ಕಾರ್ಡ್ ಗಳು, ಸಮಗ್ರ ಭಾರತದ ಇತಿಹಾಸ ಪುಸ್ತಕ. ಭಾರತದ ನಕಾಶೆ, ಪಿಪಿಟಿಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ವಿಧ್ಯಾರ್ಥಿಗಳ ಸಂಖ್ಯೆಗಳಿಗಣುಗುಣವಾಗಿ 8 ಗುಂಪುಗಳ ರಚನೆ ಮಾಡುವದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು:ಮಧ್ಯಯುಗಿನ ಭಾರತ ಕ್ಲಿಕ್ಕಿಸಿ
  • ವಿಧಾನ:ಪರಣಿತರ ಗುಂಪು ಚರ್ಚೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? ಅನ್ವಯ ಪ್ರಶ್ನೆಗಳಿರಲಿ, ಅನುಭವಿಸಿ ಉತ್ತರಿಸಲಿ
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಣಿತರ ಗುಂಪು 01

ಪರಣಿತರ ಗುಂಪು 02

ಪರಣಿತರ ಗುಂಪು 03

ಪರಣಿತರ ಗುಂಪು 04

ಪರಣಿತರ ಗುಂಪು 05

ಪರಣಿತರ ಗುಂಪು 06

ಪರಣಿತರ ಗುಂಪು 07

ಪರಣಿತರ ಗುಂಪು 08

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಹಂಪೆಗೆ ಹೊರಸಂಚಾರಕ್ಕೆ ಹೋಗಿ ಅಲ್ಲಿರುವ ದೇವಾಲಯಗಳ ಕುರಿತು ಯೋಜನೆ ಮಾಡಿರಿ

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ