"ಚತುರ್ಭುಜಗಳ ವೆನ್ ರೇಖಾಚಿತ್ರಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨ ನೇ ಸಾಲು: | ೨ ನೇ ಸಾಲು: | ||
==== ಉದ್ದೇಶಗಳು ==== | ==== ಉದ್ದೇಶಗಳು ==== | ||
− | ವಿಭಿನ್ನ ಚತುರ್ಭುಜಗಳನ್ನು ಗುರುತಿಸಲು | + | # ವಿಭಿನ್ನ ಚತುರ್ಭುಜಗಳನ್ನು ಗುರುತಿಸಲು |
− | + | # ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಚತುರ್ಭುಜಗಳನ್ನು ಗುರುತಿಸಲು | |
− | ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಚತುರ್ಭುಜಗಳನ್ನು ಗುರುತಿಸಲು | ||
==== ಅಂದಾಜು ಸಮಯ ==== | ==== ಅಂದಾಜು ಸಮಯ ==== | ||
೧೦ ನೇ ಸಾಲು: | ೯ ನೇ ಸಾಲು: | ||
==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== | ==== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ==== | ||
− | ಡಿಜಿಟಲ್ ಅಲ್ಲದ: ಪೇಪರ್, ಪೆನ್ಸಿಲ್ | + | ಡಿಜಿಟಲ್ ಅಲ್ಲದ: ಪೇಪರ್, ಪೆನ್ಸಿಲ್. |
− | Digital: | + | Digital:https://pantherfile.uwm.edu/ancel/www/MATH%20277%20FALL%202013/LESSONS/UNIT%203/277.16.pdf |
==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== | ==== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ==== | ||
− | + | ವಿದ್ಯಾರ್ಥಿಗಳಿಗೆ ಚತುರ್ಭುಜ ಮತ್ತು ಅವುಗಳ ಗುಣಲಕ್ಷಣಗಳನ್ನು ಹಾಗೂ ವಿಧಗಳನ್ನು ಪರಿಚಯಿಸಿರಬೇಕು. | |
==== ಬಹುಮಾಧ್ಯಮ ಸಂಪನ್ಮೂಲಗಳು ==== | ==== ಬಹುಮಾಧ್ಯಮ ಸಂಪನ್ಮೂಲಗಳು ==== | ||
೨೧ ನೇ ಸಾಲು: | ೨೦ ನೇ ಸಾಲು: | ||
==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ==== | ==== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ==== | ||
− | ಮೇಲಿನ ವೆನ್ ರೇಖಾಚಿತ್ರದಲ್ಲಿ 6 ಪ್ರದೇಶಗಳಿವೆ. | + | # ಮೇಲಿನ ವೆನ್ ರೇಖಾಚಿತ್ರದಲ್ಲಿ 6 ಪ್ರದೇಶಗಳಿವೆ. |
− | + | # ಶಿಕ್ಷಕರು ಚಟುವಟಿಕೆಯನ್ನು ಸರಾಗಗೊಳಿಸಲು ಆರಂಭಿಕ ಸುತ್ತಿನಲ್ಲಿ ಹಿಂದಿನ ತರಗತಿಗೆ ಸಂಬಂಧಿಸಿದಂತೆ ಉದಾ ಸಮಾಂತರ ಚತುರ್ಭುಜವು ಆಯತವಾಗಿರುತ್ತದೆ ಕೆಲವು ಲಕ್ಷಣಗಳು ಇದ್ದರೆ ಮಾತ್ರ ........ ಹೀಗೆ ಮೌಖಿಕ ಚರ್ಚೆಯನ್ನು ನಡೆಸಬಹುದು. | |
− | + | # ಪ್ರತಿ ಚತುರ್ಭುಜವು ಗಾಳಿಪಟವಾಗಿದ್ದರೆ ......... | |
− | + | # ಆಯತಗಳು, ಚೌಕಗಳು ಮತ್ತು ವಜ್ರಾಕೃತಿ ಎಲ್ಲವೂ ......... | |
− | ಪ್ರತಿ ಚತುರ್ಭುಜವು | + | # ಒಂದು ಚೌಕವು ಒಂದು ವಿಶೇಷ ವಿಧವಾಗಿದೆ .............. |
− | + | # ವಿದ್ಯಾರ್ಥಿಗಳು ಸಾಕಷ್ಟು ಆರಾಮದಾಯಕವಾಗಿದ್ದಾಗ, ಗುಣಲಕ್ಷಣಗಳಿಗೆ ಅನುಗುಣವಾಗಿ ವೆನ್ ರೇಖಾಚಿತ್ರದ ಸೂಕ್ತ ಸ್ಥಳಗಳಲ್ಲಿ ವಿವಿಧ ರೀತಿಯ ಚತುರ್ಭುಜಗಳನ್ನು ಗುಂಪು ಮಾಡಲು ವಿದ್ಯಾರ್ಥಿಗಳನ್ನು ಶಿಕ್ಷಕರು ಕೇಳಬಹುದು . | |
− | ಆಯತಗಳು, ಚೌಕಗಳು ಮತ್ತು | + | # ಎಲ್ಲಾ ಗುಂಪುಗಳು ಚಟುವಟಿಕೆಯನ್ನು ಪೂರ್ಣಗೊಳಿಸಿದ ನಂತರ ಶಿಕ್ಷಕರು ಕಪ್ಪು ಹಲಗೆಯಲ್ಲಿ ಪ್ರಸ್ತುತಪಡಿಸಲು ಮತ್ತು ಸ್ಪಷ್ಟಪಡಿಸಲು ವಿದ್ಯಾರ್ಥಿಗಳನ್ನು ಕೇಳಬಹುದು. |
− | + | '''ಅಭಿವೃದ್ಧಿ ಪ್ರಶ್ನೆಗಳು:''' | |
− | ಒಂದು ಚೌಕವು ಒಂದು ವಿಶೇಷ ವಿಧವಾಗಿದೆ .............. | + | * ಗುಂಪಿನಲ್ಲಿ ಗುಣಲಕ್ಷಣಗಳನ್ನು ಚರ್ಚಿಸಲು ಮತ್ತು ವೆನ್ ರೇಖಾಚಿತ್ರವನ್ನು ಮಾಡಲು ವಿದ್ಯಾರ್ಥಿಗಳನ್ನು ಕೇಳಿ. |
− | |||
− | ವಿದ್ಯಾರ್ಥಿಗಳು ಸಾಕಷ್ಟು ಆರಾಮದಾಯಕವಾಗಿದ್ದಾಗ, | ||
− | |||
− | ಎಲ್ಲಾ ಗುಂಪುಗಳು ಚಟುವಟಿಕೆಯನ್ನು ಪೂರ್ಣಗೊಳಿಸಿದ ನಂತರ ಶಿಕ್ಷಕರು ಕಪ್ಪು ಹಲಗೆಯಲ್ಲಿ ಪ್ರಸ್ತುತಪಡಿಸಲು ಮತ್ತು ಸ್ಪಷ್ಟಪಡಿಸಲು ಕೇಳಬಹುದು. | ||
− | |||
− | ಅಭಿವೃದ್ಧಿ ಪ್ರಶ್ನೆಗಳು: | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
==== ಮೌಲ್ಯ ನಿರ್ಣಯ ಪ್ರಶ್ನೆಗಳು ==== | ==== ಮೌಲ್ಯ ನಿರ್ಣಯ ಪ್ರಶ್ನೆಗಳು ==== | ||
+ | * ಸಾರ್ವತ್ರಿಕ ಗಣವನ್ನು ಇಲ್ಲಿ ಹೆಸರಿಸಿ. | ||
+ | * ಎಲ್ಲಾ ಉಪಗಣಗಳನ್ನು ಹೆಸರಿಸಿ. | ||
+ | '''ಪ್ರಶ್ನೆ ಕಾರ್ನರ್''' | ||
+ | * ಚತುರ್ಭುಜಗಳ ವಿಧಗಳ ಪ್ಲೋ(flow) ಚಾರ್ಟ್ ರಚಿಸಿ. |
೧೨:೫೬, ೧೩ ಜೂನ್ ೨೦೨೧ ನಂತೆ ಪರಿಷ್ಕರಣೆ
ಚತುರ್ಭುಜಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವುದು ಮತ್ತು ಸಂಬಂಧಿತ ಚತುರ್ಭುಜಗಳನ್ನು ವೆನ್-ರೇಖಾಚಿತ್ರದೊಂದಿಗೆ ಗುರುತಿಸುವುದು
ಉದ್ದೇಶಗಳು
- ವಿಭಿನ್ನ ಚತುರ್ಭುಜಗಳನ್ನು ಗುರುತಿಸಲು
- ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಚತುರ್ಭುಜಗಳನ್ನು ಗುರುತಿಸಲು
ಅಂದಾಜು ಸಮಯ
40 ನಿಮಿಷಗಳು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್ ಅಲ್ಲದ: ಪೇಪರ್, ಪೆನ್ಸಿಲ್.
Digital:https://pantherfile.uwm.edu/ancel/www/MATH%20277%20FALL%202013/LESSONS/UNIT%203/277.16.pdf
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ವಿದ್ಯಾರ್ಥಿಗಳಿಗೆ ಚತುರ್ಭುಜ ಮತ್ತು ಅವುಗಳ ಗುಣಲಕ್ಷಣಗಳನ್ನು ಹಾಗೂ ವಿಧಗಳನ್ನು ಪರಿಚಯಿಸಿರಬೇಕು.
ಬಹುಮಾಧ್ಯಮ ಸಂಪನ್ಮೂಲಗಳು
https://karnatakaeducation.org.in/KOER/en/index.php/File:Types_of_quadrilaterals_activity.jpeg
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೇಲಿನ ವೆನ್ ರೇಖಾಚಿತ್ರದಲ್ಲಿ 6 ಪ್ರದೇಶಗಳಿವೆ.
- ಶಿಕ್ಷಕರು ಚಟುವಟಿಕೆಯನ್ನು ಸರಾಗಗೊಳಿಸಲು ಆರಂಭಿಕ ಸುತ್ತಿನಲ್ಲಿ ಹಿಂದಿನ ತರಗತಿಗೆ ಸಂಬಂಧಿಸಿದಂತೆ ಉದಾ ಸಮಾಂತರ ಚತುರ್ಭುಜವು ಆಯತವಾಗಿರುತ್ತದೆ ಕೆಲವು ಲಕ್ಷಣಗಳು ಇದ್ದರೆ ಮಾತ್ರ ........ ಹೀಗೆ ಮೌಖಿಕ ಚರ್ಚೆಯನ್ನು ನಡೆಸಬಹುದು.
- ಪ್ರತಿ ಚತುರ್ಭುಜವು ಗಾಳಿಪಟವಾಗಿದ್ದರೆ .........
- ಆಯತಗಳು, ಚೌಕಗಳು ಮತ್ತು ವಜ್ರಾಕೃತಿ ಎಲ್ಲವೂ .........
- ಒಂದು ಚೌಕವು ಒಂದು ವಿಶೇಷ ವಿಧವಾಗಿದೆ ..............
- ವಿದ್ಯಾರ್ಥಿಗಳು ಸಾಕಷ್ಟು ಆರಾಮದಾಯಕವಾಗಿದ್ದಾಗ, ಗುಣಲಕ್ಷಣಗಳಿಗೆ ಅನುಗುಣವಾಗಿ ವೆನ್ ರೇಖಾಚಿತ್ರದ ಸೂಕ್ತ ಸ್ಥಳಗಳಲ್ಲಿ ವಿವಿಧ ರೀತಿಯ ಚತುರ್ಭುಜಗಳನ್ನು ಗುಂಪು ಮಾಡಲು ವಿದ್ಯಾರ್ಥಿಗಳನ್ನು ಶಿಕ್ಷಕರು ಕೇಳಬಹುದು .
- ಎಲ್ಲಾ ಗುಂಪುಗಳು ಚಟುವಟಿಕೆಯನ್ನು ಪೂರ್ಣಗೊಳಿಸಿದ ನಂತರ ಶಿಕ್ಷಕರು ಕಪ್ಪು ಹಲಗೆಯಲ್ಲಿ ಪ್ರಸ್ತುತಪಡಿಸಲು ಮತ್ತು ಸ್ಪಷ್ಟಪಡಿಸಲು ವಿದ್ಯಾರ್ಥಿಗಳನ್ನು ಕೇಳಬಹುದು.
ಅಭಿವೃದ್ಧಿ ಪ್ರಶ್ನೆಗಳು:
- ಗುಂಪಿನಲ್ಲಿ ಗುಣಲಕ್ಷಣಗಳನ್ನು ಚರ್ಚಿಸಲು ಮತ್ತು ವೆನ್ ರೇಖಾಚಿತ್ರವನ್ನು ಮಾಡಲು ವಿದ್ಯಾರ್ಥಿಗಳನ್ನು ಕೇಳಿ.
ಮೌಲ್ಯ ನಿರ್ಣಯ ಪ್ರಶ್ನೆಗಳು
- ಸಾರ್ವತ್ರಿಕ ಗಣವನ್ನು ಇಲ್ಲಿ ಹೆಸರಿಸಿ.
- ಎಲ್ಲಾ ಉಪಗಣಗಳನ್ನು ಹೆಸರಿಸಿ.
ಪ್ರಶ್ನೆ ಕಾರ್ನರ್
- ಚತುರ್ಭುಜಗಳ ವಿಧಗಳ ಪ್ಲೋ(flow) ಚಾರ್ಟ್ ರಚಿಸಿ.