"ಕರ್ನಾಟಕದ ವಾಯುಸಾರಿಗೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೪೦ ನೇ ಸಾಲು: ೪೦ ನೇ ಸಾಲು:
  
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
==ಉಪಯುಕ್ತ ವೆಬ್ ಸೈಟ್ ಗಳು==
+
==ಉಪಯುಕ್ತ ವೆಬ್ ಸೈಟ್ ಗಳು==http://en.wikipedia.org/wiki/Indian_%28airline%29
 +
http://en.wikipedia.org/wiki/Bengaluru_International_Airport
 +
http://www.youtube.com/watch?v=orxYJKrd3mY
 +
http://en.wikipedia.org/wiki/Kingfisher_Airlines
 +
 
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
  

೧೩:೪೫, ೮ ನವೆಂಬರ್ ೨೦೧೩ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

/home/ruraldiet19/Desktop/Karnataka Transport/Air Transport.mm

ಪಠ್ಯಪುಸ್ತಕ

 9  ನೇ  ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ                      ಪಾಠದಲ್ಲಿ  
ಬರುವ  ವಾಯುಸಾರಿಗೆ  ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು ,ಸಾರಿಗೆಯ ಒಂದು ಪ್ರಕಾರವಾಗಿದ್ದು ,ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ.

=ಮತ್ತಷ್ಟು ಮಾಹಿತಿ =ವಾಯು ಸಾರಿಗೆಯು ಅತ್ಯಂತ ವೇಗದ ಸಾರಿಗೆಯಾಗಿದ್ದು .ಇದು ಪ್ರಯಾಣಿಕರು, ಅಂಚೆ ಮತ್ತು ಬೆಲೆಬಾಳುವ ,ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ ಉಪಯುಕ್ತವಾಗಿದೆ. ವಾಯುಸಾರಿಗೆಯು ದುಬಾರಿ ವೆಚ್ಚದ ಮೂಲವಾಗಿದ್ದು ಇದರಲ್ಲಿ ಭಾರವಾದ ಸರಕುಗಳ ಸಾಗಾಟ ಅಸಾಧ್ಯ. ಆದರೆ ಈ ಸಾರಿಗೆಯಿಂದ ಜಗತ್ತು ಚಿಕ್ಕದಾಗಿದೆ. ದೇಶರಕ್ಷಣೆಯಲ್ಲಿ ಈ ಸಾರಿಗೆಗೆ ಅಗ್ರಸ್ಥಾನವಿದೆ. . ಭಾರತದಲ್ಲಿ ವಾಯುಸಾರಿಗೆಯು ಕ್ರಿ.ಶ. 1911 ರಲ್ಲಿ ಅಲಹಾಬಾದಿನಿಂದ ನೈನಿತಾಲವರೆಗೆ ಕೇವಲ 10 ಕಿ,ಮೀ. ಅಂತರದ ವೈಮಾನಿಕ ಹಾರಾಟವನ್ನು ಪರೀಕ್ಷಾರ್ಥವಾಗಿ ಅಂಚೆ ಸಾಗಿಸುವುದರ ಮೂಲಕ ನಡೆಸಲಾಯಿತು . 1927 ರಲ್ಲಿ ನಾಗರಿಕ ವಿಮಾನಯಾನ ಇಲಾಖೆ ಯನ್ನು ಸ್ಥಾಪಿಸುವುದರ ಮೂಲಕ ವಾಯುಸಾರಿಗೆಯ ನಿಜವಾದ ಕಾರ್ಯ ಪ್ರಾರಂಭವಾಯಿತು. 1929 ರಲ್ಲಿ ಬ್ರಿಟನ್ ಮತ್ತು ಭಾರತಗಳ ನಡುವೆ ವಾಯುಸಾರಿಗೆಯ ಸಂಪರ್ಕ ಏರ್ಪಡುವುದರೊಂದಿಗೆ ಭಾರತವು ಅಂತರ ರಾಷ್ಡ್ರೀಯ ವಾಯುಸಾರಿಗೆಯ ಯುಗವನ್ನು ಪ್ರವೇಶಿಸಿತು.

 1950 ರಲ್ಲಿ ಜಿ.ಎಸ್. ರಾಜಾಧ್ಯಕ್ಷರ ನೇತೃತ್ವದಲ್ಲಿ ವಾಯುಸಾರಿಗೆಯ ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು . ಈ ಸಮಿತಿಯ ಶಿಫಾರಸ್ಸಿನಂತೆ 1953 ರ ಆಗಸ್ಟ ತಿಂಗಳಲ್ಲಿ  ಈ ಸಾರಿಗೆಯನ್ನು ರಾಷ್ಡ್ರೀಕರಣಗೊಳಿಸಲಾಯಿತು. 

ಇದರಲ್ಲಿ ಆಂತರಿಕ ವಾಯುಸಾರಿಗೆಯನ್ನು ನೋಡಿಕೊಳ್ಳಲು ಇಂಡಿಯನ್ ಏರಲೈನ್ಸ ಮತ್ತು ಅಂತರ ರಾಷ್ಡ್ರೀಯ ವಾಯುಸಾರಿಗೆಯನ್ನು ನೋಡಿಕೊಳ್ಳಲು ಏರ್ ಇಂಡಿಯಾ ಇಂಟರನ್ಯಾಷನಲ್ ಎಂಬ ಎರಡು ನಿಗಮಗಳನ್ನು ಸ್ಥಾಪಿಸಿತು.

ಮೊದಲನೆ ಪಂಚವಾರ್ಷಿಕ  (1951 -56 ) ಯೋಜನೆಯಲ್ಲಿ  23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಯಿತು.  ಹತ್ತನೇ ಪಂಚವಾರ್ಷಿಕ  ( 2002- 07 )ಯೋಜನೆಯಲ್ಲಿ  5000 ಕೋಟಿ ಹಣ ಬಂಡವಾಳವನ್ನು ತೊಡಗಿಸಲಾಗಿದೆ. 

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

==ಉಪಯುಕ್ತ ವೆಬ್ ಸೈಟ್ ಗಳು==http://en.wikipedia.org/wiki/Indian_%28airline%29 http://en.wikipedia.org/wiki/Bengaluru_International_Airport http://www.youtube.com/watch?v=orxYJKrd3mY http://en.wikipedia.org/wiki/Kingfisher_Airlines

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ