"ತ್ರಿಭುಜವನ್ನು ರೂಪಿಸುವುದು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಚು (added Category:ತರಗತಿಯ ಚಟುವಟಿಕೆಗಳು using HotCat) |
|||
೧ ನೇ ಸಾಲು: | ೧ ನೇ ಸಾಲು: | ||
− | + | ಮೂರು ರೇಖೆಗಳು ಛೇದಿಸುವ ಮೂಲಕ ಆವೃತವಾಗಿರುವ ಒಂದು ಜ್ಯಾಮಿತೀಯ ಆಕೃತಿಯನ್ನು ರೂಪಿಸುತ್ತದೆ. ಈಗೆ ಆವೃತವಾಗಿರುವ ಆಕೃತಿಯ ರಚನೆಯನ್ನು ಪರಿಚಯಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಪ್ರಮುಖ ಜ್ಯಾಮಿತೀಯ ಪರಿಕಲ್ಪನೆಗಳನ್ನು ವಿವರಿಸಲಾಗಿದೆ. | |
=== ಅಂದಾಜು ಸಮಯ === | === ಅಂದಾಜು ಸಮಯ === | ||
೧೫ ನೇ ಸಾಲು: | ೧೫ ನೇ ಸಾಲು: | ||
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ === | === ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ === | ||
− | ಬಿಂದು, ರೇಖೆಗಳು, ಕೋನಗಳು, | + | ಬಿಂದು, ರೇಖೆಗಳು, ಕೋನಗಳು, ಸಮಾಂತರ ರೇಖೆಗಳ ಪೂರ್ವ ಜ್ಞಾನ |
=== ಬಹುಮಾಧ್ಯಮ ಸಂಪನ್ಮೂಲಗಳು === | === ಬಹುಮಾಧ್ಯಮ ಸಂಪನ್ಮೂಲಗಳು === | ||
೨೧ ನೇ ಸಾಲು: | ೨೧ ನೇ ಸಾಲು: | ||
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು === | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು === | ||
− | * ವಿವರಿಸಲು ಜಿಯೋಜೆಬ್ರಾ ಫೈಲ್ ಬಳಸಿ. ಕೆಳಗಿನ ಪ್ರಶ್ನೆಗಳನ್ನು | + | * ವಿವರಿಸಲು ಜಿಯೋಜೆಬ್ರಾ ಫೈಲ್ ಬಳಸಿ. ಕೆಳಗಿನ ಪ್ರಶ್ನೆಗಳನ್ನು ಜಿಯೋಜಿಬ್ರಾ ಸ್ಕೆಚ್‌ನೊಂದಿಗೆ ಸಂವಹನ ಮಾಡಲು ಬಳಸಲಾಗುತ್ತದೆ. |
− | * ಎಷ್ಟು | + | * ಎಷ್ಟು ರೇಖೆಗಳಿವೆ? ರೇಖೆಗಳು ಸಂಧಿಸುತ್ತವೆಯೇ? |
− | * ಎರಡು | + | * ಎರಡು ರೇಖೆಗಳು ಸಮಾಂತರವಾಗಿವೆಯೇ? ಅವು ಸಮಾಂತರವಾಗಿವೆ ಅಥವಾ ಇಲ್ಲ ಎಂದು ನೀವು ಹೇಗೆ ಹೇಳಬಹುದು? |
− | * ಛೇದಕ | + | * ಛೇದಕ ಬಿಂದುವಿನಲ್ಲಿ ಎಷ್ಟು ಕೋನಗಳು ಉಂಟಾಗುತ್ತವೆ? |
− | * ಎರಡು | + | * ಎರಡು ರೇಖೆಗಳ ಛೇದಕ ಬಿಂದುವಿನಲ್ಲಿ ಒಟ್ಟು ಕೋನಗಳ ಅಳತೆ ಏನು? |
− | * | + | * ಉಂಟಾದ ನಾಲ್ಕು ಕೋನಗಳಲ್ಲಿ ಯಾವ ಕೋನಗಳು ಸಮವಾಗಿವೆ? ಅವುಗಳನ್ನು ಏನೆಂದು ಕರೆಯಲಾಗುತ್ತದೆ? |
− | * ಛೇದಿಸುವ | + | * ಮೂರು ಛೇದಿಸುವ ರೇಖೆಗಳು ಸಮತಲವನ್ನು ಸುತ್ತುವರೆದಿದೆಯೇ/ಆವೃತ ಆಕೃತಿಯನ್ನು ಉಂಟುಮಾಡುತ್ತದೆಯೇ? ಇದು ನೋಡಲು ಹೇಗಿದೆ? ಇದನ್ನು ತ್ರಿಭುಜ ಎಂದು ಕರೆಯಲಾಗುತ್ತದೆ. |
− | * ಈ ಮೂರು | + | * ಈ ಮೂರು ರೇಖೆಗಳ ಛೇದಕ ಬಿಂದುಗಳು ಯಾವುವು? |
− | * | + | * ತ್ರಿಭುಜವನ್ನು ರೂಪಿಸುವ ರೇಖಾಖಂಡಗಳನ್ನು ಬಾಹು/ಭುಜಗಳು ಎಂದು ಕರೆಯಲಾಗುತ್ತದೆ. |
− | * ಮೂರು | + | * ಮೂರು ರೇಖೆಗಳು ಒಂದಕ್ಕೊಂದು ಛೇದಿಸಿದಾಗ ಎಷ್ಟು ಕೋನಗಳು ಉಂಟಾಗುತ್ತವೆ? |
− | * | + | * ತ್ರಿಭುಜದಲ್ಲಿ ಎಷ್ಟು ಕೋನಗಳು ಸುತ್ತುವರೆದಿವೆ? |
=== ಮೌಲ್ಯ ನಿರ್ಣಯ ಪ್ರಶ್ನೆಗಳು === | === ಮೌಲ್ಯ ನಿರ್ಣಯ ಪ್ರಶ್ನೆಗಳು === | ||
− | * | + | * ಮೂರಕ್ಕಿಂತ ಕಡಿಮೆ ಬಾಹುಗಳಿಂದ ಆವೃತ ಆಕೃತಿಯಾಗಬಹುದೇ? |
− | * | + | * ತ್ರಿಭುಜದ ಶೃಂಗಗಳು ಸಮತಲದಲ್ಲಿ ಎಲ್ಲಿಯಾದರೂ ಇರಬಹುದೇ? |
− | * ಮೂರು ಶೃಂಗಗಳು | + | * ಮೂರು ಶೃಂಗಗಳು ಸರಳರೇಖಾಗತವಾಗಿದ್ದರೆ ಏನಾಗುತ್ತದೆ? |
[[ವರ್ಗ:ತ್ರಿಭುಜಗಳು]] | [[ವರ್ಗ:ತ್ರಿಭುಜಗಳು]] | ||
[[ವರ್ಗ:ತರಗತಿ ೮]] | [[ವರ್ಗ:ತರಗತಿ ೮]] | ||
[[ವರ್ಗ:ತರಗತಿಯ ಚಟುವಟಿಕೆಗಳು]] | [[ವರ್ಗ:ತರಗತಿಯ ಚಟುವಟಿಕೆಗಳು]] |
೨೧:೨೮, ೧೨ ಮಾರ್ಚ್ ೨೦೨೨ ನಂತೆ ಪರಿಷ್ಕರಣೆ
ಮೂರು ರೇಖೆಗಳು ಛೇದಿಸುವ ಮೂಲಕ ಆವೃತವಾಗಿರುವ ಒಂದು ಜ್ಯಾಮಿತೀಯ ಆಕೃತಿಯನ್ನು ರೂಪಿಸುತ್ತದೆ. ಈಗೆ ಆವೃತವಾಗಿರುವ ಆಕೃತಿಯ ರಚನೆಯನ್ನು ಪರಿಚಯಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಪ್ರಮುಖ ಜ್ಯಾಮಿತೀಯ ಪರಿಕಲ್ಪನೆಗಳನ್ನು ವಿವರಿಸಲಾಗಿದೆ.
ಅಂದಾಜು ಸಮಯ
೩೦ ನಿಮಿಷಗಳು
ಕಲಿಕೆಯ ಉದ್ದೇಶಗಳು
- ತ್ರಿಭುಜಗಳ ರಚನೆಯನ್ನು ಅರ್ಥಮಾಡಿಕೊಳ್ಳಿ
- ತ್ರಿಭುಜದ ಅಂಶಗಳನ್ನು ಗುರುತಿಸಿ
- ಬಾಹ್ಯ (ಆಂತರಿಕ) ಕೋನದ ಪರಿಕಲ್ಪನೆಗಳನ್ನು ಪರಿಚಯಿಸಿ.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳು, ಸಮಾಂತರ ರೇಖೆಗಳ ಪೂರ್ವ ಜ್ಞಾನ
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ವಿವರಿಸಲು ಜಿಯೋಜೆಬ್ರಾ ಫೈಲ್ ಬಳಸಿ. ಕೆಳಗಿನ ಪ್ರಶ್ನೆಗಳನ್ನು ಜಿಯೋಜಿಬ್ರಾ ಸ್ಕೆಚ್‌ನೊಂದಿಗೆ ಸಂವಹನ ಮಾಡಲು ಬಳಸಲಾಗುತ್ತದೆ.
- ಎಷ್ಟು ರೇಖೆಗಳಿವೆ? ರೇಖೆಗಳು ಸಂಧಿಸುತ್ತವೆಯೇ?
- ಎರಡು ರೇಖೆಗಳು ಸಮಾಂತರವಾಗಿವೆಯೇ? ಅವು ಸಮಾಂತರವಾಗಿವೆ ಅಥವಾ ಇಲ್ಲ ಎಂದು ನೀವು ಹೇಗೆ ಹೇಳಬಹುದು?
- ಛೇದಕ ಬಿಂದುವಿನಲ್ಲಿ ಎಷ್ಟು ಕೋನಗಳು ಉಂಟಾಗುತ್ತವೆ?
- ಎರಡು ರೇಖೆಗಳ ಛೇದಕ ಬಿಂದುವಿನಲ್ಲಿ ಒಟ್ಟು ಕೋನಗಳ ಅಳತೆ ಏನು?
- ಉಂಟಾದ ನಾಲ್ಕು ಕೋನಗಳಲ್ಲಿ ಯಾವ ಕೋನಗಳು ಸಮವಾಗಿವೆ? ಅವುಗಳನ್ನು ಏನೆಂದು ಕರೆಯಲಾಗುತ್ತದೆ?
- ಮೂರು ಛೇದಿಸುವ ರೇಖೆಗಳು ಸಮತಲವನ್ನು ಸುತ್ತುವರೆದಿದೆಯೇ/ಆವೃತ ಆಕೃತಿಯನ್ನು ಉಂಟುಮಾಡುತ್ತದೆಯೇ? ಇದು ನೋಡಲು ಹೇಗಿದೆ? ಇದನ್ನು ತ್ರಿಭುಜ ಎಂದು ಕರೆಯಲಾಗುತ್ತದೆ.
- ಈ ಮೂರು ರೇಖೆಗಳ ಛೇದಕ ಬಿಂದುಗಳು ಯಾವುವು?
- ತ್ರಿಭುಜವನ್ನು ರೂಪಿಸುವ ರೇಖಾಖಂಡಗಳನ್ನು ಬಾಹು/ಭುಜಗಳು ಎಂದು ಕರೆಯಲಾಗುತ್ತದೆ.
- ಮೂರು ರೇಖೆಗಳು ಒಂದಕ್ಕೊಂದು ಛೇದಿಸಿದಾಗ ಎಷ್ಟು ಕೋನಗಳು ಉಂಟಾಗುತ್ತವೆ?
- ತ್ರಿಭುಜದಲ್ಲಿ ಎಷ್ಟು ಕೋನಗಳು ಸುತ್ತುವರೆದಿವೆ?
ಮೌಲ್ಯ ನಿರ್ಣಯ ಪ್ರಶ್ನೆಗಳು
- ಮೂರಕ್ಕಿಂತ ಕಡಿಮೆ ಬಾಹುಗಳಿಂದ ಆವೃತ ಆಕೃತಿಯಾಗಬಹುದೇ?
- ತ್ರಿಭುಜದ ಶೃಂಗಗಳು ಸಮತಲದಲ್ಲಿ ಎಲ್ಲಿಯಾದರೂ ಇರಬಹುದೇ?
- ಮೂರು ಶೃಂಗಗಳು ಸರಳರೇಖಾಗತವಾಗಿದ್ದರೆ ಏನಾಗುತ್ತದೆ?