"TIEE ಮುಖ್ಯ ಶಿಕ್ಷಕರ ಕಾರ್ಯಾಗಾರ 2023-24" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೯ ನೇ ಸಾಲು: ೯ ನೇ ಸಾಲು:
  
 
==== ಕಾರ್ಯಾಗಾರ 1: ಸೆಪ್ಟೆಂಬರ್  ೨, 2023 ====
 
==== ಕಾರ್ಯಾಗಾರ 1: ಸೆಪ್ಟೆಂಬರ್  ೨, 2023 ====
ಕಾರ್ಯಾಗಾರದ ಉದ್ದೇಶಗಳು:
 
  
 +
==== ಕಾರ್ಯಾಗಾರದ ಉದ್ದೇಶಗಳು: ====
 
* SWOT  ಚೌಕಟ್ಟಿನ  ಮೂಲಕ ತಮ್ಮ ಶಾಲಾ ಸಂದರ್ಭವನ್ನು  ಅನ್ವೇಷಿಸಿ,  ಶಾಲೆಯ  ಸಾಮರ್ಥ್ಯಗಳು,  ದೌರ್ಬಲ್ಯಗಳು,  ಅವಕಾಶಗಳು  ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು  ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ  ಸಹಾಯ ಮಾಡುವುದು.
 
* SWOT  ಚೌಕಟ್ಟಿನ  ಮೂಲಕ ತಮ್ಮ ಶಾಲಾ ಸಂದರ್ಭವನ್ನು  ಅನ್ವೇಷಿಸಿ,  ಶಾಲೆಯ  ಸಾಮರ್ಥ್ಯಗಳು,  ದೌರ್ಬಲ್ಯಗಳು,  ಅವಕಾಶಗಳು  ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು  ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ  ಸಹಾಯ ಮಾಡುವುದು.
 
* ಟಿ.ಐ.ಇ.ಇ  ಕಾರ್ಯಕ್ರಮದ ಸಮನ್ವಯ ಶಿಕ್ಷಣವನ್ನು  ಬೆಂಬಲಿಸುವ ಉದ್ದೇಶವನ್ನು ಅರ್ಥ  ಮಾಡಿಸುವುದು   
 
* ಟಿ.ಐ.ಇ.ಇ  ಕಾರ್ಯಕ್ರಮದ ಸಮನ್ವಯ ಶಿಕ್ಷಣವನ್ನು  ಬೆಂಬಲಿಸುವ ಉದ್ದೇಶವನ್ನು ಅರ್ಥ  ಮಾಡಿಸುವುದು   
 
* ಸಂಸ್ಥೆಯನ್ನು  ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ  ಪ್ರತಿಕ್ರಿಯೆಯ ಅವಕಾಶಗಳನ್ನು  ಮೌಲ್ಯಮಾಪಿಸಲು ಕಾಳಜಿ  ವಲಯ ಮತ್ತು ಪ್ರಭಾವ ವಲಯದ  ಚೌಕಟ್ಟನ್ನು  ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ  ಸಹಾಯ ಮಾಡುವುದು
 
* ಸಂಸ್ಥೆಯನ್ನು  ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ  ಪ್ರತಿಕ್ರಿಯೆಯ ಅವಕಾಶಗಳನ್ನು  ಮೌಲ್ಯಮಾಪಿಸಲು ಕಾಳಜಿ  ವಲಯ ಮತ್ತು ಪ್ರಭಾವ ವಲಯದ  ಚೌಕಟ್ಟನ್ನು  ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ  ಸಹಾಯ ಮಾಡುವುದು
 
* ತಮ್ಮ  ಶಾಲೆಯಲ್ಲಿ ಅನುಷ್ಠಾನಗೊಳಿಸುವ  ನಿಟ್ಟಿನಲ್ಲಿ ಕೆಲಸ ಮಾಡುವ  ಯಾವುದಾದರೊಂದು 'ಪ್ರಕಲ್ಪ  ಶಾಲಾ ಯೋಜನೆ'ಯನ್ನು  ಗುರುತಿಸುವುದು
 
* ತಮ್ಮ  ಶಾಲೆಯಲ್ಲಿ ಅನುಷ್ಠಾನಗೊಳಿಸುವ  ನಿಟ್ಟಿನಲ್ಲಿ ಕೆಲಸ ಮಾಡುವ  ಯಾವುದಾದರೊಂದು 'ಪ್ರಕಲ್ಪ  ಶಾಲಾ ಯೋಜನೆ'ಯನ್ನು  ಗುರುತಿಸುವುದು

೧೪:೩೦, ೨೪ ಆಗಸ್ಟ್ ೨೦೨೩ ನಂತೆ ಪರಿಷ್ಕರಣೆ

ಕಾರ್ಯಾಗಾರದ ಉದ್ದೇಶಗಳು

  • ಸರ್ಕಾರಿ ಶಾಲಾ ಮಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ್ವದ ಪರಿಕಲ್ಪನೆ ಮತ್ತು ಪ್ರಕ್ರಿಯೆ ಕುರಿತಂತೆ ಸ್ಪಷ್ಟವಾದ ಅರ್ಥವನ್ನು ಮೂಡಿಸುವುದು.
  • ಸರ್ವತೋಮುಖ ಶಾಲಾ ಬೆಳವಣಿಗೆಗೆ ಪೂರಕವಾಗಿರುವ ಪದ್ಧತಿಗಳನ್ನು ಬಲಪಡಿಸುವಲ್ಲಿ ಮತ್ತು ಬಳಸುವಲ್ಲಿ ಮುಖ್ಯಶಿಕ್ಷಕರುಗಳಿಗೆ ಸಹಾಯ ಮಾಡುವುದು
  • ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ವಿವಿಧ ತಂತ್ರಾಂಶಗಳನ್ನು ಹಾಗು ಸಂಪನ್ಮೂಲಗಳನ್ನು ಅನ್ವೇಷಿಸುವುದರೊಂದಿಗೆ ಪಾಲುದಾರರೊಂದಿಗಿನ ಸಹಯೋಗ ಮತ್ತು ಸಂವಹನ ಬೆಳೆಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
  • ತಮ್ಮ ಸಹುದ್ಯೋಗಿ ಶಿಕ್ಷಕರು ಟಿ.ಐ.ಇ.ಇ ಕಾರ್ಯಕ್ರಮದ ಮೂಲಕ ಸಮನ್ವಯ ಶಿಕ್ಷಣದ ವಿಧಾನಗಳನ್ನು ಬಳಸುವಂತೆ ಸಹಕರಿಸಲು ಮುಖ್ಯಶಿಕ್ಷಕರಿಗೆ ಅನುಕೂಲ ಒದಗಿಸುವುದು.
  • ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕಾ ಸಮುದಾಯವನ್ನು ನಿರ್ಮಿಸಿ ಅದರ ಮೂಲಕ ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು

ಮುಖ್ಯಶಿಕ್ಷಕರುಗಳ ಕಾರ್ಯಾಗಾರಗಳು - 2023

ಕಾರ್ಯಾಗಾರ 1: ಸೆಪ್ಟೆಂಬರ್ ೨, 2023

ಕಾರ್ಯಾಗಾರದ ಉದ್ದೇಶಗಳು:

  • SWOT ಚೌಕಟ್ಟಿನ ಮೂಲಕ ತಮ್ಮ ಶಾಲಾ ಸಂದರ್ಭವನ್ನು ಅನ್ವೇಷಿಸಿ, ಶಾಲೆಯ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು.
  • ಟಿ.ಐ.ಇ.ಇ ಕಾರ್ಯಕ್ರಮದ ಸಮನ್ವಯ ಶಿಕ್ಷಣವನ್ನು ಬೆಂಬಲಿಸುವ ಉದ್ದೇಶವನ್ನು ಅರ್ಥ ಮಾಡಿಸುವುದು
  • ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ ಪ್ರತಿಕ್ರಿಯೆಯ ಅವಕಾಶಗಳನ್ನು ಮೌಲ್ಯಮಾಪಿಸಲು ಕಾಳಜಿ ವಲಯ ಮತ್ತು ಪ್ರಭಾವ ವಲಯದ ಚೌಕಟ್ಟನ್ನು ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
  • ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯಾವುದಾದರೊಂದು 'ಪ್ರಕಲ್ಪ ಶಾಲಾ ಯೋಜನೆ'ಯನ್ನು ಗುರುತಿಸುವುದು