"TIEE ಮುಖ್ಯ ಶಿಕ್ಷಕರ ಕಾರ್ಯಾಗಾರ 2023-24" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೫ ನೇ ಸಾಲು: ೧೫ ನೇ ಸಾಲು:
 
* ಸಂಸ್ಥೆಯನ್ನು  ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ  ಪ್ರತಿಕ್ರಿಯೆಯ ಅವಕಾಶಗಳನ್ನು  ಮೌಲ್ಯಮಾಪಿಸಲು ಕಾಳಜಿ  ವಲಯ ಮತ್ತು ಪ್ರಭಾವ ವಲಯದ  ಚೌಕಟ್ಟನ್ನು  ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ  ಸಹಾಯ ಮಾಡುವುದು
 
* ಸಂಸ್ಥೆಯನ್ನು  ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ  ಪ್ರತಿಕ್ರಿಯೆಯ ಅವಕಾಶಗಳನ್ನು  ಮೌಲ್ಯಮಾಪಿಸಲು ಕಾಳಜಿ  ವಲಯ ಮತ್ತು ಪ್ರಭಾವ ವಲಯದ  ಚೌಕಟ್ಟನ್ನು  ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ  ಸಹಾಯ ಮಾಡುವುದು
 
* ತಮ್ಮ  ಶಾಲೆಯಲ್ಲಿ ಅನುಷ್ಠಾನಗೊಳಿಸುವ  ನಿಟ್ಟಿನಲ್ಲಿ ಕೆಲಸ ಮಾಡುವ  ಯಾವುದಾದರೊಂದು 'ಪ್ರಕಲ್ಪ  ಶಾಲಾ ಯೋಜನೆ'ಯನ್ನು  ಗುರುತಿಸುವುದು
 
* ತಮ್ಮ  ಶಾಲೆಯಲ್ಲಿ ಅನುಷ್ಠಾನಗೊಳಿಸುವ  ನಿಟ್ಟಿನಲ್ಲಿ ಕೆಲಸ ಮಾಡುವ  ಯಾವುದಾದರೊಂದು 'ಪ್ರಕಲ್ಪ  ಶಾಲಾ ಯೋಜನೆ'ಯನ್ನು  ಗುರುತಿಸುವುದು
 +
{| class="wikitable"
 +
|'''ಚಟುವಟಿಕೆ/ವಿಷಯ''' 
 +
|'''ವಿವರಣೆ/ಪ್ರಕ್ರಿಯೆ''' 
 +
|'''ಸಮಯ''' 
 +
|'''ಸಂಪನ್ಮೂಲಗಳು''' 
 +
|-
 +
|ಅಧಿವೇಷನದ  ಆರಂಭಿಕ ಹಂತ
 +
|ಮುಖ್ಯಶಿಕ್ಷಕರ  ಪರಿಚಯಿಸುವಿಕೆ
 +
 +
TIEE  (ಶಿಕ್ಷಣದ  ಸಮತೆಗಾಗಿ ತಂತ್ರಜ್ಞಾನ ಅಳವಡಿಕೆ-  ಯಾಕೆ?  ಏನು  ಮತ್ತು ಹೇಗೆ? 
 +
 +
SWOT ಪರಿಕಲ್ಪನೆ 
 +
 +
ಚರ್ಚೆ  ಮತ್ತು ಹಂಚಿಕೊಳ್ಳುವಿಕೆ
 +
|11.00  ರಿಂದ  12:30  ರವರೆಗೆ 
 +
|ವಾಟ್ಸಾಪ್  ಕ್ಯೂ.  ಆರ್.  ಕೋಡ್ 
 +
 +
SWOT  ನ  ಕುರಿತಾದ ಟಿಪ್ಪಣಿ
 +
|-
 +
|ಊಟಕ್ಕೆ  ವಿರಾಮ
 +
|
 +
|12:30  ರಿಂದ  1:00  ರವರೆಗೆ 
 +
|
 +
|-
 +
|ಅಧಿವೇಷನ-  ನಾಯಕತ್ವ 
 +
|ನಾಯಕತ್ವ  ಎಂದರೇನು? 
 +
 +
ಕಾಳಜಿ  ವಲಯ ಮತ್ತು ಪ್ರಭಾವ ವಲಯ
 +
 +
ನಾಯಕತ್ವದ  ಪ್ರಕ್ರಿಯೆಗಳು
 +
|1:00  ರಿಂದ2:00  ರವರೆಗೆ 
 +
|ಕಾಳಜಿ  ವಲಯ ಮತ್ತು ಪ್ರಭಾವ ವಲಯ ಕುರಿತಾದ  ಟಿಪ್ಪಣಿ
 +
|-
 +
|ಸಂವಹನ  ಮತ್ತು ಸಹಯೋಗ
 +
|ಧ್ವನಿಯಿಂದ  ಲಿಪಿ (ವಾಯ್ಸ್  ಟು ಟೆಕ್ಸ್ಟ್ )
 +
 +
ಕಂಪ್ಯೂಟರ್  ನಲ್ಲಿ ಕನ್ನಡ ಟೈಪಿಂಗ್
 +
 +
ಕಂಪ್ಯೂಟರ್  ನಿಂದ ಫೋನ್ ಗೆ ಮತ್ತು ಫೋನ್ನಿಂದ  ಕಂಪ್ಯೂಟರ್ ಗೆ ದತ್ತಾಂಶ ವರ್ಗಾವಣೆ 
 +
 +
ಇ-ಮೇಲ್  ಕಳುಹಿಸುವುದು ಮತ್ತು ಪಡೆಯುವುದು 
 +
|2:00  ರಿಂದ    3:00  ರವರೆಗೆ 
 +
|
 +
|-
 +
|ಅಧಿವೇಷನ-  ನನ್ನ  ಶಾಲೆ
 +
|ಪ್ರಕಲ್ಪ  ಶಾಲಾ ಯೋಜನೆ ಸಾಧ್ಯತೆಯ ಚೌಕಟ್ಟು 
 +
 +
ಪ್ರಕಲ್ಪ  ಶಾಲಾ ಯೋಜನೆ ಪ್ರತಿಪಾದಿಸುವುದು  ,  ಹಂಚಿಕೊಳ್ಳುವುದು  ಮತ್ತು ಅಭಿಪ್ರಾಯ ವ್ಯಕ್ತಪಡಿಸುವುದು   
 +
|3:00  ರಿಂದ  3.30  ರವರೆಗೆ
 +
|ಪ್ರಕಲ್ಪ  ಶಾಲಾ ಯೋಜನೆ ಸಾಧ್ಯತೆ ಕುರಿತಾದ  ಸ್ಲೈಡ್ಸ್
 +
|-
 +
|ಉಪಸಂಹಾರ 
 +
|ಕಾರ್ಯಕ್ರಮದ  ಹಿಮ್ಮಾಹಿತಿ ಪಡೆಯುವುದು(5  ನಿಮಿಷ) 
 +
 +
ಚರ್ಚೆ  ಮತ್ತು ಮುಂದಿನ ಯೋಜನೆಗಳು 
 +
|3:30  ರಿಂದ    4:00  ರವರೆಗೆ 
 +
|
 +
|}

೧೪:೩೨, ೨೪ ಆಗಸ್ಟ್ ೨೦೨೩ ನಂತೆ ಪರಿಷ್ಕರಣೆ

ಕಾರ್ಯಾಗಾರದ ಉದ್ದೇಶಗಳು

  • ಸರ್ಕಾರಿ ಶಾಲಾ ಮಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ್ವದ ಪರಿಕಲ್ಪನೆ ಮತ್ತು ಪ್ರಕ್ರಿಯೆ ಕುರಿತಂತೆ ಸ್ಪಷ್ಟವಾದ ಅರ್ಥವನ್ನು ಮೂಡಿಸುವುದು.
  • ಸರ್ವತೋಮುಖ ಶಾಲಾ ಬೆಳವಣಿಗೆಗೆ ಪೂರಕವಾಗಿರುವ ಪದ್ಧತಿಗಳನ್ನು ಬಲಪಡಿಸುವಲ್ಲಿ ಮತ್ತು ಬಳಸುವಲ್ಲಿ ಮುಖ್ಯಶಿಕ್ಷಕರುಗಳಿಗೆ ಸಹಾಯ ಮಾಡುವುದು
  • ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ವಿವಿಧ ತಂತ್ರಾಂಶಗಳನ್ನು ಹಾಗು ಸಂಪನ್ಮೂಲಗಳನ್ನು ಅನ್ವೇಷಿಸುವುದರೊಂದಿಗೆ ಪಾಲುದಾರರೊಂದಿಗಿನ ಸಹಯೋಗ ಮತ್ತು ಸಂವಹನ ಬೆಳೆಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
  • ತಮ್ಮ ಸಹುದ್ಯೋಗಿ ಶಿಕ್ಷಕರು ಟಿ.ಐ.ಇ.ಇ ಕಾರ್ಯಕ್ರಮದ ಮೂಲಕ ಸಮನ್ವಯ ಶಿಕ್ಷಣದ ವಿಧಾನಗಳನ್ನು ಬಳಸುವಂತೆ ಸಹಕರಿಸಲು ಮುಖ್ಯಶಿಕ್ಷಕರಿಗೆ ಅನುಕೂಲ ಒದಗಿಸುವುದು.
  • ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕಾ ಸಮುದಾಯವನ್ನು ನಿರ್ಮಿಸಿ ಅದರ ಮೂಲಕ ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು

ಮುಖ್ಯಶಿಕ್ಷಕರುಗಳ ಕಾರ್ಯಾಗಾರಗಳು - 2023

ಕಾರ್ಯಾಗಾರ 1: ಸೆಪ್ಟೆಂಬರ್ ೨, 2023

ಕಾರ್ಯಾಗಾರದ ಉದ್ದೇಶಗಳು:

  • SWOT ಚೌಕಟ್ಟಿನ ಮೂಲಕ ತಮ್ಮ ಶಾಲಾ ಸಂದರ್ಭವನ್ನು ಅನ್ವೇಷಿಸಿ, ಶಾಲೆಯ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು.
  • ಟಿ.ಐ.ಇ.ಇ ಕಾರ್ಯಕ್ರಮದ ಸಮನ್ವಯ ಶಿಕ್ಷಣವನ್ನು ಬೆಂಬಲಿಸುವ ಉದ್ದೇಶವನ್ನು ಅರ್ಥ ಮಾಡಿಸುವುದು
  • ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ ಪ್ರತಿಕ್ರಿಯೆಯ ಅವಕಾಶಗಳನ್ನು ಮೌಲ್ಯಮಾಪಿಸಲು ಕಾಳಜಿ ವಲಯ ಮತ್ತು ಪ್ರಭಾವ ವಲಯದ ಚೌಕಟ್ಟನ್ನು ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
  • ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯಾವುದಾದರೊಂದು 'ಪ್ರಕಲ್ಪ ಶಾಲಾ ಯೋಜನೆ'ಯನ್ನು ಗುರುತಿಸುವುದು
ಚಟುವಟಿಕೆ/ವಿಷಯ ವಿವರಣೆ/ಪ್ರಕ್ರಿಯೆ ಸಮಯ ಸಂಪನ್ಮೂಲಗಳು
ಅಧಿವೇಷನದ ಆರಂಭಿಕ ಹಂತ ಮುಖ್ಯಶಿಕ್ಷಕರ ಪರಿಚಯಿಸುವಿಕೆ

TIEE (ಶಿಕ್ಷಣದ ಸಮತೆಗಾಗಿ ತಂತ್ರಜ್ಞಾನ ಅಳವಡಿಕೆ- ಯಾಕೆ? ಏನು ಮತ್ತು ಹೇಗೆ?

SWOT ಪರಿಕಲ್ಪನೆ

ಚರ್ಚೆ ಮತ್ತು ಹಂಚಿಕೊಳ್ಳುವಿಕೆ

11.00 ರಿಂದ 12:30 ರವರೆಗೆ ವಾಟ್ಸಾಪ್ ಕ್ಯೂ. ಆರ್. ಕೋಡ್

SWOT ನ ಕುರಿತಾದ ಟಿಪ್ಪಣಿ

ಊಟಕ್ಕೆ ವಿರಾಮ 12:30 ರಿಂದ 1:00 ರವರೆಗೆ
ಅಧಿವೇಷನ- ನಾಯಕತ್ವ ನಾಯಕತ್ವ ಎಂದರೇನು?

ಕಾಳಜಿ ವಲಯ ಮತ್ತು ಪ್ರಭಾವ ವಲಯ

ನಾಯಕತ್ವದ ಪ್ರಕ್ರಿಯೆಗಳು

1:00 ರಿಂದ2:00 ರವರೆಗೆ ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಟಿಪ್ಪಣಿ
ಸಂವಹನ ಮತ್ತು ಸಹಯೋಗ ಧ್ವನಿಯಿಂದ ಲಿಪಿ (ವಾಯ್ಸ್ ಟು ಟೆಕ್ಸ್ಟ್ )

ಕಂಪ್ಯೂಟರ್ ನಲ್ಲಿ ಕನ್ನಡ ಟೈಪಿಂಗ್

ಕಂಪ್ಯೂಟರ್ ನಿಂದ ಫೋನ್ ಗೆ ಮತ್ತು ಫೋನ್ನಿಂದ ಕಂಪ್ಯೂಟರ್ ಗೆ ದತ್ತಾಂಶ ವರ್ಗಾವಣೆ

ಇ-ಮೇಲ್ ಕಳುಹಿಸುವುದು ಮತ್ತು ಪಡೆಯುವುದು

2:00 ರಿಂದ 3:00 ರವರೆಗೆ
ಅಧಿವೇಷನ- ನನ್ನ ಶಾಲೆ ಪ್ರಕಲ್ಪ ಶಾಲಾ ಯೋಜನೆ ಸಾಧ್ಯತೆಯ ಚೌಕಟ್ಟು

ಪ್ರಕಲ್ಪ ಶಾಲಾ ಯೋಜನೆ ಪ್ರತಿಪಾದಿಸುವುದು , ಹಂಚಿಕೊಳ್ಳುವುದು ಮತ್ತು ಅಭಿಪ್ರಾಯ ವ್ಯಕ್ತಪಡಿಸುವುದು

3:00 ರಿಂದ 3.30 ರವರೆಗೆ ಪ್ರಕಲ್ಪ ಶಾಲಾ ಯೋಜನೆ ಸಾಧ್ಯತೆ ಕುರಿತಾದ ಸ್ಲೈಡ್ಸ್
ಉಪಸಂಹಾರ ಕಾರ್ಯಕ್ರಮದ ಹಿಮ್ಮಾಹಿತಿ ಪಡೆಯುವುದು(5 ನಿಮಿಷ)

ಚರ್ಚೆ ಮತ್ತು ಮುಂದಿನ ಯೋಜನೆಗಳು

3:30 ರಿಂದ 4:00 ರವರೆಗೆ