"ಸಂಖ್ಯಾರೇಖೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೩ ನೇ ಸಾಲು: | ೨೩ ನೇ ಸಾಲು: | ||
=== ಸಂಖ್ಯಾರೇಖೆ ಮೇಲೆ ಮೂಲ ಕ್ರಿಯೆಗಳು === | === ಸಂಖ್ಯಾರೇಖೆ ಮೇಲೆ ಮೂಲ ಕ್ರಿಯೆಗಳು === | ||
+ | |||
+ | ==== ಜಿಯೋಜಿಬ್ರಾ ಫೈಲ್ ==== | ||
{{Geogebra|fhcvz3r8}} | {{Geogebra|fhcvz3r8}} | ||
+ | |||
+ | ==== ಫೆಟ್ ಸಿಮ್ಯುಲೇಶನ್ : ==== | ||
− | |||
{{#widget:Iframe | {{#widget:Iframe | ||
|url=https://phet.colorado.edu/sims/html/number-line-operations/latest/number-line-operations_all.html | |url=https://phet.colorado.edu/sims/html/number-line-operations/latest/number-line-operations_all.html |
೧೨:೩೬, ೩೦ ಆಗಸ್ಟ್ ೨೦೨೩ ನಂತೆ ಪರಿಷ್ಕರಣೆ
ಉದ್ದೇಶಗಳು:
- ಸಂಖ್ಯಾರೇಖೆಯೆಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು
- ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿಯುವುದು
- ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳ ಗುರುತಿಸುವಿಕೆಯು ಅನಂತವಾಗಿರುತ್ತದೆ ಎಂಬುದನ್ನು ಜಿಯೋಜಿಬ್ರಾ ಬಳಿಸಿ ತೋರಿಸುವುದು
- ಸಂಖ್ಯಾರೇಖೆಯ ಮೇಲೆ ಸಂಕಲನ ಮತ್ತು ವ್ಯವಕಲನ ಮಾಡುವ ಕ್ರಿಯೆಗಳನ್ನು ಅರ್ಥೈಸಿಕೊಳ್ಳುವುದು
ತಿಳಿದಿರಬೇಕಾಗಿರುವ ಪೂರ್ವ ಜ್ಞಾನ:
ಸಂಖ್ಯೆಗಳ ಪರಿಚಯವಿರಬೇಕು
ಸಂಪನ್ಮೂಲಗಳು:
ಜಿಯೋಜಿಬ್ರಾ ಪೈಲ್
ಪ್ರಕ್ರಿಯೆ:
Download this geogebra file from this link.
ಚರ್ಚಿಸಬೇಕಾದ ಮುಖ್ಯ ಅಂಶಗಳು:
- ಸಂಖ್ಯಾರೇಖೆ ಮೇಲೆ ಗುರುತಿಸಿರುವ ಸಂಖ್ಯೆಗಳ ನಡುವಿನ ಅಂತರ ಸಮವಿರಬೇಕೆಂಬ ಅರ್ಥೈಸುವಿಕೆ
- ಸಂಖ್ಯಾರೇಖೆ ಮೇಲೆ ಒಂದು ಸಂಖ್ಯೆಯಿಂದ ಮತ್ತೊಂದು ಸಂಖ್ಯೆಯೆಡೆಗೆ ಚಲಿಸಲು, ಚಲನೆಯ ಮೌಲ್ಯವನ್ನು ಕೊಟ್ಟಾಗ, ಎಣಿಕೆ ಮಾಡುವುದನ್ನು ಅರ್ಥೈಸಿಕೊಳ್ಳಲು ಉದಾಹರಣೆಗಳೊಂದಿಗೆ ವಿವರಿಸಿ. ಉದಾಹರಣೆ, ಕೆಲವು ಮಕ್ಕಳು ಪ್ರಾರಂಭದ ಸಂಖ್ಯೆಯಿಂದಲೇ ಚಲನೆಯ ಎಣಿಕೆಯನ್ನು ಮಾಡಿ, ಒಂದು ಹಂತದ ಹಿಂದಿನ ಸಂಖ್ಯೆಯನ್ನು ಗುರುತಿಸಬಹುದು.
- ಏಣಿಕೆಯ ಸಂಖ್ಯೆಗಳನ್ನು ಹೇಳಿ ಮುಂದೆ ಹೋಗಿ, ಸೇರಿಸಿ ಅಥವಾ ಧನಾತ್ಮಕ ಚಿಹ್ನೆ ಸೂಚಿಸಿದಾಗ ಮಕ್ಕಳು ಸಂಖ್ಯಾರೇಖೆಯ ಬಲಕ್ಕೆ ಏಣಿಸಬೇಕೆಂಬುದನ್ನು ಚರ್ಚಿಸಿ.
ಟಿಪ್ಪಣಿ: ತರಗತಿಯ ಅಂತ್ಯದಲ್ಲಿ ಮಗುವಿಗೆ ಈ ವಿಷಯಗಳು ಉದಾಹರಣೆಗಳನ್ನು ನೀಡಿ ಅವರಿಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಸಂಖ್ಯಾರೇಖೆ ಮೇಲೆ ಮೂಲ ಕ್ರಿಯೆಗಳು
ಜಿಯೋಜಿಬ್ರಾ ಫೈಲ್
Download this geogebra file from this link.
ಫೆಟ್ ಸಿಮ್ಯುಲೇಶನ್ :