"ಮಾಡ್ಯೂಲ್ ೪-ಆಡಿಯೊ ರೇಕಾರ್ಡಿಂಗ್ Practice" ಆವೃತ್ತಿಗಳ ಮಧ್ಯದ ಬದಲಾವಣೆಗಳು
(Udated module 04) |
ಚು (added Category:ಹೊಸ ಹೆಜ್ಜೆ ಹೊಸ ದಿಶೆ using HotCat) |
||
೫೧ ನೇ ಸಾಲು: | ೫೧ ನೇ ಸಾಲು: | ||
* ಕಿಶೋರಿಯರು ಬರೆದ ಚಾರ್ಟ್ ಶೀಟ್ಸ್ | * ಕಿಶೋರಿಯರು ಬರೆದ ಚಾರ್ಟ್ ಶೀಟ್ಸ್ | ||
* ಕಿಶೋರಿಯರು ಮಾಡಿದ ರೆಕಾರ್ಡಿಂಗ್‌ಗಳು | * ಕಿಶೋರಿಯರು ಮಾಡಿದ ರೆಕಾರ್ಡಿಂಗ್‌ಗಳು | ||
+ | |||
+ | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] |
೧೨:೩೬, ೨೭ ಮಾರ್ಚ್ ೨೦೨೫ ನಂತೆ ಪರಿಷ್ಕರಣೆ
ಉದ್ದೇಶ:
• ಹಿಂದಿನ ತರಗತಿಯ ಪುನರಾವರ್ತನೆ
• ಅವರು ಆಡಿಯೊ ರೆಕಾರ್ಡರ್ ಬಳಸಿ ಆಡಿಯೊ ರೆಕಾರ್ಡಿಂಗ್ ಅನ್ನು ಅಭ್ಯಾಸ ಮಾಡುತ್ತಿದ್ದಾರೆ (ಹೆಬ್ಬೆರಳಿನ ನಿಯಮವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು)
ಪ್ರಕ್ರಿಯೆ:
ಕುಶಲೋಪರಿಯ ಮೂಲಕ ಶುರು ಮಾಡೋದು (ಹಾಯ್ ನಮಸ್ಕಾರ, ಊಟ ಆಯ್ತಾ.......)
ಕೆಲವೊಂದು ಕಟ್ಟುಪಾಡುಗಳು ಮಾಡ್ಕೊಂಡಿವಲ್ಲ ಅಂದನ್ನ ಹೇಳ್ತೀರ ಎಂದು ಹೇಳಿಸುವುದು
ಹಿಂದಿನಾ ಕ್ಲಾಸ್ ನಲ್ಲಿ ಯೇನ್ ಯೇನ್ ಆಯಿತು ಅಂತ ನೆನಪಿದೀಯಾ ಅಂತ ಕೇಳೋದು? (ಬೇಸ್ಲೈನ್ ಹೆಲ್ಬಹುದು, ಆಡಿಯೋ ರೆಕಾರ್ಡಿಂಗ್ ಆಗಿತು ಅನ್ನಬಹುದು)
– ಆಡಿಯೊ ರೆಕಾರ್ಡಿಂಗ್ ಬೇಸಿಕ್ಸ್ (ಮಾಧ್ಯಮ ಬಟನ್‌ಗಳು ಮತ್ತು ಹೆಬ್ಬೆರಳು ನಿಯಮಗಳು ನಾವೇ ಹೇಳಬೇಕಾಗಿ ಬರಬಹುದು –as there was a long gap) – 15 ನಿಮಿಷ
- ಅವರಿಗೆ ಹೇಳೋಕ್ಕೆ ಆಗಿಲ್ಲ ಅಂದ್ರೆ ಮಾಧ್ಯಮದ ಗುಂಡಿಗಳಿಗೆ ನಾನೇ ಮುಂದೆ ಹಿಂದೆ ಹೋಗುವ ಮೂಲಕ ರೀಕ್ಯಾಪ್ ಮಾಡ್ಬೇಕು.
- ಹೆಬ್ಬೆರಳಿನ ನಿಯಮಗಳಿಗಾಗಿ ಪ್ರಸ್ತುತಿಯನ್ನು ಪ್ರದರ್ಶಿಸಬೇಕು ಮತ್ತು ಅವರಲ್ಲಿ ಇವತಿನ ಆಕ್ಟಿವಿಕ್ಟಿಗೆ ನಾವೂ 4 ಗುಂಪುಗಳನ್ನ ಮಾಡ್ಕೊಳನ ಅಂತ ಹೇಳಿ 1234 ಹೇಳ್ಸಿ ಗುಂಪನ್ನ ಮಾಡ್ಕೊಳೋದು 5 ನಿಮಿಷ
- ಗುಂಪು ಆದ ನಂತರ ಗುಂಪು ಚಟುವಟಿಕೆಯನ್ನ ನಾವು ಅವರಿಗೆ ಮೊದಲೆ ಅಂದುಕೊಂಡಿರೋ ೪ ಚಿಟಗಳನ್ನ ೪ ಗುಪಿಗೆ ಒಂದೊಂದು ಕೊಡ್ತಿವಿ ಕೊಟಾದ್ಮೇಲೆ ನೀನು ಈ ಚಿತ್ರ ನಾ ನೋಡ್ಕೊಂಡು ಅದ್ರಲ್ಲಿ ಯೇನ್ ಆಗ್ತಿದೆ ಅನ್ನೋದನ್ನ ನಿಮ್ಮ ಗುಂಪಲ್ಲಿ ಚರ್ಚೆ ಮಾಡಿ ಬರ್ರಿ ಅಂತ ಹೇಳೋದು – 5 ನಿಮಿಷ
- ಇದೆಲ್ಲಾ ಆಗ್ಬೇಕಿದ್ರೆ ಕಾರ್ತಿಕ್ ಮತ್ತೆ ಶ್ರೇಯಸ್ ಬೇರೆ ರೂಮ್ ನಲ್ಲಿ ರೆಕಾರ್ಡರ್ ರೆಡಿ ಇಟ್ಕೊಂಡಿರ್ತಾರೆ ಹಾಗೆ 2 ಗುಂಪನ್ನ ಅವ್ರೊಂದಿಗೆ ಕರ್ಕೊಂಡು ಒಂದ್ ಗುಂಪು ಲೈಬ್ರರಿ ಮತ್ತು ಒಂದ್ ಗುಂಪು ಲ್ಯಾಬ್ ಗೆ ಹೋಗತ್ತಾರೆ
ಇನ್ನ 2 ಗುಂಪು ಕ್ಲಾಸ್ ರೂಂ ನಲ್ಲೆ ಇದ್ದು ಚಿತ್ರಾತ್ಮಕ ಚಟುವಟಿಕೆ ಮಾಡತ್ತಾರೆ
ಪ್ರತಿಯೊಂದು ಗುಂಪನಲ್ಲು ಇರುವ ಕಿಶೋರಿಯರಿಗೆ ನಾವು ಮೊದಲು ಬರದೇಕೊಂಡಿರೋ ಒಂದೊಂದು ಪ್ರಶ್ನೆಯ ಚಿತ್ರಗಳನ್ನು ಕೊಡುತ್ತೆವೆ, ಕೊಟ್ಮೆಲೆ, ನೀನು ಆಡಿಯೋ ರೆಕಾರ್ಡಿಂಗ್ ಬೇಸಿಕ್ಸ್ ಥಂಬ್ ರೂಲ್ಸ್ ನಾ ಮಾಂಸಲಿಟ್ಕೊಂಡು ಈ ಪ್ರಶ್ನೆನ ನಿಮ್ಮ ಬಿಟ್ಟು, ಪಕ್ಕ ಇರೋವ್ರಿಗೆ ಕೇಳಿ ರೆಕಾರ್ಡ್ ಮಾಡ್ಬೇಕು ಅನ್ನೋದನ್ನ ಹೇಳ್ತೀವಿ. 20 ನಿಮಿಷ
ರೆಕಾರ್ಡಿಂಗ್ ಆದ್ಮೇಲೆ ಈ ಗುಂಪು ಕ್ಲಾಸ್ ರೂಮ್ ಗೆ ಹೋಗತ್ತೆ ಮತ್ತು ಕ್ಲಾಸ್ ರೋಮ್ನಲ್ಲಿರೋ ಗುಂಪು ಬಂದು ರೆಕಾರ್ಡಿಂಗ್ ಮಾಡುತ್ತೆ. -20 ನಿಮಿಷ
ರೆಕಾರ್ಡಿಂಗ್ ಎಲ್ಲಾ ಮುಗ್ದ್ಮೇಲೆ ಕ್ಲಾಸ್ ರೂಮ್ ಗೆ ಬಂದ ಮೇಲೆ ಹೇಗೆ ಅನಿಸಿತು ಅಂತ ಕೇಳುವುದು.
ಮುಂದಿ ವಾರ ಮತ್ತೆ ಸಿಗೋಣ ಅಂತ(ಅವರಿಗೆ ಪರೀಕ್ಷೆಗಳನ್ನು ಹೊಂದಿದ್ದರೆ ಯಾವಾಗ ಎಂದು ಕೇಳಿ ಮತ್ತು ಆಲ್ ದಿ ಬೆಸ್ಟ್ ) ಹೇಳಿ ಕ್ಲಾಸ್ ಮುಗಿಸುವುದು
ಬೇಕಾಗಿರುವ ಸಮಾಗ್ರಿಗಳು
- 2 recorders + pop filters
- projector
- brown sheets 4
- sketch pens
- glue stick
- printouts of questions – individual
- print of pictures for group activity
ಇನ್‌ಪುಟ್‌ಗಳು:
- ಚಟುವಟಿಕೆ ಚಿತ್ರಗಳ ಸೆಟ್
- Thumb rules PPT
ಔಟ್‌ಪುಟ್‌ಗಳು:
- ಕಿಶೋರಿಯರು ಬರೆದ ಚಾರ್ಟ್ ಶೀಟ್ಸ್
- ಕಿಶೋರಿಯರು ಮಾಡಿದ ರೆಕಾರ್ಡಿಂಗ್‌ಗಳು