"ಪ್ರಾನ್ಸಿನ ಮಹಾಕ್ರಾಂತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೦ ನೇ ಸಾಲು: ೩೦ ನೇ ಸಾಲು:
  
 
[http://www.dsert.kar.nic.in ಡಿಎಸ್.ಎಸ್.ಇ.ಆರ್.ಟಿ.] ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಸಾರವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ & ತರಬೇತಿ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸಿದ್ದು ಈ ಲಿಂಕ್ ಬಳಸಿ  9 ನೇ ತರಗತಿಯ ಸಮಾಜ ವಿಜ್ಞಾನ ಕನ್ನಡ &ಆಂಗ್ಲ ಅವತರಣಿಕೆಗಳನ್ನು ಪಡೆಯಬಹುದು.
 
[http://www.dsert.kar.nic.in ಡಿಎಸ್.ಎಸ್.ಇ.ಆರ್.ಟಿ.] ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಸಾರವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ & ತರಬೇತಿ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸಿದ್ದು ಈ ಲಿಂಕ್ ಬಳಸಿ  9 ನೇ ತರಗತಿಯ ಸಮಾಜ ವಿಜ್ಞಾನ ಕನ್ನಡ &ಆಂಗ್ಲ ಅವತರಣಿಕೆಗಳನ್ನು ಪಡೆಯಬಹುದು.
 +
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 +
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 +
|}
  
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =

೧೪:೪೮, ೯ ನವೆಂಬರ್ ೨೦೧೩ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಡಿಎಸ್.ಎಸ್.ಇ.ಆರ್.ಟಿ. ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಸಾರವಾಗಿ ರಾಜ್ಯ ಶೈಕ್ಷಣಿಕ ಸಂಶೋಧನೆ & ತರಬೇತಿ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸಿದ್ದು ಈ ಲಿಂಕ್ ಬಳಸಿ 9 ನೇ ತರಗತಿಯ ಸಮಾಜ ವಿಜ್ಞಾನ ಕನ್ನಡ &ಆಂಗ್ಲ ಅವತರಣಿಕೆಗಳನ್ನು ಪಡೆಯಬಹುದು.

ಮತ್ತಷ್ಟು ಮಾಹಿತಿ



ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಎನ್.ಸಿ.ಇ.ಆರ್.ಟಿ NCERT ಪ್ರಕಾಶನದಲ್ಲಿ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದಲ್ಲಿ ಪ್ರಾನ್ಸಿನ ಮಹಾಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.

ಉಪಯುಕ್ತ ವೆಬ್ ಸೈಟ್ ಗಳು

ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಪ್ರಾನ್ಸ್ ಮಹಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಮುಖ್ಯವಾಗಿ ಪ್ರಾನ್ಸ್ ಕ್ರಾಂತಿ, ಅದರ ಕಾರಣ ,ಘಟನೆ, ಪರಿಣಾಮ ,ನೆಪೋಲಿಯನ್ನ ಉದಯ, ಸರ್ವಾಧಿಕಾರ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು.

  1. ಪ್ರಾನ್ಸಿನ ಮಹಾಕ್ರಾಂತಿ
  1. ಪ್ರಾನ್ಸಿನ ಮಹಾಕ್ರಾಂತಿ

ಸಂಬಂಧ ಪುಸ್ತಕಗಳು

  • ಆಧುನಿಕ ಯುರೋಪ್ ಇತಿಹಾಸ- ವಿದ್ಯಾನಿಧಿ ಪ್ರಕಾಶನ ಗದಗ-ಡಾ.ಡಿ.ಟಿ.ಜೋಶಿ
  • ಆಧುನಿಕ ಯುರೋಪ್ ಇತಿಹಾಸ- ಪಾಲಾಕ್ಷ
  • ವಿಶ್ವ ಇತಿಹಾಸ- ಪಾಲಾಕ್ಷ
  • ವಿಶ್ವ ಇತಿಹಾಸ- ಪ್ರಿಯ ದರ್ಶಿನಿ ಪ್ರಕಾಶನ ಮೈಸೂರು.- ಡಾ. ಕೆ .ಸದಾಶಿವ

ಬೋಧನೆಯ ರೂಪರೇಶಗಳು

ಪ್ರಾನ್ಸಿನ ಮಹಾಕ್ರಾಂತಿಯು ಯುರೋಪ್ ನಲ್ಲಿಆದ ಬಹು ಪ್ರಮುಖ ಘಟನೆ ಆಗಿದ್ದು ಪ್ರಮುಖವಾಗಿ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಇವುಗಳ ಮಹತ್ವವನ್ನು ತಿಳಿಯುವುದು.

ಪ್ರಮುಖ ಪರಿಕಲ್ಪನೆಗಳು #

  1. ಪ್ರಾನ್ಸಿನ ಕ್ರಾಂತಿ, ಘಟನೆ, ಪರಿಣಾಮಗಳು, ಪ್ರಪಂಚದ ಇತರ ದೇಶಗಳ ಮೇಲೆ ಅವುಗಳ ಪರಿಣಾಮ.

ಕಲಿಕೆಯ ಉದ್ದೇಶಗಳು

(ಬೋಧನಾ ಉದ್ದೇಶಗಳು/ಕಲಿಕಾ ಉದ್ದೇಶಗಳು( ಜ್ಞಾನ & ತೊಡಗಿಸಿ ಕೊಳ್ಳುವಿಕೆ)

  1. ಪ್ರಾನ್ಸ್ ಮಹಾ ಕ್ರಾಂತಿಗೆ ಕಾರಣಗಳನ್ನು ತಿಳಿಯುವರು.
  2. ಪ್ರಾನ್ಸ್ ಮಹಾ ಕ್ರಾಂತಿಯ ಕಾಲದ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಅರಿಯುವರು.
  3. ಪ್ರಾನ್ಸ್ ಮಹಾ ಕ್ರಾಂತಿಯ ಕಾಲದ ಪ್ರಮುಖ ತತ್ವಜ್ಞಾನಿಗಳ ಜೀವನ ಚರಿತ್ರೆ ಓದುವರು.
  4. ಪ್ರಾನ್ಸ್ ಮಹಾ ಕ್ರಾಂತಿಯ ಕಾಲದ ಆರ್ಥಿಕ ದುರವಸ್ಥೆಯ ಬಗ್ಗೆ ಅರಿಯುವರು& ತಮ್ಮ ದೇಶದ ಪ್ರಚಲಿತ ಆರ್ಥಿಕ ವಿದ್ಯಮಾನಗಳಬಗ್ಗೆ ಚರ್ಚಿಸುವರು.
  5. ಪ್ರಾನ್ಸ್ ಮಹಾ ಕ್ರಾಂತಿ & ಭಾರತದ ಸ್ವಾತಂತ್ರ್ಯ ಸಂಗ್ರಾಮ ಎರಡನ್ನು ಹೋಲಿಸುವರು.
  6. ಭಾರತವೂ ಸೇರಿದಂತೆ ಪ್ರಪಂಚದ ಬೇರೆ ದೇಶಗಳಲ್ಲಿ ಆದ ಬದಲಾವಣೆಗಳು,ನಮ್ಮ ಸಂವಿಧಾನದಲ್ಲಿ ನಮಗೆ ಇರುವ ಅವಕಾಶಗಳ ಬಗ್ಗೆ ಚರ್ಚಿಸುವರು.
  7. ಪ್ರಾನ್ಸ್ ಮಹಾ ಕ್ರಾಂತಿಯ ನಂತರ ನೆಪೋಲಿಯನ್ನ ಸರ್ವಾಧಿಕಾರದ ಬಗ್ಗೆ ಅರಿತುಕೊಳ್ಳುವರು.
  8. ನೆಪೋಲಿಯನ್ನನ ಸರ್ವಾಧಿಕಾರದಿಂದ ಪ್ರಪಂಚದ ಇತರ ದೇಶಗಳಲ್ಲಿ ಉಂಟಾದ ಬದಲಾವಣೆಯ ಬಗ್ಗೆ ಚರ್ಚಿಸುವರು.
  9. ನೆಪೋಲಿಯನ್ನ ಪ್ರಾನ್ಸ್ ನಲ್ಲಿ ತಂದ ಬದಲಾವಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವರು.
  10. ಪ್ರಪಂಚದ ಇತರ ದೇಶಗಳ ಸರ್ವಾಧಿಕಾರಿಗಳ ಆಳ್ವಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸುವರು..
  11. ಪ್ರಪಂಚದ .ಬೇರೆ ಬೇರೆ ಆಡಳಿತ ವಿಧಾನಗಳ(ರಾಜಪ್ರಭುತ್ವ, ಪ್ರಜಾಪ್ರಭುತ್ವ, ,ಸರ್ವಾಧಿಕಾರ,) ಬಗ್ಗೆ ಚರ್ಚಿಸುವರು.

ಶಿಕ್ಷಕರ ಟಿಪ್ಪಣಿ

ಯೂರೋಪ್ ಇತಿಹಾಸದಲ್ಲಿ ಪ್ರಾನ್ಸ್ ನ ಮಹಾ ಕ್ರಾಂತಿ ಮಹತ್ವದ ಘಟನೆಯಾಗಿದ್ದು ಮುಖ್ಯವಾಗಿ ಪ್ರಾನ್ಸ್ ಕ್ರಾಂತಿಗೆ ಕಾರಣ, ಘಟನೆ ಅದರ ಪರಿಣಾಮಗಳನ್ನು ಸಮಕಾಲೀನ ವಿಶ್ವ ಇತಿಹಾಸಕ್ಕೆ ಸಹಸಂಬಂದೀಕರಿಸಿ ಬೊಧಿಸುವುದು. ಪ್ರಾನ್ಸ್ ಕ್ರಾಂತಿಯ ನಂತರದಲ್ಲಿ ನೆಪೋಲಿಯನ್ ನ ಉದಯ & ಸುಧಾರಣೆಗಳು, ಅದರ ಪರಿಣಾಮಗಳನ್ನು ಚರ್ಚಸುವುದು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೇಲೆ ಉಂಟಾದ ಪರಿಣಾಮಗಳನ್ನು ವಿಶ್ಲೇಷಿಸುವುದು.

ಚಟುವಟಿಕೆಗಳು #

ಪ್ರಾನ್ಸ್ ಕ್ರಾಂತಿಯ ಕಾಲದ ಪ್ರಮುಖ ಚಿಂತಕರ ಜೀವನ ಚರಿತ್ರೆ ಮಾಹಿತಿ ಸಂಗ್ರಹ.

  • ಅಂದಾಜು ಸಮಯ -೪೦ ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಜೀವನ ಚರಿತ್ರೆ ಪುಸ್ತಕಗ, ಗ್ರಂಥಾಲಯ ದ ನೆರವು.
  • ಪೂರ್ವಾಪೇಕ್ಷಿತ/ ಸೂಚನೆಗಳು-ಗ್ರಂಥಾಲಯದಲ್ಲಿ ಪ್ರಾನ್ಸ್ ಕ್ರಾಂತಿಯ ಕಾಲದ ಚಿಂತಕರು, ಅವರ ತತ್ವಗಳನ್ನು ಸಂಗ್ರಹಿಸಿರಿ.
  • ಬಹುಮಾಧ್ಯಮ ಸಂಪನ್ಮೂಲಗಳು-
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ
  • ಅಂತರ್ಜಾಲದ ಸಹವರ್ತನೆಗಳು-ಅಂತರಜಾಲದ ಮೂಲಕ ಮಾಹಿತಿ ಸಂಗ್ರಹಿಸುವುದು.
  • ವಿಧಾನ-ಯೋಜನೆ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-ತಾಳೆಪಟ್ಟಿ,ಸ್ವಯಂ ಮೌಲ್ಮಮಾಪನ
  • ಪ್ರಶ್ನೆಗಳು-

ಪ್ರಾನ್ಸ್ ಕ್ರಾಂತಿಗೆ ಪ್ರೇರಣೆ ನೀಡಿದ ಪ್ರಮುಖ ಚಿಂತಕರು ಯಾರು? ರುಸೋನ ಕೊಡುಗೆ ಚರ್ಚಿಸಿ. ಮಾಂಟೆಸ್ಕ್ಯೂ ವಿಚಾರಗಳನ್ನು ತಿಳಿಸಿರಿ. ವಾಲ್ಟೆರ್ ಪ್ರಾನ್ಸ್ ಕ್ರಾಂತಿಗೆ ನೀಡಿದ ಕೊಡುಗೆಯೇನು?

ಚಟುವಟಿಕೆಗಳು

2ಅಮೇರಿಕಾ ಹಾಗೂ ಪ್ರೆಂಚ್ ಕ್ರಾಂತಿಗಳ ಸಾಮ್ಯತೆ ಕುರಿತು ಗುಂಪು ಚರ್ಚೆ.

  • ಅಂದಾಜು ಸಮಯ -೪೫ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು -ಕಾಗದದ ಹಾಳೆಗಳು, ಪೆನ್ನು
  • ಪೂರ್ವಾಪೇಕ್ಷಿತ/ ಸೂಚನೆಗಳು-ತರಗತಿಯನ್ನು ಎರಡು ಗುಂಪುಗಳನ್ನಾಗಿ ಮಾಡುವುದು. ಆಯ್ಕೆ ಮೂಲಕ ಒಂದು ಗುಂಪಿಗೆ ಅಮೇರಿಕಾ ಕ್ರಾಂತಿ ಮತ್ತು ಮತ್ತೊಂದು ಗುಂಪಿಗೆ

ಪ್ರಾನ್ಸ್ ಮಹಾ ಕ್ರಾಂತಿ ವಿಷಯವನ್ನು ಹಂಚುವುದು. ಹತ್ತು ನಿಮಿಷ ಪಾಠಪುಸ್ತಕ ಓದಿಕೊಳ್ಳಲು ಹೇಳುವುದು. ನಂತರ ಒದಗಿಸಲಾಗಿರುವ ಕಾಗದದಲ್ಲಿ ಕ್ರಾಂತಿಯ ಮಖ್ಯ ಅಂಶಗಳನ್ನು ಪಟ್ಟಿ ಮಾಡಿಸುವುದು . ನಂತರ ಗುಂಪಿಗೆ ತಾವು ಸಂಗ್ರಹಿಸಿರುವ ಮಾಹಿತಿಯನ್ನು ಪ್ರಸ್ತುತಪಡಿಸಲು ಹೇಳುವುದು.

  • ಬಹುಮಾಧ್ಯಮ ಸಂಪನ್ಮೂಲಗಳು-
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು -ಗ್ರಂಥಾಲಯ ನೆರವು
  • ಅಂತರ್ಜಾಲದ ಸಹವರ್ತನೆಗಳು-
  • ವಿಧಾನ-ವಿದ್ಯಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ /ವ್ಯತ್ಯಾಸ ಕುರಿತು ಗುಂಪು ಚರ್ಚೆ,ಚರ್ಚಾ ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?-
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು- ಗುಂಪಿನಲ್ಲಿ ಮಕ್ಕಳ ಭಾಗವಹಿಸುವಿಕೆ.ವಿಷಯದ ಸಂಗ್ರಹ.ಪ್ರಸ್ತುತಪಡಿಸುವಿಕೆ.
  • ಪ್ರಶ್ನೆಗಳು-ಅಮೆರಿಕಾ &ಪ್ರೆಂಚ್ ಮಹಾ ಕ್ರಾಂತಿಗೆ ಇರುವ ವ್ಯತ್ಯಾಸಗಳೆನು?ಅಮೆರಿಕಾ ಕ್ರಾಂತಿಯ ಪರಿಣಾಮವಾಗಿ ಪ್ರಾನ್ಸ್ ಕ್ರಾಂತಿ ಆರಂಭವಾಯಿತು ಎನ್ನಲು ನೀವು ಕೊಡುವ ಕಾರಣಗಳೇನು?

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

  • ಪ್ರಾನ್ಸ್ ಕ್ರಾಂತಿಯ ಕಾಲದಲ್ಲಿ ಪ್ರಮುಖ ಪಾತ್ರ ವಹಿಸಿದ ಚಿಂತಕರ ಆಲ್ಬಂ ತಯಾರಿಕೆ
  • ನೆಪೋಲಿಯನ್ನನ ಜೀವನ ಸಾಧನೆ ಬಗ್ಗೆ ಕಾಲಾನುಕ್ರಮ ತಖ್ತೆಃ ರಚನೆ.

ಸಮುದಾಯ ಆಧಾರಿತ ಯೋಜನೆಗಳು

  • ದುರ್ಬಲ ಆಡಳಿತ ಸರ್ವಾಧಿಕಾರದ ಏಳಿಗೆಗೆ ಕಾರಣವಾಗುತ್ತದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ.
  • ವಿಫಲ ಆಡಳಿತವನ್ನು ಕೊನೆಗಾಣಿಸಲು ಸಾರ್ವಜನಿಕರು ಕೈಗೊಳ್ಳಬಹುದಾದ ಕ್ರಮಗಳು. .