ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೯೫ ನೇ ಸಾಲು: ೯೫ ನೇ ಸಾಲು:     
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
{{ #widget:Picasa |user=dhananjayamaster@gmail.com |album=5943838154377068945 |width=300 |height=200 |captions=1 |autoplay=1 |interval=5 }}
+
:      ಕರ್ನಾಟಕದ ಭೂಪಟದಲ್ಲಿ ಮಕ್ಕಳೀಂದಲೇ ನದಿಗಳನ್ನು ಗುರ್ತಿಸುವುದು ಮತ್ತು ಸ್ಥಳೀಯ ನೀರಿನ ಮೂಲಗಳ ಪರಿಚಯವನ್ನು ಮಾಡಿಸುವುದು. ನದಿಗಳ ವಿಡಿಯೋ ಕ್ಲಪ್ ಬಳಸುವುದು.  ಮತ್ತು ಕರ್ನಾಟಕದ ಭೂಪಟದಲ್ಲಿ ನದಿಗಳ ದಿಕ್ಕುಗಳನ್ನು ಗುತಿಸುವುದು.  ಗಾಗಲೇ ಭಾರತ ದ ಭೌಗೋಳಿಕ ಲಕ್ಷಣಗಳನ್ನು ಹಿಂದಿನ ಘಟಕಗಳಲ್ಲಿ ಚರ್ಚಿಸಿದ್ದೇವೆ .ಈ ಘಟಕವು ಸ್ಥ ಳೀಯ ಮತ್ತು ಕರ್ನಾಟಕದ ನೀರಿನ ಮೂಲ ವೈವಿಧ್ಯತೆಗ ಚರ್ಚೆಗೆ ಅವಕಾಶ ನೀಡುತ್ತದೆ. ನಮ್ಮ ಸುತ್ತ ಮುತ್ತಲು ಕಾಣುವ ವಿವಿಧ ರೀತಿಯ ಮಣ್ಣು , ಸಸ್ಯವರ್ಗ ,ಕಲ್ಲುಗಳು, ಬೆಟ್ಟಗಳು ,ಮೈದಾನಗಳು ನೀರಿನ ಮೂಲಕ್ಕೆ  ಹೇಗೆ ಸಹಾಯಕವಾಗಿದೆ ಎಂಬುದನ್ನು ಗುರ್ತಿಸುವುದು. ಈ ಪ್ರಕ್ರಿಯೆಯನ್ನು ಕೆಳಗಿನ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದು .
 +
 
 +
 
 +
# ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು.
 +
# ಕರ್ನಾಟಕದ ನದಿಗಳ ಪರಿಚಯ.
 +
# ಪೂರ್ವ ಮತ್ತು ಪಶ್ಚಿಮನದಿಗಳ  ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು.
 +
# ಕರ್ನಾಟಕದ ನೀರಿನ ಮೂಲಗಳನ್ನು ನದಿಗನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು.
 +
# ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.
 +
# ಪ್ರದೇಶದಿಂದ ಪ್ರದೇಶಕ್ಕೆ ನದಿಗಳು  ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು.
 +
# ಕರಾವಳಿ,ಮಲೆನಾಡು,ಮೈದಾನ,ನದಿ ಮುಖಜ ಭೂಮಿ, ಅಳಿವೆಗಳು,ಬೆಟ್ಟಗುಡ್ಡಗಳು, ಸ್ತರಭಂಗ,ಶಿಖರಗಳು,ಜೀವ ವೈವಿದ್ಯತಾವಲಯ, ಮಳೆ ನೆರಳಿನ ಪ್ರದೇಶ,ಮೊದಲಾದ ಭೌಗೋಳಿಕ ಪದಗಳ ಅರ್ಥ ತಿಳಿಯುವರು.
 +
# ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಗುರುತಿಸುವುದು.
 +
# ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು.
 +
# ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು .
 +
 
 +
 
 +
 
 +
 
 +
 
 +
 
 +
 
 +
 
 +
 
 +
 
 +
 
    
==ಪ್ರಮುಖ ಪರಿಕಲ್ಪನೆಗಳು #==
 
==ಪ್ರಮುಖ ಪರಿಕಲ್ಪನೆಗಳು #==
೨೧೯ ನೇ ಸಾಲು: ೨೪೨ ನೇ ಸಾಲು:  
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
      
=ಯೋಜನೆಗಳು =
 
=ಯೋಜನೆಗಳು =
೨೮೦

edits