ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫೬ ನೇ ಸಾಲು: ೫೬ ನೇ ಸಾಲು:  
=ಬೋಧನೆಯ ರೂಪರೇಶಗಳು =ಭಾರತವು ವಿಶಾಲವಾದ ದೇಶವಾಗಿದ್ದು  ಹಲವಾರಿ ನದಿಗಳು, ಕಣಿವೆಗಳು, ಬೆಟ್ಟ ಗುಡ್ಡಗಳು, ಮರುಭೂಮಿಗಳು, ಅರಣ್ಯಗಳು  ಹೊಂದಿದ್ದು , ಯಾವ ಕಡೆ ರಸ್ತೆಸಾರಿಗೆ ಮತ್ತು ಜಲಸಾರಿಗೆ ಸಾಧ್ಯವಿಲ್ಲವೊ ಅಲ್ಲಿ ವಾಯುಸಾರಿಗೆಯನ್ನು ಬಳಸಬಹುದಾಗಿದೆ.  ಯುದ್ದದಂತ ತುರ್ತು ಪರಿಸ್ಥಿತಿಗಳಲ್ಲಿ  , ಪ್ರವಾಹದಂತಹ ಪರಿಸ್ಥಿತಿಗಳಲ್ಲಿ  
 
   −
ಇಕ್ಕಟ್ಟಾದ ಕಣಿವೆಗಳಲ್ಲಿ  ಇದು ತುಂಬಾ ಅನುಕೂಲವಾಗುತ್ತದೆ.  
+

ಉದಾ:- ಇದೇ ವರ್ಷ ಅಂದರೆ 2013 ರಲ್ಲಿ ನಡೆದ ಉತ್ತರಾಖಂಡ ಪ್ರವಾಹ ದಲ್ಲಿ ಜನರನ್ನು ವಾಯುಸಾರಿಗೆಯು ರಕ್ಷಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.
 
ಇದು ದುಬಾರಿಯಾದ ಸಾರಿಗೆಯಾದರು ಅತ್ಯಂತವೇಗವಾದ ಸಾರಿಗೆಯಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ.  ಸಮಯದ ಉಳಿತಾಯ ಇದರಿಂದ ಸಾಧ್ಯವಾಗುತ್ತದೆ. ಎಂಬ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು .  
 
೬೪ ನೇ ಸಾಲು: ೬೪ ನೇ ಸಾಲು:  
ಕರ್ನಾಟಕದಲ್ಲಿ ಮೊದಲ ವಿಮಾನ ಸಾರಿಗೆಯನ್ನು 1946 ರಲ್ಲಿ  ಬೆಂಗಳೂರು - ಹೈದ್ರಾಬಾದ ನಡುವೆ ಡೆಕ್ಕನ್ ಏರವೇಸ್ ಎಂಬ ಕಂಪನಿಯು ಪ್ರಾರಂಭಿಸಿತು . ಇಂಡಿಯನ್ ಏರ್ ಲೈನ್ಸ ಸಂಸ್ಥೆ ಆರಂಭಗೊಂಡ ಮೇಲೆ ಬೇಂಗಳೂರಿನಿಂದ  ವಿವಿಧ ಕೇಂದ್ರಗಳಿಗೆ ವಿಮಾನಯಾನವನ್ನು ಕಲ್ಪಸಲಾಯಿತು. ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು  1996  ಅಂತರಾಷ್ಟ್ರೀಯ  ವಿಮಾನ ನಿಲ್ದಾಣವೆಂದು  ಘೋಷಿಸಲ್ಪಟ್ಟಿತು. ಬೆಳಗಾವಿ , ಹುಬ್ಬಳಿ, ಮೈಸೂರು, ಮಂಗಳೂರುಗಳಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ. ಹೊಸದಾಗಿ ಹಾಸನ , ಗುಲ್ಬರ್ಗಾಗಳಲ್ಲಿ ನಿರ್ಮಾಣಗೊಳ್ಳಲಿವೆ.  ದೇವನಹಳ್ಳಿ ವಿಮಾನ ನಿಲ್ಧಾಣವು  ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದ್ದು  , ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ.  
 
===ಕಲಿಕೆಯ ಉದ್ದೇಶಗಳು===1) ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಅನುಕೂಲವಾಗಿತ್ತದೆ ಎಂಬುದನ್ನು ತಿಳಿಸುವುದು.
+
===ಕಲಿಕೆಯ ಉದ್ದೇಶಗಳು===
 +
1) ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಅನುಕೂಲವಾಗಿತ್ತದೆ ಎಂಬುದನ್ನು ತಿಳಿಸುವುದು.
 +
 
2) ಪ್ರಾಚೀನ ಕಾಲದಲ್ಲಿ  ಕೇವಲ ರಸ್ತೆಸಾರಿಗೆ ಮತ್ತು ಜಲಸಾರಿಗೆಯನ್ನು ಜನರು ಅವಲಂಬಿಸಿದ್ದರು ಎಂಬುದನ್ನು ವಿವರಿಸುವುದು.  
 
3) ಯುದ್ದದ ಸಮಯದಲ್ಲಿ ಹೇಗೆ ಉಪಯುಕ್ತ ಎನ್ನುವುದನ್ನು ಹೇಳುವುದು.  
 
4) ಈ ಸಾರಿಗೆಯು ಹೇಗೆ ದುಬಾರಿ ಎನ್ನುವುದನ್ನು ವಿವರಿಸುವುದು.  
 
5) ಜಗತ್ತು ಚಿಕ್ಕದಾಗಲು ಈ ಸಾರಿಗೆಯು ಹೇಗೆ ಪ್ರಮುಖ ಪಾತ್ರವಹಿಸುತ್ತುದೆ ಎಂಬುದನ್ನು ತಿಳಿಸುವುದು.  
 
6) ಕರ್ನಾಟಕದಲ್ಲಿ ಬರುವ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು.  
 
7) ಯಾವ ಯಾವ ಪಂಚವಾರ್ಷಿಕ ಯೋಜನೆಗಳಲ್ಲಿ ಎಷ್ಟೆಷ್ಟು ಹಣ ಬಂಡವಾಳವನ್ನು ತೊಡಗಿಸಿದ್ದಾರೆ ಎಂಬುದನ್ನು ತಿಳಿಸುವುದು.
 
8) ಭಾರತದಲ್ಲಿರುವ 12 ಅಂರರಾಷ್ಟ್ರೀಯ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು.
 
===ಶಿಕ್ಷಕರ ಟಿಪ್ಪಣಿ===ಆಂತರಿಕ ವಾಯು ಸಾರಿಗೆಯು ದೇಶದ ಒಳಗಿನ ಪ್ರಮುಖ ನಗರ ಮತ್ತು ಪಟ್ಟಣಗಳಿಗೆ ವಾಯುಸಾರಿಗೆಯನ್ನು ಒದಗಿಸುತ್ತದೆ.  
+
===ಶಿಕ್ಷಕರ ಟಿಪ್ಪಣಿ===
 +
ಆಂತರಿಕ ವಾಯು ಸಾರಿಗೆಯು ದೇಶದ ಒಳಗಿನ ಪ್ರಮುಖ ನಗರ ಮತ್ತು ಪಟ್ಟಣಗಳಿಗೆ ವಾಯುಸಾರಿಗೆಯನ್ನು ಒದಗಿಸುತ್ತದೆ.  
 
ಅಂತರಾಷ್ಟ್ರೀಯ ವಾಯುಸಾರಿಗೆಯು ವಿದೇಶದ ವಿವಿಧ ಸ್ಥಳಗಳಿಗೆ ವಾಯುಸಾರಿಗೆಯ ಸೇವೆಯನ್ನು ಒದಗಿಸುತ್ತದೆ.
 
  ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು:-
 
  ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು:-
    
1) ಇಂದಿರಾಗಾಂಧಿ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿ.
 
2) ಛತ್ರಪತಿ ಶಿವಾಜಿ    ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ.
 
3) ನೇತಾಜಿ ಸುಭಾಸ ಚಂದ್ರ ಭೋಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೋಲ್ಕತ್ತಾ.
 
4) ಅಮೃತಸರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಅಮೃತಸರ.
 
5) ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ
 
6) ಹೈದ್ರಾಬಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ.
 
7) ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು.
 
8) ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚಿನ್
 
9) ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗೋವ.
 
10) ಕೋಕಪ್ರಿಯ ಗೋಪಿನಾಥ ಬೋರ್ಡೋಲಿಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,  ಗುವಾಹಟಿ.
 
11) ಸರ್ದಾರ ವಲ್ಲಬ್ ಆಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹ್ಮದಾಬಾದ.
 
12) ಟ್ರಿವೆಂದ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ.    ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ದೇಶದ 90  ವಿಮಾನ ನಿಲ್ದಾಣಗಳಿವೆ.  ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ  ಇದು ದೇಶದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ದಿ ಉಸ್ತುವಾರಿ ನಡೆಸುತ್ತದೆ..
+
 
 +
12) ಟ್ರಿವೆಂದ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ.    ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ದೇಶದ 90  ವಿಮಾನ ನಿಲ್ದಾಣಗಳಿವೆ.  ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ  ಇದು ದೇಶದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ದಿ  
 +
ಉಸ್ತುವಾರಿ ನಡೆಸುತ್ತದೆ..
 
ಬಾರತದಲ್ಲಿ  ಸಾರ್ವಜನಿಕ ರಂಗವಲ್ಲದೆ ಖಾಸಗಿ ರಂಗದ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.  ಪ್ರಸ್ತುತ 12 ಖಾಸಗಿ ಶೆಡ್ಯೂಲ್ಡ ವಾಯುಯಾನ ಸೇವೆ ಒದಗಿಸುವವರು ಇದ್ದಾರೆ. ಅವಾವುವೆಂದರೆ, ಜೆಟ್ ಏರವೇಸ್ ಲಿ. ಗೋ ಏರ್ವೇಸ ಲಿ. ,ಕಿಂಗಫಿಶರ್ ಏರಲೈನ್ಸ , ಪ್ಯಾರಾಮೌಂಟ್ ಏರವೇಸ್ ಪ್ರೈವೇಟ್ ಲಿ. , ಸಹರಾ ಏರಲೈನ್ಸ ಲಿ. ,
 
೧೪

edits