"ಪ್ರವೇಶದ್ವಾರ:ಮೌಲ್ಯಮಾಪನ/ಪೀಠಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೧ ನೇ ಸಾಲು: ೧ ನೇ ಸಾಲು:
ಪುಟದಲ್ಲಿರುವ ವಿಷಯ ಸಂಪನ್ಮೂಲವನ್ನು ಅಭಿವೃದ್ದಿ ಪಡಿಸುವ ಕೊಡಿಗೆಗಾಗಿ [http://karnatakaeducation.org.in/?q=node/292 ಇಲ್ಲಿ] ಒತ್ತಿ
+
 
 +
 
 +
ಮೌಲ್ಯಮಾಪನಗಳು  ಕಲಿಕಾ ಪ್ರಕ್ರಿಯಯ  ಒಂದು ಅಂಶಗಳಾಗಿವೆ  . ಕಲಿಕಾ  ಪ್ರಕ್ರಿಯೆ  ,ಪ್ರತಿಕ್ರಿಯೆಗಳಲ್ಲಿ ಪರಿಣಾಮಕಾರಿತ್ವವನ್ನು    ಪರಿಶೀಲಿಸಲು  ವಿದ್ಯಾರ್ಥಿಗಳಿಗೆ  ತಮ್ಮ  ಕಲಿಕಾ  ಅಗತ್ಯಗಳನ್ನು    ಅರ್ಥೈಸಿಕೊಳ್ಳಲು ಮೌಲ್ಯಮಾಪನಗಳು  ಶಿಕ್ಷಕರಿಗೆ  ಪ್ರತಿಫಲಿತ  ಚಟುವಟಿಕೆಗಳಂತಾಗಿವೆ. ಇಂತಹ  ಮೌಲ್ಯಮಾಪನವಾಗಬೇಕಾದರೆ  ವ್ಯವಸ್ಥಿತ ವಿಧಾನಗಳಿಂದ  ವಿದ್ಯಾರ್ಥಿಗಳ  ಜೊತೆ  ಪಾಲ್ಗೊಳ್ಳಬೇಕು. ಇದಲ್ಲದೆ  ಮೌಲ್ಯಮಾಪನಗಳ  ಫಲಿತಾಂಶದಿಂದ  ಕಲಿಕಾ ವಿನ್ಯಾಸ  ಹಾಗೂ  ಅನುಕ್ರಮದ  ನಿರ್ಧಾರವನ್ನು    ಕಲಿಕಾ ಶಿಕ್ಷಣದಲ್ಲಿ  ರೂಪಿಸಬಹುದು. ಇಂತಹ  ಮೌಲ್ಯಮಾಪನವನ್ನು ಫಾರ್ಮೇಟಿವ್(ರಚನಾ) ಮೌಲ್ಯಮಾಪನವೆಂದು  ನಿರೀಕ್ಷಿಸಬಹುದು. ಇನ್ನೊಂದು  ಮೌಲ್ಯಮಾಪನ  ಪ್ರಕ್ರಿಯೆ ಇರುವುದು,ಅದರ  ಮುಖ್ಯ  ಧ್ಯೇಯವೆಂದರೆ  ಜ್ಞಾನ  ಕ್ಷೇತ್ರದಲ್ಲಿ  ಸಾಮರ್ಥ್ಯ ಮತ್ತು  ಪಾಂಡಿತ್ಯವನ್ನು  ಪರಿಶೀಲಿಸುವುದು. ಕೆಲವೊಮ್ಮೆ  ಇದು  ಒಂದೇ  ಬಾರಿ  ಉಪಯೋಗಿಸುವ    ಚಟುವಟಿಕೆಯಾಗುವುದು  ಮತ್ತು  ಇದು  ಸಾಮರ್ಥ್ಯದ  ಮುಂದಿನ ಹಂತಕ್ಕೆ  ಸಾಗುವ  ಸಿದ್ಧತೆಯ  ಅಳತೆಗೋಲನ್ನಾಗಿ  ಉಪಯೋಗಿಸಲು  ಉತ್ತಮವಾಗುವುದು. ಇಂತಹ ಮೌಲ್ಯಮಾಪನವನ್ನು  ಸಮೇಟಿವ್  ಮೌಲ್ಯಮಾಪನವೆಂದು  ಕರೆಯಬಹುದು. ಸಮೇಟಿವ್  ಮೌಲ್ಯಮಾಪನದಲ್ಲಿ  ಕಲಿಕಾ ಫಲಿತಾಂಶಗಳನ್ನು  ಪರೀಕ್ಷಿಸುವ  ಉದ್ದೇಶವಿದ್ದರೂ  ವಿವಿಧ  ಕೌಶಲ್ಯಗಳನ್ನು  ಪರೀಕ್ಷಿಸಲು , ಸಂಗತಿಗಳನ್ನಲ್ಲ  ಆದರೆ ಪರಿಕಲ್ಪನೆಗಳನ್ನು    ಪರೀಕ್ಷಿಸಲು  ಒಳ್ಳೆಯ  ಸ್ಥಳಾವಕಾಶವಿದೆ.
 +
 
 +
 
 +
ಆದಾಗ್ಯೂ, ವಾಸ್ತವದಲ್ಲಿ  ಈ  ಎರಡು  ಸ್ಥಾನಗಳಿಂದ  ಮೌಲ್ಯಮಾಪನವು  ದೂರ  ಉಳಿದಿದೆ.

೧೩:೫೭, ೩೦ ಆಗಸ್ಟ್ ೨೦೧೩ ದ ಇತ್ತೀಚಿನ ಆವೃತ್ತಿ


ಮೌಲ್ಯಮಾಪನಗಳು ಕಲಿಕಾ ಪ್ರಕ್ರಿಯಯ ಒಂದು ಅಂಶಗಳಾಗಿವೆ . ಕಲಿಕಾ ಪ್ರಕ್ರಿಯೆ ,ಪ್ರತಿಕ್ರಿಯೆಗಳಲ್ಲಿ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ವಿದ್ಯಾರ್ಥಿಗಳಿಗೆ ತಮ್ಮ ಕಲಿಕಾ ಅಗತ್ಯಗಳನ್ನು ಅರ್ಥೈಸಿಕೊಳ್ಳಲು ಮೌಲ್ಯಮಾಪನಗಳು ಶಿಕ್ಷಕರಿಗೆ ಪ್ರತಿಫಲಿತ ಚಟುವಟಿಕೆಗಳಂತಾಗಿವೆ. ಇಂತಹ ಮೌಲ್ಯಮಾಪನವಾಗಬೇಕಾದರೆ ವ್ಯವಸ್ಥಿತ ವಿಧಾನಗಳಿಂದ ವಿದ್ಯಾರ್ಥಿಗಳ ಜೊತೆ ಪಾಲ್ಗೊಳ್ಳಬೇಕು. ಇದಲ್ಲದೆ ಈ ಮೌಲ್ಯಮಾಪನಗಳ ಫಲಿತಾಂಶದಿಂದ ಕಲಿಕಾ ವಿನ್ಯಾಸ ಹಾಗೂ ಅನುಕ್ರಮದ ನಿರ್ಧಾರವನ್ನು ಕಲಿಕಾ ಶಿಕ್ಷಣದಲ್ಲಿ ರೂಪಿಸಬಹುದು. ಇಂತಹ ಮೌಲ್ಯಮಾಪನವನ್ನು ಫಾರ್ಮೇಟಿವ್(ರಚನಾ) ಮೌಲ್ಯಮಾಪನವೆಂದು ನಿರೀಕ್ಷಿಸಬಹುದು. ಇನ್ನೊಂದು ಮೌಲ್ಯಮಾಪನ ಪ್ರಕ್ರಿಯೆ ಇರುವುದು,ಅದರ ಮುಖ್ಯ ಧ್ಯೇಯವೆಂದರೆ ಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯ ಮತ್ತು ಪಾಂಡಿತ್ಯವನ್ನು ಪರಿಶೀಲಿಸುವುದು. ಕೆಲವೊಮ್ಮೆ ಇದು ಒಂದೇ ಬಾರಿ ಉಪಯೋಗಿಸುವ ಚಟುವಟಿಕೆಯಾಗುವುದು ಮತ್ತು ಇದು ಸಾಮರ್ಥ್ಯದ ಮುಂದಿನ ಹಂತಕ್ಕೆ ಸಾಗುವ ಸಿದ್ಧತೆಯ ಅಳತೆಗೋಲನ್ನಾಗಿ ಉಪಯೋಗಿಸಲು ಉತ್ತಮವಾಗುವುದು. ಇಂತಹ ಮೌಲ್ಯಮಾಪನವನ್ನು ಸಮೇಟಿವ್ ಮೌಲ್ಯಮಾಪನವೆಂದು ಕರೆಯಬಹುದು. ಸಮೇಟಿವ್ ಮೌಲ್ಯಮಾಪನದಲ್ಲಿ ಕಲಿಕಾ ಫಲಿತಾಂಶಗಳನ್ನು ಪರೀಕ್ಷಿಸುವ ಉದ್ದೇಶವಿದ್ದರೂ ವಿವಿಧ ಕೌಶಲ್ಯಗಳನ್ನು ಪರೀಕ್ಷಿಸಲು , ಸಂಗತಿಗಳನ್ನಲ್ಲ ಆದರೆ ಪರಿಕಲ್ಪನೆಗಳನ್ನು ಪರೀಕ್ಷಿಸಲು ಒಳ್ಳೆಯ ಸ್ಥಳಾವಕಾಶವಿದೆ.


ಆದಾಗ್ಯೂ, ವಾಸ್ತವದಲ್ಲಿ ಈ ಎರಡು ಸ್ಥಾನಗಳಿಂದ ಮೌಲ್ಯಮಾಪನವು ದೂರ ಉಳಿದಿದೆ.