"ಪ್ರವೇಶದ್ವಾರ:ಐಸಿಟಿ ಜ್ಞಾನ/ಉಪಯುಕ್ತ ಸಂಪನ್ಮೂಲಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೧ ನೇ ಸಾಲು: ೧ ನೇ ಸಾಲು:
 
 
==ಅಂತರ್ಜಾಲ  ಸುರಕ್ಷತೆ==
 
==ಅಂತರ್ಜಾಲ  ಸುರಕ್ಷತೆ==
  
೧೦ ನೇ ಸಾಲು: ೯ ನೇ ಸಾಲು:
  
 
[http://karnatakaeducation.org.in/KOER/en/index.php/Accessing_Internet ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 
[http://karnatakaeducation.org.in/KOER/en/index.php/Accessing_Internet ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 +
 +
===Posters on public software (Kannada)===
 +
{{#widget:Iframe |url=http://www.slideshare.net/slideshow/embed_code/52330024 |width=450 |height=360 |border=1 }}
 +
[http://slideshare.net/KarnatakaOER/public-software-posters-in-kannada download]

೧೫:೦೭, ೨ ಸೆಪ್ಟೆಂಬರ್ ೨೦೧೫ ದ ಇತ್ತೀಚಿನ ಆವೃತ್ತಿ

ಅಂತರ್ಜಾಲ ಸುರಕ್ಷತೆ

ಅಂತರ್ಜಾಲವು ಮಾಹಿತಿ ಪಡೆಯಲು , ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಲು ಹಾಗೂ ಸಂಪರ್ಕಿಸಲು ಒಂದು ಉಪಯುಕ್ತ ತಾಣವಾದರೂ,ಅಸುರಕ್ಷಿತ ತಾಣವೂ ಆಗಬಹುದು. ಅಂತರ್ಜಾಲವನ್ನು ಉಪಯೋಗಿಸುವಾಗ ವಯಸ್ಕರು, ಶಿಕ್ಷಕರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಕೆಲವು ಮೂಲ ವಿಧಾನಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಹಾಗೂ ಈ ನಿಯಮಗಳು ವಿದ್ಯಾರ್ಥಿಗಳಿಗೆ ಅರ್ಥವಾಗಲು ಸಹಾಯ ಮಾಡಬೇಕು. ಬಹಳಷ್ಟು ತಾಣಗಳು ಅಂತರ್ಜಾಲ ಸುರಕ್ಷತೆಗೆ ಚರ್ಚೆ ಮಾಡಿವೆ ,(ಅಂತರ್ಜಾಲ ಸುರಕ್ಷತೆಗಾಗಿ)Internet Safety - UNESCO Newsletter

ಐರ್ಲ್ಯಾಂಡ್ ಎಜ್ಯುಕೇಶನ್ ಡಿಪಾರ್ಟ್ ಮೆಂಟ್ ಈ ಪ್ರದೇಶದಲ್ಲಿ ಬಹಳಷ್ಟು ಕೆಲಸ ಮಾಡಿದೆ ಹಾಗೂ ಅಂತರ್ಜಾಲ ಸುರಕ್ಷತೆ ಮಾಹಿತಿಗಾಗಿ ಬಹಳಷ್ಟು ತಾಣಗಳನ್ನು ಒಳಗೊಂಡಿದೆ. (ಶಾಲೆಗಳಿಗಾಗಿ ಅಂತರ್ಜಾಲ ಸುರಕ್ಷತೆ) Internet safety for schools

(ಅಂತರ್ಜಾಲ ಸುರ‍‍ಕ್ಷತೆ) Safe use of the Internet

ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Posters on public software (Kannada)

download