"ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩ ನೇ ಸಾಲು: ೩ ನೇ ಸಾಲು:
  
 
ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು  ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ.
 
ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು  ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ.
ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ  ಪ್ರಕ್ರಿಯೆಯ  ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು . ಪ್ರಥಮವಾಗಿ '''ವಿಜ್ಞಾನ ವಿಷಯದ ಕಾರ್ಯಾಗಾರವನ್ನು  ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು  ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು  ಫೆಬ್ರವ 13-15ರ''' ವರೆಗೆ ನಡೆಸಲು ಯೋಜಿಸಲಾಗಿದೆ.
+
ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ  ಪ್ರಕ್ರಿಯೆಯ  ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು .  
  
ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು  ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ.  
+
ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಈ ಕೆಳಕಂಡ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ.  
 
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ವಿಜ್ಞಾನ-III ಕೊಯರ್_ಕಾರ್ಯಗಾರ_ವಿಜ್ಞಾನ-III ಫೆಬ್ರವರಿ 6-8,  ರೂರಲ್ ಡಯಟ್, ಬೆಂಗಳೂರು]
 
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ವಿಜ್ಞಾನ-III ಕೊಯರ್_ಕಾರ್ಯಗಾರ_ವಿಜ್ಞಾನ-III ಫೆಬ್ರವರಿ 6-8,  ರೂರಲ್ ಡಯಟ್, ಬೆಂಗಳೂರು]
 
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಫೆಬ್ರವರಿ 10-12,  ರೂರಲ್ ಡಯಟ್, ಬೆಂಗಳೂರು]
 
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಫೆಬ್ರವರಿ 10-12,  ರೂರಲ್ ಡಯಟ್, ಬೆಂಗಳೂರು]

೦೮:೦೬, ೧ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಮುಂದಿನ ಕಾರ್ಯಕ್ರಮಗಳು

ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು .

ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಈ ಕೆಳಕಂಡ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ.


19 ಶೈಕ್ಷಣಿಕ ಜಿಲ್ಲೆಗಳಲ್ಲಿ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು ನವೆಂಬರ್ ೨೦೧೩ ರಿಂದ ಪ್ರಾರಂಭವಾಗಿವೆ. ತರಭೇತಿ ಪಡೆದ ಜಿಲ್ಲಾವಾರು ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿನೋಡಬಹುದು

ಈ ಕೆಳಕಂಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರ ಲಿಂಕ್ ಕ್ಲಿಕ್ ಮಾಡುವ ಮೂಲಕ ಕಾರ್ಯಾಗಾರದ ಅಜೆಂಡಾ, ಸಂಪನ್ಮೂಲ ಸಾಹಿತ್ಯ ಹಾಗು ಇತರೆ ಮಾಹಿತಿ ಪಡೆಯಬಹುದು.

2013-14 ನೇ ಸಾಲಿನ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರ ವೇದಿಕೆ (STF) ಅನುಕ್ರಮ ಕಾರ್ಯಾಗಾರಗಳು


2013-14 ಸಾಲಿನ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 2013-14ನೇ ಸಾಲಿ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು. ಈ ಪುಟಗಳಲ್ಲಿ 2013-14 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಕಾರ್ಯಗಾರಗಳು, ಚರ್ಚಾ ವಿಷಯಗಳು , ಅಜೆಂಡಾಗಳು, ಕಾರ್ಯಗಾರ ಕೈಪಿಡಿಗಳನ್ನು ನೋಡಬಹುದಾಗಿದೆ.