"ಪ್ರವೇಶದ್ವಾರ:ಸಮಾಜ ವಿಜ್ಞಾನ/ಶಿಕ್ಷಕರ ಲೇಖನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
 
 
== ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕು ,ಕೋಣನಕೇರಿ ಸಹ ಶಿಕ್ಷಕರಾದ SHRI RAVI AHERI ಅವರ ಬ್ಲಾಗ್ ನೋಡಲು [http://history8-12.blogspot.com/ '''ಇತಿಹಾಸ''']ಕ್ಲಿಕ್ಕಿಸಿ.<br>==
 
== ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕು ,ಕೋಣನಕೇರಿ ಸಹ ಶಿಕ್ಷಕರಾದ SHRI RAVI AHERI ಅವರ ಬ್ಲಾಗ್ ನೋಡಲು [http://history8-12.blogspot.com/ '''ಇತಿಹಾಸ''']ಕ್ಲಿಕ್ಕಿಸಿ.<br>==
  
೨೭ ನೇ ಸಾಲು: ೨೬ ನೇ ಸಾಲು:
  
 
{{ #widget:Picasa |user=rvbagewadi@gmail.com |album=5961556853249531473 |width=300 |height=200 |captions=1 |autoplay=1 |interval=5 }}
 
{{ #widget:Picasa |user=rvbagewadi@gmail.com |album=5961556853249531473 |width=300 |height=200 |captions=1 |autoplay=1 |interval=5 }}
 
'''ಸರಕಾರಿ ಪ್ರೌಢಶಾಲೆ ನಲ್ಲೂರು ಕಾರ್ಕಳ,ಉಡುಪಿ ಜಿಲ್ಲೆ ಇಲ್ಲಿ ರಾಣಿ ಅಬ್ಬಕ್ಕ ಸಮಾಜವಿಜ್ಞಾನ ಸಂಘದಿಂದ ದಿನಾಂಕ:೧೩/೦೧/೨೦೧೪ರಂದು ನಡೆದ ಅಂಚೆಚೀಟಿ,ಹಳೆಯನಾಣ್ಯ,ವಸ್ತುಗಳ ಪ್ರದರ್ಶನ.'''
 
{{ #widget:Picasa |user=prashanthjathan@gmail.com |album=5968415683733555953 |width=300 |height=200 |captions=1 |autoplay=1 |interval=5 }}
 
  
 
[ವಾಯುಗುಣದ ವಲಯಗಳು]  
 
[ವಾಯುಗುಣದ ವಲಯಗಳು]  

೦೭:೦೪, ೧೩ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕು ,ಕೋಣನಕೇರಿ ಸಹ ಶಿಕ್ಷಕರಾದ SHRI RAVI AHERI ಅವರ ಬ್ಲಾಗ್ ನೋಡಲು ಇತಿಹಾಸಕ್ಲಿಕ್ಕಿಸಿ.

ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ (ಡಿಸೆಂಬರ್ 30-31, 2013)

ಉಡುಪಿ ಜಿಲ್ಲೆಯ ಸಹಶಿಕ್ಷಕರಾದ "ಮಹಾಬಲೇಶ್ವರ ಭಾಗ್ವತ್" ರವರು ದೇಶದ ರಾಜಧಾನಿಯಲ್ಲಿನ ಶೈಕ್ಷಣಿಕ ಮಂದಿರವನ್ನು ಹೊಕ್ಕಿ ಬಂದಿದ್ದಾರೆ, ಪ್ರತಿ ವರ್ಷ ICT ಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ ಬಗ್ಗೆ , ಆ ಕುರಿತಾಗಿ ವಿಶೇಷ ಪ್ರಯತ್ನ ಮಾಡುತ್ತಿರುವ ಶಿಕ್ಷಕರನ್ನು ICT National Award ಸಲುವಾಗಿ Jury meeting ನ್ನು CIET (Central Institute for Educationla Technology) & NCERTಇವರು ನಡೆಸುತ್ತಿದ್ದು ಇದರ ಅಡಿಯಲ್ಲಿ ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ 51 ಶಿಕ್ಷಕ ಪ್ರತಿನಿಧಿಗಳು ಬಂದಿದ್ದು, ಅವರಲ್ಲಿ ನಮ್ಮ ಕರ್ನಾಟಕದಿಂದ ಮೂವರು ಶಿಕ್ಷಕರು ಭಾಗವಹಿಸಿದ್ದರು.(ಜಮಖಂಡಿ ತಾಲೂಕಿನ ಶ್ರಿ ರಮೇಶ ವಡ್ಡರ, ಬೆಂಗಳೂರಿನಿಂದ ಶ್ರಿ ರಾಜಶೇಖರ ಪಾಟೀಲ್& ಉಡುಪಿಯಿಂದ ಶ್ರೀ ಮಹಾಬಲೇಶ್ವರ ಭಾಗ್ವತ್). ಅಲ್ಲಿನ 2 ದಿನದ ಅನುಭವವನ್ನು ಶ್ರೀ ಮಹಾಬಲೇಶ್ವರ ಭಾಗ್ವತ್ರ ರವರು ತಮ್ಮ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ , ಶ್ರೀ ಮಹಾಬಲೇಶ್ವರ ಭಾಗ್ವತ್ ರವರ ಬ್ಲಾಗ್ ನೋಡಲು ಇಲ್ಲಿ ಕ್ಲಿಕ್ಕಿಸಿ.

ಇದರ ಬಗೆಗಿನ ವಿವರವಾದ ವರದಿಯನ್ನು ಓದಲು ಕ್ಲಿಕ್ಕಿಸಿ


Portal ss picture.png


ಹಾವೇರಿ ಜಿಲ್ಲೆಯ ಸಹಶಿಕ್ಷಕರಾದ ರವಿ ಅಹೇರಿ ರವರು ರಚಿಸಿದ ಬ್ಲಾಗ್ ನೋಡಲು ರಾಜ್ಯ ಶಾಸ್ತ್ರ ಕ್ಲಿಕ್ಕಿಸಿ.
Portal ss1.png


೨೦೧೨ ಜನೆವರಿ ೨೬ ರಂದು ಸಮಾಜವಿಜ್ಞಾನ ವಸ್ತು ಪ್ರದರ್ಶನದ ಫೋಟೋಗಳು (ಸರಕಾರಿ ಪ್ರೌಢಶಾಲೆ ಅವರಾದಿ)

[ವಾಯುಗುಣದ ವಲಯಗಳು]


2012 ರಲ್ಲಿ ರಾಷ್ತ್ರ ಮಟ್ಟದ ಗ್ರಾಹಕ ಕ್ಲಬ್ ದ ಸ೦ಯೋಜಕರಾಗಿ ಬೆಳಗಾವಿ ಪ್ರತಿನಿಧಿಯಾಗಿ ಭಾಗವಹಿಸಿದ

ಸ೦ದಭ೯ದಲ್ಲಿ ದೇಶದ ರಾಜಧಾನಿ ದೇಹಲಿಗೆ ಭೇಟಿ ನೀಡಿದ ಕೆಲವು ಭಾವಚಿತ್ರಗಳು.