"ಭಾರತದ ಮಣ್ಣುಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಅಧ್ಯಾಯ : 04 ಭಾರತದ ಮಣ್ಣುಗಳು
(ಹೊಸ ಪುಟ: {{subst:ಸಮಾಜವಿಜ್ಞಾನ-ವಿಷಯ}}) |
|||
೩೧ ನೇ ಸಾಲು: | ೩೧ ನೇ ಸಾಲು: | ||
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
+ | <center>'''ಅಧ್ಯಾಯ : 04 ಭಾರತದ ಮಣ್ಣುಗಳು'''</center> | ||
+ | |||
+ | |||
+ | {| style="border-spacing:0;" | ||
+ | | style="background-color:#ffff99;border-top:0.05pt solid #000000;border-bottom:0.05pt solid #000000;border-left:0.05pt solid #000000;border-right:none;padding:0.0382in;"| <center>'''ಭಾರತದ ಮಣ್ಣುಗಳ ವಿಂಗಡನೆ'''</center> | ||
+ | |||
+ | # '''ಮೆಕ್ಕಲು ಮಣ್ಣು.''' | ||
+ | |||
+ | * ನದಿಗಳು ಪರ್ವತಗಳಿಂದ ಹೊತ್ತು ತಂದು ಸಂಚಯಿಸಿರುವ ಮಣ್ಣು. | ||
+ | * ಈ ಮಣ್ಣು ಭಾರತದ ವಿಸ್ತಾರ ಭಾಗದಲ್ಲಿ ಹರಡಿದೆ. | ||
+ | * ಭಾರತದ ಒಟ್ಟು ವಿಸ್ತೀರ್ಣದ ಶೇ 24 ರಷ್ಟು ಹರಡಿದೆ. | ||
+ | * ಉ.ಪ್ರದೇಶ,ಬಿಹಾರ,ಪಶ್ಚಿಮ ಬಂಗಾಳ, ಒಡಿಸಾ,ಪಂಜಾಬ,ಹರಿಯಾಣ,ಅಸ್ಸಾಂ ಬ್ರಹ್ಮಪುತ್ರ,ನರ್ಮದಾ ಮತ್ತು ತಪತಿ ನದಿ ಕಣಿವೆಗಳಲ್ಲಿ ಕಂಡು ಬರುತ್ತದೆ. | ||
+ | * ಬೆಳೆಗಳು - ಗೋದಿ,ಭತ್ತ, ಕಬ್ಬು, ಹತ್ತಿ ಮತ್ತು ಸಣಬು. | ||
+ | |||
+ | |||
+ | # '''ಕಪ್ಪು ಮಣ್ಣು.''' | ||
+ | |||
+ | * ಇದನ್ನು ರೇಗಾರ್/ಕಪ್ಪು ಹತ್ತಿ ಮಣ್ಣು ಎಂದು ಕರೆಯುವರು ಎನ್ನುವರು. | ||
+ | * [[Image:|thumb|''Illustration 2: ಕಪ್ಪು ಮಣ್ಣು'']]ಇದನ್ನು ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಕರೆಯುವರು. | ||
+ | * ಈ ಮಣ್ಣು ಅಗ್ನಿ ಶಲೆಗಳ ಶಿಥಿಲಿಕರಣದಿಂದ ಉತ್ಪತ್ತಿಯಾಗಿದೆ. | ||
+ | * ಜೇಡಿ ಮಣ್ಣಿನ ಕಣಗಳು ಹೆಚ್ಚಾಗಿವೆ ಈ ಮಣ್ಣು ಫಲವತ್ತಾಗಿದ್ದು ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. | ||
+ | * ಮಹಾರಾಷ್ಟ್ರ, ಗುಜರಾತ, ಮಧ್ಯಪ್ರದೇಶ, ಆಂದ್ರಪ್ರದೇಶ,ಪಶ್ಚಿಮ ಮತ್ತು ಉತ್ತರದ ಕರ್ನಾಟಕದ ಭಾಗದಲ್ಲಿ ಕಂಡುಬರುತ್ತದೆ. | ||
+ | * ಕಬ್ಬಿಣ ಸುಣ್ಣ ಹಾಗೂ ಮೆಗ್ನೇಶಿಯಮ ಕಾರ್ಬೋನೇಟ್ ಗಳನ್ನು ಅಧಿಕವಾಗಿ ಒಳಗೊಂಡಿದೆ. | ||
+ | * ಒನಬೇಸಾಯಕ್ಕೆ ಸೂಕ್ತವಾಗಿದ್ದು ಜೋಲ, ಗೋಧಿ, ಈರುಳ್ಳಿ, ಮೆಣಸಿನಕಾಯಿ,ಹೊಗೆಸೊಪ್ಪು,ಎಣ್ಣೆ ಕಾಳು, ನಿಂಬೆ,ದ್ರಾಕ್ಷಿ ಬೆಳೆಗಳು ಬೆಳೆಗಳಾಗಿವೆ. | ||
+ | |||
+ | |||
+ | # '''ಕೆಂಪು ಮಣ್ಣು.''' | ||
+ | |||
+ | * ಇದು ಸ್ಪಟಿಕ ಶಿಥಿಲಿಕರಣದಿಂದ ಉಂಟಾದ ಮಣ್ಣು ಇದಾಗಿದೆ. | ||
+ | * ಈ ಮಣ್ಣಿನಲ್ಲಿರುವ ಕಬ್ಬಿಣದ ಅಂಶವು ಆಮ್ಲಜನಕದೊಂದಿಗೆ ವರ್ತಿಸಿ ಕಬ್ಬಿಣದ ಆಕ್ಸೈಡ್ ಆಗಿ ಪರಿರ್ವತನೆಯಾಗಿದೆ ಇದರಿಂದಾಗಿ ಈ ಮಣ್ಣು ಕೆಂಪಾಗಿ ಕಾಣುತ್ತದೆ. | ||
+ | * ಪ್ರಮುಖ ಬೆಳೆಗಳು ರಾಗಿ, ಹೊಗೆಸಪ್ಪು, ಎಣ್ನೆಕಾಳುಗಳು, ಬೆಳೆಯುತ್ತವೆ. | ||
+ | * ನೀರಾವರಿ ಸೌಲಭ್ಯವಿರುವ ಕಡೆ ಭತ್ತ, ಕಬ್ಬು,ಹತ್ತಿ ಬೆಳೆಯುತ್ತವೆ. | ||
+ | |||
+ | |||
+ | # '''ಜಂಬಿಟ್ಟಿಗೆ (ಲ್ಯಾಟ್ ರೈಟ್)''' | ||
+ | |||
+ | * ಈ ಮಣ್ಣಿ ಸಾಮಾನ್ಯವಾಗಿ 200 ಸೆಂ.ಮೀ ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಕಂಡು ಬರುತ್ತದೆ. | ||
+ | * ಅಧಿಕ ಮಳೆಯಿಂದ ಮಣ್ಣಿನಲ್ಲಿರುವ ಲವಣಾಂಶಗಳು ತೊಳೆಸಲ್ಪಟ್ಟು ಕೇವಲ ಕಬ್ಬಿಣದ ಆಕ್ಸೈಡ್ ಮತ್ತು ಅಲ್ಯುಮಿನಿಯಂಗಳು ಮತ್ರ ಮೇಲ್ಪದರದಲ್ಲಿ ಉಳಿದು ಕೆಂಪಾಗಿ ಕಾಣುತ್ತದೆ. | ||
+ | * ಕರಗಿದ ದ್ರಾವಣ ಭೂಮಿಯ ಆಳದವರೆಗೆ ಹೋಗುವದು. | ||
+ | * ಫಲವತ್ತತೆ ಈ ಮಣ್ಣಿನಲ್ಲಿ ಬಹಳ ಕಡಿಮೆ. | ||
+ | * ಸಾರಜನಕ ಮತ್ತು ಲವಣಗಳ ಕೊರತೆಯಿದೆ. | ||
+ | * ಪ.ಘಟ್ಟಗಳು,ವಿಂಧ್ಯ,ಸಾತ್ಪುರ ಮತ್ತು ರಾಜಮಹಲ್ ಬೆಟ್ಟಗಳಲ್ಲಿ ಕಂಡುಬರುತ್ತದೆ. | ||
+ | * ಬೆಳೆಯುವ ಬೆಳೆಗಳು - ಟೀ, ಕಾಫೀ ತೋಟಗಾರಿಕಾ ಬೆಳೆಗಳಿಗೆ ಉಪಯುಕ್ತ. | ||
+ | |||
+ | # '''ಮರುಭೂಮಿ ಮಣ್ಣು.''' | ||
+ | |||
+ | * ಅತಿ ಕಡಿಮೆ ಮಳೆ ಮತ್ತು ಅಧಿಕ ಉಷ್ಣಾಂಶದ ಪ್ರದೇಶಗಳಲ್ಲಿ ಕಂಡು ಬರುತ್ತದೆ. | ||
+ | * ಇದು ಕೆಂಪು ಮತ್ತು ಕಂದು ಬಣ್ಣವನ್ನು ಹೊಂದಿದೆ. | ||
+ | * ಕಣಗಳ ನಡುವೆ ಅಧಿಕ ರಂದ್ರತೆ ಇರುವದರಿಂದ ನೀರು ಹಿಡಿದಿಡುವ ಸಾಮರ್ಥ್ಯ ಕಡಿಮೆಯಿದೆ. | ||
+ | * ಈ ಮಣ್ಣಿನಲ್ಲಿ ಖರ್ಝೂರ , ಪಾಪಸಕಳ್ಳಿ ಮೂಳ್ಳಿಗಿಡಗಳು ಬೆಳೆಯುತ್ತದೆ. | ||
+ | * ಈ ಮಣ್ಣು ರಾಜಸ್ತಾನ,ಪಂಜಾಬ ಮತ್ತು ಹರಿಯಾನ ಪ,ಗುಜರಾತನಲ್ಲಿ ಪ.ಅರವಳಿ ಬೆಟ್ಟದಲ್ಲಿ ಕಂಡುಬರುತ್ತದೆ. | ||
+ | |||
+ | # '''ಪರ್ವತ ಮಣ್ಣು.''' | ||
+ | |||
+ | * ಈ ಮಣ್ಣಿನಲ್ಲಿ ಕೊಳೆತ ಜೈವಿಕಾಂಶ, ಅಧಿಕ ಪ್ರಮಾಣದಲ್ಲಿರುತ್ತದೆ. | ||
+ | * ಬೆಟ್ಟದ ಇಳಿಜಾರಿನಲ್ಲಿ ಕಂಡುಬರುತ್ತದೆ. | ||
+ | * ಇದರಲ್ಲಿ ಸಾರಜನಕ ಮತ್ತು ಸಾವಯವ , ಅವಶೇಷಗಳು ಹೆಚ್ಚಾಗಿ ಕಾಣುತ್ತದೆ. | ||
+ | * ಇಲ್ಲಿ ಕಾಫಿ,ಚಹಾ,ಸಾಂಬಾರ ಬೆಳೆಗಳು ಬೆಳೆಯುತ್ತರೆ. | ||
+ | * ಹಿಮಾಲಯದ ಪಾದ ಬೆಟ್ಟಗಳು, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ, ಉತ್ತರಖಂಡ, ಪ,ಬಂಗಳ ಮತ್ತು ಪರ್ವತ ಪ್ರದೇಶಗಳಲ್ಲಿ ಕಾಣಬಹುದು. | ||
+ | |||
+ | |||
+ | | style="background-color:#ffff99;border:0.05pt solid #000000;padding:0.0382in;"| <center>[[Image:|thumb|<center>'''''Illustration 7: ಮಣ್ಣಿನ ವಿಧಗಳು'''''</center>]]'''ಮಣ್ಣಿನ ವಿಧಗಳ ಹಂಚಿಕೆ'''</center> | ||
+ | |||
+ | |||
+ | <center>'''ಚಟುವಟಿಕೆಗಳು'''</center> | ||
+ | |||
+ | '''ಚಟುವಟಿಕೆ 01 "ವರದಿ ತಯಾರಿ"''' | ||
+ | |||
+ | '''1. ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಂಡುಬರುವ ಮಣ್ಣಿನ ವಿಧಗಳನ್ನು ಸಂಗ್ರಹಿಸಿ ಪಟ್ಟಿಮಾಡಿ ಮತ್ತು ಈ ಮಣ್ಣಿನಲ್ಲಿ ಬೆಳೆಯುವ ಬೆಳೆಗಳು ಯಾವವು ? (ಹಿರಿಯರ ಸಹಾಯ ಪಡೆಯಿರಿ)''' | ||
+ | |||
+ | |||
+ | '''ಚಟುವಟಿಕೆ 02 “ ಚರ್ಚೆ"''' | ||
+ | |||
+ | '''2. ನಮ್ಮ ದಿನನಿತ್ಯ ಜೀವನದಲ್ಲಿ ಮಣ್ಣಿ ಪಾತ್ರ ಮತ್ತು ಮಹತ್ವ .''' | ||
+ | |||
+ | |||
+ | '''ಚಟುವಟಿಕೆ 03 “ ನಕಾಶೆ ಬರೆಯುವದು'''' | ||
+ | |||
+ | '''3. ಭಾರತದ ಅಂದವಾದ ನಕಾಶೆ ಬರೇದು ವಿವಿಧ ಮಣ್ಣುಗಳ ಹಂಚಿಕೆಯನ್ನು ಗುರುತಿಸಿ.''' | ||
+ | |||
+ | <center>'''ಮಣ್ಣಿನ ಸವೆತ'''</center> | ||
+ | |||
+ | * ಭೂಮಿಯ ಮೇಲ್ಪದರು ವಿವಿಧ ಪ್ರಾಕೃತಿಕ ಶಕ್ತಿಗಳಿಂದ ಸ್ಥಳಾಂತರ ಹೊಂದುವ ಕ್ರಿಯೇ ಮಣ್ಣಿನ ಸವೇತ. | ||
+ | |||
+ | '''ಮಣ್ಣಿನ ಸವೆತಕ್ಕೆ ಕಾರಣಗಳು:''' | ||
+ | |||
+ | * ಅರಣ್ಯಗಳ ನಾಶ. | ||
+ | * ಸಾಕು ಪ್ರಾಣಿಗಳನ್ನು ಮೇಯಿಸುವದು. | ||
+ | * ಅವೈಜ್ಞಾನಿಕ ಬೇಸಾಯ, | ||
+ | * ಅಧಿಕ ನೀರಿನ ಬಳಕೆ. | ||
+ | |||
+ | <center>'''ಮಣ್ಣಿನ ಸವೆತದ ಪರಿಣಾಮಗಳು'''</center> | ||
+ | |||
+ | * ನದಿಗಳಲ್ಲಿ ಹೂಳು ತುಂಬಿ ಪ್ರವಾಹ ುಂಟಾಗುತ್ತದೆ. | ||
+ | * ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತದೆ. | ||
+ | * ಭೂಮಿಯಲ್ಲಿ ನೀರು ಇಂಗುವ ಪ್ರಮಾಣ ಕಡಿಮಯಾಗುತ್ತದೆ. | ||
+ | * ಸ್ವಾಭಾವಿಕ ಚಿಲುಮೆಗಳು ಬತ್ತು ಹೋಗುತ್ತವೆ.<br/> | ||
+ | |||
+ | |||
+ | <center>'''ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆ.'''</center> | ||
+ | |||
+ | * ಇಳಿಜಾಗೆ ಅಡ್ಡಲಾಗಿ ಉಳಿಮೆ ಮಾಡುವದು. | ||
+ | * ಅಡ್ಡ ಬದುಗಳನ್ನು ನಿರ್ಮಿಸುವದು. | ||
+ | * ಹಂತ ಹಂತವಾಗಿ ವ್ಯವಸಾಯ ಕ್ಷೇತ್ರಗಳ ನಿರ್ಮಾಣ. | ||
+ | * ಅರಣ್ಣಯನ ನಾಶವನ್ನು ತಡೆಯುವದು. | ||
+ | * ಪ್ರಾಣಿಗಳ ಮೇಯಿಸುವದನ್ನು ನಿಯಂತ್ರಿಸುವದು. | ||
+ | * ನೀರಿನ ಯೋಜಿತ ಬಳಕೆ. | ||
+ | * ಚೆಕ್ ಡ್ಯಾಮ್ಗಳ ನಿರ್ಮಾಣ.. | ||
+ | |||
+ | |||
+ | |||
+ | |} | ||
+ | |||
+ | {| style="border-spacing:0;" | ||
+ | | style="border-top:0.05pt solid #000000;border-bottom:0.05pt solid #000000;border-left:0.05pt solid #000000;border-right:none;padding:0.0382in;"| <center>''' ಅಭ್ಯಾಸ ಚಟುವಟಿಕೆಗಳು'''</center> | ||
+ | |||
+ | |||
+ | |||
+ | | style="border:0.05pt solid #000000;padding:0.0382in;"| | ||
+ | |||
+ | |} | ||
+ | |||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== |
೦೧:೫೪, ೫ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
|
ಚಟುವಟಿಕೆ 01 "ವರದಿ ತಯಾರಿ" 1. ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಂಡುಬರುವ ಮಣ್ಣಿನ ವಿಧಗಳನ್ನು ಸಂಗ್ರಹಿಸಿ ಪಟ್ಟಿಮಾಡಿ ಮತ್ತು ಈ ಮಣ್ಣಿನಲ್ಲಿ ಬೆಳೆಯುವ ಬೆಳೆಗಳು ಯಾವವು ? (ಹಿರಿಯರ ಸಹಾಯ ಪಡೆಯಿರಿ)
2. ನಮ್ಮ ದಿನನಿತ್ಯ ಜೀವನದಲ್ಲಿ ಮಣ್ಣಿ ಪಾತ್ರ ಮತ್ತು ಮಹತ್ವ .
3. ಭಾರತದ ಅಂದವಾದ ನಕಾಶೆ ಬರೇದು ವಿವಿಧ ಮಣ್ಣುಗಳ ಹಂಚಿಕೆಯನ್ನು ಗುರುತಿಸಿ.
ಮಣ್ಣಿನ ಸವೆತಕ್ಕೆ ಕಾರಣಗಳು:
|
|
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪ್ರಮುಖ ಪರಿಕಲ್ಪನೆಗಳು #
ಕಲಿಕೆಯ ಉದ್ದೇಶಗಳು
ಶಿಕ್ಷಕರ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ