"ಪ್ರವೇಶದ್ವಾರ:ಸಮಾಜ ವಿಜ್ಞಾನ/ಶಿಕ್ಷಕರ ಲೇಖನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೨೦ ನೇ ಸಾಲು: | ೨೦ ನೇ ಸಾಲು: | ||
|interval=5 | |interval=5 | ||
}} | }} | ||
− | |||
− | |||
− | |||
− | |||
− | |||
− | |||
− | |||
− | |||
− | |||
೧೦:೨೬, ೫ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ
- ರವಿ ಆಹೇರಿ,GHS ಕೋಣನಕೇರಿ ಶಿಗ್ಗಾಂವ(TQ),ಹಾವೇರಿ(D)ಸರ್ ರವರ ಬ್ಲಾಗ್ ನಿಂದ ಇತಿಹಾಸ ಸಂಪನ್ಮೂಲವನ್ನುವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ
- ರವಿ ಆಹೇರಿ,GHS ಕೋಣನಕೇರಿ ಶಿಗ್ಗಾಂವ(TQ),ಹಾವೇರಿ(D)ಸರ್ ರವರ ಬ್ಲಾಗ್ ನಿಂದ CCE ಸಂಪನ್ಮೂಲವನ್ನುವೀಕ್ಷಿಸಲುನೋಡಲುಈ ಲಿಂಕನ್ನು ಕ್ಲಿಕ್ಕಿಸಿ
ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ(ಡಿಸೆಂಬರ್ 30-31,2013)
ಉಡುಪಿ ಜಿಲ್ಲೆಯ ಸಹಶಿಕ್ಷಕರಾದ"ಮಹಾಬಲೇಶ್ವರ ಭಾಗ್ವತ್" ರವರು ದೇಶದ ರಾಜಧಾನಿಯಲ್ಲಿನ ಶೈಕ್ಷಣಿಕ ಮಂದಿರವನ್ನು ಹೊಕ್ಕಿ ಬಂದಿದ್ದಾರೆ,ಪ್ರತಿ ವರ್ಷ ICT ಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ ಬಗ್ಗೆ, ಆ ಕುರಿತಾಗಿ ವಿಶೇಷ ಪ್ರಯತ್ನ ಮಾಡುತ್ತಿರುವ ಶಿಕ್ಷಕರನ್ನು ICT National Award ಸಲುವಾಗಿ Jury meeting ನ್ನು CIET (Central Institute for Educational Technology) & NCERTಇವರು ನಡೆಸುತ್ತಿದ್ದು ಇದರ ಅಡಿಯಲ್ಲಿ ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ 51 ಶಿಕ್ಷಕ ಪ್ರತಿನಿಧಿಗಳು ಬಂದಿದ್ದು,ಅವರಲ್ಲಿ ನಮ್ಮ ಕರ್ನಾಟಕದಿಂದ ಮೂವರು ಶಿಕ್ಷಕರು ಭಾಗವಹಿಸಿದ್ದರು.(ಜಮಖಂಡಿ ತಾಲೂಕಿನ ಶ್ರಿರಮೇಶ ವಡ್ಡರ,ಬೆಂಗಳೂರಿನಿಂದ ಶ್ರಿ ರಾಜಶೇಖರ ಪಾಟೀಲ್ & ಉಡುಪಿಯಿಂದ ಶ್ರೀ ಮಹಾಬಲೇಶ್ವರ ಭಾಗ್ವತ್).
ಇದರ ಬಗೆಗಿನ ಸಂಪೂರ್ಣವಾದ ವಿವರವನ್ನು ಓದಲು ಲಿಂಕನ್ನು ಕ್ಲಿಕ್ಕಿಸಿ
ಶ್ರೀ ಮಹಾಬಲೇಶ್ವರ ಭಾಗ್ವತ್ ರವರು ತಮಗಾದ ಎರಡು ದಿನದ ಅನುಭವವನ್ನು ತಮ್ಮ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ,ಬ್ಲಾಗ್ ಅನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ.
ಹಾವೇರಿ ಜಿಲ್ಲೆಯ ಸಹಶಿಕ್ಷಕರಾದ ರವಿ ಅಹೇರಿ ರವರು ರಚಿಸಿದ ಬ್ಲಾಗ್ ನೋಡಲು ರಾಜ್ಯ ಶಾಸ್ತ್ರ ಕ್ಲಿಕ್ಕಿಸಿ.
2012 ರಲ್ಲಿ ರಾಷ್ತ್ರ ಮಟ್ಟದ ಗ್ರಾಹಕ ಕ್ಲಬ್ ದ ಸ೦ಯೋಜಕರಾಗಿ ಬೆಳಗಾವಿ ಪ್ರತಿನಿಧಿಯಾಗಿ ಭಾಗವಹಿಸಿದ
ಸ೦ದಭ೯ದಲ್ಲಿ ದೇಶದ ರಾಜಧಾನಿ ದೇಹಲಿಗೆ ಭೇಟಿ ನೀಡಿದ ಕೆಲವು ಭಾವಚಿತ್ರಗಳು.