"ಆಹಾರ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೨೦ ನೇ ಸಾಲು: | ೨೦ ನೇ ಸಾಲು: | ||
= ಪರಿಕಲ್ಪನಾ ನಕ್ಷೆ = | = ಪರಿಕಲ್ಪನಾ ನಕ್ಷೆ = | ||
− | + | <mm>[[parisaradsamasy2 .mm|flash]]</mm> | |
− | <mm>[[ | ||
= ಪಠ್ಯಪುಸ್ತಕ = | = ಪಠ್ಯಪುಸ್ತಕ = |
೧೦:೧೫, ೨೪ ಜುಲೈ ೨೦೧೪ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಆಹಾರದ ಬಗ್ಗೆ ಮಾಹಿತಿಗಾಗಿ ಇಲ್ಲಿ ಒತ್ತಿ
ಪೌಷ್ಟಿಕ ಆಹಾರ ದ ಬಗ್ಗೆ ಮಾಹಿತಿಗಾಗಿ ಇಲ್ಲಿ ಒತ್ತಿ
ಯಾವ ಕಾಯಿಲೆಗೆ ಯಾವ ಆಹಾರ
ಮಿದುಳಿನ ಸಾಮಾನ್ಯ ರೋಗಗಳ
ಮಾನಸಿಕ ಕಾಯಿಲೆಗಳ
ವ್ಯಕ್ತಿತ್ವ ದೋಷದ ಕಾಯಿಲೆಗಳು
ಆಹಾರ ಸಂರಕ್ಷಣೆಯ ಹಾಗೂ ಸಂಗ್ರಹಣೇಯ ಮಾಹಿತಿಗಾಗಿ ಇಲ್ಲಿ ಒತ್ತಿ
http://www.bis.org.in
http://agmarknet.nic.in
http://fssai.gov.in/Regulations/FruitProductOrderFPO1955.aspx
http://fssai.gov.in
http://ahara.kar.nic.in
http://en.wikipedia.org/wiki/FPO_mark
http://en.wikipedia.org/wiki/Agmark
http://www.cftri.co
http://en.wikipedia.org/wiki/ISI_mark
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
- ಆಹಾರ ಕಲಬೆರಕೆ ಅರ್ಥವನ್ನು ವಿವರಿಸುವರು
- ಆಹಾರ ಕಲಬೆರಕೆ ಉದ್ದೇಶಗಳನ್ನು ಅರಿತುಕೊಳ್ಳುವರು
- ಆಹಾರ ಕಲಬೆರಕೆಯ ದುಷ್ಪರಿಣಾಮಗಳನ್ನು ಪಟ್ಟಿಮಾಡುವರು
- ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಲು ಸರಳ ಪ್ರಯೋಗಗಳನ್ನು ಮಾಡುವರು
- ಆಹಾರ ಗುಣಮಟ್ಟ ನಿಯಂತ್ರಿಸುವ ಸಂಸ್ಥೆಗಳನ್ನು ಪಟ್ಟಿಮಾಡುವರು.
- ಆಹಾರ ಕಲಬೆರಕೆಯನ್ನು ನಿಯಂತ್ರಿಸುವಲ್ಲಿ ಗುಣಮಟ್ಟ ನಿಯಂತ್ರಣಾ ಸಂಸ್ಥೆಗಳ ಪಾತ್ರವನ್ನು ಪ್ರಶಂಶಿಸುವರು
ಶಿಕ್ಷಕರಿಗೆ ಟಿಪ್ಪಣಿ
ಎಲ್ಲಾ ಜೀವಿಗಳು ಜೀವಂತವಾಗಿರಲು ಅವಶ್ಯಕವಿರುವ ವಸ್ತುಗಳೇ ಆಹಾರ. ನಾವುಗಳು ಕೆಲಸ ಮಾಡಲು ಅವಶ್ಯಕವಿರುವ ಶಕ್ತಿಯನ್ನು ಆಹಾರ ಸೇವಿಸುವುದರಿಂದ ಪಡೆಯುತ್ತವೆ. ಆಹಾರ ಎಲ್ಲಿಂದ, ಹೇಗೆ ಮತ್ತು ಯಾವ ರೂಪದಲ್ಲಿ ಪಡೆಯುತ್ತವೆ ಎಂಬುದು ಆಯಾ ಜೀವಿಗಳು ವಾಸಿಸುವ ಪರಿಸರದ ಮೇಲೆ ಅವಲಂಬಿಸಿರುತ್ತದೆ. ಮಾನವ ಪ್ರಕೃತಿಯಲ್ಲಿ ದೊರೆಯುವ ಆಹಾರದ ವಸ್ತುಗಳ ರುಚಿ ನೋಡಿ ಮತ್ತು ಅವಶ್ಯಕತೆಗನುಗುಣವಾಗಿ ಆಯ್ಕೆ ಮಾಡಿಕೊಂಡಿರುತ್ತಾನೆ. ಶರೀರಕ್ಕೆ ಆಧಾರವನ್ನು ಒದಗಿಸಲು ಸೇವಿಸುವ ಪೋಷಕಾಂಶವೇ ಆಹಾರ. ಇದು ಜೀವಿಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಶ್ಯಕವಾದ ಶಕ್ತಿಯ ಮೂಲ ಆಕರ. ಇದು ಹಾನಿಗೊಳಗಾದ ಅಂಗಾಂಶಗಳ ದುರಸ್ಥಿ ಮತ್ತು ಪುನಃ ಸ್ಥಾಪನೆಗೆ ಸಹಾಯ ಮಾಡುವ ಪೋಷಕಾಂಶಗಳಿಗೆ ಆಹಾರ ಎನ್ನುವರು. "ದೇಹದ ಪೋಷಣೆ ನೀಡುವ ವಸ್ತುವೆ ಆಹಾರ" ಆಹಾರ ಸೇವಿಸುವ ಪ್ರಮಾಣವು ಪೋಷಕಾಂಶ ವಿಧ, ಜೀವಿಗಳ ವಯಸ್ಸು, ಎತ್ತರ, ಲಿಂಗ ಮತ್ತು ಅವುಗಳು ನಿರ್ವಹಿಸುವ ಕಾರ್ಯದ ಮೇಲೆ ಅವಲಂಬಿಸಿರುತ್ತದೆ.ಆಹಾರವನ್ನು ಹೆಚ್ಚಾಗಿ ಸೇವಿಸುವುದು ಮತ್ತು ಕಡಿಮೆ ಸೇವಿಸುವುದರಿಂದ ನ್ಯೂನಪೋಷಣೆ ಉಂಟಾಗುತ್ತದೆ .
ಚಟುವಟಿಕೆ ಸಂಖ್ಯೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
೧) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳ ವಿಧಾನಗಳನ್ನು ಉತ್ಪಾದಕರು(ಉದಾ:ಹಾಲು ಕೃಷಿ ಮಾಡುವವರು) ಮತ್ತು ಸಂಸ್ಕರಣಾ ಘಟಕಗಳ ಬೇಟಿಮಾಡುವುದರ ಮೂಲಕ ಸಂಗ್ರಹಿಸುವುದು
೨) ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ ಕಲಬೆರಕೆ ಪದಾರ್ಥಗಳಿಂದುಂಟಾಗುವ ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ( ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಗೆ ಭೇಟಿ,ವಿವಿಧ ಆಹಾರ ಸಂಸ್ಕೃಣಾ ಘಟಕಗಳು ಉದಾ:ಹಾಲು,ಕಾಫಿ. ಭೆಟಿ ನೀಡುವುದರ ಮೂಲಕ)
೩)ಸಾಂಪ್ರದಾಯಿಕ ಆಹಾರ ಕಲಬೆರಕೆಗಳು ಮತ್ತು ಆಧುನಿಕ ಆಹಾರ ಕಲಬೆರಕೆಗಳಲ್ಲಿ ಬಳಸುವ ಕಲಬೆರಕೆ ಪದಾರ್ಥಗಳನ್ನು ಪತ್ತೆಹಚ್ಚುವ ವಿಧಾನಗಳನ್ನು ಸಂಗ್ರಹಿಸುವುದು .
೪)ಆಹಾರ ಕಲಬೆರಕೆ ಮತ್ತು ಆಹಾರ ಗುಣಮಟ್ಟ ನಿಯಂತ್ರಣಾ ಸಂಸ್ಥೆ ಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು (ಐಎಸ್ಐ,ಎಫಪಿಓ,ಅಗ್ ಮಾರ್ಕ್ ಅಲ್ಲದೆ ಬೇರೆ ಸಂಸ್ಥೆಗಳ ಬಗ್ಗೆಯು ಕೂಡ ಮಾಹಿತಿ ಸಂಗ್ರಹಿಸಿ)
೫)ಐಎಸ್ಐ,ಎಫಪಿಓ,ಅಗ್ ಮಾರ್ಕ್ ಸಂಕೇತಗಳಿರುವ ಆಹಾರ ಮತ್ತು ಇನ್ನಿತರೆ ವಸ್ತುಗಳ ಪ್ಯಾಕೇಟ್ ಗಳನ್ನು ಸಂಗ್ರಹಿಸಿ ಅದರ ಮೇಲಿರುವ ಪೋಷಕಾಂಶ ಪ್ರಮಾಣಗಳ ,ತಯಾರಿಕೆಯ ದಿನಾಂಕ ,ಮುಗಿದುಹೋಗುವ ದಿನಾಂಕ ಮತ್ತಿತರೇ ಮಾಹಿತಿಗಳನ್ನು ಓದಿ ತಿಳಿದುಕೋಳ್ಳುವುದು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.